Mivi 5.1ch Dolby Audio Soundbar
ನಿಮ್ಮ ಮನೆ ಅಥವಾ ಆಫೀಸ್ ಅಲ್ಲಿ ಎಂಟರ್ಟೈನ್ಮೆಂಟ್ ಅನ್ನು ಹೆಚ್ಚಿಸಲು ಅಥವಾ ಹುಟ್ಟಿದ ಹಬ್ಬದೊಂದಿಗೆ ಯಾವುದೇ ಶುಭ ಸಮಾರಂಭಗಳಲ್ಲಿ ಮ್ಯೂಸಿಕ್ ವೈಬ್ ಹೆಚ್ಚಿಸಲು ನೀವು ಬಯಸಿದರೆ ಅದರಲ್ಲೂ ಆಡಿಯೋ ಕ್ವಾಲಿಟಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಬಯಸುತ್ತಿದ್ದರೆ ಈ ಫ್ಲಿಪ್ಕಾರ್ಟ್ ನಿಮಗೆ ಅತ್ಯುತ್ತಮ ಅವಕಾಶವನ್ನು ನೀಡುತ್ತಿದೆ. ಈ ಮಿವಿ ಕಂಪನಿಯ ಡಾಲ್ಬಿ ಆಡಿಯೋದೊಂದಿಗೆ ಬರುವ ಪವರ್ಫುಲ್ ಮತ್ತು ಪ್ರೀಮಿಯಂ Mivi Fort H750 750W Dolby Audio Soundbar ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಲಭ್ಯವಿದೆ. ಪ್ರಸ್ತುತ ಈ ಸೌಂಡ್ ಬಾರ್ ನಂಬಲಾಗದ ಮೌಲ್ಯದಲ್ಲಿ ಬರಲಿದ್ದು ಸ್ಮಾರ್ಟ್ಫೋನ್ ಮತ್ತು ಸ್ಮಾರ್ಟ್ ಟಿವಿ ಸೌಂಡ್ ಕ್ವಾಲಿಟಿಯನ್ನು ಸೂಪರ್ ಮಾಡಿಕೊಳ್ಳಲು ನೀವು ಹೆಚ್ಚು ಹಣವನ್ನು ಖರ್ಚು ಮಾಡದೆಯೇ ಈ ಡೀಲ್ ನಿಮ್ಮ ಕೈ ಜಾರುವ ಮೊದಲು ಖರೀದಿಸಿಕೊಳ್ಳಲು ಸೂಕ್ತ ಸಮಯವಾಗಿದೆ.
ಪ್ರಸ್ತುತ ಈ ಸ್ಮಾರ್ಟ್ ಸೌಂಡ್ ಬಾರ್ ನಿಮಗೆ ಸುಮಾರು ₹8,000 ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿದೆ. ಸಾಮಾನ್ಯವಾಗಿ ಈ ಬೆಲೆಗೆ ಹೆಚ್ಚಿನ ಸೌಂಡ್‌ಬಾರ್‌ಗಳು ಕೇವಲ 3.1 ಚಾನೆಲ್ ಸಬ್ ವೂಫರ್ ಸೌಂಡ್‌ಬಾರ್ ಸಿಸ್ಟಮ್ ಬರುತ್ತವೆ. ಆದರೆ ಮೀವಿ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಸ್ಮಾರ್ಟ್ಫೋನ್ ಮತ್ತು ಸ್ಮಾರ್ಟ್ ಟಿವಿ ಸೌಂಡ್ ಕ್ವಾಲಿಟಿಯನ್ನು ಸೂಪರ್ ಮಾಡಿಕೊಳ್ಳಲು Dolby Audio ಸೌಂಡ್ ಸಿಸ್ಟಂ ಜೊತೆಗೆ 5.1 ಚಾನಲ್ ಸಪೋರ್ಟ್ ಮಾಡುತ್ತದೆ.
ಈ ಬೆಸ್ಟ್ ಸೌಂಡ್‌ಬಾರ್ ಕೇವಲ ರೂಮ್ ಮಾತ್ರವಲ್ಲದೆ ಇಡೀ ಮನೆಗೆ 750W ಸಾಕಾಗುತ್ತದೆ. ಇದರ ಟ್ರೂ 5.1 ಚಾನೆಲ್ ಕಾನ್ಫಿಗರೇಶನ್‌ನಲ್ಲಿ ಲಭ್ಯವಿದ್ದು ಇದು ಈ ಬಜೆಟ್ ಶ್ರೇಣಿಯಲ್ಲಿ ಅಪರೂಪ ಇದರಲ್ಲಿ ಮೂರು ಬಿಲ್ಟ್-ಇನ್ ಸ್ಪೀಕರ್‌ಗಳನ್ನು ಹೊಂದಿರುವ ಸೌಂಡ್‌ಬಾರ್, ಡೀಪ್-ಬಾಸ್ ಇಂಟರ್ನಲ್ ಸಬ್ ವೂಫರ್ ಮತ್ತು ಎರಡು ಮೀಸಲಾದ ಬ್ಯಾಕ್ ಸೈಡ್ ಸ್ಯಾಟಿಲೈಟ್ ಸ್ಪೀಕರ್‌ಗಳನ್ನು ಹೊಂದಿದೆ.
Also Read: Upcoming Phones: ಇವೇ ನೋಡಿ ಈ ತಿಂಗಳು ಬಿಡುಗಡೆಗೆ ಕಂಫಾರ್ಮ್ ಆಗಿರುವ ಲೇಟೆಸ್ಟ್ 5G ಸ್ಮಾರ್ಟ್‌ಫೋನ್‌ಗಳು!
ಈ ಮಿವಿ ಕಂಪನಿಯ ಈ ಪ್ರೀಮಿಯಂ ಸೌಂಡ್ ಬಾರ್ ನಿಮಗೆ ಸ್ಪಷ್ಟವಾದ ಸಂಭಾಷಣೆ ಮತ್ತು ವಿಭಿನ್ನ ಎಫೆಕ್ಟ್ ವಿವರವಾದ ಮತ್ತು ಪ್ರಾದೇಶಿಕ ಸೌಂಡ್ ಅನ್ನು ಕೇಳಬಹುದು. ಇದು ನಿಮ್ಮ ಟಿವಿಯ ಬಿಲ್ಟ್-ಇನ್ ಸ್ಪೀಕರ್‌ಗಳಿಗಿಂತ ಬೃಹತ್ ಅಪ್‌ಗ್ರೇಡ್ ಆಗಿದೆ. ಈ ಬೆಲೆ ಶ್ರೇಣಿಗೆ 500W ಸೌಂಡ್ ಔಟ್ಪುಟ್ ಪವರ್ಫುಲ್ ಬಾಸ್‌ನೊಂದಿಗೆ ಜೋರಾಗಿ ಕೋಣೆಯನ್ನು ತುಂಬುವ ಸೌಂಡ್ ನೀಡುತ್ತದೆ. ಇದರಲ್ಲಿ ಕನೆಕ್ಷನ್ಗಾಗಿ HDMI ARC, Optical, USB, AUX ಮತ್ತು Bluetooth ಸೇರಿದಂತೆ ಹಲವಾರು ಸಂಪರ್ಕ ಆಯ್ಕೆಗಳೊಂದಿಗೆ ಬರುತ್ತದೆ. ವಿಭಿನ್ನ ಮನರಂಜನಾ ಅಗತ್ಯಗಳಿಗಾಗಿ ಕಸ್ಟಮ್ ಪೂರ್ವನಿಗದಿ EQ ