ಬೇಸಿಗೆ ಕಾಲಕ್ಕೆ ಅಮೆಜಾನ್‌ನಿಂದ ಬಂಪರ್‌ AC ಆಫರ್‌! ಭಾರಿ ಡಿಸ್ಕೌಂಟ್‌ಗಳೊಂದಿಗೆ ಹೊಸ ಏರ್ ಕಂಡೀಷನರ್ ಖರೀದಿಸಿ!

Updated on 21-Apr-2025
HIGHLIGHTS

ಅಮೆಜಾನ್ ಜಬರ್ದಸ್ತ್ ಡಿಸ್ಕೌಂಟ್‌ಗಳೊಂದಿಗೆ ಹೊಸ ಏರ್ ಕಂಡೀಷನರ್ (AC) ಲಭ್ಯ.

ಭಾರತದಲ್ಲಿ ಹೆಚ್ಚುತ್ತಿರುವ ಬೇಸಿಲ ಬೇಗೆಗೆ ಜನ ತತ್ತರಿಸುತ್ತಿರುವುದನ್ನು ನೀವು ಕಾಣಬಹುದು.

ಅಮೆಜಾನ್ ಏರ್ ಕಂಡೀಷನರ್ (AC) ಮೇಲಿನ ಆಫರ್ ಮತ್ತು ವಿಶೇಷತೆಗಳೇನು ತಿಳಿಯಿರಿ.

Limited Time AC Offer: ಭಾರತದಲ್ಲಿ ಹೆಚ್ಚುತ್ತಿರುವ ಬೇಸಿಗೆ ಕಾಲಕ್ಕೆ ಜನ ತತ್ತರಿಸಿ ಹೋಗುತ್ತಿರುವುದು ನೀವು ಕಂಡಿರಬಹುದು. ಆದರೆ ಅಮೆಜಾನ್ ಮಾತ್ರ ಪ್ರಸ್ತುತ ಅತಿ ಕಡಿಮೆ ಬೆಲೆಗೆ ಅಮೆಜಾನ್‌ನಿಂದ ಬಂಪರ್ ಆಫರ್ ನೀಡುತ್ತಿದೆ. ಭಾರಿ ಡಿಸ್ಕೌಂಟ್‌ಗಳೊಂದಿಗೆ ಲಾಯ್ಡ್ ಕಂಪನಿಯ ಹೊಸ Lloyd 1.5 Ton 3 Star Inverter Split AC ಏರ್ ಕಂಡೀಷನರ್ ಕೈಗೆಟಕುವ ಬೆಲೆಗೆ ಮಾರಾಟವಾಗುತ್ತಿದೆ.ಈ ಎಸಿಯನ್ನು ಅಮೆಜಾನ್ ಅತಿ ಕಡಿಮೆ ಬೆಲೆಗೆ ಲಿಮಿಟೆಡ್ ಸಮಯಕ್ಕೆ ಮಾರಾಟ ಮಾಡುತ್ತಿರುವುದು ವಿಶೇಷವಾಗಿದೆ. ಹಾಗಾದ್ರೆ ಇದರ ಮೇಲೆ ಅಮೆಜಾನ್ ನೀಡುತ್ತಿರುವ ಆಫರ್ಗಳೇನು ಮತ್ತು ಇದನ್ನು ಖರೀದಿಸಲು ಇದರ ವಿಶೇಷತೆಗಳೇನು ಎಲ್ಲವನ್ನು ಈ ಕೆಳಗೆ ತಿಳಿಯಿರಿ.

ಭಾರತದಲ್ಲಿ Lloyd 1.5 Ton 3 Star Inverter Split AC ಬೆಲೆ ಮತ್ತು ಆಫರ್ಗಳೇನು?

ಲಾಯ್ಡ್ ಕಂಪನಿಯ ಹೊಸ ಏರ್ ಕಂಡೀಷನರ್ ಅಮೆಜಾನ್‌ನಿಂದ ಅತಿ ಕಡಿಮೆ ಬೆಲೆಗೆ ಮರಾಟವಾಗುತ್ತಿದ್ದು Lloyd 1-5 Ton 3 Star Inverter Split AC ಪ್ರಸ್ತುತ ಇದನ್ನು ₹34,490 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಅಮೆಜಾನ್‌ ಹೆಚ್ಚುವರಿಯಾಗಿ 1250 ರೂಗಳ ಉಚಿತ ಕೂಪನ್ ಡಿಸ್ಕೌಂಟ್ ಅನ್ನು ಲಿಮಿಟೆಡ್ ಸಮಯಕ್ಕೆ ನೀಡುತ್ತಿದೆ.

ಜಬರ್ದಸ್ತ್ ಆಫರ್ ಮತ್ತು ಪ್ರಯೋನಗಳನ್ನು ಆನಂದಿಸಲು ಇಂದೇ Amazon Prime ಮೇಲೆ ಕ್ಲಿಕ್ ಮಾಡಿ!

Amazon offering huge deal and discounts on Lloyd AC

ಅಲ್ಲದೆ ಆಸಕ್ತ ಗ್ರಾಹಕರು ಆಯ್ದ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಸುಮಾರು 1500 ರೂಗಳವರೆಗಿನ ಬ್ಯಾಂಕ್ ಆಫರ್ ಸಹ ಪಡೆಯಬಹುದು. ಈ ಮೂಲಕ Lloyd 1.5 Ton 3 Star Inverter Split AC ಅನ್ನು ಆರಂಭಿಕ ಸುಮಾರು 31,740 ರೂಗಳಿಗೆ ಲಿಮಿಟೆಡ್ ಸಮಯದ ಆಫರ್ ಅಡಿಯಲ್ಲಿ ಇಂದೇ ಖರೀದಿಸಿಕೊಳ್ಳಿ.

Also Read: Bye FASTag… ಮೇ 1ರಿಂದ GPS ಟೋಲ್ ಕಲೆಕ್ಷನ್ ನಿಯಮ ಜಾರಿ! ಏನಿದು GPS-based Toll? ಇದು ಹೇಗೆ ಕೆಲಸ ಮಾಡುತ್ತೆ?

Lloyd 1.5 Ton 3 Star Inverter Split AC ಫೀಚರ್ ವಿಶೇಷತೆಗಳೇನು?

ಈ Lloyd 1.5 Ton 3 Star Inverter Split AC ಈಗಾಗಲೇ ಮೇಲೆ ನೀವು ಗಮನಿಸಿದಂತೆ 3 ಸ್ಟಾರ್ ರೇಟೆಡ್ ಹೊಂದಿರುವ ಇನ್ವರ್ಟರ್ ಸ್ಪ್ಲಿಟ್ ಮಾಡೆಲ್ ಎಸಿಯಾಗಿದ್ದು ಇದು ಇನ್ವರ್ಟರ್ ಸಂಕೋಚಕದೊಂದಿಗೆ ಉತ್ತಮ ಅನುಭವನ್ನು ನೀಡುತ್ತದೆ. ಹೆಚ್ಚುವರಿಯಾಗಿ ಇದರಿಂದ ನಿಮಗೆ ವಿದ್ಯುತ್ ಬಳಕೆ ಬಗ್ಗೆ ಹೆಚ್ಚಾಗಿ ತಲೆ ಕೇಡಿಸಿಕೊಳ್ಳುವ ಅಗತ್ಯವಿಲ್ಲ ಯಾಕೆಂದರೆ ಇದರಲ್ಲಿ ಕರೆಂಟ್ ಉಳಿಸುತ್ತದೆ. ಅಲ್ಲದೆ ಈ ಲಾಯ್ಡ್ 1.5 ಟನ್ ಎಸಿ ವೈಫೈ ಬೆಂಬಲವನ್ನು ಸಹ ಹೊಂದಿದೆ.

ಎಸಿ ರೇಂಜ್ ಕೂಡ ಉತ್ತಮವಾಗಿದ್ದು ಇದು ಬರೋಬ್ಬರಿ 140 ಚದರ ಅಡಿಯಿಂದ 160 ಚದರ ಅಡಿವರೆಗೆ ತಂಪಾಗುತ್ತದೆ. ಈ AC ನಿಮ್ಮ ಅನುಭವವನ್ನು ಮತತಸ್ತು ಸುಧಾರಿಸಲು ವಾಯ್ಸ್ ಕಮಾಂಡ್ ಬೆಂಬಲವನ್ನು ಸಹ ಹೊಂದಿದೆ. ಈ ಇನ್ವರ್ಟರ್ ಸ್ಪ್ಲಿಟ್ ಮಾಡೆಲ್ ಎಸಿ ನಿಮಗೆ ಡಸ್ಟ್ ಫಿಲ್ಟರ್ ವೈಶಿಷ್ಟ್ಯ ಸಹ ಹೊಂದಿದೆ. ಇದರಿಂದ ಮನೆಯ ಯಾವುದೇ ಕಸವನ್ನು ತನ್ನತ್ತ ಬಂದರೆ ಅದಕ್ಕಾಗಿಯೇ ವಿಶೇಷ ಫೀಚರ್ ಪರಿಚಯಿಸಿದ್ದು ಯಾವುದೇ ತೊಂದರೆಗಳಿಂದ ದೂರವಿಡುತ್ತದೆ.

ಜಬರ್ದಸ್ತ್ ಆಫರ್ ಮತ್ತು ಪ್ರಯೋನಗಳನ್ನು ಆನಂದಿಸಲು ಇಂದೇ Amazon Prime ಮೇಲೆ ಕ್ಲಿಕ್ ಮಾಡಿ!

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :