Sony Dobly Digital Soundbar in Amazon
Sony Dolby Digital Soundbar: ಪ್ರಸ್ತುತ ಸೌಂಡ್‌ಬಾರ್ ವಲಯದಲ್ಲಿ ಹೆಚ್ಚು ಭರವಸೆಗೆ ಹೆಸರುವಾಸಿಯಾಗಿರುವ ಸೋನಿ (Sony) ಕಂಪನಿಯು ತನ್ನ ಲೇಟೆಸ್ಟ್ HT-S20R ರಿಯಲ್ 5.1 ಚಾನಲ್ ಡಾಲ್ಬಿ ಡಿಜಿಟಲ್ ಸೌಂಡ್‌ಬಾರ್ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ (Amazon GIF Sale) ಜಬರದಸ್ತ್ ಡೀಲ್ ಪಟ್ಟಿಯಾಗಿ ಮಾರಾಟವಾಗುತ್ತಿದೆ. ಸಿನಿಮಾ ಪ್ರಿಯರು ಮತ್ತು ಸಂಗೀತಾಸಕ್ತರಿಗೆ ಮನೆಯಲ್ಲಿ ಥಿಯೇಟರ್ ಮಟ್ಟದ ಸೌಂಡ್ ಅನುಭವವನ್ನು ನೀಡುವ ಉದ್ದೇಶದಿಂದ ಈ ಪ್ರೀಮಿಯಂ ಸೌಂಡ್‌ಬಾರ್ ವಿನ್ಯಾಸಗೊಳಿಸಲಾಗಿದೆ. ಪ್ರಸ್ತುತ ಇದು ಅಮೆಜಾನ್‌ನಲ್ಲಿ ಅತ್ಯುತ್ತಮ ಡಿಸ್ಕೌಂಟ್ ಜೊತೆಗೆ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ.
ಇದರ ಬೆಲೆ ಮತ್ತು ಆಫರ್ ಬಗ್ಗೆ ಮಾತನಾಡುವುದಾದರೆ ಈಗಾಗಲೇ ಹೇಳಿರುವಂತೆ ಇದು ಪ್ರತ್ಯೇಕವಾಗಿ ಅಮೆಜಾನ್ ಮೂಲಕ ಮಾರಾಟವಾಗುತ್ತಿದ್ದು ₹13,989 ರೂಗಳಿಗೆ ಪಟ್ಟಿ ಮಾಡಲಾಗಿದೆ. ಈಗಾಗಲೇ ಮೇಲೆ ತಿಳಿಸಿರುವಂತೆ ಪ್ರಸ್ತುತ ಇದು ಅಮೆಜಾನ್‌ನಲ್ಲಿ ಅತ್ಯುತ್ತಮ ಡಿಸ್ಕೌಂಟ್ ಜೊತೆಗೆ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಸುಮಾರು ₹12,489 ರೂಗಳಿಗೆ ಸೋನಿ ಕಂಪನಿ ಸೂಪರ್ ಕೂಲ್ ಸೌಂಡ್ ಬಾರ್ ಖರೀದಿಸಲು ಆಸಕ್ತ ಬಳಕೆದಾರರು SBI ಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಸುಮಾರು 1500 ರೂಗಳ ವರೆಗೆ ಡಿಸ್ಕೌಂಟ್ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು.
ಈ ಬೆಲೆಗೆ ಮಾರುಕಟ್ಟೆಯಲ್ಲಿ ಮತ್ತಷ್ಟು ಆಯ್ಕೆಗಳಿವೆ ಆದರೆ ಈ ಸೌಂಡ್ಬಾರ್ ಪರಿಗಣಿಸಲು ಒಂದಿಷ್ಟು ಅಂಶಗಳಿವೆ. ಈ Sony HT-S20R Real 5.1ch Dolby Digital Soundbar ನಿಜವಾದ 5.1 ಚ್ಯಾನಲ್ ಸರ್‌ರೌಂಡ್ ಸೌಂಡ್ ಒದಗಿಸುತ್ತದೆ. ಇದರಿಂದ ಪ್ರತಿಯೊಂದು ಕಂಟೆಂಟ್‌ನ ಸಂಭಾಷಣೆ ಸ್ಪಷ್ಟವಾಗಿ ಆಲಿಸಬಹುದು. ಇದರ ಬಾಸ್ ಮತ್ತಷ್ಟು ಪವರ್ ಹೆಚ್ಚಿಸುವುದರೊಂದಿಗೆ ಸೌಂಡ್ ಕ್ಲಾರಿಟಿ ಎಲ್ಲ ದಿಕ್ಕಿನಿಂದ ಬರುವಂತಹ ಅನುಭವ ನೀಡುತ್ತದೆ. ಅಲ್ಲದೆ ಇದರಲ್ಲಿನ ಡಾಲ್ಬಿ ಡಿಜಿಟಲ್ ತಂತ್ರಜ್ಞಾನ ಸಿನಿಮಾಗಳು ಮತ್ತು ಕ್ರೀಡೆ ವೀಕ್ಷಣೆಗೆ ಹೆಚ್ಚುವರಿ ಜೀವ ತುಂಬುತ್ತದೆ.
Also Read: Samsung ಮತ್ತು JBL ಸೌಂಡ್ ಬಾರ್ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಅಮೆಜಾನ್‌ನಲ್ಲಿ Dolby ಸೌಂಡ್‌ನೊಂದಿಗೆ ಲಭ್ಯ!
ಇದನ್ನು ನೀವು ನಿಮ್ಮ ಟಿವಿ ಜೊತೆಗೆ ಸಂಗೀತವನ್ನೂ ಸಮಾನ ಮಟ್ಟದಲ್ಲಿ ಆನಂದಿಸಲು ಇದು ಉತ್ತಮ ಆಯ್ಕೆ ಅಂದ್ರೆ ತಪ್ಪಿಲ್ಲ. ಅಲ್ಲದೆ ಇದು ಭರವಸೆಯ ಬ್ರಾಂಡ್ ಆಗಿದ್ದು ಮಾರಾಟದ ನಂತರವೂ ಉತ್ತಮ ಸಪೋರ್ಟ್ ಪಡೆಯಬಹುದು. ಅಲ್ಲದೆ ನೀವು ಇದನ್ನು HDMI ARC, ಆಪ್ಟಿಕಲ್ ಇನ್‌ಪುಟ್, ಅಥವಾ ಅನಾಲಾಗ್ ಆಡಿಯೋ ಇನ್‌ಪುಟ್ ಮೂಲಕ ಟಿವಿಗೆ ಕನೆಕ್ಟ್ ಮಾಡಬಹುದು. ಜೊತೆಗೆ USB ಪ್ಲೇಬ್ಯಾಕ್ ಮತ್ತು ಬ್ಲೂಟೂತ್ ಸಹ ಇದೆ, ಇದರಿಂದ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಮತ್ತು ಲ್ಯಾಪ್‌ಟಾಪ್‌ಗಳಿಂದ ವೈರ್‌ಲೆಸ್ ಮ್ಯೂಸಿಕ್ ಸ್ಟ್ರೀಮಿಂಗ್ ಮಾಡಬಹುದು.
ಪ್ರಸ್ತುತ ಅತಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವ ಈ ಸೌಂಡ್ಬಾರ್ ಇದರಲ್ಲಿ ಸೌಂಡ್ಬಾರ್, ಸಬ್‌ವುಫರ್ ಮತ್ತು ಎರಡು ಕಾಂಪ್ಯಾಕ್ಟ್ ಹಿಂಬದಿ ಸ್ಪೀಕರ್‌ಗಳು ಸೇರಿದ್ದು ಒಟ್ಟು 400W ಪವರ್ ಅನ್ನು ಒದಗಿಸುತ್ತದೆ. ಬ್ಲೂಟೂತ್ ಸ್ಟ್ರೀಮಿಂಗ್ ಸೌಲಭ್ಯವಿದ್ದು ಇದರಿಂದ ನಿಮ್ಮ ಫೋನ್‌ನಿಂದ ನೇರವಾಗಿ ಹಾಡುಗಳನ್ನು ಪ್ಲೇ ಮಾಡಬಹುದು. ಸಿನಿಮಾ, ಮ್ಯೂಸಿಕ್, ಸ್ಟ್ಯಾಂಡರ್ಡ್ ಮುಂತಾದ ಮೋಡ್‌ಗಳು ವಿಷಯಕ್ಕೆ ಅನುಗುಣವಾಗಿ ಧ್ವನಿಯನ್ನು ಹೊಂದಿಸುತ್ತವೆ. ನೈಟ್ ಮೋಡ್ ರಾತ್ರಿ ಸಮಯದಲ್ಲಿ ಬಾಸ್ ಕಡಿಮೆ ಮಾಡುತ್ತದೆ. ಅಲ್ಲದೆ ವಾಯ್ಸ್ ಮೋಡ್ ಸಂಭಾಷಣೆಯ ಸ್ಪಷ್ಟತೆಯನ್ನು ಹೆಚ್ಚಿಸುತ್ತದೆ. ಸರಳ ಪ್ಲಗ್-ಅಂಡ್-ಪ್ಲೇ ವಿನ್ಯಾಸದಿಂದ ಇನ್‌ಸ್ಟಾಲ್ ಮಾಡಲು ಸುಲಭವಾಗಿದೆ.