CMF by Nothing Phone 1
ನೀವು ನಥಿಂಗ್ ಫೋನ್ ಅಭಿಮಾನಿಯಾಗಿದ್ದು ನಿಮಗೆ ಈ ದೊಡ್ಡ Super AMOLED ಡಿಸ್ಪ್ಲೇಯೊಂದಿಗೆ 6GB RAM ಮತ್ತು 50MP ಪ್ರೈಮರಿ ಕ್ಯಾಮೆರಾದ CMF by Nothing Phone 1 ಅನ್ನು ಖರೀದಿಸಲು ಯೋಚಿಸುತ್ತಿದ್ದರೆ ಈ ಅವಕಾಶವನ್ನು ಕೈ ಜಾರಲು ಬಿಡಲೇಬೇಡಿ. ಯಾಕೆಂದರೆ ಸುಮಾರು 12,999 ರೂಗಳೊಳಗೆ ಈ ಜಬರದಸ್ತ್ ಸ್ಮಾರ್ಟ್ಫೋನ್ ಅನ್ನು ನೀವು ಫ್ಲಿಪ್‌ಕಾರ್ಟ್‌ನ ಮೂಲಕ ಒಮ್ಮೆ ಪರಿಶೀಲಿಸಲೇಬೇಕು. ಫ್ಲಿಪ್ಕಾರ್ಟ್ 19ನೇ ಫೆಬ್ರವರಿವರೆಗೆ ನಡೆಯಲಿರುವ ಈ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ 5000mAH ಬ್ಯಾಟರಿವುಳ್ಳ ಈ CMF by Nothing Phone 1 ಅತ್ಯುತ್ತಮ ಡೀಲ್‌ನಲ್ಲಿ ಲಭ್ಯವಿದೆ.
ಈ ಸ್ಮಾರ್ಟ್ಫೋನ್ ಆರಂಭಿಕ 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಫೋನ್‌ನ ರೂಪಾಂತರದ ಬೆಲೆ ಫ್ಲಿಪ್‌ಕಾರ್ಟ್‌ನಲ್ಲಿ 14,999 ರೂಗಳಿಗೆ ಮತ್ತು ಇದರ 8GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಫೋನ್‌ನ ರೂಪಾಂತರದ ಬೆಲೆಯನ್ನು 17,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಈ ಸೇಲ್‌ನಲ್ಲಿ ಇದನ್ನು ಸುಮಾರು 2000 ರೂಗಳವರೆಗೆ ಯಾವುದೇ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ರಿಯಾಯಿತಿಯೊಂದಿಗೆ ಆರಂಭಿಕ ರೂಪಾಂತರ 12,999 ರೂಗಳಿಗೆ ಕೇವಲ ಖರೀದಿಸಬಹುದು.
ಅಲ್ಲದೆ CMF by Nothing Phone 1 ವಿನಿಮಯ ಕೊಡುಗೆಯಲ್ಲಿ ₹17,450 ರೂ.ಗಳವರೆಗೆ ಪ್ರಯೋಜನವನ್ನು ಪಡೆಯಬಹುದು. ಆದರೆ ವಿನಿಮಯ ಕೊಡುಗೆಯಲ್ಲಿ ಲಭ್ಯವಿರುವ ಹೆಚ್ಚುವರಿ ರಿಯಾಯಿತಿಯು ನಿಮ್ಮ ಹಳೆಯ ಫೋನಿನ ಸ್ಥಿತಿ, ಅದರ ಬ್ರ್ಯಾಂಡ್ ಮತ್ತು ಕಂಪನಿಯ ವಿನಿಮಯ ನೀತಿಯನ್ನು ಅವಲಂಬಿಸಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ. ನೀವು ಈ ಫೋನ್ ಅನ್ನು ಯಾವುದೇ ವೆಚ್ಚವಿಲ್ಲದ EMI ನಲ್ಲಿಯೂ ಖರೀದಿಸಬಹುದು.
Also Read: 20,000 ರೂಗಳೊಳಗೆ 43 ಇಂಚಿನ ಲೇಟೆಸ್ಟ್ Smart TV ಸೇಲ್! ಈ ಟಿವಿಗಳ ಮೇಲೆ ಭರ್ಜರಿ ಡಿಸ್ಕೌಂಟ್‌ಗಳು!
ಈ CMF Phone 1 ಸ್ಮಾರ್ಟ್ಫೋನ್ 6.67 ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ವರೆಗೆ ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಫೋಟೋಗ್ರಫಿಗಾಗಿ ಫೋನ್ ಡ್ಯುಯಲ್-ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 50MP ಪ್ರೈಮರಿ ಶೂಟರ್ ಮತ್ತು 2MP ಡೆಪ್ತ್ ಸೆನ್ಸರ್ ಅನ್ನು ಸಹ ಹೊಂದಿದೆ. ಆದ್ದರಿಂದ ನೀವು 12MP ಸೆಲ್ಫಿ ಶೂಟರ್ ಅನ್ನು ಸಹ ಪಡೆಯುತ್ತೀರಿ. ಅದರೊಂದಿಗೆ ಬಾಕ್ಸ್‌ನಲ್ಲಿ ಚಾರ್ಜರ್ ಕೂಡ ಸಿಗುವುದಿಲ್ಲ. ನೀವು ಚಾರ್ಜರ್ ಅನ್ನು ಪ್ರತ್ಯೇಕವಾಗಿ ಖರೀದಿಸಬೇಕು.
ಫೋನ್ ಕ್ಲೀನ್ ಮತ್ತು ಬ್ಲೋಟ್‌ವೇರ್-ಮುಕ್ತ ಸಾಫ್ಟ್‌ವೇರ್ ಅನುಭವದೊಂದಿಗೆ ಬರುತ್ತದೆ. ಇದು ನ್ಯಾವಿಗೇಟ್ ಮಾಡಲು ಸುಲಭಗೊಳಿಸುತ್ತದೆ. MediaTek Dimensity 7300 5G ಪ್ರೊಸೆಸರ್ನೊಂದಿಗೆ ಮೃದುವಾದ ಕಾರ್ಯಕ್ಷಮತೆಯೊಂದಿಗೆ CMF Phone 1 ದೈನಂದಿನ ಕಾರ್ಯಗಳಿಗಾಗಿ ಉತ್ತಮ ಕಾರ್ಯಕ್ಷಮತೆಯನ್ನು ತೋರಿಸುತ್ತದೆ. ಪವರ್ ಬ್ಯಾಕಪ್‌ಗಾಗಿ ಫೋನ್ 5000mAh ಬ್ಯಾಟರಿಯೊಂದಿಗೆ 33W ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಆದ್ದರಿಂದ ಮತ್ತೊಂದೆಡೆ CMF Phone 1 ವಿನ್ಯಾಸವು ವಿಶಿಷ್ಟವಾಗಿದ್ದರೂ ನಿರ್ಮಾಣ ಗುಣಮಟ್ಟವು ಸ್ವಲ್ಪ ಮೂಲಭೂತವಾಗಿದೆ.