Best AC Deal: ಪ್ರಸ್ತುತ ಚಳಿಗಾಲ ಮರೆಯಾಗುತ್ತಿದ್ದು ಬೇಸಿಗೆ ಸಮೀಪಿಸುತ್ತಿರುವುದರಿಂದ ಏರ್ ಕಂಡಿಷನರ್ಗಳಿಗೆ (AC) ಬೇಡಿಕೆ ಹೆಚ್ಚಾಗಿದೆ. ಸಾಮಾನ್ಯವಾಗಿ ಮೇ ಮತ್ತು ಜೂನ್ ತಿಂಗಳಲ್ಲಿ ಬೇಡಿಕೆ ಗಗನಕ್ಕೇರುವುದು ಅನಿವಾರ್ಯವಾದ್ದರೂ ಇಂದಿನಿಂದಲೇ ಏರ್ ಕಂಡಿಷನರ್ಗಳಿಗೆ (AC) ಬೆಲೆಗಳು ತೀವ್ರವಾಗಿ ಏರುತ್ತವೆ. ಆದಾಗ್ಯೂ ಫ್ಲಿಪ್‌ಕಾರ್ಟ್ ಸ್ಪ್ಲಿಟ್ ಎಸಿಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿದ್ದು ಖರೀದಿದಾರರು ಪೀಕ್ ಸೀಸನ್‌ಗೆ ಮುಂಚಿತವಾಗಿ ಅತ್ಯುತ್ತಮ ರಿಯಾಯಿತಿಯಲ್ಲಿ ಹೈ-ಎಂಡ್ ಮಾದರಿಗಳನ್ನು ಪಡೆದುಕೊಳ್ಳಲು ಅನುವು ಮಾಡಿಕೊಡುತ್ತದೆ.
ನೀವು ನಿಮ್ಮ ಮನೆಗೆ ಈ MarQ ಕಂಪನಿಯ 0.75 ಟನ್ ಸ್ಪ್ಲಿಟ್ ಎಸಿಯನ್ನು ಅಪ್‌ಗ್ರೇಡ್ ಮಾಡಲು ಯೋಜಿಸುತ್ತಿದ್ದರೆ ಒಂದಿಷ್ಟು ರೂಪಾಯಿಗಳನ್ನು ಉಳಿಸಲು ಇದು ಸೂಕ್ತ ಅವಕಾಶವಾಗಿದೆ. ಪೀಕ್ ಸೀಸನ್‌ಗೂ ಮುನ್ನ ಅತಿ ದೊಡ್ಡ ರಿಯಾಯಿತಿಗಳು ಬೇಸಿಗೆ ಸಮೀಪಿಸುತ್ತಿದ್ದಂತೆ ಬೆಲೆಗಳು ಹೆಚ್ಚಾಗುತ್ತವೆ. ಅತ್ಯುತ್ತಮ ಬ್ರ್ಯಾಂಡ್‌ಗಳು ಅತ್ಯುತ್ತಮ ಬೆಲೆಯಲ್ಲಿ ಪ್ರೀಮಿಯಂ ಏರ್ ಕಂಡಿಷನರ್ಗಳಿಗೆ (AC) ಮಾದರಿಗಳನ್ನು ಸುಮಾರು ರೂ. 20,000 ಒಳಗೆ ಖರೀದಿಸಬಹುದು. ಅಲ್ಲದೆ ಹೆಚ್ಚುವರಿಯಾಗಿ ವಿನಿಮಯ ಮತ್ತು ಬ್ಯಾಂಕ್ ಕೊಡುಗೆಗಳು ಆಯ್ದ ಮಾದರಿಗಳಲ್ಲಿ ಹೆಚ್ಚುವರಿ ಉಳಿತಾಯವನ್ನು ಪಡೆಯಿರಿ.
ಈ ಜನಪ್ರಿಯ ಪ್ರೀಮಿಯಂ ಏರ್ ಕಂಡಿಷನರ್ ಫಲಿಪಕರ್ತ ಮೂಲಕ ₹20,990 ರೂಗಳಿಗೆ ಪಟ್ಟಿ ಮಾಡಲಾಗಿದೆ. ಅಲ್ಲದೆ ಆಸಕ್ತ ಗ್ರಾಹಕರು SBI ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಸುಮಾರು 1500 ರೂಗಳವರೆಗಿನ ಹೆಚ್ಚುವರಿ ಡಿಸ್ಕೌಂಟ್ ಸಹ ಪಡೆಯುವ ಮೂಲಕ ಈ ಜಬರದಸ್ತ್ ಹೊಸ ಏರ್ ಕಂಡಿಷನರ್ ಕೇವಲ 19,499 ರೂಗಳಿಗೆ ಖರೀದಿಸಬಹುದು. ಅಲ್ಲದೆ ಪವರ್ ಕಟ್ ಆದ್ರೂ ಯಾವುದೇ ಚಿಂತೆಯಿಲ್ಲ ಯಾಕೆಂದರೆ ಇದರಲ್ಲಿ ಆಟೋ ರಿಸೆಟ್ ಫೀಚರ್ ನೀಡಲಾಗಿದೆ.
Also Read: Infinix Note 50X 5G ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ!
ಅತ್ಯುತ್ತಮ ಕೂಲಿಂಗ್ ನೀಡಲು ಇದರಲ್ಲಿ ಕಾಪರ್ ಬಳಸಲಾಗಿದ್ದು ಹೆಚ್ಚುವರಿಯಾಗಿ Eco Mode, Auto Mode, Cool Mode ಮತ್ತು Dry Mode ಎಂಬ 4 ಮೂಡ್ ನೀಡಲಾಗಿದೆ. ಇದರಲ್ಲಿ ಎರಡು ಬದಿಯಿಂದ ಗಾಳಿ ಬರಲು ಜಾಗ ನೀಡಿದ್ದು LED ಡಿಸ್ಪ್ಲೇ ನೀಡಲಾಗಿದೆ. ಹೆಚ್ಚುವರಿಯಾಗಿ ಕಂಪನಿ ಇದರಲ್ಲಿ 1 ವರ್ಷದ ಪ್ರಾಡಕ್ಟ್ ಮತ್ತು 10 ವರ್ಷದ ಕಂಪ್ರೆಸರ್ ವಾರಂಟಿಯನ್ನು ಸಹ ನೀಡುತ್ತಿದೆ.