ಉಚಿತವಾಗಿ ಪಡೆಯಿರಿ Disney+ Hotstar! ಏರ್ಟೆಲ್ ಮತ್ತು ವೊಡಾಫೋನ್ ಗ್ರಾಹಕರಿಗೆ ಭರ್ಜರಿ ಆಫರ್!

Updated on 13-Mar-2023
HIGHLIGHTS

ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಎಲ್ಲಾ ರಿಚಾರ್ಜ್ ಪ್ಯಾಕ್‌ಗಳ ಲಿಸ್ಟ್‌ ಇಲ್ಲಿದೆ

ಜಿಯೋ ಈಗ ಈ OTT ಚಂದಾದಾರಿಕೆಯನ್ನು ತನ್ನ ಪ್ರಿಪೇಯ್ಡ್ ಯೋಜನೆಗಳಿಂದ ತೆಗೆದುಹಾಕಿದೆ

ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಇನ್ನೂ ಡಿಸ್ನಿ+ಹಾಟ್‌ಸ್ಟಾರ್‌ನ ಉಚಿತ ಚಂದಾದಾರಿಕೆಯನ್ನು ನೀಡುತ್ತಿದೆ

Disney+ Hotstar Offer: ವೊಡಾಫೋನ್ ಐಡಿಯಾ (Vodafone IdeaI), ಭಾರ್ತಿ ಏರ್ಟೆಲ್ (Airtel) ಮತ್ತು ಜಿಯೋ (Jio) ನಂತಹ ಪ್ರಮುಖ ನೆಟ್‌ವರ್ಕ್ ಆಪರೇಟರ್‌ಗಳು ದೇಶದಲ್ಲಿ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಪ್ರಾಯೋಜನಗಳೊಂದಿಗೆ ಉತ್ತಮ OTT ಪ್ಲಾಟ್‌ಫಾರ್ಮ್‌ ಪ್ರವೇಶ ನೀಡುತ್ತಿದೆ. ಅಲ್ಲದೆ ಅನ್ಲಿಮಿಟೆಡ್  ಆಡಿಯೋ‌ ಕರೆಗಳು ಮತ್ತು ಮೊಬೈಲ್ ಡೇಟಾದೊಂದಿಗೆ ಈ ಉತ್ತಮ ಚಂದಾದಾರಿಕೆಯನ್ನು ಸಹ ಈ ಟೆಲಿಕಾಂ ನೀಡುತ್ತಿವೆ. ಇದರಿಂದಾಗಿ ಅವರ ಬಳಕೆದಾರರು OTT ಪ್ಲಾಟ್‌ಫಾರ್ಮ್ ಅನ್ನು ಉಚಿತವಾಗಿ ವೀಕ್ಷಿಸುವ ಮೂಲಕ ಆನಂದಿಸಬಹುದು. ಇನ್ನು ಮುಂದೆ ಉಚಿತ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ನೀಡುತ್ತಿದ್ದ ಜಿಯೋ ಈಗ ಈ OTT ಚಂದಾದಾರಿಕೆಯನ್ನು ತನ್ನ ಪ್ರಿಪೇಯ್ಡ್ ಯೋಜನೆಗಳಿಂದ ತೆಗೆದುಹಾಕಿದೆ. 

Airtel ಉಚಿತ Disney+ Hotstar ನೀಡುವ ಪ್ರಿಪೇಯ್ಡ್ ಯೋಜನೆಗಳು:

ಏರ್‌ಟೆಲ್‌ನ ರೂ 399 ಯೋಜನೆ: ಈ ಯೋಜನೆಯು ದಿನಕ್ಕೆ 2.5GB ಡೇಟಾ, ಪ್ರತಿದಿನ 100 ಉಚಿತ SMS ಮತ್ತು 28 ದಿನಗಳ ವ್ಯಾಲಿಡಿಟಿಯೊಂದಿಗೆ ಅನ್‌ಲಿಮಿಟೆಡ್ ಕರೆಗಳನ್ನು ನೀಡುತ್ತದೆ. ನೀವು ಏರ್‌ಟೆಲ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ರೀಚಾರ್ಜ್ ಮಾಡಿದರೆ 3 ತಿಂಗಳವರೆಗೆ ಉಚಿತ ಡಿಸ್ನಿ+ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಪಡೆಯುತ್ತೀರಿ.

ಏರ್‌ಟೆಲ್‌ನ ರೂ 499 ಯೋಜನೆ: ಈ ಯೋಜನೆಯು ಬಳಕೆದಾರರು ದಿನಕ್ಕೆ 3GB ಡೇಟಾ, ಪ್ರತಿದಿನ 100 ಉಚಿತ SMS, 28 ದಿನಗಳ ವ್ಯಾಲಿಡಿಟಿಯೊಂದಿಗೆ ಅನ್‌ಲಿಮಿಟೆಡ್ ಕರೆಗಳನ್ನು ಪಡೆಯುತ್ತೀರಿ. ನೀವು ಏರ್‌ಟೆಲ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ರೀಚಾರ್ಜ್ ಮಾಡಿದರೆ 3 ತಿಂಗಳವರೆಗೆ ಉಚಿತ ಡಿಸ್ನಿ+ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ನೀಡುತ್ತದೆ.

ಏರ್‌ಟೆಲ್‌ನ ರೂ 719 ಯೋಜನೆ: ಈ ಪ್ರಿಪೇಯ್ಡ್ ಯೋಜನೆಯಲ್ಲಿ 1.5GB ದೈನಂದಿನ ಡೇಟಾ ಮಿತಿ, ಪ್ರತಿದಿನ 100 SMS, 84 ದಿನಗಳ ಉಚಿತ ಕರೆಗಳೊಂದಿಗೆ ನೀವು ಏರ್‌ಟೆಲ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ರೀಚಾರ್ಜ್ ಮಾಡಿದರೆ 3 ತಿಂಗಳವರೆಗೆ ಉಚಿತ ಡಿಸ್ನಿ+ಹಾಟ್‌ಸ್ಟಾರ್ ಚಂದಾದಾರಿಕೆಯೊಂದಿಗೆ ನೀಡುತ್ತದೆ.

ಏರ್‌ಟೆಲ್‌ನ ರೂ 779 ಯೋಜನೆ: ಹಿಂದಿನ ಯೋಜನೆಯಂತೆಯೇ ಈ ಯೋಜನೆಯು 1.5GB ದೈನಂದಿನ ಡೇಟಾ ಮಿತಿ, ಪ್ರತಿದಿನ 100 SMS, 90 ದಿನಗಳ ಉಚಿತ ಕರೆಗಳೊಂದಿಗೆ ಏರ್‌ಟೆಲ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ರೀಚಾರ್ಜ್ ಮಾಡಿದರೆ 3 ತಿಂಗಳವರೆಗೆ ಉಚಿತ ಡಿಸ್ನಿ+ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಪಡೆಯುತ್ತೀರಿ.

ಏರ್‌ಟೆಲ್‌ನ ರೂ 839 ಯೋಜನೆ: ಈ ರೀಚಾರ್ಜ್ ಪ್ಯಾಕ್‌ನಲ್ಲಿ ಬಳಕೆದಾರರು 2GB ದೈನಂದಿನ ಡೇಟಾ ಮಿತಿ, ಪ್ರತಿದಿನ 100 SMS, 84 ದಿನಗಳ ಉಚಿತ ಕರೆಗಳೊಂದಿಗೆ 3 ತಿಂಗಳವರೆಗೆ ಉಚಿತ ಡಿಸ್ನಿ+ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಪಡೆಯುತ್ತಾರೆ.

ಏರ್‌ಟೆಲ್‌ನ ರೂ 999 ಯೋಜನೆ: ಈ ರೀಚಾರ್ಜ್ ಪ್ಯಾಕ್‌ನಲ್ಲಿ 2.5GB ದೈನಂದಿನ ಡೇಟಾ ಮಿತಿ, ಪ್ರತಿದಿನ 100 SMS, 84 ದಿನಗಳ ಉಚಿತ ಕರೆಗಳೊಂದಿಗೆ 3 ತಿಂಗಳವರೆಗೆ ಉಚಿತ ಡಿಸ್ನಿ+ಹಾಟ್‌ಸ್ಟಾರ್ ಚಂದಾದಾರಿಕೆ ಮತ್ತು ಅಮೆಜಾನ್ ಪ್ರೈಮ್ ಗೆ ಉಚಿತ  ಚಂದಾದಾರಿಕೆಯನ್ನು ಪಡೆಯುತ್ತೀರಿ.

ಏರ್‌ಟೆಲ್‌ನ ರೂ 3359 ಯೋಜನೆ: ಈ ವಾರ್ಷಿಕ ಯೋಜನೆಯೊಂದಿಗೆ ಏರ್‌ಟೆಲ್ 2.5 GB ದೈನಂದಿನ ಡೇಟಾ ಮಿತಿ, ಪ್ರತಿದಿನ 100 SMS, Amazon Prime ವೀಡಿಯೊ ಮೊಬೈಲ್ ವರ್ಷನ್ಗೆ 1 ವರ್ಷ ಉಚಿತ ಚಂದಾದಾರಿಕೆಯೊಂದಿಗೆ 365 ದಿನಗಳವರೆಗೆ ಉಚಿತ ಡಿಸ್ನಿ+ಹಾಟ್‌ಸ್ಟಾರ್ ಗೆ ಚಂದಾದಾರಿಕೆಯನ್ನು ಪಡೆಯುತ್ತದೆ.

Vi ಉಚಿತ Disney+ Hotstar ನೀಡುವ ಪ್ರಿಪೇಯ್ಡ್ ಯೋಜನೆಗಳು:

ವೊಡಾಫೋನ್ ಐಡಿಯಾದ ರೂ 151 ಯೋಜನೆ: ಈ ಯೋಜನೆಯಲ್ಲಿ Vi 30 ದಿನಗಳ ವ್ಯಾಲಿಡಿಟಿಯೊಂದಿಗೆ 8GB ಡೇಟಾ ಮತ್ತು 3 ತಿಂಗಳವರೆಗೆ ಆಕ್ಟಿವ್ ಪ್ಯಾಕ್ ವ್ಯಾಲಿಡಿಟಿಯೊಂದಿಗೆ ಡಿಸ್ನಿ+ಹಾಟ್‌ಸ್ಟಾರ್ ನ ಉಚಿತ ಚಂದಾದಾರಿಕೆಯನ್ನು ಒಳಗೊಂಡಿದೆ.  
 
ವೊಡಾಫೋನ್ ಐಡಿಯಾದ ರೂ 399 ಯೋಜನೆ: ಈ ಯೋಜನೆಯು 2.5GB ದೈನಂದಿನ ಡೇಟಾ, ಪ್ರತಿದಿನ 100 SMS, ಅನ್‌ಲಿಮಿಟೆಡ್ ಕರೆ ಮತ್ತು 28 ದಿನಗಳ ವ್ಯಾಲಿಡಿಟಿಯೊಂದಿಗೆ ಮೊಬೈಲ್‌ಗೆ ಡಿಸ್ನಿ+ಹಾಟ್‌ಸ್ಟಾರ್ 3 ತಿಂಗಳ ಉಚಿತ ಚಂದಾದಾರಿಕೆಯನ್ನು ನೀಡುತ್ತದೆ. 
 
ವೊಡಾಫೋನ್ ಐಡಿಯಾದ ರೂ 499 ಯೋಜನೆ: ಈ ಯೋಜನೆ 3GB ದೈನಂದಿನ ಡೇಟಾ, ಪ್ರತಿದಿನ 100 SMS, ಅನ್‌ಲಿಮಿಟೆಡ್ ಕರೆ ಮತ್ತು 3 ತಿಂಗಳ ಡಿಸ್ನಿ+ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು 28 ದಿನಗಳ ವ್ಯಾಲಿಡಿಟಿಯೊಂದಿಗೆ ಉಚಿತವಾಗಿ ನೀಡುತ್ತದೆ.
 
ವೊಡಾಫೋನ್ ಐಡಿಯಾದ ರೂ 601 ಯೋಜನೆ: ಈ ಯೋಜನೆಯ ಬಳಕೆದಾರರು 3GB ದೈನಂದಿನ ಡೇಟಾ, ಪ್ರತಿದಿನ 100 SMS, ಅನ್‌ಲಿಮಿಟೆಡ್ ಕರೆ ಮತ್ತು 1 ವರ್ಷದ ಡಿಸ್ನಿ+ಹಾಟ್‌ಸ್ಟಾರ್ ಉಚಿತ ಮೊಬೈಲ್ ಚಂದಾದಾರಿಕೆ ಹಾಗೂ ಹೆಚ್ಚುವರಿ 16GB ಡೇಟಾವನ್ನು 28 ದಿನಗಳ ಪ್ಯಾಕ್ ವ್ಯಾಲಿಡಿಟಿಯೊಂದಿಗೆ ಪಡೆಯುತ್ತಾರೆ. 
 
ವೊಡಾಫೋನ್ ಐಡಿಯಾದ ರೂ 901 ಪ್ಲಾನ್: ಈ ಯೋಜನೆಯಲ್ಲಿ ಬಳಕೆದಾರರು ದಿನಕ್ಕೆ 3GB ಡೇಟಾ, ಪ್ರತಿದಿನ 100 SMS, ಅನ್‌ಲಿಮಿಟೆಡ್ ಕರೆ ಮತ್ತು 1 ವರ್ಷದ ಡಿಸ್ನಿ+ಹಾಟ್‌ಸ್ಟಾರ್ ಉಚಿತ ಮೊಬೈಲ್ ಚಂದಾದಾರಿಕೆ ಹಾಗೂ ಹೆಚ್ಚುವರಿ 48GB ಡೇಟಾವನ್ನು 70 ದಿನಗಳ ಪ್ಯಾಕ್ ವ್ಯಾಲಿಡಿಟಿಯೊಂದಿಗೆ ಪಡೆಯುತ್ತಾರೆ.
 
ವೊಡಾಫೋನ್ ಐಡಿಯಾದ ರೂ 1066 ಯೋಜನೆ: ಈ ಯೋಜನೆಯು ದಿನಕ್ಕೆ 2GB ಡೇಟಾ, ಪ್ರತಿದಿನ 100 SMS, ಅನ್‌ಲಿಮಿಟೆಡ್ ಕರೆ ಮತ್ತು 84 ದಿನಗಳ ವ್ಯಾಲಿಡಿಟಿಯೊಂದಿಗೆ 1 ವರ್ಷದ ಡಿಸ್ನಿ+ಹಾಟ್‌ಸ್ಟಾರ್ ಉಚಿತ ಮೊಬೈಲ್ ಚಂದಾದಾರಿಕೆಯನ್ನು ನೀಡುತ್ತದೆ.
 
ವೊಡಾಫೋನ್ ಐಡಿಯಾದ ರೂ 3099 ಯೋಜನೆ: ಈ ಯೋಜನೆಯು 365 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದರಲ್ಲಿ ಬಳಕೆದಾರರು 2GB ದೈನಂದಿನ ಡೇಟಾ, ಪ್ರತಿದಿನ 100 SMS, ಅನ್‌ಲಿಮಿಟೆಡ್ ಕರೆ ಮತ್ತು 1 ವರ್ಷದ ಡಿಸ್ನಿ+ಹಾಟ್‌ಸ್ಟಾರ್ ಉಚಿತ ಮೊಬೈಲ್ ಚಂದಾದಾರಿಕೆ ಹಾಗೂ ಹೆಚ್ಚುವರಿ 75GB ಡೇಟಾವನ್ನು 365 ದಿನಗಳ ಪ್ಯಾಕ್ ವ್ಯಾಲಿಡಿಟಿಯೊಂದಿಗೆ ಪಡೆಯುತ್ತಾರೆ.

Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :