Nandini Dairy: ಕರ್ನಾಟಕದ ನಂದಿನಿ ಬ್ರ್ಯಾಂಡ್ AI ಆಧಾರಿತ ಪ್ರಾಡಕ್ಟ್ ಎಣಿಕೆಯ ಪರಿಹಾರವನ್ನು ಹೊರತರಲು ಸಜ್ಜಾಗಿದೆ – 2026

Updated on 09-Jan-2026

ಕರ್ನಾಟಕ ಹಾಲು ಮಹಾಮಂಡಳಿ (KMF) ತನ್ನ ಜನಪ್ರಿಯ ‘ನಂದಿನಿ ಡೈರಿ (Nandini Dairy) ಅಲ್ಲಿ ದೊಡ್ಡ ಬದಲಾವಣೆಗೆ ಮುಂದಾಗಿದೆ. ಹಾಲಿನ ನಿಖರವಾಗಿ ಎಣಿಕೆ ಮಾಡಲು (AI) ಆಧಾರಿತ ಹೊಸ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಈ ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಡೈರಿ ಉದ್ಯಮದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಕೆಎಂಎಫ್ ಸಜ್ಜಾಗಿದೆ. ಸ್ಟಾಕ್ ನಿರ್ವಹಣೆಯನ್ನು ಸುಲಭಗೊಳಿಸುವುದು. ಎಣಿಕೆಯಲ್ಲಿ ಆಗುವ ತಪ್ಪುಗಳನ್ನು ತಡೆಯುವುದು ಮತ್ತು ಮಾರುಕಟ್ಟೆಗೆ ವೇಗವಾಗಿ ಸುಧಾರಿಸುವುದು ರವಾನಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಸ್ಮಾರ್ಟ್ ಡೈರಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಗ್ರಾಹಕರ ಬೇಡಿಕೆಗೆ ತಕ್ಕಂತೆ ವೇಗವಾಗಿ ಮತ್ತು ನಿಖರವಾಗಿ ಸೇವೆಯನ್ನು ಒದಗಿಸಿ ನಂದಿನಿ ಸಂಸ್ಥೆ ಸಿದ್ಧವಾಗುತ್ತಿದೆ.

Also Read: ನೆಟ್ವರ್ಕ್ ಇಲ್ಲದಿದ್ದರೂ ಕರೆ ಸಾಧ್ಯ! ಕೇವಲ BSNL ಗ್ರಾಹಕರಿಗೆ ಮಾತ್ರ ಈ VoWiFi ಸೇವೆ ಲಭ್ಯ! ಬಳಸೋದು ಹೇಗೆ?

AI ತಂತ್ರಜ್ಞಾನದ ಮೂಲಕ Nandini Dairy ಹೊಸ ಅಪ್ಡೇಟ್:

ಈ ಯೋಜನೆಡಿ ನಂದಿನಿಯ ಪ್ರಮುಖ ಡೈರಿಗಳಲ್ಲಿ ಎಐ ಕ್ಯಾಮೆರಾಗಳನ್ನು ಅಳವಡಿಸಲಾಗಿಲ್ಲ. ಇವು ಹಾಲಿನ ಪ್ಯಾಕೆಟ್‌ಗಳು, ಮೊಸರು ಕಪ್‌ಗಳು ಮತ್ತು ಕ್ರೇಟ್‌ಗಳನ್ನು ಮನುಷ್ಯರ ಸಹಾಯವಿಲ್ಲದೆ ತಾವಾಗಿಯೇ ಎಣಿಕೆ ಮಾಡುತ್ತವೆ. ಈ ಹಿಂದೆ ಈ ಕೆಲಸವನ್ನು ಕಾರ್ಮಿಕರು ಮಾಡುತ್ತಿದ್ದರು ಅಲ್ಪಸ್ವಲ್ಪ ತಪ್ಪುಗಳಾಗುವ ಸಾಧ್ಯತೆ ಇರುತ್ತದೆ ಮತ್ತು ಸಮಯವೂ ವ್ಯರ್ಥವಾಗುತ್ತಿತ್ತು. ಆದರೆ ಈಗ ಎಐ ಕ್ಯಾಮೆರಾಗಳು ಸೆಕೆಂಡುಗಳಲ್ಲಿ ನಿಖರವಾದ ಲೆಕ್ಕ ನೀಡುತ್ತವೆ. ಬೆಂಗಳೂರು, ಕನಕಪುರ ಮತ್ತು ಹೊಸಕೋಟೆಯ ಪ್ರಮುಖ ಡೈರಿಗಳಲ್ಲಿ ಮೊದಲ ಹಂತವಾಗಿ ಈ ವ್ಯವಸ್ಥೆ ಜಾರಿಗೆ ಬರಲಿದೆ. ಇದರಿಂದ ದಿನನಿತ್ಯ ಎಷ್ಟು ಹಾಲು ಉತ್ಪಾದನೆಯಾಗಿದೆ ಮತ್ತು ಎಷ್ಟು ಮಾರಾಟಕ್ಕೆ ಹೊರಟಿದೆ ಎಂಬ ಮಾಹಿತಿ ಕ್ಷಣಾರ್ಧದಲ್ಲಿ ಲಭ್ಯವಾಗುತ್ತದೆ.

ತಪ್ಪುಗಳ ನಿಯಂತ್ರಣ ಮತ್ತು ವಿತರಣೆಯಲ್ಲಿ ವೇಗ:

ಪ್ರಾಡಕ್ಟ್ ಕೌಂಟಿಂಗ್ ಸಾಫ್ಟ್ವೇರ್ ಬಳಕೆಯಿಂದ ಆಗುವ ಅತಿದೊಡ್ಡ ಲಾಭವೆಂದರೆ ಮನುಷ್ಯರಿಂದ ಆಗುವ ಎಣಿಕೆಯ ತಪ್ಪುಗಳನ್ನು ಶೂನ್ಯಕ್ಕೆ ಇಳಿಸುವುದು. ಎಣಿಕೆಯಲ್ಲಿ ವ್ಯತ್ಯಾಸವಾದರೆ ಹಣಕಾಸಿನ ನಷ್ಟ ಮತ್ತು ಸರಬರಾಜಿನಲ್ಲಿ ವಿಳಂಬವಾಗುವ ಸಾಧ್ಯತೆ ಇರುತ್ತದೆ. ಎಐ ವ್ಯವಸ್ಥೆಯು ಅತ್ಯಂತ ವೇಗವಾಗಿ ಕೆಲಸ ಮಾಡುವುದರಿಂದ ಡೈರಿಯಿಂದ ಲಾರಿಗಳಿಗೆ ಹಾಲು ಮತ್ತು ಇತರ ಕಾಯಿಲೆಗಳನ್ನು ಲೋಡ್ ಮಾಡುವ ಸಮಯ ಗಣನೀಯವಾಗಿ. ಹಾಲಿನಂತಹ ಬೇಗ ಕೆಡುವ ಪದಾರ್ಥಗಳ ವಿಷಯದಲ್ಲಿ ಈ ವೇಗ ಬಹಳ ಮುಖ್ಯ. ಈ ಉತ್ಪನ್ನದ ತಾಜಾ ಹಾಲು ಮತ್ತು ಮೊಸರು ಅಂದುಕೊಂಡ ಸಮಯಕ್ಕಿಂತ ಮೊದಲೇ ತಲುಪಲು ಸಾಧ್ಯ.

‘ಸ್ಮಾರ್ಟ್ ಡೈರಿ’ ಭವಿಷ್ಯದ ದಿಟ್ಟ ಹೆಜ್ಜೆ:

ನಂದಿನಿ ಸಂಸ್ಥೆಯು ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವುದು ಕೇವಲ ಒಂದು ಸಣ್ಣ ಸುಧಾರಣೆ, ಬದಲಾಗಿ ಇದು ‘ಸ್ಮಾರ್ಟ್ ಡೈರಿ’ ಎಂಬ ಹೊಸದು ಯುಗಕ್ಕೆ ನಾಂದಿಯಾಗಿದೆ. ಇಂದಿನ ಸ್ಪರ್ಧಾತ್ಮಕ ಖಾಸಗಿ ಕಂಪನಿಗಳಿಗೆ ಪೈಪೋಟಿ ನೀಡಲು ಡಿಜಿಟಲ್ ರೂಪಾಂತರವಾಗಿದೆ. ಎಐ ನೀಡುವ ಡೇಟಾಗಳನ್ನು ಮುಂದಿನ ದಿನಗಳಲ್ಲಿ ಯಾವ ಉತ್ಪನ್ನಕ್ಕೆ ಎಷ್ಟು ಬೇಡಿಕೆ ಬರಬಹುದು ಎಂಬುದನ್ನು ಮೊದಲೇ ಪರಿಶೀಲಿಸಲಾಗಿದೆ ಸಾಧ್ಯವಾಗುತ್ತದೆ. ಈ ನಾವೀನ್ಯತೆಯು ಕರ್ನಾಟಕದ ಡೈರಿ ಉದ್ಯಮಕ್ಕೆ ಹೊಸ ಚೈತನ್ಯ ನೀಡಲಿದೆ ರೈತರಿಗೆ ಮತ್ತು ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :