ಫ್ಲಿಪ್ಕಾರ್ಟ್ ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮವಾದ ಏರ್ ಕಂಡೀಷನರ್ ಮಾರಾಟ

Updated on 13-Jul-2020
HIGHLIGHTS

ಫ್ಲಿಪ್ಕಾರ್ಟ್ ಅಲ್ಲಿ HSBC ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸುವುದರಿಂದ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬವುದು.

ನಿಮ್ಮ ಹಳೆಯ ಏರ್ ಕಂಡೀಷನರ್ ಘಟಕವನ್ನು ಹೊಸದರೊಂದಿಗೆ ಅಪ್‌ಗ್ರೇಡ್ ಮಾಡುವುದು ಬುದ್ಧಿವಂತ ನಿರ್ಧಾರವಾಗಿರುತ್ತದೆ.

ಪ್ರತಿವರ್ಷ ತಾಪಮಾನವು ಗಗನಕ್ಕೇರುತ್ತಿರುವಾಗ ಏರ್ ಕಂಡೀಷನರ್ ಅನ್ನು ಖರೀದಿಸುವುದು ಬಹುಶಃ ಭಾರತೀಯ ಬೇಸಿಗೆಯ ಶಾಖದ ಅಲೆಯನ್ನು ನಿಭಾಯಿಸಲು ಅತ್ಯಂತ ಜನಪ್ರಿಯ ಪ್ರತಿಕ್ರಿಯೆಯಾಗಿದೆ. ಹಿಂದಿನ ತಾಪಮಾನದ ದಾಖಲೆಗಳು ಮತ್ತು ಮುಂಬರುವ ಬೇಸಿಗೆಗಳನ್ನು ಗಮನಿಸಿದರೆ ನಿಮ್ಮ ಮನೆಯಲ್ಲಿ ಎಸಿಯನ್ನು ಸ್ಥಾಪಿಸುವುದು ಅಥವಾ ನಿಮ್ಮ ಹಳೆಯ ಏರ್ ಕಂಡೀಷನರ್ ಘಟಕವನ್ನು ಹೊಸದರೊಂದಿಗೆ ಅಪ್‌ಗ್ರೇಡ್ ಮಾಡುವುದು ಬುದ್ಧಿವಂತ ನಿರ್ಧಾರವಾಗಿರುತ್ತದೆ. ನಿಮ್ಮ ಹೂಡಿಕೆಯನ್ನು ಸಾರ್ಥಕಗೊಳಿಸಲು ಎಲ್ಜಿ, ಸ್ಯಾಮ್‌ಸಂಗ್ ಅಥವಾ ವೋಲ್ಟಾಸ್‌ನಂತಹ ಪ್ರಸಿದ್ಧ (LG, Samsung, Voltas.) ಬ್ರಾಂಡ್‌ಗಳಿಂದ ಮಾರಾಟಕ್ಕೆ ಉತ್ತಮವಾದ ಏರ್ ಕಂಡೀಷನರ್ ಅನ್ನು ಖರೀದಿಸುವುದು ಸ್ಮಾರ್ಟ್ ವಿಧಾನವಾಗಿದೆ. ಅಲ್ಲದೆ ಫ್ಲಿಪ್ಕಾರ್ಟ್ ಇದರೊಂದಿಗೆ ಭಾರಿ ಡಿಸ್ಕೌಂಟ್ ನೀಡುತ್ತಿದೆ.

MarQ by Flipkart 1.5 Ton 3 Star Split Inverter AC

ಡೀಲ್ ಬೆಲೆ : ₹25,999

MRP ಬೆಲೆ : ₹46,999

ಈ MarQ  ಕಂಪನಿಯ ಮೂರೂ ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ ಏರ್ ಕಂಡೀಷನರ್ ಮೇಲೆ ಫ್ಲಿಪ್ಕಾರ್ಟ್ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಇದು ಒಟ್ಟಾರೆಯಾಗಿ 1.5 ಟನ್ ತೂಕವಿದ್ದು ಭಾರಿ ವಿದ್ಯುತ್ ಉಳಿತಾಯದೊಂದಿಗೆ ಸುಲಭ ನಿರ್ವಹಣೆಯೊಂದಿಗೆ ತಂಪಾಗಿಸುವಿಕೆಯಲ್ಲಿ ಉತ್ತಮವಾಗಿದೆ. ಇಂದು ಇದನ್ನು ನೀವು ಫ್ಲಿಪ್ಕಾರ್ಟ್ ಅಲ್ಲಿ HSBC ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸುವುದರಿಂದ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬವುದು. ಇದರ ಬಗ್ಗೆ ಹೆಚ್ಚಿನ ಫೀಚರ್ ಮತ್ತು ಮಾಹಿತಿಯನ್ನು ತಿಳಿಯಲು ಡೀಲ್ ಬೆಲೆ ಮೇಲೆ ಕ್ಲಿಕ್ ಮಾಡಿ.  

Samsung 1.5 Ton 5 Star Split Triple Inverter AC

ಡೀಲ್ ಬೆಲೆ : ₹35,999

MRP ಬೆಲೆ : ₹58,990

ಇದು Samsung ಕಂಪನಿಯ ಐದು ಸ್ಟಾರ್ ಟ್ರಿಪಲ್ ಸ್ಪ್ಲಿಟ್ ಇನ್ವರ್ಟರ್ ಏರ್ ಕಂಡೀಷನರ್ ಮೇಲೆ ಫ್ಲಿಪ್ಕಾರ್ಟ್ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಇದು ಒಟ್ಟಾರೆಯಾಗಿ 1.5 ಟನ್ ತೂಕವಿದ್ದು 25% ವರೆಗಿನ ಭಾರಿ ವಿದ್ಯುತ್ ಉಳಿತಾಯದೊಂದಿಗೆ ಸುಲಭ ನಿರ್ವಹಣೆಯೊಂದಿಗೆ ತಂಪಾಗಿಸುವಿಕೆಯಲ್ಲಿ ಉತ್ತಮವಾಗಿದೆ. ಇಂದು ಇದನ್ನು ನೀವು ಫ್ಲಿಪ್ಕಾರ್ಟ್ ಅಲ್ಲಿ HSBC ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸುವುದರಿಂದ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬವುದು. ಇದರ ಬಗ್ಗೆ ಹೆಚ್ಚಿನ ಫೀಚರ್ ಮತ್ತು ಮಾಹಿತಿಯನ್ನು ತಿಳಿಯಲು ಡೀಲ್ ಬೆಲೆ ಮೇಲೆ ಕ್ಲಿಕ್ ಮಾಡಿ.

Voltas 1.5 Ton 3 Star Split Inverter AC

ಡೀಲ್ ಬೆಲೆ : ₹32,999

MRP ಬೆಲೆ : ₹59,190

ಇದೊಂದು Voltas ಕಂಪನಿಯ ಮೂರು ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ ಏರ್ ಕಂಡೀಷನರ್ ಮೇಲೆ ಫ್ಲಿಪ್ಕಾರ್ಟ್ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಇದು ಒಟ್ಟಾರೆಯಾಗಿ 1.5 ಟನ್ ತೂಕವಿದ್ದು 15% ವರೆಗಿನ ಭಾರಿ ವಿದ್ಯುತ್ ಉಳಿತಾಯದೊಂದಿಗೆ ಸುಲಭ ನಿರ್ವಹಣೆಯೊಂದಿಗೆ ತಂಪಾಗಿಸುವಿಕೆಯಲ್ಲಿ ಉತ್ತಮವಾಗಿದೆ. ಇಂದು ಇದನ್ನು ನೀವು ಫ್ಲಿಪ್ಕಾರ್ಟ್ ಅಲ್ಲಿ HSBC ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸುವುದರಿಂದ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬವುದು. ಇದರ ಬಗ್ಗೆ ಹೆಚ್ಚಿನ ಫೀಚರ್ ಮತ್ತು ಮಾಹಿತಿಯನ್ನು ತಿಳಿಯಲು ಡೀಲ್ ಬೆಲೆ ಮೇಲೆ ಕ್ಲಿಕ್ ಮಾಡಿ.

LG 1.5 Ton 5 Star Split Dual Inverter AC

ಡೀಲ್ ಬೆಲೆ : ₹38,999

MRP ಬೆಲೆ : ₹53,990

ಇದು ಜನಪ್ರಿಯ LG ಕಂಪನಿಯ ಐದು ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ ಏರ್ ಕಂಡೀಷನರ್ ಮೇಲೆ ಫ್ಲಿಪ್ಕಾರ್ಟ್ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಇದು ಒಟ್ಟಾರೆಯಾಗಿ 1.5 ಟನ್ ತೂಕವಿದ್ದು 25% ವರೆಗಿನ ಭಾರಿ ವಿದ್ಯುತ್ ಉಳಿತಾಯದೊಂದಿಗೆ ಸುಲಭ ನಿರ್ವಹಣೆಯೊಂದಿಗೆ ತಂಪಾಗಿಸುವಿಕೆಯಲ್ಲಿ ಉತ್ತಮವಾಗಿದೆ. ಇಂದು ಇದನ್ನು ನೀವು ಫ್ಲಿಪ್ಕಾರ್ಟ್ ಅಲ್ಲಿ HSBC ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸುವುದರಿಂದ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬವುದು. ಇದರ ಬಗ್ಗೆ ಹೆಚ್ಚಿನ ಫೀಚರ್ ಮತ್ತು ಮಾಹಿತಿಯನ್ನು ತಿಳಿಯಲು ಡೀಲ್ ಬೆಲೆ ಮೇಲೆ ಕ್ಲಿಕ್ ಮಾಡಿ.

Blue Star 1.2 Ton 3 Star Split Inverter AC

ಡೀಲ್ ಬೆಲೆ : ₹30,999

MRP ಬೆಲೆ : ₹50,000

ಇದೊಂದು ಜನಪ್ರಿಯ Blue Star ಕಂಪನಿಯ ಮೂರು ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ ಏರ್ ಕಂಡೀಷನರ್ ಮೇಲೆ ಫ್ಲಿಪ್ಕಾರ್ಟ್ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಇದು ಒಟ್ಟಾರೆಯಾಗಿ 1.5 ಟನ್ ತೂಕವಿದ್ದು 15% ವರೆಗಿನ ಭಾರಿ ವಿದ್ಯುತ್ ಉಳಿತಾಯದೊಂದಿಗೆ ಸುಲಭ ನಿರ್ವಹಣೆಯೊಂದಿಗೆ ತಂಪಾಗಿಸುವಿಕೆಯಲ್ಲಿ ಉತ್ತಮವಾಗಿದೆ. ಇಂದು ಇದನ್ನು ನೀವು ಫ್ಲಿಪ್ಕಾರ್ಟ್ ಅಲ್ಲಿ HSBC ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸುವುದರಿಂದ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬವುದು. ಇದರ ಬಗ್ಗೆ ಹೆಚ್ಚಿನ ಫೀಚರ್ ಮತ್ತು ಮಾಹಿತಿಯನ್ನು ತಿಳಿಯಲು ಡೀಲ್ ಬೆಲೆ ಮೇಲೆ ಕ್ಲಿಕ್ ಮಾಡಿ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :