ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್‌ನಲ್ಲಿ OnePlus Nord CE 3 ಸ್ಮಾರ್ಟ್ಫೋನ್ ಅತಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ!

Updated on 06-May-2024
HIGHLIGHTS

ಅಮೆಜಾನ್ ಸಮ್ಮರ್ ಸೇಲ್‌ನಲ್ಲಿ ಒನ್​ಪ್ಲಸ್‌ನ ಈ ಲೇಟೆಸ್ಟ್ OnePlus Nord CE 3 5G ಸ್ಮಾರ್ಟ್ಫೋನ್ ಅತಿ ಕಡಿಮೆ ಬೆಲೆಗೆ ಮಾರಾಟ!

ಒನ್​ಪ್ಲಸ್‌ ಕಳೆದ ವರ್ಷ ಜುಲೈ 2023 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿದ OnePlus Nord CE 3 ಸ್ಮಾರ್ಟ್ಫೋನ್ ಈಗ ಅದ್ದೂರಿಯಾಗಿ ಮಾರಾಟ.

OnePlus Nord CE 3 ಖರೀದಿಯ ಆಸಕ್ತರು ICICI ಮತ್ತು ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಕಾರ್ಡ್ ಬಳಸಿ 10% ತ್ವರಿತ ಡಿಸ್ಕೌಂಟ್ ಪಡೆಯಬಹುದು.

OnePlus Nord CE 3 Price On Amazon summer sale 2024: ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಒನ್​ಪ್ಲಸ್‌ ಕಳೆದ ವರ್ಷ ಜುಲೈ 2023 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿದ OnePlus Nord CE 3 ಸ್ಮಾರ್ಟ್ಫೋನ್ ಈಗ ಅದ್ದೂರಿಯಾಗಿ ಮಾರಾಟವಾಗುತ್ತಿದೆ. ಈ 5G ಸ್ಮಾರ್ಟ್ಫೋನ್ ಆರಂಭಿಕ ಬೆಲೆ 26,999 ರೂಗಳಾಗಿವೆ. ಒನ್​ಪ್ಲಸ್‌ ಕಂಪನಿಯು OnePlus Nord CE 4 ಅನ್ನು ಪರಿಚಯಿಸಿದ ಕೂಡಲೇ ಈ ಹಳೆಯ ಹ್ಯಾಂಡ್ಸೆಟ್ ಈಗ ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ 2024 ಸಮಯದಲ್ಲಿ ಬರೋಬ್ಬರಿ 8,000 ರೂಗಳ ಭಾರಿ ರಿಯಾಯಿತಿಯಲ್ಲಿ ಮಾರಾಟವಾಗುತ್ತಿದೆ. ಈ ಆಫರ್ ಕೈ ಜಾರುವ ಮುಂಚೆ ಇಂದೇ ಖರೀದಿಸಿಕೊಳ್ಳಿ. ಅಲ್ಲದೆ OnePlus Nord CE 3 ಖರೀದಿಯ ಆಸಕ್ತರು ICICI ಮತ್ತು ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಕಾರ್ಡ್ ಬಳಸಿ 10% ತ್ವರಿತ ಡಿಸ್ಕೌಂಟ್ ಪಡೆಯಬಹುದು.

OnePlus Nord CE 3 ಸ್ಮಾರ್ಟ್ಫೋನ್ ಮೇಲೆ ಭರ್ಜರಿಯ ಡೀಲ್!

ನಿಮಗೊತ್ತಾ ಸಾಮಾನ್ಯವಾಗಿ ಈ ಹಳೆಯ OnePlus Nord CE 3 ಸ್ಮಾರ್ಟ್ಫೋನ್ ಜೊತೆಗೆ ಹೊಸ OnePlus Nord CE 4 ಸ್ಮಾರ್ಟ್ಫೋನ್ ನಡುವಿನ ಬೆಲೆ ಅಂತರವು 6,000 ರೂಗಳಾಗಿವೆ. ಈ ಮೂಲಕ ಈ ಸ್ಮಾರ್ಟ್ಫೋನ್ ಅನ್ನು ನೀವು ಕೇವಲ 18,999 ರೂಗಳಿಗೆ ಅಮೆಜಾನ್ ಸಮ್ಮರ್ ಮಾರಾಟದಲ್ಲಿ ಖರೀದಿಸಲು ಅವಕಾಶವಿದೆ. ನೀವು ನಿಗದಿತ ಬೆಲೆಯ ಬ್ರಾಕೆಟ್ ನಲ್ಲಿ ಸ್ಮಾರ್ಟ್ ಫೋನ್ ಖರೀದಿಸಲು ಯೋಜಿಸುತ್ತಿದ್ದರೆ ನೀವು ತಿಳಿದುಕೊಳ್ಳಬೇಕಾದ ಕೊಡುಗೆಗಳು ಇಲ್ಲಿವೆ. ಅಲ್ಲದೆ ಈಗಾಗಲೇ ಮೇಲೆ ಹೇಳಿರುವಂತೆ ಅಲ್ಲದೆ OnePlus Nord CE 3 ಖರೀದಿಯ ಆಸಕ್ತರು ICICI ಮತ್ತು ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಕಾರ್ಡ್ ಬಳಸಿ 10% ತ್ವರಿತ ಡಿಸ್ಕೌಂಟ್ ಪಡೆಯಬಹುದು.

OnePlus Nord CE 3 Price On Amazon summer sale 2024

ಭಾರತದಲ್ಲಿ ಒನ್​ಪ್ಲಸ್‌ Nord CE 3 ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆ

ಈಗ ಈ ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆ ಬಗ್ಗೆ ಮಾತನಾಡುವುದಾದರೆ ಸ್ಮಾರ್ಟ್ಫೋನ್ ಕೇವಲ ಒಂದೇ ಒಂದು ವೇರಿಯೆಂಟ್ ಮೂಲಕ ಲಭ್ಯವಿದ್ದು 8GB RAM ಮತ್ತು 128GB ಸ್ಟೋರೇಜ್ ಸ್ಮಾರ್ಟ್ಫೋನ್ ನಿಮಗೆ ಬೂದು ಮತ್ತು ಶಿಮ್ಮರ್ ಬಣ್ಣಗಳಲ್ಲಿ ಖರೀದಿಸಲು ಲಭ್ಯವಿದೆ ಎಂಬುದನ್ನು ಗಮನಿಸಬಹುದು. ಈ ಸ್ಮಾರ್ಟ್ ಫೋನ್ ಖರೀದಿದಾರರು ಮಾರಾಟದ ಸಮಯದಲ್ಲಿ ನೋ ಕಾಸ್ಟ್ ಇಎಂಐ ಕೊಡುಗೆಗಳನ್ನು ಪರಿಶೀಲಿಸಬಹುದು. ಇದಲ್ಲದೆ ಸ್ಮಾರ್ಟ್ಫೋನ್ ವಿನಿಮಯದ ಆಫರ್ ಮೂಲಕ ಕೇವಲ 17,400 ರೂಗಳವರೆಗೆ ಭಾರಿ ರಿಯಾಯಿತಿ ಲಭ್ಯವಿದೆ.

Also Read: Best Laptop Deals: ಅಮೆಜಾನ್ ಸಮ್ಮರ್ 2024 ಮಾರಾಟದಲ್ಲಿ ಲೇಟೆಸ್ಟ್ ಲ್ಯಾಪ್‌ಟಾಪ್‌ಗಳಲ್ಲಿ ಬಂಪರ್ ಡಿಸ್ಕೌಂಟ್‌!

ಭಾರತದಲ್ಲಿ OnePlus Nord CE 3 ಸ್ಮಾರ್ಟ್ಫೋನ್ ವಿಶೇಷಣಗಳು

ಈ ಅತ್ಯುತ್ತಮ OnePlus Nord CE 3 ಸ್ಮಾರ್ಟ್ಫೋನ್ 6.7 ಇಂಚಿನ FHD+ ಅಮೋಲೆಡ್ ಡಿಸ್ಪ್ಲೇ ಹೊಂದಿದ್ದು 120 ಹೆರ್ಟ್ಜ್ ರಿಫ್ರೆಶ್ ರೇಟ್ ಹೊಂದಿದೆ. ಈ ಮಧ್ಯಮ ಶ್ರೇಣಿಯ ಸ್ಮಾರ್ಟ್ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದ್ದು 50MP ಪ್ರೈಮರಿ ಕ್ಯಾಮೆರಾ IOS ಬೆಂಬಲದೊಂದಿಗೆ Sony IMX890 ಸೆನ್ಸರ್ ಅನ್ನು ಒಳಗೊಂಡಿದ್ದು ನಿಮಗೆ ಅತ್ಯುತ್ತಮವಾದ ಇಮೇಜ್ ಮತ್ತು ವಿಡಿಯೋಗಳನ್ನು ಸೆರೆಹಿಡಿಯುವಲ್ಲಿ ಸಾಥ್ ನೀಡುತ್ತದೆ. ಇದರ ಕ್ರಮವಾಗಿ 8MP ಅಲ್ಟ್ರಾವೈಡ್ ಮತ್ತು 2MP ಮ್ಯಾಕ್ರೋ ಲೆನ್ಸ್ ಅನ್ನು ಸ್ಮಾರ್ಟ್ಫೋನ್ ಹೊಂದಿದೆ. ಕೊನೆಯದಾಗಿ OnePlus Nord CE 3 ಸ್ಮಾರ್ಟ್ಫೋನ್ ಮುಂಭಾಗದಲ್ಲಿ 16MP ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಹೊಂದಿದೆ.

OnePlus Nord CE 3 Price On Amazon summer sale 2024

ಸ್ಮಾರ್ಟ್ಫೋನ್ Qualcomm Snapdragon 782G ಚಿಪ್ಸೆಟ್ ಮತ್ತು ಅಡ್ರಿನೊ 642 ಎಲ್ ಜಿಪಿಯು ಅನ್ನು ಪಡೆಯುತ್ತದೆ. ಇದು ಆಂಡ್ರಾಯ್ಡ್ 13 ಆಧಾರಿತ ಆಕ್ಸಿಜನ್ ಒಎಸ್ 13.1 ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಫೋನ್ 80w SuperVOOC ಚಾರ್ಜಿಂಗ್ ನೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ. ಕನೆಕ್ಟಿವಿಟಿಗೆ ಸಂಬಂಧಿಸಿದಂತೆ ಹ್ಯಾಂಡ್ಸೆಟ್ ವೈ-ಫೈ 6, ಬ್ಲೂಟೂತ್ 5.2, ಎನ್ಎಫ್ಸಿ, ಐಆರ್ ಬ್ಲಾಸ್ಟರ್ ಮತ್ತು ಚಾರ್ಜಿಂಗ್ಗಾಗಿ ಯುಎಸ್ಬಿ ಟೈಪ್-ಸಿ ಪೋರ್ಟ್ನೊಂದಿಗೆ ಸಾಗುತ್ತದೆ. ಇದು ಸುರಕ್ಷಿತ ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ರೀಡರ್ ಅನ್ನು ಹೊಂದಿದೆ. ಉತ್ತಮ ಸೌಂಡ್ ಅನುಭವಕ್ಕಾಗಿ ಡಾಲ್ಬಿ ಅಟ್ಮೋಸ್ ಮತ್ತು ಹೈ-ರೆಸ್ ಆಡಿಯೊ ಬೆಂಬಲದೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್ ಗಳನ್ನು ಹೊಂದಿದೆ.

Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :