/var/www/html/wp-shared-data/advanced-cache.php
Amazon Republic Sale Ends Tonight 2026 (1)
ಇ ಕಾಮರ್ಸ್ ದಿಗ್ಗಜ ಅಮೆಜಾನ್ ಗಣರಾಜ್ಯೋತ್ಸವದ ಪ್ರಯುಕ್ತ ನಡೆಸುತ್ತಿರುವ Amazon Great Republic Day Sale 2026 ಮಾರಾಟದಲ್ಲಿ ಅತ್ಯುತ್ತಮಫೋನ್ಗಳ ಮೇಲೆ ಭಾರಿ ಡೀಲ್ ಲಭ್ಯವಿದೆ. ಹೆಚ್ಚುವರಿಯಾಗಿ ಸುಮಾರು 15,000 ರೂಗಳೊಳಗೆ ಲಭ್ಯವಿರುವ ಟಾಪ್ 5 ಸೂಪರ್ ಕೂಲ್ 5G ಸ್ಮಾರ್ಟ್ಫೋನ್ಗಳ ಮೇಲೆ ಭಾರಿ ಡಿಸ್ಕೌಂಟ್‌ಗಳನ್ನು ನೀಡುತ್ತಿದೆ. ಈ ಸೇಲ್‌ನಲ್ಲಿ ಅಮೆಜಾನ್ ಗ್ಯಾಡ್ಜೆಸ್ಟ್‌ಗಳಿಗೆ ಭರ್ಜರಿ ರಿಯಾಯಿತಿ ಘೋಷಿಸಿದ್ದು, ಹಾಗೆಯೇ ಮೊಬೈಲ್‌ಗಳಿಗೂ ವಾವ್ ಎನಿಸುವ ಆಫರ್ ತಿಳಿಸಿದೆ. ಆ ಪೈಕಿ 15,000ರೂ. ಒಳಗಿನ ಸ್ಮಾರ್ಟ್‌ಫೋನ್‌ಗಳಿಗೂ ಜಬರ್ದಸ್ತ್ ಡಿಸ್ಕೌಂಟ್ ಕೊಡುಗೆ ನೀಡಿದೆ. ಅಲ್ಲದೇ ಗ್ರಾಹಕರು SBI ಕ್ರೆಡಿಟ್ ಕಾರ್ಡ್‌ಗಳು ಮತ್ತು EMI ವಹಿವಾಟುಗಳೊಂದಿಗೆ ಶೇ. 10% ಇನ್‌ಸ್ಟಂಟ್ ಡಿಸ್ಕೌಂಟ್ ಜೊತೆ ಎಕ್ಸ್‌ಚೇಂಜ್ ಬೋನಸ್‌ಗಳು ಮತ್ತು ನೋ-ಕಾಸ್ಟ್ EMI ಆಯ್ಕೆಗಳ ಪ್ರಯೋಜನವನ್ನು ಪಡೆಯಬಹುದು. ಹಾಗಾದರೇ ಆಫರ್‌ನಲ್ಲಿ ಲಭ್ಯ ಇರುವ ಫೋನ್‌ಗಳ ಬಗ್ಗೆ ಮುಂದೆ ನೋಡೋಣ.
ಬಜೆಟ್ ದರದಲ್ಲಿ ಹೊಸ ಫೋನ್ ಖರೀದಿಸಲು ಬಯಸುವ ಗ್ರಾಹಕರಿಗೆ iQOO Z10x 5G ಅತ್ಯುತ್ತಮ ಎನ್ನಬಹುದು. ಈ ಫೋನ್ 120Hz ರಿಫ್ರೆಶ್ ರೇಟ್ ಸೌಲಭ್ಯ ಪಡೆದಿದ್ದು ಇದು Dimensity 7300 ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದೆ. ಇನ್ನು ಈ ಫೋನ್ 6500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪ್ರಯೋಜನ ಸಹ ಪಡೆದಿದ್ದು ಇದಕ್ಕೆ ಪೂರಕವಾಗಿ ಇದು 44W ಫಾಸ್ಟ್ ಚಾರ್ಜಿಂಗ್ ಆಯ್ಕೆಯನ್ನು ಒಳಗೊಂಡಿದೆ. ಇನ್ನು Amazon Great Republic Day Sale ನಲ್ಲಿ ಈ ಫೋನ್ ಬೆಲೆ 14,998ರೂ ಆಗಿದ್ದು ಖರೀದಿದಾರರು SBI ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಶೇ. 10% ತ್ವರಿತ ರಿಯಾಯಿತಿ ಪಡೆಯಬಹುದು. ಈ ಸ್ಮಾರ್ಟ್ಫೋನ್ ಅನ್ನು ಸೇಲ್‌ನಲ್ಲಿ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.
ಜನಪ್ರಿಯ Redmi ಕಂಪನಿಯ ಬಜೆಟ್ ಫೋನ್‌ಗಳ ಪೈಕಿ ಇದು ಸಹ ಒಂದಾಗಿದೆ. ಇನ್ನು ಈ ಫೋನ್ 6.79 ಇಂಚಿನ ಡಿಸ್‌ಪ್ಲೇ ಅನ್ನು ಪಡೆದಿದ್ದು Qualcomm Snapdragon 4 Gen 2 ಪ್ರೊಸೆಸರ್ ಪವರ್ ಪಡೆದುಕೊಂಡಿದೆ. ಹಾಗೆಯೇ ಈ ಫೋನ್ 5030mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಹೊಂದಿದ್ದು 33W ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಒಳಗೊಂಡಿದೆ. ಅಮೆಜಾನ್ ಸೇಲ್‌ನಲ್ಲಿ ಈ ಫೋನ್ ಬೆಲೆ 12,999ರೂ. ಆಗಿದೆ. ಇನ್ನು ಆಸಕ್ತ ಗ್ರಾಹಕರು SBI ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಶೇ. 10% ತ್ವರಿತ ರಿಯಾಯಿತಿ ಲಭ್ಯ ಇದೆ. ಈ ಮೊಬೈಲ್ ಅನ್ನು Amazon Great Republic Day Sale ನಲ್ಲಿ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.
Great Republic Day Sale ನಲ್ಲಿಮೊಟೊರೊಲಾದ Motorola G57 Power 5G ಫೋನ್ ಕೂಡಾ ಆಫರ್‌ನಲ್ಲಿ ಕಾಣಿಸಿಕೊಂಡಿದೆ. ಈ ಮೊಬೈಲ್ 6.72 ಇಂಚಿನ ಡಿಸ್‌ಪ್ಲೇ ಪಡೆದಿದ್ದು ಇದು Snapdragon 6s Gen 4 ಪ್ರೊಸೆಸರ್ ಶಕ್ತಿಯಲ್ಲಿ ಕೆಲಸ ಮಾಡಲಿದೆ. ಹಾಗೆಯೇ ಈ ಫೋನಿನ ಆಕರ್ಷಕ ಫೀಚರ್ಸ್ಗಳ ಪೈಕಿ ಇದರ ಬ್ಯಾಟರಿ 7000mAh ಸಾಮರ್ಥ್ಯದಲ್ಲಿ ಆಗಿದ್ದು ಇದಕ್ಕೆ ಪೂರಕವಾಗಿ 33W TurboPower ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದುಕೊಂಡಿದೆ. ಸದ್ಯ ಅಮೆಜಾನ್ ನಲ್ಲಿ ಲೈವ್ ಇರುವ ಗ್ರೇಟ್ ರಿಪಬ್ಲಿಕ್ ಸೇಲ್‌ನಲ್ಲಿ ಈ ಫೋನ್ ಬೆಲೆ 13,937ರೂ. ಆಗಿದೆ. ಇದನ್ನು ಖರೀದಿಸುವ ಗ್ರಾಹಕರು SBI ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಶೇ. 10% ಇನ್‌ಸ್ಟಂಟ್ ಡಿಸ್ಕೌಂಟ್ ಲಭ್ಯ ಇದೆ. ಈ ಮೊಬೈಲ್ ಅನ್ನು Amazon Great Republic Day Sale ನಲ್ಲಿ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.
ಅಮೆಜಾನ್ ಇ ಕಾಮರ್ಸ್‌ನ Great Republic Day Sale ನಲ್ಲಿ OPPO K13x 5G ಫೋನ್ ಭರ್ಜರಿ ಡೀಲ್ ಬೆಲೆಯಲ್ಲಿ ಲಭ್ಯ ಇದೆ. ಈ ಮೊಬೈಲ್ Dimensity 6300 ಪ್ರೊಸೆಸರ್ ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಇದು 6.67 ಇಂಚಿನ ಡಿಸ್‌ಪ್ಲೇ ಪಡೆದಿದ್ದು 50MP ಪ್ರಾಥಮಿಕ ಕ್ಯಾಮೆರಾ ಸೌಲಭ್ಯ ಹೊಂದಿದೆ. ಹಾಗೆಯೇ ಈ ಫೋನ್ 6000mAh ಸಾಮರ್ಥ್ಯದ ಬ್ಯಾಟರಿ ಪವರ್ ಅನ್ನು ಒಳಗೊಂಡಿದೆ. ಇನ್ನು ಅಮೆಜಾನ್‌ನಲ್ಲಿ ಈ ಫೋನ್ ಬೆಲೆ 14,999ರೂ. ಕಾಣಿಸಿದ್ದು ಗ್ರಾಹಕರು SBI ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಶೇ. 10% ಇನ್‌ಸ್ಟಂಟ್ ಡಿಸ್ಕೌಂಟ್ ಲಭ್ಯ ಇದೆ. ಈ ಮೊಬೈಲ್ ಅನ್ನು Amazon Great Republic Day Sale ನಲ್ಲಿ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.
ಅಮೆಜಾನ್ ತಾಣದಲ್ಲಿ ಮಾರಾಟವಾಗುವ ಬೆಸ್ಟ್ ಸೆಲ್ಲರ್ ಫೊನ್‌ಗಳ ಪೈಕಿ Redmi A4 5G ಸಹ ಒಂದು. ಇದು 6.88 ಇಂಚಿನ ಡಿಸ್‌ಪ್ಲೇ ಪಡೆದಿದ್ದು ಇದು 120Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಇನ್ನು ಈ ಫೋನ್ Snapdragon 4s Gen 2 5G ಪ್ರೊಸೆಸರ್ ಪವರ್ ಹೊಂದಿದ್ದು 5160mAh ಬ್ಯಾಟರಿ ಬ್ಯಾಕ್‌ಅಪ್ ಪಡೆದುಕೊಂಡಿದೆ. ಇದಕ್ಕೆ ಪೂರಕವಾಗಿ 18W ವೇಗದ ಚಾರ್ಜಿಂಗ್ ವ್ಯವಸ್ಥೆ ಒಳಗೊಂಡಿದೆ. ಅಮೆಜಾನ್ ಮಾರಾಟದಲ್ಲಿ ಈ ಫೋನ್ 9,999ರೂ. ಬೆಲೆಯಲ್ಲಿ ಕಾಣಿಸಿಕೊಂಡಿದ್ದು ಆಯ್ದ ಬ್ಯಾಂಕ್‌ಗಳು No Cost EMI ಸೌಲಭ್ಯ ನೀಡಿವೆ. ಈ ಮೊಬೈಲ್ ಅನ್ನು Amazon Great Republic Day Sale ನಲ್ಲಿ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.
Disclosure: This Article Contains Affiliate Links