BSNL Plan
BSNL Annual Plan 1999: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಟೆಲಿಕಾಂ ಸೇವೆಗಳನ್ನು ಬಳಸುವ ಬಳಕೆದಾರರು ನೀವಾಗಿದ್ದರೆ ಈ ಅತಿ ಕಡಿಮೆ ಬೆಲೆಯ ಕಡಿಮೆ ಬೆಲೆಯ ಯೋಜನೆಯನ್ನು ಬಯಸಿದರೆ ಈ 365 ದಿನಗಳ ವ್ಯಾಲಿಡಿಟಿಯ ಪ್ರಿಪೇಯ್ಡ್ ಪ್ಲಾನ್ ಬಗ್ಗೆ ಒಂದಿಷ್ಟು ಮಾಹಿತಿ ನೀಡಲಿದ್ದೇನೆ. ಯಾಕೆಂದರೆ BSNL ಅಂತಹ ಪ್ರಿಪೇಯ್ಡ್ ಯೋಜನೆಯೊಂದನ್ನು ಹೊಂದಿದೆ. ಈ BSNL Annual Plan 1999 ಪ್ರಿಪೇಯ್ಡ್ ಯೋಜನೆಯು ಈಗ ಹೊಸ ಪ್ರಚಾರದ ಕೊಡುಗೆಯೊಂದಿಗೆ ಬಂದಿದೆ ಇದರಲ್ಲಿ ಪ್ಲಾನ್‌ನ ಅಸ್ತಿತ್ವದಲ್ಲಿರುವ ಮಾನ್ಯತೆಯ ನೀಡುತ್ತದೆ.
ಇದರರ್ಥ ನೀವು ಈ ರೂ 1,999 ರೂಗಳ ಪ್ಲಾನ್ ರಿಚಾರ್ಜ್ ಮಾಡಿಕೊಂಡರೆ ಒಂದು ವರ್ಷಕ್ಕೆ ಅಂದ್ರೆ 365 ದಿನಗಳ ವ್ಯಾಲಿಡಿಟಿಯನ್ನು ಪಡೆಯುವಿರಿ. ಅಂದ್ರೆ ನೀವು ದಿನಕ್ಕೆ ಕೇವಲ 6 ರೂಪಾಯಿಗಿಂತ ಕಡಿಮೆ ಹಣ ಖರ್ಚು ಮಾಡಿ ಅನ್ಲಿಮಿಟೆಡ್ ಕರೆಗಳು ಮತ್ತು ಡೇಟದೊಂದಿಗೆ OTT ಪ್ರಯೋಜನಗಳನ್ನು ಆನಂದಿಸಬಹುದು BSNL ಈ ಪ್ಲಾನ್ ತಿಂಗಳ ಲೆಕ್ಕಾಚಾರದಲ್ಲಿ ಕೇವಲ 166 ರೂಗಳನ್ನು ಮಾತ್ರ ಖರ್ಚು ಮಾಡಿದರೆ ಸಾಕು ಇದರ ಪ್ರಯೋಜನ ಆನಂದಿಸಬಹುದು.
ಈಗ ಹೊಸ ಕೊಡುಗೆಯೊಂದಿಗೆ ಈ ಯೋಜನೆಯ ವ್ಯಾಲಿಡಿಟಿಯನ್ನು 395 ದಿನಗಳವರೆಗೆ ಹೆಚ್ಚಿಸಲಾಗಿದೆ. ವಾಸ್ತವವಾಗಿ ಈ ರೀಚಾರ್ಜ್ ಯೋಜನೆಯನ್ನು ಸಕ್ರಿಯಗೊಳಿಸುವ ಬಳಕೆದಾರರಿಗೆ ಮಾತ್ರವಲ್ಲದೆ ಎಲ್ಲಾ ವಲಯಗಳಲ್ಲಿ ಲಭ್ಯವಿದೆ. BSNL ಒಂದು ಸುತ್ತೋಲೆಯ ಮೂಲಕ ಹೊಸ ಹೆಚ್ಚುವರಿ ವ್ಯಾಲಿಡಿಟಿ ಪ್ರಚಾರದ ಕೊಡುಗೆಯನ್ನು ಪ್ರಕಟಿಸಿದೆ. ಈಗಾಗಲೇ ಮೇಲೆ ತಿಳಿಸಿರುವಂತೆ BSNL Annual Plan 1999 ಪ್ರಿಪೇಯ್ಡ್ ಯೋಜನೆಯು 365 ದಿನಗಳವರೆಗೆ ಮಾನ್ಯತೆಯೊಂದಿಗೆ ಇದರ ಬೆಲೆ 1,999 ರೂಗಳಾಗಿವೆ.
Also Read: ಜಬರ್ದಸ್ತ್ ಆಫರ್‌ನೊಂದಿಗೆ 6000mAh ಬ್ಯಾಟರಿಯ iQOO Z9x 5G ಅಮೆಜಾನ್‌ನಲ್ಲಿ ಮಾರಾಟ!
ಈಗ ಈ ಪ್ರಚಾರ ಕೊನೆಗೊಂಡಿದ್ದು ಕೇವಲ 365 ದಿನಗಳ ವ್ಯಾಲಿಡಿಟಿ ಮಾತ್ರ ನೀಡುತ್ತಿದೆ. ಅದನ್ನು ಹೊರೆತು ಪಡಿಸಿ ಈ ಯೋಜನೆಯಲ್ಲಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಈ BSNL ನೀಡುತ್ತಿರುವ ಮತ್ತು 600GB ಡೇಟಾ ಮುಗಿದ ನಂತರ ಇಂಟರ್ನೆಟ್ ವೇಗವು 40Kbps ಗೆ ಕಡಿಮೆಯಾಗುತ್ತದೆ ಎಂಬುದನ್ನು ಗಮನಿಸಬೇಕಿದೆ. ನೀವು BSNL ಡೇಟಾ ವೋಚರ್‌ನೊಂದಿಗೆ ಮತ್ತೆ ರೀಚಾರ್ಜ್ ಮಾಡಬಹುದು. ಇದನ್ನು ಯಾವುದೇ ದೈನಂದಿನ ಡೇಟಾ ಮಿತಿಯಿಲ್ಲದೆ ನೀವು ಒಂದು ದಿನದಲ್ಲಿ ನಿಮಗೆ ಬೇಕಾದಷ್ಟು ಡೇಟಾವನ್ನು ಬಳಸಬಹುದು.
BSNL ಈ ಯೋಜನೆಯಲ್ಲಿ ಹಲವಾರು ಬಾರಿ ಬದಲಾವಣೆಗಳನ್ನು ಮಾಡಿದೆ. ಈ ಯೋಜನೆ ಆರಂಭದಲ್ಲಿ ಈ ಯೋಜನೆಯಡಿಯಲ್ಲಿ ಲಭ್ಯವಿರುವ ಡೇಟಾ ಪ್ರಯೋಜನಗಳನ್ನು ಕಡಿಮೆ ಮಾಡಲು ಕಂಪನಿಯು ಘೋಷಿಸಿತ್ತು. BSNL ರೂ 1,999 ಪ್ರಿಪೇಯ್ಡ್ ಯೋಜನೆಯಲ್ಲಿ Eros Now ಉಚಿತ ಚಂದಾದಾರಿಕೆಯನ್ನು ಸಹ ನೀಡುತ್ತದೆ ಆದರೆ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಈ ಯೋಜನೆಯೊಂದಿಗೆ Eros Now ಎಂಟರ್‌ಟೈನ್‌ಮೆಂಟ್ ಚಂದಾದಾರಿಕೆಯು 30 ದಿನಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಬಳಕೆದಾರರಿಗೆ ಉಚಿತ PRBT (30 ದಿನಗಳು) ಮತ್ತು ಲೋಕಧುನ್ ವಿಷಯ (30 ದಿನಗಳು) ಸಹ ಒಳಗೊಂಡಿದೆ. ಇದು BSNL ನಿಂದ ಪ್ಲಾನ್ ವ್ಯಾಲಿಡಿಟಿ ವೋಚರ್ ಆಗಿದೆ.