Best Laptop Deals: ಅಮೆಜಾನ್ ಸಮ್ಮರ್ 2024 ಮಾರಾಟದಲ್ಲಿ ಲೇಟೆಸ್ಟ್ ಲ್ಯಾಪ್‌ಟಾಪ್‌ಗಳಲ್ಲಿ ಬಂಪರ್ ಡಿಸ್ಕೌಂಟ್‌!

Updated on 06-May-2024
HIGHLIGHTS

ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ (Amazon Great Summer Sale 2024) ಲೇಟೆಸ್ಟ್ ಲ್ಯಾಪ್‌ಟಾಪ್‌ಗಳ ಬಂಪರ್ ಡಿಸ್ಕೌಂಟ್‌ ನೀಡುತ್ತಿದೆ.

ವಿದ್ಯಾರ್ಥಿ ಅಥವಾ ಆಫೀಸ್ ಕಾರ್ಯಗಳಿಗಾಗಿ ಹೊಸ ಲ್ಯಾಪ್ಟಾಪ್ (Best Laptops 2024) ಖರೀದಿಸಲು ಯೋಚಿಸುತ್ತಿದ್ದರೆ ಈ ಡೀಲ್ ಮತ್ತು ಆಫರ್ಗಳನೊಮ್ಮೆ ತಿಳಿಯಲೇಬೇಕು

ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ ಆಸಕ್ತರು ICICI ಮತ್ತು ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಕಾರ್ಡ್ ಬಳಸಿ 10% ತ್ವರಿತ ಡಿಸ್ಕೌಂಟ್ ಪಡೆಯಬಹುದು.

Amazon Summer Sale best laptop deals in India 2024: ಭಾರತದಲ್ಲಿ ಅತಿದೊಡ್ಡ ಆನ್‌ಲೈನ್ ಶಾಪಿಂಗ್ ಪ್ಲಾಟ್ಫಾರಂ ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ (Amazon Great Summer Sale 2024) ಲೇಟೆಸ್ಟ್ ಲ್ಯಾಪ್‌ಟಾಪ್‌ಗಳ ಬಂಪರ್ ಡಿಸ್ಕೌಂಟ್‌ ನೀಡುತ್ತಿದೆ. ನೀವು ಕಾಲೇಜು ಅಥವಾ ಶಾಲಾ ವಿದ್ಯಾರ್ಥಿಯಾಗಿರಬಹುದು ಅಥವಾ ಆಫೀಸ್ ಕಾರ್ಯಗಳಿಗಾಗಿ ಹೊಸ ಲ್ಯಾಪ್ಟಾಪ್ (Best Laptops 2024) ಖರೀದಿಸಲು ಯೋಚಿಸುತ್ತಿದ್ದರೆ ಈ ಡೀಲ್ ಮತ್ತು ಆಫರ್ಗಳನೊಮ್ಮೆ ತಿಳಿಯಲೇಬೇಕು. ಅಲ್ಲದೆ ಬ್ಯಾಂಕ್ ಆಫರ್ಗಳೊಂದಿಗೆ ಈ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ.

Amazon Summer Sale best laptop deals 2024

ಯಾಕೆಂದರೆ ಈ ಪಟ್ಟಿಯಲ್ಲಿ ನಿಮ್ಮ ಬಜೆಟ್ ಒಳಗೆ ಪರಿಗಣಿಸಬಹುದಾದ ಬ್ರಾಂಡೆಡ್ HP, DELL ಮತ್ತು LENOVO ಲ್ಯಾಪ್ಟಾಪ್ಗಳ ಪಟ್ಟಿ ನೀಡಲಾಗಿದೆ. ಈ ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ 2ನೇ ಮೇ 2024 ರಿಂದ ಶುರುವಾಗಿದ್ದು 7ನೇ ಮೇ 2024 ವರೆಗೆ ನಡೆಯಲಿದೆ. ಆಸಕ್ತರು ICICI ಮತ್ತು ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಕಾರ್ಡ್ ಬಳಸಿ 10% ತ್ವರಿತ ಡಿಸ್ಕೌಂಟ್ ಪಡೆಯಬಹುದು.

Also Read: BSNL Best Plan: ಕೇವಲ 197 ರೂಗಳಿಗೆ Unlimited ಕರೆ ಮತ್ತು ದಿನಕ್ಕೆ 2GB ಡೇಟಾವನ್ನು 70 ದಿನಗಳಿಗೆ ನೀಡುತ್ತಿದೆ!

Dell 15 Laptop, Intel 12th Gen Core i3 Laptop
ಅಮೆಜಾನ್ ಸಮ್ಮರ್ ಸೇಲ್ ಬೆಲೆ: ₹33,990 – Buy Now

ಅಮೆಜಾನ್ ಈ ಸಮ್ಮರ್ ಮಾರಾಟದಲ್ಲಿ ಹತ್ತಾರು ಲ್ಯಾಪ್ಟಾಪ್ಗಳ ಮೇಲೆ ಅದ್ದೂರಿಯ ಡೀಲ್ಗಳನ್ನು ನೀಡುತ್ತಿದೆ. ಆದರೆ ಈ ಡೆಲ್ ಕಂಪನಿಯ Intel 12th Gen Core i3 ಲೇಟೆಸ್ಟ್ ಸೀರೀಸ್ ಹೊಂದಿರುವ ಲ್ಯಾಪ್ಟಾಪ್ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್‌ಗಳೊಂದಿಗೆ ಕೈಗೆಟಕುವ ಬೆಲೆಗೆ ಖರೀದಿಸಲು ಅವಕಾಶ ನೀಡುತ್ತಿದೆ. ಇದರಲ್ಲಿ ಹೊಸ 8GB DDR4 RAM ಮತ್ತು /512GB SSD ಸ್ಟೋರೇಜ್ ಜೊತೆಗೆ ಉತ್ತಮ ಫೀಚರ್ಗಳನ್ನು ಹೊಂದಿದೆ. ಈ ಲ್ಯಾಪ್ಟಾಪ್ ಸಾಮಾನ್ಯವಾಗಿ ₹48,692 ರೂಗಳಿಗೆ ಲಭ್ಯವಿರುತ್ತದೆ. ಆದರೆ ಅಮೆಜಾನ್ ಮಾರಾಟದಲ್ಲಿ 30% ಡಿಸ್ಕೌಂಟ್‍ನೊಂದಿಗೆ ಸುಮಾರು ₹33,990 ರೂಗಳಿಗೆ ಖರೀದಿಸಬಹುದು. ಅಲ್ಲದೆ ಬ್ಯಾಂಕ್ ಆಫರ್ಗಳೊಂದಿಗೆ ಈ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ.

Amazon Summer Sale best laptop deals in India 2024

ASUS Vivobook 15, Intel Core i3-1220P 12th Gen Laptop
ಅಮೆಜಾನ್ ಸಮ್ಮರ್ ಸೇಲ್ ಬೆಲೆ: ₹36,990 – Buy Now

ಅಮೆಜಾನ್ ಈ ಆಸುಸ್ ಕಂಪನಿಯ Intel 12th Gen Core i3 ಲೇಟೆಸ್ಟ್ ಸೀರೀಸ್ ಹೊಂದಿರುವ ಲ್ಯಾಪ್ಟಾಪ್ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್‌ಗಳೊಂದಿಗೆ ಕೈಗೆಟಕುವ ಬೆಲೆಗೆ ಖರೀದಿಸಲು ಅವಕಾಶ ನೀಡುತ್ತಿದೆ. ಇದರಲ್ಲಿ ಹೊಸ 8GB DDR4 RAM ಮತ್ತು 512GB SSD ಸ್ಟೋರೇಜ್ ಜೊತೆಗೆ ಉತ್ತಮ ಫೀಚರ್ಗಳನ್ನು ಹೊಂದಿದೆ. ಈ ಲ್ಯಾಪ್ಟಾಪ್ ಸಾಮಾನ್ಯವಾಗಿ ₹60,990 ರೂಗಳಿಗೆ ಲಭ್ಯವಿರುತ್ತದೆ. ಆದರೆ ಅಮೆಜಾನ್ ಮಾರಾಟದಲ್ಲಿ 39% ಡಿಸ್ಕೌಂಟ್‍ನೊಂದಿಗೆ ಸುಮಾರು ₹36,990 ರೂಗಳಿಗೆ ಖರೀದಿಸಬಹುದು. ಅಲ್ಲದೆ ಬ್ಯಾಂಕ್ ಆಫರ್ಗಳೊಂದಿಗೆ ಈ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ.

HP Laptop 14, 13th Gen Intel Core i3 Laptop
ಅಮೆಜಾನ್ ಸಮ್ಮರ್ ಸೇಲ್ ಬೆಲೆ: ₹39,980 – Buy Now

ಅಮೆಜಾನ್ ಈ ಆಸುಸ್ ಕಂಪನಿಯ Intel 12th Gen Core i3 ಲೇಟೆಸ್ಟ್ ಸೀರೀಸ್ ಹೊಂದಿರುವ ಲ್ಯಾಪ್ಟಾಪ್ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್‌ಗಳೊಂದಿಗೆ ಕೈಗೆಟಕುವ ಬೆಲೆಗೆ ಖರೀದಿಸಲು ಅವಕಾಶ ನೀಡುತ್ತಿದೆ. ಇದರಲ್ಲಿ ಹೊಸ 8GB DDR4 RAM ಮತ್ತು 512GB SSD ಸ್ಟೋರೇಜ್ ಜೊತೆಗೆ ಉತ್ತಮ ಫೀಚರ್ಗಳನ್ನು ಹೊಂದಿದೆ. ಈ ಲ್ಯಾಪ್ಟಾಪ್ ಸಾಮಾನ್ಯವಾಗಿ ₹54,539 ರೂಗಳಿಗೆ ಲಭ್ಯವಿರುತ್ತದೆ. ಆದರೆ ಅಮೆಜಾನ್ ಮಾರಾಟದಲ್ಲಿ 27% ಡಿಸ್ಕೌಂಟ್‍ನೊಂದಿಗೆ ಸುಮಾರು ₹39,980 ರೂಗಳಿಗೆ ಖರೀದಿಸಬಹುದು. ಅಲ್ಲದೆ ಬ್ಯಾಂಕ್ ಆಫರ್ಗಳೊಂದಿಗೆ ಈ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ.

Lenovo IdeaPad Slim 3 AMD Ryzen 7 Laptop
ಅಮೆಜಾನ್ ಸಮ್ಮರ್ ಸೇಲ್ ಬೆಲೆ: ₹46,990 – Buy Now

ಅಮೆಜಾನ್ ಈ ಆಸುಸ್ ಕಂಪನಿಯ Intel 12th Gen Core i3 ಲೇಟೆಸ್ಟ್ ಸೀರೀಸ್ ಹೊಂದಿರುವ ಲ್ಯಾಪ್ಟಾಪ್ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್‌ಗಳೊಂದಿಗೆ ಕೈಗೆಟಕುವ ಬೆಲೆಗೆ ಖರೀದಿಸಲು ಅವಕಾಶ ನೀಡುತ್ತಿದೆ. ಇದರಲ್ಲಿ ಹೊಸ 16GB DDR4 RAM ಮತ್ತು 512GB SSD ಸ್ಟೋರೇಜ್ ಜೊತೆಗೆ ಉತ್ತಮ ಫೀಚರ್ಗಳನ್ನು ಹೊಂದಿದೆ. ಈ ಲ್ಯಾಪ್ಟಾಪ್ ಸಾಮಾನ್ಯವಾಗಿ ₹76,390 ರೂಗಳಿಗೆ ಲಭ್ಯವಿರುತ್ತದೆ. ಆದರೆ ಅಮೆಜಾನ್ ಮಾರಾಟದಲ್ಲಿ 38% ಡಿಸ್ಕೌಂಟ್‍ನೊಂದಿಗೆ ಸುಮಾರು ₹46,990 ರೂಗಳಿಗೆ ಖರೀದಿಸಬಹುದು. ಅಲ್ಲದೆ ಬ್ಯಾಂಕ್ ಆಫರ್ಗಳೊಂದಿಗೆ ಈ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ.

Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :