Digit.in
  • ಸುದ್ದಿಗಳು
  • ಫೀಚರ್‌ಗಳು
  • ಹೇಗೆ?
  • ವೆಬ್ ಸ್ಟೋರಿ
  • English
  • Hindi
  • Tamil
  • Kannada
  • Telugu
  • Malayalam
  • Bangla
  • Marathi
Login / Register is disabled Login
Home » News » General » Instagram ಸ್ಥಗಿತ! ಲಾಗಿನ್, ರೀಲ್ಸ್ ಮತ್ತು ಸ್ಟೋರೀಸ್ ಲೋಡ್ ಸಮಸ್ಯೆ

Instagram ಸ್ಥಗಿತ! ಲಾಗಿನ್, ರೀಲ್ಸ್ ಮತ್ತು ಸ್ಟೋರೀಸ್ ಲೋಡ್ ಸಮಸ್ಯೆ

By Manthesh B | Updated on 27-Jul-2026
Add DIGIT as a preferred source
Follow Us on Google News Follow Us
Instagram ಸ್ಥಗಿತ! ಲಾಗಿನ್, ರೀಲ್ಸ್ ಮತ್ತು ಸ್ಟೋರೀಸ್ ಲೋಡ್ ಸಮಸ್ಯೆ
Manthesh B Manthesh B
27-Jul-2026

ಜಗತ್ತಿನಾದ್ಯಂತ ಜನಪ್ರಿಯವಾಗಿರುವ ಸಾಮಾಜಿಕ ಜಾಲತಾಣ Instagram ಅಪ್ಲಿಕೇಶನ್ ಡೌನ್‌ ಆಗಿರುವ ಕುರಿತು ವರದಿಗಳಾಗಿವೆ. ಅನೇಕ ಬಳಕೆದಾರರು ಇನ್‌ಸ್ಟಾಗ್ರಾಮ್‌ ವ್ಯತ್ಯಯ ಆಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೇ ದೂರು ಹಂಚಿಕೊಳ್ಳುತ್ತಿದ್ದಾರೆ. ಹಾಗೆಯೇ ಫೇಸ್‌ಬುಕ್ ಸಹ ಡೌನ್‌ ಆಗಿರುವ ಬಗ್ಗೆ ದೂರುಗಳು ಇವೆ. ಇನ್ನು ರಿಯಲ್‌ ಟೈಮ್‌ ಔಟೇಜ್ ಪತ್ತೆ ವೇದಿಕೆಯಾದ Downdetector.com ಪ್ರಕಾರ, ಯುಎಸ್‌ನಲ್ಲಿಅಧಿಕ ವರದಿಗಳು ವರದಿಯಾಗಿವೆ. ಅಲ್ಲದೇ ಭಾರತದಲ್ಲಿ ಸುಮಾರು 500 ಕ್ಕೂ ಅಧಿಕ ವರದಿಗಳು ದಾಖಲಾಗಿವೆ.

Digit.in Survey
✅ Thank you for completing the survey!

Instagram ಡೌನ್‌

ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಮ್‌ ಮತ್ತೆ ಡೌನ್‌ ಆಗಿರುವ ವರದಿಗಳು ಇವೆ. ಕೆಲ ಬಳಕೆದಾರರಿಗೆ ಹಲವರು ತಮ್ಮ ಖಾತೆಗೆ ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಮತ್ತೆ ಕೆಲವರು ಫೀಡ್ ರಿಫ್ರೆಶ್ ಆಗುತ್ತಿಲ್ಲ, ರೀಲ್ಸ್ ಮತ್ತು ಸ್ಟೋರಿಗಳು ಲೋಡ್ ಆಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲೇ ದೂರು ಹಂಚಿಕೊಳ್ಳುತ್ತಿದ್ದಾರೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Latest Article
Vi ಸಂಸ್ಥೆಯಿಂದ 200 ರೂ.ಗಳ ಹೊಸ ಪ್ಲಾನ್‌ ಬಿಡುಗಡೆ! 20ಕ್ಕೂ ಅಧಿಕ ಓಟಿಟಿ ಚಂದಾದಾರಿಕೆ Vi ಸಂಸ್ಥೆಯಿಂದ 200 ರೂ.ಗಳ ಹೊಸ ಪ್ಲಾನ್‌ ಬಿಡುಗಡೆ! 20ಕ್ಕೂ ಅಧಿಕ ಓಟಿಟಿ ಚಂದಾದಾರಿಕೆ
Xiaomi ಕಂಪನಿಯ ಈ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ದಿಢೀರ್‌ ಹೆಚ್ಚಳ! Xiaomi ಕಂಪನಿಯ ಈ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ದಿಢೀರ್‌ ಹೆಚ್ಚಳ!
ಸದ್ದಿಲ್ಲದೆ ಭಾರತದಲ್ಲಿ Vivo T5e ಸ್ಮಾರ್ಟ್‌ಫೋನ್‌ ಬಿಡುಗಡೆ! ಅಗ್ಗದ ಬೆಲೆಗೆ ಲಭ್ಯ ಸದ್ದಿಲ್ಲದೆ ಭಾರತದಲ್ಲಿ Vivo T5e ಸ್ಮಾರ್ಟ್‌ಫೋನ್‌ ಬಿಡುಗಡೆ! ಅಗ್ಗದ ಬೆಲೆಗೆ ಲಭ್ಯ
ಸದ್ಯದಲ್ಲೇ Amazon Great Freedom Sale ಪ್ರಾರಂಭ; ಭರ್ಜರಿ ಡಿಸ್ಕೌಂಟ್‌ ಖಚಿತ! ಸದ್ಯದಲ್ಲೇ Amazon Great Freedom Sale ಪ್ರಾರಂಭ; ಭರ್ಜರಿ ಡಿಸ್ಕೌಂಟ್‌ ಖಚಿತ!
ಅಗ್ಗದ ದರದಲ್ಲಿ ಎಂಟ್ರಿ ಕೊಡಲಿದೆ Vivo T5e 4G ಸ್ಮಾರ್ಟ್‌ಫೋನ್‌! 5,500mAh ಬ್ಯಾಟರಿ ಸಾಧ್ಯತೆ ಅಗ್ಗದ ದರದಲ್ಲಿ ಎಂಟ್ರಿ ಕೊಡಲಿದೆ Vivo T5e 4G ಸ್ಮಾರ್ಟ್‌ಫೋನ್‌! 5,500mAh ಬ್ಯಾಟರಿ ಸಾಧ್ಯತೆ
Most Searched Mobile Phones
  • Best Phones Under 10000
  • Best Phones Under 20000
  • Best Phones Under 30000
  • Upcoming Phones in 2026
  • Latest Mobile Phones
Latest Phones
  • Samsung Galaxy Z Fold 8
  • Samsung Galaxy Z Flip 8
  • Samsung Galaxy Z Fold 8 Ultra
  • Redmi Turbo 5
  • Motorola Razr Fold
Mobile Recharge Plans
  • Airtel Recharge Plans
  • BSNL Recharge Plans
  • Reliance JIO Recharge Plans
  • VI Recharge Plans
Kannada Tech News
  • Telecom: ಈ ರಿಚಾರ್ಜ್ ಮಾಡ್ಕೊಳ್ಳಿ JioHotstar, Netflix ಮತ್ತು ZEE5 ಎಲ್ಲ ಉಚಿತ!
  • How To: ನಿಮ್ಮ ಹೆಸರಿನಲ್ಲಿ ಎಷ್ಟು SIM Card ಬಳಕೆಯಲ್ಲಿವೆ ನಿಮಗೊತ್ತಾ?
  • icon
  • icon
  • icon
  • icon
SUBSCRIBE Subscribe for the industry's biggest tech news
Enter your email to get notified about our new solutions
By submitting your email, you agree to our
Terms and Privacy Notice.
CONNECT WITH US
  • icon Times Center, FC-6, 1st Floor, Sector 16A, Film City, Noida - 201301
  • icon (+91-120-6776999)
    (1800 121 0005)
  • icon Suggestion: editor@digit.in
    Business: business@digit.in
    Website: sales@digit.in
© 2026 Digit.in, All rights reserved
  • icon
  • icon
  • icon
  • icon
icon
  • About Us
  • Contact Us
  • Advertise with us
  • Regulatory
  • Terms & Conditions
  • Privacy Policy
  • Disclaimer
© 2026 Digit.in, All rights reserved
Digit.in
Logo
Digit.in
Logo