Best ChatGPT Baby Photo Editing Prompts: ಈ 20+ ಟ್ರೆಂಡಿಂಗ್ ಪ್ರಾಂಪ್ಟ್ ಬಳಸಿ ಬೆಸ್ಟ್ ಫೋಟೋ ರಚಿಸಿ
ಚಾಟ್‌ಜಿಪಿಟಿ ಟೂಲ್ ಮೂಲಕ ಫೋಟೋ ಎಡಿಟಿಂಗ್ ಸುಲಭ
ಪ್ರಾಂಪ್ಟ್‌ಗಳನ್ನು ಬಳಸುವ ಮೂಲಕ ಅತ್ಯುತ್ತಮ ಫೋಟೋ ಎಡಿಟಿಂಗ್ ಸಾಧ್ಯ
ಸದ್ಯ ಬೇಬಿ ಫೋಟೋ ಎಡಿಟಿಂಗ್ Prompts ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿವೆ
ಇಂದಿನ ಡಿಜಿಟಲ್ ಜಮಾನದಲ್ಲಿ ಫೋಟೋ ಎಡಿಟಿಂಗ್ ಎನ್ನುವುದು ಸಾಮಾನ್ಯ ವಿಷಯ ಅನಿಸಿದ್ದರೂ, AI (Artificial Intelligence) ಫೋಟೋ ಎಡಿಟಿಂಗ್‌ಗೆ ಹೊಸ ಟಚ್ ನೀಡಿದೆ. AI ಬಳಕೆಯ ಮೂಲಕ ಫೋಟೋ ಎಡಿಟಿಂಗ್ ಅನ್ನು ಮತ್ತಷ್ಟು ಸುಲಭ ಮತ್ತು ಕ್ರಿಯೇಟಿವ್ ಆಗಿ ರೂಪಿಸಬಹುದು. ಅದರಲ್ಲಿಯೂ ಮುಖ್ಯವಾಗಿ baby photo editing ಮಾಡಲು ChatGPT prompts ಬಳಸುವ ಟ್ರೆಂಡ್ ಈಗ ತುಂಬಾ ಜನಪ್ರಿಯವಾಗಿದೆ. ಸರಿಯಾದ prompt ಬಳಸಿ, ಸಾಮಾನ್ಯವಾಗಿ ತೆಗೆದಿರುವ ಮಗುವಿನ ಫೋಟೋವನ್ನು cinematic, dreamy ಅಥವಾ cartoon-style ಫೋಟೋವಾಗಿ ರೂಪಿಸಬಹುದು.
SurveyAlso Read : ಸ್ಟೈಲಿಶ್ ಲುಕ್ ಇರುವ Motorola g57 power ಮೊಬೈಲ್ ಬೆಲೆಯಲ್ಲಿ ಸಖತ್ ಇಳಿಕೆ!
ChatGPT: ಫೋಟೋ ಎಡಿಟಿಂಗ್ ಕೆಲಸ ಸುಲಭ
ChatGPT ನಲ್ಲಿ prompt ಅಂದರೆ ನಾವು AI ಗೆ ಕೊಡುವ ಸೂಚನೆ. ಇದು ಎಷ್ಟು ಸ್ಪಷ್ಟವಾಗಿದೆಯೋ, ಅಂತಿಮ ಫೋಟೋ ಅಷ್ಟು ಸುಂದರವಾಗಿ ಬರುತ್ತದೆ. ಉದಾಹರಣೆಗೆ lighting, background, color tone, style ಇವುಗಳನ್ನು ನಾವು prompt ಮೂಲಕ ನಿರ್ಧರಿಸಬಹುದು. ಇದು ಪ್ರೊಫೆಷನಲ್ ಫೋಟೋ ಎಡಿಟರ್‌ಗಳ ಕೆಲಸವನ್ನೇ ಸುಲಭ ಮಾಡುತ್ತದೆ.

ಬೆಸ್ಟ್ Baby Photo Editing Prompts ಇಲ್ಲಿವೆ ನೋಡಿ
– Cute Angel Look
“Baby with soft angel wings, glowing light, white cloud background, dreamy and ultra realistic”
– Royal Baby Style
“Transform baby into a prince/princess with crown, palace background, cinematic lighting, high detail”
– Cartoon Style
“Convert baby photo into Pixar-style cartoon, big expressive eyes, soft skin, vibrant colors”
– Nature Theme
“Baby sitting in a garden with flowers and butterflies, soft sunlight, natural colors, realistic look”
– Festival Theme
“Baby in traditional Indian dress, colorful festival decorations, warm lighting, high resolution”
– Angel Baby Style
“Create a baby with angel wings, glowing soft light, white clouds background, dreamy and ultra realistic”
– Royal Prince/Princess Look
“Transform baby into a royal prince/princess, golden crown, palace background, cinematic lighting, high detail”

– Pixar Cartoon Style
“Convert baby photo into Pixar-style cartoon, big eyes, smooth skin, vibrant colors, cute expression”
– Nature Garden Theme
“Baby sitting in a beautiful garden, flowers and butterflies around, soft sunlight, natural colors”
– Festival Traditional Look
“Baby in traditional Indian outfit, festival decorations, warm lighting, colorful background, high resolution”
– Superhero Baby
“Turn baby into a superhero, cape flying, city background, dramatic lighting, high detail”
– Moon and Stars Theme
“Baby sleeping on the moon, surrounded by stars, soft glowing light, dreamy night sky”
– Vintage Classic Style
“Baby photo in vintage style, sepia tones, soft lighting, classic old photo look”
– Fantasy Fairy Tale
“Baby in fairy tale world, magical forest, glowing lights, fantasy elements, ultra realistic”
– Beach Summer Look
“Baby sitting on a beach, sunset background, soft waves, warm colors, cinematic view”
disclaimer: images used here are made by AI
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile