Best Buy - Digit Zero 1 Awards 2024
Digit Zero 1 Awards 2024: ಡಿಜಿಟ್ ಝೀರೋ1 ಪ್ರಶಸ್ತಿಗಳು ಕಾರ್ಯಕ್ಷಮತೆಯ ಮೇಲಿನ ಗಮನ ಸಾಮಾನ್ಯ ಜನರ ಯೋಚನೆಗಿಂತ ಕೊಂಚ ಭಿನ್ನವಾಗಿವೆ. ಯಾಕೆಂದರೆ ಉತ್ಪನ್ನವು ಅದರ ಉದ್ದೇಶಿತ ಕಾರ್ಯವನ್ನು ಎಷ್ಟು ಚೆನ್ನಾಗಿ ನಿರ್ವಹಿಸುತ್ತದೆ ಎಂಬುದರ ಮೇಲೆ ಮಾತ್ರ ನಮ್ಮ ಗಮನವಿರುತ್ತದೆ ಅದು ಯಾವುದೇ ಬ್ರಾಂಡ್ ಆಗಿರಲಿ ಸತ್ಯತೆಯ ಆಳದ ವರೆಗೆ ಹೋಗಿ ಅದರ ಅಡಿಪಾಯವನ್ನು ಪರೀಕ್ಷಿಸಿ ಅದರ ಫಲಿತಾಂಶದ ಮೇಲೆ ಮಾತ್ರ ಯಾವುದು ಬೆಸ್ಟ್ ಎನ್ನುವುದನ್ನು ಗುರುತಿಸಲಾಗುತ್ತದೆ. ಎಲ್ಲ ವಿಭಾಗದಲ್ಲಿ ಮುನ್ನುಗ್ಗಿ Best Buy ಪ್ರಶಸ್ತಿ ಗೆದ್ದ ಬೆಸ್ಟ್ ಪರ್ಫಾರ್ಮೆನ್ಸ್ ಗ್ಯಾಜೆಟ್‌ಗಳು ಇಲ್ಲಿವೆ ಹಾಗಾದ್ರೆ ನಿಮಗೆ Best Buy ಪಟ್ಟಿಯಡಿಯಲ್ಲಿ ಒಂದಿಷ್ಟು ಮಾಹಿತಿ ಇಲ್ಲಿದೆ.
Also Read: Digit Zero 1 Awards 2024: ಏನಿದು ಡಿಜಿಟ್ ಝೀರೋ 1 ಅವಾರ್ಡ್ಸ್ ಮತ್ತು ಇದರ ವಿಶೇಷತೆಯ ಮಹತ್ವಗಳೇನು?
Zero1 Winner – Lenovo Legion Pro 5i
Zero1 Best Buy – Lenovo Legion Pro 5i
Zero1 Winner – Sony Bravia 9 TV
Zero1 Best Buy – Samsung 65-inch Neo QLED 8K QN800D AI Smat Tv
Zero1 Winner – Vivo V40 Pro
Zero1 Best Buy – OnePlus 12R
Zero1 Winner – Realme GT 6T
Zero1 Best Buy – POCO F6
Zero1 Winner – Acer Predator Helios Neo 16
Zero1 Best Buy – Lenovo Legion Pro 5i
Zero1 Winner – Beats Pill
Zero1 Best Buy – Sony Ult Field 7
Zero1 Winner – Apple Watch Series 10
Zero1 Best Buy – Apple Watch Series 10
Zero1 Winner – Kingston XS1000
Zero1 Best Buy – Kingston XS1000
Zero1 Winner – LG OLED evo AI G4 55-Inch 4K Smart TV
Zero1 Best Buy – LG OLED evo AI G4 55-Inch 4K Smart TV
Zero1 Winner – Realme Narzo 70 Turbo
Zero1 Best Buy – CMF Phone1
Zero1 Winner – Sony MDR-M1
Zero1 Best Buy – Sennheser HD490 Pro
Zero1 Winner – Samsung Galaxy Tab S10 Ultra
Zero1 Best Buy – Redmi Pad Pro 5G
Zero1 Winner – Vivo V40E
Zero1 Best Buy – Moto Edge 50 Fusion
Zero1 Winner – Zotac GeForce RTX 4080 Super Trinity Black
Zero1 Best Buy – AMD RT 7600