Best 108MP Camera Smartphones
ಈ ವರ್ಷದ ಜನಪ್ರಿಯ ಹಬ್ಬ ದೀಪಾವಳಿಯಂದು (Diwali 2024) ನಿಮಗೊಂದು ಲೇಟೆಸ್ಟ್ 108MP ಕ್ಯಾಮೆರಾದ ಈ ಲೇಟೆಸ್ಟ್ 5G ಸ್ಮಾರ್ಟ್ಫೋನ್ ಹುಡುಕುತ್ತಿದ್ದರೆ ಅಥವಾ ನಿಮ್ಮ ಸ್ನೇಹಿತರಿಗೆ ಅಥವಾ ಕುಟುಂಬದ ಸದಸ್ಯರಿಗೆ ಹೊಚ್ಚ ಹೊಸ ಸ್ಮಾರ್ಟ್ಫೋನ್ ಉಡುಗೊರೆ ನೀಡಲು ನೀವು ಯೋಜಿಸುತ್ತಿದ್ದರೆ ನೀವು ಈ ಲೇಟೆಸ್ಟ್ 5G ಫೋನ್ಗಳನ್ನು ಸುಮಾರು 15000 ರೂಗಿಂತ ಕಡಿಮೆ ಬೆಲೆಗೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ ಖರೀದಿಸಬಹುದು. ಅಲ್ಲದೆ ಅಮೆಜಾನ್ SBI ಬ್ಯಾಂಕ್ ಕಾರ್ಡ್ ಬಳಸಿ ಖರೀದಿಸುವ ಗ್ರಾಹಕರಿಗೆ 10% ತ್ವರಿತ ಡಿಸ್ಕೌಂಟ್ ನೀಡುತ್ತಿದೆ. ಅಲ್ಲದೆ ನಾನು ಈ ಪಟ್ಟಿಯಲ್ಲಿ Samsung, Realme, Redmi ಇತ್ಯಾದಿಗಳ ಫೋನ್ಗಳನ್ನು ಒಳಗೊಂಡಿದೆ ಇವುಗಳನ್ನು ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ನಲ್ಲಿ ಬಂಪರ್ ರಿಯಾಯಿತಿಯಲ್ಲಿ ಖರೀದಿಸಲು ಲಭ್ಯವಿದೆ.
Also Read: 32 ಇಂಚಿನ Frameless Smart TV ಕೇವಲ ₹5299 ರೂಗಳಿಗೆ ಅಮೆಜಾನ್ನಲ್ಲಿ ಖರೀದಿಸುವ ಸೂಪರ್ ಚಾನ್ಸ್!
ಸ್ಯಾಮ್ಸಂಗ್ ಈ ಫೋನ್ ಅಮೆಜಾನ್ ಮೂಲಕ ಪ್ರಸ್ತುತ ಆಟಿಡ್ ಕಾದಿ ಈ ಬೆಲೆಗೆ ಅಂದ್ರೆ ಕೇವಲ 14,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ನಿಮಗೆ ಬ್ಯಾಂಕ್ ಕಾರ್ಡ್ ಮೂಲಕ ಫೋನ್ನಲ್ಲಿ 1000 ರೂ ರಿಯಾಯಿತಿಯೊಂದಿಗೆ ಮತ್ತಷ್ಟು ಕಡಿಮೆ ಬೆಲೆಗೆ ಖರೀದಿಸುವ ಅವಕಾಶ ನೀಡುತ್ತಿದೆ. ಈ ಲೇಟೆಸ್ಟ್ ಸ್ಮಾರ್ಟ್ಫೋನ್ ಫೋನ್ ಬರೋಬ್ಬರಿ 6.6 ಇಂಚಿನ FHD+ ಡಿಸ್ಪ್ಲೇ ಹೊಂದಿದೆ. ಇದಲ್ಲದೆ ಫೋನ್ Exynos 1380 ಪ್ರೊಸೆಸರ್ ಅನ್ನು ಹೊಂದಿದೆ. ಫೋಟೋಗ್ರಫಿಗಾಗಿ ಫೋನ್ 50MP ಪ್ರೈಮರಿ ಕ್ಯಾಮೆರಾವನ್ನು ಹೊಂದಿದೆ. ಫೋನ್ 6000mAh ಬ್ಯಾಟರಿಯನ್ನು ಹೊಂದಿದೆ. ಇದರೊಂದಿಗೆ 25W ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ.
