Xiaomi Redmi Note 7 ಬಿಡುಗಡೆಯ ಇವೆಂಟ್ ರಿಜಿಸ್ಟ್ರೇಷನ್ ಶುರು, ಇದರ ಗಿಫ್ಟ್ ವೋಚರ್ಗಳನ್ನು ನೀಡಲಾಗುತ್ತಿದೆ.

Updated on 24-Feb-2019
HIGHLIGHTS

ರಿಜಿಸ್ಟ್ರೇಷನ್ ಮಾಡುವವರಿಗೆ Xiaomi ಹೊಸ ಮತ್ತು ನೆಚ್ಚಿನ ಗಿಫ್ಟ್ ವೋಚರ್ಗಳನ್ನು ನೀಡಲಾಗುತ್ತಿದೆ.

ಭಾರತದಲ್ಲಿನ ಸ್ಮಾರ್ಟ್ಫೋನ್ ತಯಾರಕರಾಗಿರುವ ಚೀನೀ ಸ್ಮಾರ್ಟ್ಫೋನ್ ಉತ್ಪಾದಕ Xiaomi ತನ್ನ ಹೆಚ್ಚು ನಿರೀಕ್ಷಿತವಾದ Xiaomi Redmi Note 7 ಸ್ಮಾರ್ಟ್ಫೋನಿನ ರಿಜಿಸ್ಟ್ರೇಷನ್ ಶುರು ಮಾಡಿದೆ. ಈ ಇವೆಂಟ್ ಇದೇ 28ನೇ ಫೆಬ್ರವರಿಯಂದು ಬಿಡುಗಡೆ ಮಾಡಲಾಗುತ್ತಿದೆ. ಈ ಸಮಾರಂಭದಲ್ಲಿ ಭಾಗವಹಿಸುವ ಬಳಕೆದಾರರಿಗೆ ಮುಖ್ಯವಾಗಿ ಇವೆಂಟ್ ರಿಜಿಸ್ಟ್ರೇಷನ್ ಶುರು ಮಾಡಿದ್ದು ರಿಜಿಸ್ಟ್ರೇಷನ್ ಮಾಡುವವರಿಗೆ Xiaomi ಹೊಸ ಮತ್ತು ನೆಚ್ಚಿನ ಗಿಫ್ಟ್ ವೋಚರ್ಗಳನ್ನು ನೀಡಲಾಗುತ್ತಿದೆ. 

ಇದರ ಬಗ್ಗೆ Xiaomi ಭಾರತದಲ್ಲಿ ತನ್ನ ಅಧಿಕೃತ ಟ್ವಿಟ್ಟರ್ನಿಂದ ಈ ಮಾಹಿತಿಯನ್ನು ಸ್ವೀಕರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಇವೆಂಟ್ ರಿಜಿಸ್ಟ್ರೇಷನ್ ಮಾಡಿ ಪಾಲ್ಗೊಳ್ಳುವವರು ಭಾಗವಹಿಸುವವರು ಸುಮಾರು 480 ರೂಪಾಯಿಗಳ ಟಿಕೆಟ್ ಪಡೆಯಬೇಕಾಗುತ್ತದೆ. ಈ ಬಳಕೆದಾರರಿಗೆ 1500 ರೂಪಾಯಿ ಮೌಲ್ಯದ ಗಿಫ್ಟ್ ವೋಚರ್ಗಳನ್ನು ನೀಡಲಾಗುವುದು.

https://twitter.com/XiaomiIndia/status/1098472031643852802?ref_src=twsrc%5Etfw

ಈ ಈವೆಂಟ್ಗಾಗಿ ನೋಂದಾಯಿಸುವ ಬಳಕೆದಾರರು SMS ಅಥವಾ ಇ-ಮೇಲ್ ಮೂಲಕ ಟಿಕೆಟ್ ನೀಡಲಾಗುವುದು. ಕಂಪನಿಗಳು ಈ ಬಳಕೆದಾರರಿಗೆ ಟ್ರಾವಲ್ ಅಥವಾ ಲೊಂಜಿಗ್ ಟಿಕೆಟ್ ನೀಡುವುದಿಲ್ಲ. Xiaomi ಸ್ಮಾರ್ಟ್ಫೋನ್ಗಳು ಬಳಕೆದಾರರಲ್ಲಿ ಬಹಳಷ್ಟನ್ನು ಹೊಂದಿರುತ್ತವೆಂದು ಹೇಳಿದೆ. Xiaomi Redmi Note 7 ಅನ್ನು ಈಗಾಗಲೇ ಚೀನಾದಲ್ಲಿ ಬಿಡುಗಡೆ ಮಾಡಲಾಗಿದ್ದು ಇದರ ಪೂರ್ತಿ ಮಾಹಿತಿ ಈಗಾಗಲೇ ನಿಮಗೆ ತಿಳಿಸಲಾಗಿದೆ.

ಈ ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ ಅಧಿಕೃತ ಇ-ಕಾಮರ್ಸ್ ವೆಬ್ಸೈಟ್ನಲ್ಲಿ ಮಾರಾಟ ಮಾಡಬಹುದು. ಅಧಿಕೃತವಾಗಿ ಶೋಮಿಯದ ಆಫ್ಲೈನ್ ​​ಸ್ಟೋರ್ಗಳು ಮತ್ತು ಫ್ಲಿಪ್ಕಾರ್ಟ್ ಮತ್ತು Xiaomi ಯ ಅಧಿಕೃತ ವೆಬ್ಸೈಟ್. ಈ ಸ್ಮಾರ್ಟ್ಫೋನ್ನ ಸಂಭಾವ್ಯ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಲು Xiaomi ವೆಬ್ಸೈಟ್ ಭೇಟಿ ಮಾಡಬವುದು. ಭಾರತದಲ್ಲಿ ಬ್ಲಾಕ್, ಬ್ಲೂ ಮತ್ತು ಪರ್ಪಲ್ ಬಣ್ಣಗಳ ಆಯ್ಕೆಗಳಲ್ಲಿ ಬಿಡುಗಡೆ ಮಾಡಬಹುದಾಗಿದೆ.

Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :