Amazon Prime Day Sale 2026 ಪ್ರಾರಂಭ; ಈ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಆಫರ್‌

HIGHLIGHTS

ಅಮೆಜಾನ್‌ ಪ್ರೈಮ್‌ ಡೇ ಸೇಲ್‌ನಲ್ಲಿ ಭರ್ಜರಿ ಆಫರ್‌

ಅಮೆಜಾನ್‌ನ ಈ ಮಾರಾಟದಲ್ಲಿ ಶೇ 10% ಇನ್‌ಸ್ಟಂಟ್‌ ಡಿಸ್ಕೌಂಟ್‌

ಹೊಸ ಮೊಬೈಲ್‌ಗಳಿಗೂ ಅಮೆಜಾನ್‌ ಸೇಲ್‌ನಲ್ಲಿ ಆಕರ್ಷಕ ಕೊಡುಗೆಗಳು ಲಭ್ಯ

Amazon Prime Day Sale 2026 ಪ್ರಾರಂಭ; ಈ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಆಫರ್‌

ಇ ಕಾಮರ್ಸ್‌ ದೈತ್ಯ ಅಮೆಜಾನ್‌ ಕಂಪನಿಯ ಬಹು ನಿರೀಕ್ಷಿತ Amazon Prime Day Sale 2026 ಸೇಲ್‌ ಇದೀಗ ಪ್ರಾರಂಭವಾಗಿದೆ. ಆನ್‌ಲೈನ್ ಶಾಪಿಂಗ್ ಪ್ರಿಯರ ಪಾಲಿಗೆ ದೊಡ್ಡ ಶಾಪಿಂಗ್ ಹಬ್ಬ ಎನಿಸಿರುವ ಈ ಮಾರಾಟವು ಇದೇ ಜುಲೈ 6 ರ ವರೆಗೂ ಲೈವ್ ಇರಲಿದೆ. ಈ ಸೇಲ್‌ನಲ್ಲಿ ವಿಶೇಷ ರಿಯಾಯಿತಿಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಮುಖ್ಯವಾಗಿ ಅಮೆಜಾನ್‌ ಪ್ರೈಮ್‌ ಡೇ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳು ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ಆಕರ್ಷಕ ರಿಯಾಯಿತಿಗಳು ದೊರೆಯಲಿವೆ. ಇದರ ಜೊತೆಗೆ ಬ್ಯಾಂಕ್ ಆಫರ್‌ಗಳು, ಕ್ಯಾಶ್‌ಬ್ಯಾಕ್ ಸೌಲಭ್ಯಗಳು ಸಹ ಖರೀದಿದಾರರಿಗೆ ಲಭ್ಯವಾಗಲಿವೆ. ಹಾಗಾದರೆ ಅಮೆಜಾನ್‌ ಪ್ರೈಮ್‌ ಡೇ ಸೇಲ್‌, ಆಫರ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Vivo X200T ಮೊಬೈಲ್‌ ಬೆಲೆಯಲ್ಲಿ ಸಖತ್ ಇಳಿಕೆ; ಟ್ರಿಪಲ್ 50MP ಕ್ಯಾಮೆರಾ ಸೌಲಭ್ಯ

Amazon Prime Day Sale ಸೇಲ್‌ ಹಾಗೂ ಆಫರ್‌

ಅಮೆಜಾನ್ ಪ್ರೈಮ್ ಡೇ ಸೇಲ್ 2026 ಈ ಸೇಲ್‌ನಲ್ಲಿ ಎಲ್ಲ ಬಗೆಯ ಉತ್ಪನ್ನಗಳು ರಿಯಾಯಿತಿ ದರದಲ್ಲಿ ಲಭ್ಯ. ಮುಖ್ಯವಾಗಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಸೇರಿದಂತೆ ಡಿಜಿಟಲ್‌ ಡಿವೈಸ್‌ಗಳು ಹೆಚ್ಚು ಡಿಸ್ಕೌಂಟ್‌ನಲ್ಲಿ ಲಭ್ಯವಾಗಲಿವೆ. ಇನ್ನು ಈ ಮಾರಾಟವು ಜುಲೈ 6 ರ ವರೆಗೆ ಲೈವ್ ಇರಲಿದೆ. ಈ ಅವಧಿಯಲ್ಲಿ ನೂತನ ಸ್ಮಾರ್ಟ್‌ಫೋನ್‌ಗಳಿಗೂ ಮೇಲೆ ಆಕರ್ಷಕ ರಿಯಾಯಿತಿಗಳು ಲಭ್ಯವಾಗಲಿವೆ. ಈ ವಿಶೇಷ ಮಾರಾಟದಲ್ಲಿ SBI ಡೆಬಿಟ್‌ ಕಾರ್ಡ್‌, ಎಸ್‌ಬಿಐ ಕಾರ್ಡ್‌ ಹಾಗೂ Axis Bank ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪಾವತಿ ಮಾಡುವ ಗ್ರಾಹಕರಿಗೆ ಹೆಚ್ಚುವರಿ ಶೇ 10% ತ್ವರಿತ ರಿಯಾಯಿತಿ ದೊರೆಯಲಿದೆ.

Amazon Prime Day Sale 2026

ರೆಡ್ಮಿ ಟರ್ಬೋ 5 ಫೋನ್‌

ಇತ್ತೀಚಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಹೊಸ Redmi Turbo 5 ಫೋನ್‌ ಅಮೆಜಾನ್ ಪ್ರೈಮ್ ಡೇ ಸೇಲ್ 2026 ಈ ಸೇಲ್ ಆಕರ್ಷಕ ಡಿಸ್ಕೌಂಟ್‌ ಪಡೆದಿದೆ. ಈ ಫೋನ್‌ 8GB + 256GB ವೇರಿಯಂಟ್‌ ಬೆಲೆ 54,999 ರೂ. ಆಗಿದೆ. ಆದರೆ ಈ ಸೇಲ್‌ನಲ್ಲಿ 37,999 ರೂ.ಗಳ ಬೆಲೆಗೆ ಲಭ್ಯವಾಗಲಿದೆ. ಅಲ್ಲದೇ ಗ್ರಾಹಕರು ಆಯ್ದ ಬ್ಯಾಂಕ್‌ಗಳ ಕೊಡುಗೆ ಮೂಲಕ ಇನ್ನಷ್ಟು ರಿಯಾಯಿತಿ ದರದಲ್ಲಿ ಫೋನ್‌ ಖರೀದಿಸಬಹುದು. ಅಂದಹಾಗೆ Redmi Turbo 5 ಫೋನ್‌ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M47 5G ಮೊಬೈಲ್‌

ಇತ್ತೀಚಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಹೊಸ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M47 5G ಫೋನ್‌ ಅಮೆಜಾನ್ ಪ್ರೈಮ್ ಡೇ ಸೇಲ್ 2026 ಈ ಸೇಲ್ ಬೊಂಬಾಟ್‌ ಡಿಸ್ಕೌಂಟ್‌ ಪಡೆದಿದೆ. ಈ ಫೋನ್‌ 6GB + 128GB ವೇರಿಯಂಟ್‌ ಬೆಲೆ 25,999 ರೂ. ಆಗಿದೆ. ಆದರೆ ಈ ಸೇಲ್‌ನಲ್ಲಿ 22,999 ರೂ.ಗಳ ಬೆಲೆಗೆ ಲಭ್ಯವಾಗಲಿದೆ. ಅಲ್ಲದೇ ಗ್ರಾಹಕರು ಆಯ್ದ ಬ್ಯಾಂಕ್‌ಗಳ ಕೊಡುಗೆ ಮೂಲಕ ಇನ್ನಷ್ಟು ರಿಯಾಯಿತಿ ದರದಲ್ಲಿ ಫೋನ್‌ ಖರೀದಿಸಬಹುದು. ಅಂದಹಾಗೆ Samsung Galaxy M47 5G ಫೋನ್‌ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

ಒನ್‌ಪ್ಲಸ್‌ N6 ಮೊಬೈಲ್‌

ಒನ್‌ಪ್ಲಸ್‌ ಮೊಬೈಲ್‌ ಕಂಪನಿಯ ಹೊಸ ಒನ್‌ಪ್ಲಸ್‌ N6 ಫೋನ್‌ ಅಮೆಜಾನ್ ಪ್ರೈಮ್ ಡೇ ಸೇಲ್ 2026 ಈ ಸೇಲ್ ಗಮನಾರ್ಹ ರಿಯಾಯಿತಿ ಪಡೆದಿದೆ. ಈ ಫೋನ್‌ 4GB + 128GB ವೇರಿಯಂಟ್‌ ಬೆಲೆ 22,999 ರೂ. ಆಗಿದೆ. ಆದರೆ ಈ ಸೇಲ್‌ನಲ್ಲಿ 19,999 ರೂ.ಗಳ ಬೆಲೆಗೆ ಲಭ್ಯವಾಗಲಿದೆ. ಅಲ್ಲದೇ ಗ್ರಾಹಕರು ಆಯ್ದ ಬ್ಯಾಂಕ್‌ಗಳ ಕೊಡುಗೆ ಮೂಲಕ ಇನ್ನಷ್ಟು ರಿಯಾಯಿತಿ ದರದಲ್ಲಿ ಫೋನ್‌ ಖರೀದಿಸಬಹುದು. ಅಂದಹಾಗೆ OnePlus N6 ಫೋನ್‌ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

ಐಕ್ಯೂ Z11x 5G ಮೊಬೈಲ್‌

ಜನಪ್ರಯ ಐಕ್ಯೂ Z11x 5G ಸ್ಮಾರ್ಟ್‌ಫೋನ್‌ ಅಮೆಜಾನ್ ಪ್ರೈಮ್ ಡೇ ಸೇಲ್ 2026 ಈ ಸೇಲ್ ಸಖತ್ ಬೆಲೆ ಇಳಿಕೆ ಪಡೆದಿದೆ. ಈ ಫೋನ್‌ 6GB + 128GB ಸ್ಟೋರೆಜ್‌ ವೇರಿಯಂಟ್‌ ಬೆಲೆ 28,990 ರೂ. ಆಗಿದೆ. ಆದರೆ ಈ ಸೇಲ್‌ನಲ್ಲಿ 23,232 ರೂ.ಗಳ ಬೆಲೆಗೆ ಲಭ್ಯವಾಗಲಿದೆ. ಅಲ್ಲದೇ ಗ್ರಾಹಕರು ಆಯ್ದ ಬ್ಯಾಂಕ್‌ಗಳ ಕೊಡುಗೆ ಮೂಲಕ ಇನ್ನಷ್ಟು ರಿಯಾಯಿತಿ ದರದಲ್ಲಿ ಫೋನ್‌ ಖರೀದಿಸಬಹುದು. ಅಂದಹಾಗೆ iQOO Z11x 5G ಸ್ಮಾರ್ಟ್‌ಫೋನ್‌ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

Disclaimer: This article contains affiliate links.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile