Grab Motorola G96 5G on Flipkart-
ಭಾರತದಲ್ಲಿ ಪ್ರಸ್ತುತ ಫ್ಲಿಪ್ಕಾರ್ಟ್ ತನ್ನ End of Season Sale ನಡೆಯುತ್ತಿದ್ದು ಈ ಪವರ್ಫುಲ್ Motorola G96 5G ಸ್ಮಾರ್ಟ್‌ಫೋನ್ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ವರ್ಷ ಕೊನೆಗೊಳ್ಳುವ ಮೊದಲು ನಿಮಗೊಂದು ಅತ್ಯುತ್ತಮ ಫೀಚರ್ ಲೋಡೇಡ್ 5G ಸ್ಮಾರ್ಟ್ಫೋನ್ ಬೇಕಿದ್ದರೆ ಈ ಡೀಲ್ ನಿಮಗಾಗಲಿದೆ. ಯಾಕೆಂದರೆ ಫ್ಲಿಪ್ಕಾರ್ಟ್ ಈ ಪವರ್ಫುಲ್ ಮತ್ತು ಪ್ರೀಮಿಯಂ ಸ್ಮಾರ್ಟ್ಫೋನ್ ಅನ್ನು ಖರೀದಿಸಲು ಬಯಸುವ ಆಸಕ್ತರು ಬ್ಯಾಂಕ್ ಮತ್ತು ವಿನಿಮಯ ಆಫರ್ಗಳೊಂದಿಗೆ ತುಂಬ ಕಡಿಮೆ ಬೆಲೆಗೆ ಖರೀದಿಸಬಹುದು. ಇದರಲ್ಲಿ 32MP ಸೇಲ್ಫಿ ಕ್ಯಾಮೆರಾ, 5500mAh ಬ್ಯಾಟರಿಯೊಂದಿಗೆ Snapdragon 7s Gen 2 ಚಿಪ್ ಸಪೋರ್ಟ್ ಮಾಡುವುದರೊಂದಿಗೆ Dolby Atmos ಡ್ಯೂಯಲ್ ಸ್ಪೀಕರ್ ಹೊಂದಿದೆ.
Also Read: OnePlus 15R ಸ್ಮಾರ್ಟ್‌ಫೋನ್ 4K ವಿಡಿಯೋ ರೆಕಾಡಿಂಗ್ ಮತ್ತು 32MP ಫ್ರಂಟ್ ಕ್ಯಾಮೆರಾ ದೃಢವಾಗಿದೆ!
Motorola G96 5G ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಎರಡು ರೂಪಾಂತದರಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗಲಿದ್ದು ಇದರ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹18,499 ರೂಗಳಿಗೆ ಮತ್ತು ಇದರ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹19,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಬಳಕೆದಾರರು ಇದನ್ನು ಸುಮಾರು 1000 ರೂಗಳ Exchange Bonus ಪಡೆಯಬಹುದು. ಹೆಚ್ಚುವರಿಯಾಗಿ ಆಯ್ದ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ EMI ಜೊತೆಗೆ ಸುಮಾರು 2000 ರೂಗಳ ಡಿಸ್ಕೌಂಟ್ ಪಡೆಯುವ ಮೂಲಕ Motorola G96 5G ಸ್ಮಾರ್ಟ್ಫೋನ್ ಆರಂಭಿಕ ಮಾದರಿಯನ್ನು ಸುಮಾರು 15,000 ರೂಗಳ ಒಳಗೆ ಕಡಿಮೆ ಬೆಲೆಯಲ್ಲಿ ಖರೀದಿಗೆ ಪ್ರಯತ್ನಿಸಬಹುದು.
ಅಲ್ಲದೆ Motorola G96 5G ಸ್ಮಾರ್ಟ್ಫೋನ್ ಮೇಲೆ ಫ್ಲಿಪ್‌ಕಾರ್ಟ್ ನಿಮಗೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ Motorola G96 5G ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 17,050 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
ಪ್ರಸ್ತುತ ಈ Motorola G96 5G ಸ್ಮಾರ್ಟ್‌ಫೋನ್ ಫೀಚರ್ ಬಗ್ಗೆ ಮಾತನಾಡುವುದಾದ್ರೆಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಜೊತೆಗೆ 6.67 ಇಂಚಿನ FHD+ 144Hz pOLED 3D ಬಾಗಿದ ಡಿಸ್ಪ್ಲೇಯನ್ನು ಹೊಂದಿದೆ. ಇದು Snapdragon 7s Gen 2 ಚಿಪ್ ಸಪೋರ್ಟ್ ಮಾಡುವ ಮೂಲಕ ಚಾಲಿತವಾಗಿದ್ದು 8GB RAM ಮತ್ತು 256GB ವರೆಗಿನ ಸ್ಟೋರೇಜ್ ಜೋಡಿಸಲ್ಪಟ್ಟಿದ್ದು ಸೌಂಡ್ ಕ್ವಾಲಿಟಿಗಾಗಿ Dolby Atmos ಡ್ಯೂಯಲ್ ಸ್ಪೀಕರ್ ಹೊಂದಿದೆ. ಈ ಮೋಟೋ ಸ್ಮಾರ್ಟ್‌ಫೋನ್ ಫೋಟೋಗ್ರಾಫಿಯಲ್ಲಿ 50MP OIS ಪ್ರೈಮರಿ ಕ್ಯಾಮೆರಾ ಮತ್ತೊಂದು 8MP ಅಲ್ಟ್ರಾವೈಡ್/ಮ್ಯಾಕ್ರೋ ಲೆನ್ಸ್ ಮತ್ತು 32MP ಮುಂಭಾಗದ ಕ್ಯಾಮೆರಾ ನಿರ್ವಹಿಸುತ್ತವೆ. ಇವೆಲ್ಲವೂ 4K ವೀಡಿಯೊವನ್ನು ಬೆಂಬಲಿಸುತ್ತವೆ. ಇದು 33W ಟರ್ಬೋಪವರ್ ಚಾರ್ಜಿಂಗ್, IP68 ನೀರಿನ ಪ್ರತಿರೋಧದೊಂದಿಗೆ 5500mAh ಬ್ಯಾಟರಿಯನ್ನು ಹೊಂದಿದ್ದು ಮತ್ತು ಆಂಡ್ರಾಯ್ಡ್ 15 ಅನ್ನು ರನ್ ಮಾಡುತ್ತದೆ.