ಈ ಸ್ಮಾರ್ಟ್ಫೋನ್ 108MP ಪ್ರೈಮರಿ ಕ್ಯಾಮೆರಾದೊಂದಿಗೆ ಬರುವ ಈ Realme ಫೋನ್ ಅನ್ನು ಕೇವಲ 14,249 ರೂಗಳಿಗೆ ಅಮೆಜಾನ್ ಮೂಲಕ ಖರೀದಿಸಬಹುದು. ಈ ಲೇಟೆಸ್ಟ್ Realme 12 5G ಹಿಂಭಾಗದಲ್ಲಿ 2MP ಪೋರ್ಟ್ರೇಟ್ ಸೆನ್ಸರ್ ಜೊತೆಗೆ 108MP ಪ್ರೈಮರಿ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ನಿಮಗೆ 3X ಜೂಮ್ ಪೋರ್ಟ್ರೇಟ್ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ ಇದರ ಮುಂಭಾಗದಲ್ಲಿ ಸೆಲ್ಫಿಗಾಗಿ 8MP ಸೆನ್ಸರ್ ಅನ್ನು ನೀಡಲಾಗಿದೆ. ಫೋನ್ ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನರ್ನೊಂದಿಗೆ ಬರುತ್ತದೆ. ಈ ಫೋನ್ 120Hz ನ ರಿಫ್ರೆಶ್ ದರವನ್ನು ಹೊಂದಿದ್ದು ಭಾರಿ ಡಿಸ್ಕೌಂಟ್ಗಳೊಂದಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಬಹುದು.
ಬಜೆಟ್ ಕ್ಯಾಮೆರಾ ಸ್ನೇಹಿ ಸ್ಮಾರ್ಟ್ಫೋನ್ Redmi 13 5G ಫೋನ್ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಎರಡರಲ್ಲೂ 12,499 ರೂಗಳಲ್ಲಿ ಲಭ್ಯವಿದೆ. ಇದಲ್ಲದೇ ಫೋನ್ ಮೇಲೆ ಬ್ಯಾಂಕ್ ಡಿಸ್ಕೌಂಟ್ ಕೂಡ ಇದೆ. ಈ ಫೋನ್ನೊಂದಿಗೆ ಕಂಪನಿಯು ಪ್ರಮುಖ ಕ್ಯಾಮೆರಾ ಅಪ್ಗ್ರೇಡ್ ಅನ್ನು ಪರಿಚಯಿಸಿದೆ. ಇದು 108MP ಪ್ರೈಮರಿ ಸೆನ್ಸರ್ ಅನ್ನು ಮತ್ತು 2MP ಮ್ಯಾಕ್ರೋ ಕ್ಯಾಮೆರಾದೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ 13MP ಮುಂಭಾಗದ ಕ್ಯಾಮೆರಾ ಇದೆ. ಫೋನ್ 5030mAh ವರೆಗಿನ ಬ್ಯಾಟರಿಯನ್ನು ಹೊಂದಿದೆ. ಇದು 33W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಭಾರಿ ಡಿಸ್ಕೌಂಟ್ಗಳೊಂದಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಬಹುದು.
ಈ ಲೇಟೆಸ್ಟ್ 5G ಈ Realme ಫೋನ್ ಅಮೆಜಾನ್ ಮೂಲಕ ಸುಮಾರು 12,498 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ನಿಮಗೆ ಈ ಫೋನ್ನಲ್ಲಿ 1500 ರೂಪಾಯಿಗಳ ರಿಯಾಯಿತಿ ಕೂಪನ್ ನೀಡಲಾಗುತ್ತಿದೆ. ಫೋನ್ 120Hz ಡಿಸ್ಪ್ಲೇ ಹೊಂದಿದೆ. ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್ ಅನ್ನು ಹೊಂದಿದೆ. ಫೋಟೋಗ್ರಫಿಗಾಗಿ ಫೋನ್ 50MP ಪ್ರೈಮರಿ ಕ್ಯಾಮೆರಾವನ್ನು ಹೊಂದಿದೆ. ಫೋನ್ನ ಬ್ಯಾಟರಿಯು 5000mAh ಆಗಿದ್ದು ಇದು 45W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಭಾರಿ ಡಿಸ್ಕೌಂಟ್ಗಳೊಂದಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಬಹುದು.