Samsung Galaxy M35 5G Price Drop
ನೀವು ಕೈಗೆಟುಕುವ ಬೆಲೆಯಲ್ಲಿ ಸ್ಯಾಮ್‌ಸಂಗ್‌ನ ಈ ಜಬರ್ದಸ್ತ್ 5G ಫೋನ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಪ್ರಸ್ತುತ ಫ್ಲಿಪ್ಕಾರ್ಟ್ ಒಂದೊಳ್ಳೆ ಅವಕಾಶವನ್ನು ನೀಡುತ್ತಿದೆ. ಅಮೆಜಾನ್‌ನ ಅದ್ಭುತ ಡೀಲ್ ಅಡಿಯಲ್ಲಿ Samsung Galaxy M35 5G ಅತ್ಯುತ್ತಮ ಡೀಲ್‌ನಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ ಆರಂಭಿಕ 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಫೋನ್‌ನ ರೂಪಾಂತರದ ಬೆಲೆ ₹13,450 ರೂಗಳಿಗೆ ಪಟ್ಟಿ ಮಾಡಲಾಗಿದೆ. Samsung Galaxy M35 5G ಫ್ಲಿಪ್ಕಾರ್ಟ್ ಡೀಲ್‌ನಲ್ಲಿ ಈ ಫೋನ್ ಮೇಲೆ 1000 ರೂಗಳ ಬ್ಯಾಂಕ್ ಕಾರ್ಡ್ ಆಫರ್ ಸಹ ಪಡೆಯಬಹುದು.
ಈ Samsung Galaxy M35 5G ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಮೂರು ರೂಪಾಂತದರಲ್ಲಿ ಅಮೆಜಾನ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ಕೇವಲ ₹13,450 ರೂಗಳಿಗೆ ಮತ್ತು ಇದರ ಮತ್ತೊಂದು 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹15,520 ರೂಗಳಿಗೆ ಪಟ್ಟಿ ಮಾಡಲಾಗಿದೆ.
ಇದರ ಕೊನೆಯದಾಗಿ ಇದರ 8GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹19,087 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ amsung Galaxy M35 5G ಫ್ಲಿಪ್ಕಾರ್ಟ್ ಡೀಲ್‌ನಲ್ಲಿ ಈ ಫೋನ್ ಮೇಲೆ 1000 ರೂಗಳ ಬ್ಯಾಂಕ್ ಕಾರ್ಡ್ ಆಫರ್ ಸಹ ಪಡೆಯಬಹುದು. ಈ ಮೂಲಕ Samsung Galaxy A16 5G ಸ್ಮಾರ್ಟ್ಫೋನ್ ಆರಂಭಿಕ ಮಾದರಿಯನ್ನು ಸುಮಾರು 12,450 ರೂಗಳ ವರೆಗೆ ಕಡಿಮೆಯಾಗುವ ಸಾಧ್ಯತೆಗಳಿವೆ.
ಇದನ್ನೂ ಓದಿ: ಹೊಸ 279 ರೂಗಳ ಡೇಟಾ ಪ್ಯಾಕ್ ಪರಿಚಯಿಸಿದ Airtel! ಉಚಿತ Netflix ಮತ್ತು ZEE5 ಆನಂದಿಸಬಹುದು!
ಸ್ಯಾಮ್‌ಸಂಗ್ ಇದರಲ್ಲಿ 6.6 ಇಂಚಿನ ಸೂಪರ್ AMOLED ಡಿಸ್ಪ್ಲೇಯನ್ನು ಹೆಮ್ಮೆಪಡುವ Galaxy M35 5G ಅದರ ಪೂರ್ಣ-HD+ ರೆಸಲ್ಯೂಶನ್ ಮತ್ತು ಪ್ರಭಾವಶಾಲಿ 120Hz ರಿಫ್ರೆಶ್ ದರದೊಂದಿಗೆ ರೋಮಾಂಚಕ ದೃಶ್ಯ ಅನುಭವವನ್ನು ನೀಡುತ್ತದೆ. ಸ್ಮಾರ್ಟ್ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ಲಸ್ ಪ್ರೊಟೆಕ್ಷನ್ ಹೊಂದಿದೆ. Samsung Galaxy M35 5G ಕ್ಯಾಮೆರಾ ಸೆಟಪ್ ತೀಕ್ಷ್ಣವಾದ ಮತ್ತು ವಿವರವಾದ ಶಾಟ್‌ಗಳಿಗಾಗಿ 50MP ಪ್ರೈಮರಿ ಸೆನ್ಸರ್ ಹೊಂದಿದ್ದು 8MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2MP ಮ್ಯಾಕ್ರೋ ಕ್ಯಾಮೆರಾದಿಂದ ಪೂರಕವಾಗಿದೆ.
ಈ ಸ್ಮಾರ್ಟ್ಫೋನ್ ನಿಮಗೆ ಮುಂಭಾಗದಲ್ಲಿ 13MP ಸೆಲ್ಫಿ ಕ್ಯಾಮರಾ ಸ್ಪಷ್ಟ ಮತ್ತು ರೋಮಾಂಚಕ ಪೋಟ್ರೇಟ್ ಭರವಸೆ ನೀಡುತ್ತದೆ. Samsung Galaxy M35 5G ಸ್ಮಾರ್ಟ್‌ಫೋನ್ ತನ್ನದೇಯಾದ Exynos 1380 5G ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಅಲ್ಲದೆ ಸ್ಮಾರ್ಟ್ಫೋನ್ ನಿಮಗೆ ಬರೋಬ್ಬರಿ 6000mAh ಬ್ಯಾಟರಿಯೊಂದಿಗೆ 25W ಫಾಸ್ಟ್ ಚಾರ್ಜ್ ಸಪೋರ್ಟ್ ಮಾಡುತ್ತದೆ.