5G Smartphones Under Rs. 10,000
5G Smartphones Under Rs. 10,000: ಭಾರತದಲ್ಲಿ ನಿಮಗೆ ಅತಿ ಕಡಿಮೆ ಬೆಲೆಗೆ ಲೇಟೆಸ್ಟ್ 5G ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಈ ಡೀಲ್ ಅನ್ನು ಕೈ ಬಿಡಬೇಡಿ. ಈ ಪಟ್ಟಿಯಲ್ಲಿ ನಿಮಗೆ Moto, Vivo ಮತ್ತು Realme ಕಂಪನಿ ಸ್ಮಾರ್ಟ್‌ಫೋನ್‌ಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಹಾಗಾದ್ರೆ ಈ ಮಾರಾಟದಲ್ಲಿ ಸ್ಮಾರ್ಟ್ಫೋನ್ ಮೇಲೆ ಭಾರಿ ಬ್ಯಾಂಕ್ ರಿಯಾಯಿತಿಗಳು ಮತ್ತು ಕ್ಯಾಶ್‌ಬ್ಯಾಕ್ ಸಹ ನೀಡಲಾಗುತ್ತಿದೆ. ನೀವು ಈ ಫೋನ್‌ಗಳನ್ನು ವಿನಿಮಯ ಬೋನನ್‌ನೊಂದಿಗೆ ಅತ್ಯುತ್ತಮ ಕೊಡುಗೆಗಳನ್ನು ಖರೀದಿಸಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
ಈ ಸ್ಮಾರ್ಟ್ಫೋನ್ 4GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಈ ಫೋನ್ ಸೇಲ್‌ನಲ್ಲಿ 9,999 ರೂ.ಗಳಿಗೆ ಲಭ್ಯವಿದೆ. ಫೋನ್ ಮೇಲೆ ಶೇಕಡಾ 5% ರಷ್ಟು ಬ್ಯಾಂಕ್ ರಿಯಾಯಿತಿ ನೀಡಲಾಗುತ್ತಿದೆ. ಪ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ಪಾವತಿ ಮಾಡುವ ಬಳಕೆದಾರರಿಗೆ ಕಂಪನಿಯು 5% ಕ್ಯಾಶ್‌ಬ್ಯಾಕ್ ಅನ್ನು ಸಹ ನೀಡುತ್ತಿದೆ. ಈ ಫೋನ್ ವಿನಿಮಯ ಕೊಡುಗೆಯಲ್ಲಿ 6,800 ರೂ.ಗಳವರೆಗೆ ಅಗ್ಗವಾಗಬಹುದು. ಈ ಮೊಟೊರೊಲಾ ಫೋನ್‌ನಲ್ಲಿ ನೀವು 50MP ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 5000mAh ಬ್ಯಾಟರಿಯನ್ನು ಪಡೆಯುತ್ತೀರಿ.
ಸ್ಮಾರ್ಟ್ಫೋನ್ 4GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಈ ಫೋನ್ ಬೆಲೆ 10,499 ರೂಗಳಾಗಿವೆ. ಬ್ಯಾಂಕ್ ಆಫರ್ ಮೂಲಕ ನೀವು ಈ ಫೋನಿನ ಬೆಲೆಯನ್ನು 1,000 ರೂ.ಗಳವರೆಗೆ ಕಡಿಮೆ ಮಾಡಬಹುದು. ನೀವು ಪ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನೊಂದಿಗೆ ಪಾವತಿಸಿದರೆ ನಿಮಗೆ ಶೇಕಡಾ 5% ರಷ್ಟು ಕ್ಯಾಶ್‌ಬ್ಯಾಕ್ ಸಿಗುತ್ತದೆ. ಈ ಫೋನ್ ಮೇಲೆ 7150 ರೂ.ಗಳವರೆಗಿನ ವಿನಿಮಯ ಬೋನಸ್ ಕೂಡ ಲಭ್ಯವಿರುತ್ತದೆ. ಸ್ಮಾರ್ಟ್ಫೋನ್ ಫೋನ್‌ನಲ್ಲಿ 6.56 ಇಂಚಿನ ಡಿಸ್ಟ್ರೇಯನ್ನು ಒದಗಿಸುತ್ತಿದೆ. ಫೋನ್‌ನ ಮುಖ್ಯ ಕ್ಯಾಮೆರಾ 50MP ಮೆಗಾಪಿಕ್ಸೆಲ್‌ಗಳೊಂದಿಗೆ ಡೈಮೆನ್ಸಿಟಿ 6300 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಈ ಫೋನ್‌ನ ಬೆಲೆ 7699 ರೂ. ಈ ನೇಲ್ ನಲ್ಲಿ ನೀವು ಈ ಫೋನ್ ಅನ್ನು 500 ರೂಪಾಯಿಗಳ ಬ್ಯಾಂಕ್ ರಿಯಾಯಿತಿಯೊಂದಿಗೆ ಖರೀದಿಸಬಹುದು. Flipkart ಆಕ್ಸಿಸ್ ಬ್ಯಾಂಕ್ ಕಾರ್ಡ್ ನೊಂದಿಗೆ ಪಾವತಿಸುವ ಬಳಕೆದಾರರಿಗೆ ಕಂಪನಿಯು ಶೇಕಡಾ 5% ರಷ್ಟು ಕ್ಯಾಶ್‌ಬ್ಯಾಕ್ ನೀಡುತ್ತಿದೆ. ವಿನಿಮಯ ಕೊಡುಗೆಯಲ್ಲಿ ನೀವು 5,200 ರೂ.ಗಳ ಪ್ರಯೋಜನವನ್ನು ಪಡೆಯಬಹುದು. ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ ಈ Realme ಫೋನ್‌ನಲ್ಲಿ ನೀವು HD+ ರೆಸಲ್ಯೂಶನ್‌ನೊಂದಿಗೆ 6.7 ಇಂಚಿನ ಡಿಸ್ಟ್ರೇಯನ್ನು ಪಡೆಯುತ್ತೀರಿ.