Lava Blaze Duo 5G Price Cut in India: ಅಮೆಜಾನ್ ಮೂಲಕ ಈ ದಿನ ಹೆಚ್ಚು ಆಕರ್ಷಕ ಡೀಲ್ ಹೊಂದಿರುವ ಸ್ಮಾರ್ಟ್ಫೋನ್ ಸ್ವದೇಶಿ ಲಾವಾ (Lava) ಕಂಪನಿಯದಾಗಿದ್ದು ಕಂಪನಿ ಇತ್ತೀಚೆಗಷ್ಟೇ ಬಿಡುಗಡೆಯಾದ ಈ ಲೇಟೆಸ್ಟ್ Lava Blaze Duo 5G ಸ್ಮಾರ್ಟ್ಫೋನ್ ಡುಯಲ್ ಡಿಸ್ಪ್ಲೇ, ಹೆಚ್ಚುವರಿಯ RAM, 120Hz Curved AMOLED ಡಿಸ್ಪ್ಲೇಯೊಂದಿಗೆ ಸೋನಿ ಕ್ಯಾಮೆರಾಗಳನ್ನು ಹೊಂದಿರುವುದು ವಿಶೇಷವಾಗಿದೆ. Lava Blaze Duo 5G ಸ್ಮಾರ್ಟ್ಫೋನ್ ತನ್ನ ಜಬರ್ದಸ್ತ್ ಫೀಚರ್ಗಳೊಂದಿಗೆ ಸಿಕ್ಕಾಪಟ್ಟೆ ಸೂಪರ್ ಕೂಲ್ ಸ್ಮಾರ್ಟ್ಫೋನ್ ವಿಭಾಗದಲ್ಲಿ ತನ್ನ ಜಾಗ ಮಾಡಿಕೊಂಡಿದೆ.
ಲಾವಾ ಸ್ಮಾರ್ಟ್ಫೋನ್ ಮಾರುಕಟ್ಟೆಯ ಬೇರೆ ಬ್ರಾಂಡ್ಗಳಿಗಿಂತ ಉತ್ತಮ ಪ್ರಯೋಜನಗಳನ್ನು ಅತಿ ಕಡಿಮೆ ಬೆಲೆಗೆ ನೀಡುತ್ತಿದೆ. ಅಲ್ಲದೆ ಪ್ರಸ್ತುತ ಅಮೆಜಾನ್ ಮೂಲಕ ಈ Lava Blaze Duo 5G ಸ್ಮಾರ್ಟ್ಫೋನ್ ತನ್ನ ನೈಜ ಬೆಲೆಯಲ್ಲಿ ಬರೋಬ್ಬರಿ 2000 ರೂಪಾಯಿಗಳ ಬ್ಯಾಂಕ್ ರಿಯಾಯಿತಿಯನ್ನು ಲಿಮಿಟೆಡ್ ಸಮಯದವರೆಗೆ ನೀಡುತ್ತಿದೆ.
ಈ Lava Blaze Duo 5G ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಿದ್ದು ಮೊದಲನೆಯದು 6GB RAM ಮತ್ತು 128GB ಸ್ಟೋರೇಜ್ ಅನ್ನು 16,999 ರೂಗಳಿಗೆ ಮತ್ತೊಂದು 8GB RAM ಮತ್ತು 128GB ಸ್ಟೋರೇಜ್ ಅನ್ನು 17,999 ರೂಗಳಿಗೆ ಅಮೆಜಾನ್‌ನಲ್ಲಿ ಪಟ್ಟಿ ಮಾಡಲಾಗಿದೆ. ಆದರೆ Amazon ಮೂಲಕ ಬಳಕೆದಾರರು Federal Bank Credit Card ಬಳಸಿಕೊಂಡು ಮತ್ತಷ್ಟು ಹೆಚ್ಚುವರಿಯ 2000 ರೂಗಳ ಡಿಸ್ಕೌಂಟ್ ಪಡೆಯುವ ಮೂಲಕ Lava Blaze Duo 5G ಸ್ಮಾರ್ಟ್ಫೋನ್ ಆರಂಭಿಕ ಆಫರ್ ಬೆಲೆಯಡಿಯಲ್ಲಿ ಪ್ರಸ್ತುತ 6GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು 14,999 ರೂಗಳಿಗೆ ಖರೀದಿಸಬಹುದು.
ಅಲ್ಲದೆ ನೀವು ಈ ಫೋನ್ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ Lava Blaze Duo 5G ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 16,100 ರೂಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Lava Blaze Duo 5G ಸ್ಮಾರ್ಟ್ಫೋನ್ 2K ರೆಸಲ್ಯೂಶನ್‌ನೊಂದಿಗೆ 6.67 ಇಂಚಿನ ಪ್ರೈಮರಿ 3D Curved AMOLED ಡಿಸ್ಟ್ರೇಯನ್ನು 1080 x 2400 ಪಿಕ್ಸೆಲ್ ರೆಸೊಲ್ಯೂಷನ್ ಜೊತೆಗೆ ಹೊಂದಿದೆ. ಇದು 144Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರುತ್ತದೆ. Lava Blaze Duo 5G ಸ್ಮಾರ್ಟ್ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಜೊತೆಗೆ 64MP ಪ್ರೈಮರಿ ಕ್ಯಾಮೆರಾ ಮತ್ತು 8MP ಲೆನ್ಸ್ ಹೊಂದಿದೆ. ಇದರ ಮುಂಭಾಗದಲ್ಲಿ ಸೇಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16MP ಕ್ಯಾಮೆರಾ ಲೆನ್ಸ್ ಅನ್ನು ನೀಡಲಾಗಿದೆ.
Lava Blaze Duo 5G ಸ್ಮಾರ್ಟ್ಫೋನ್ ಸುರಕ್ಷತೆಗಾಗಿ ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ಜೊತೆಗೆ ಬರುತ್ತದೆ. ಸ್ಮಾರ್ಟ್ರೋನ್ MediaTek Dimensity 7025 ಪ್ರೊಸೆಸರ್ನೊಂದಿಗೆ ಬರುತ್ತದೆ. ಆಂಡ್ರಾಯ್ಡ್ 14 ಆಧಾರಿತ ಭದ್ರತಾ ನವೀಕರಣಗಳೊಂದಿಗೆ ಬರುತ್ತದೆ. Lava Blaze Duo 5G ಸ್ಮಾರ್ಟ್ಫೋನ್ ಪವರ್ ಮಾಡಲು 5000mAh ಬ್ಯಾಟರಿಯನ್ನು ಒದಗಿಸಲಾಗಿದೆ. Lava Blaze Duo 5G ಸ್ಮಾರ್ಟ್ಫೋನ್ 33W ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. Lava Blaze Duo 5G ಸ್ಮಾರ್ಟ್ಫೋನ್ ಟೈಪ್-ಸಿ ಪೋರ್ಟ್, ವೈ-ಫೈ 7 ಮತ್ತು ಎನ್‌ಎಫ್‌ಸಿ ಬೆಂಬಲದೊಂದಿಗೆ ಬರುತ್ತದೆ.