Airtel offers JioHotstar Subscription on All Postpaid Plans
Free JioHotstar Subscription: ರಿಲಯನ್ಸ್ ಜಿಯೋ ಪರಿಚಯಿಸಿದ ಹೊಸ ಜಿಯೋ ಹಾಟ್‌ಸ್ಟಾರ್ (JioHotstar) ಸೇವೆಯನ್ನು ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ಏರ್ಟೆಲ್ (Airtel) ಸಹ ಸಹಭಾಗಿತ್ವ ಹೊಂದಿದ್ದು ಈಗ ಏರ್ಟೆಲ್ ಗ್ರಾಹಕರು ಸಹ ಈ 3 ಅತ್ಯುತ್ತಮ ಯೋಜನಗಳಲ್ಲಿ ಆನಂದಿಸಬಹುದು. ಹಾಗಾದ್ರೆ ಯಾವುದು ಈ ಏರ್ಟೆಲ್ ಯೋಜನೆಗಳು ಇವುಗಳ ಬೆಲೆ ಎಷ್ಟು? ಮತ್ತು ಈ ಏರ್ಟೆಲ್ ಯೋಜನೆಯಲ್ಲಿ ನಿಮಗೆ ಸಿಗುವ ಜಿಯೋ ಹಾಟ್‌ಸ್ಟಾರ್ (JioHotstar) ಪ್ರಯೋಜನಗಳೇನು ಎಲ್ಲವನ್ನು ಈ ಕೆಳಗೆ ಪರಿಶಿಸಲಾಬಹುದು.
ಏರ್ಟೆಲ್ ನೀಡುತ್ತಿರುವ ಈ 398 ರೂಪಾಯಿಗಳ ಯೋಜನೆಯಲ್ಲಿ ಪ್ರತಿದಿನಕ್ಕೆ 2GB ಡೇಟಾ ಅಂದರೆ 28 ದಿನಗಳ ವ್ಯಾಲಿಡಿಟಿಯೊಂದಿಗೆ ಒಟ್ಟಾರೆಯಾಗಿ 56GB ಡೇಟಾವನ್ನು ಅನಿಯಮಿತ ವಾಯ್ಸ್ ಕರೆಗಳೊಂದಿಗೆ ಬರುತ್ತದೆ. ಅಲ್ಲದೆ ಹೆಚ್ಚುವರಿಯಾಗಿ ದಿನಕ್ಕೆ 100 ಉಚಿತ SMS ಮತ್ತು ವ್ಯಾಲಿಡಿಟಿವರೆಗೆ ಉಚಿತ ಜಿಯೋ ಹಾಟ್‌ಸ್ಟಾರ್ (JioHotstar) ಚಂದದಾರಿಕೆಯನ್ನು ಸಹ ನೀಡುತ್ತಿದೆ.
ಏರ್ಟೆಲ್ ನೀಡುತ್ತಿರುವ ಈ 1029 ರೂಪಾಯಿಗಳ ಯೋಜನೆಯಲ್ಲಿ ಪ್ರತಿದಿನಕ್ಕೆ 2GB ಡೇಟಾ ಅಂದರೆ 84 ದಿನಗಳ ವ್ಯಾಲಿಡಿಟಿಯೊಂದಿಗೆ ಒಟ್ಟಾರೆಯಾಗಿ 168GB ಡೇಟಾವನ್ನು ಅನಿಯಮಿತ ವಾಯ್ಸ್ ಕರೆಗಳೊಂದಿಗೆ ಬರುತ್ತದೆ. ಅಲ್ಲದೆ ಹೆಚ್ಚುವರಿಯಾಗಿ ದಿನಕ್ಕೆ 100 ಉಚಿತ SMS ಮತ್ತು ವ್ಯಾಲಿಡಿಟಿವರೆಗೆ ಉಚಿತ ಜಿಯೋ ಹಾಟ್‌ಸ್ಟಾರ್ (JioHotstar) ಚಂದದಾರಿಕೆಯನ್ನು ಸಹ ನೀಡುತ್ತಿದೆ.
ಏರ್ಟೆಲ್ ನೀಡುತ್ತಿರುವ ಈ 3999 ರೂಪಾಯಿಗಳ ಯೋಜನೆಯಲ್ಲಿ ಪ್ರತಿದಿನಕ್ಕೆ 2.5GB ಡೇಟಾ ಅಂದರೆ 365 ದಿನಗಳ ವ್ಯಾಲಿಡಿಟಿಯೊಂದಿಗೆ ಒಟ್ಟಾರೆಯಾಗಿ 912.5GB ಡೇಟಾವನ್ನು ಅನಿಯಮಿತ ವಾಯ್ಸ್ ಕರೆಗಳೊಂದಿಗೆ ಬರುತ್ತದೆ. ಅಲ್ಲದೆ ಹೆಚ್ಚುವರಿಯಾಗಿ ದಿನಕ್ಕೆ 100 ಉಚಿತ SMS ಮತ್ತು ಬರೋಬ್ಬರಿ 1 ವರ್ಷದ ವ್ಯಾಲಿಡಿಟಿವರೆಗೆ ಉಚಿತ ಜಿಯೋ ಹಾಟ್‌ಸ್ಟಾರ್ (JioHotstar) ಚಂದದಾರಿಕೆಯನ್ನು ನೀಡುತ್ತಿದೆ.
Also Read: Jio Tele OS: ಸ್ಮಾರ್ಟ್ ಟಿವಿಗಳಿಗಾಗಿ ರಿಲಯನ್ಸ್ ಜಿಯೋದಿಂದ ಹೊಸ ಜಿಯೋಟೆಲಿ ಆಪರೇಟಿಂಗ್ ಸಿಸ್ಟಮ್ ಪರಿಚಯ!
ಪ್ರೀಮಿಯಂ ಸವಲತ್ತುಗಳೊಂದಿಗೆ ದೀರ್ಘಾವಧಿಯ ರೀಚಾರ್ಜ್ ಬಯಸುವ ಹೆವಿ ಬಳಕೆದಾರರಿಗೆ ಈ ಏರ್ಟೆಲ್ ರಿಚಾರ್ಜ್ ಪ್ಲಾನ್ (Airtel Recharge Plans) ಸೂಕ್ತವಾಗಿದೆ. ಈ ಮೂರು ಏರ್‌ಟೆಲ್ ಪ್ರಿಪೇಯ್ಡ್ ಪ್ಲಾನ್‌ಗಳ ಮೂಲಕ ಬಳಕೆದಾರರು ಉಚಿತ ಜಿಯೋ ಹಾಟ್‌ಸ್ಟಾರ್ ಪ್ರವೇಶವನ್ನು ಆನಂದಿಸಬಹುದು. ಜಿಯೋ ಮತ್ತು ಡಿಸ್ನಿ+ ಹಾಟ್‌ಸ್ಟಾರ್ OTT ಪ್ಲಾಟ್‌ಫಾರ್ಮ್ ಇತ್ತೀಚೆಗೆ ‘ಜಿಯೋ ಹಾಟ್‌ಸ್ಟಾರ್’ ಆಗಿ ಒಂದಾಗಿದೆ. ಇದರ ಮೂಲಕ ಸಿನಿಮಾಗಳು, ಟಿವಿ ಸೀರಿಯಲ್‌ಗಳು, ರಿಯಾಲಿಟಿ ಶೋಗಳು ಮತ್ತು ವೆಬ್‌ಸೀರಿಸ್‌ಗಳನ್ನು ವೀಕ್ಷಿಸಬಹುದು. ಇದಲ್ಲದೆ IPL ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದು.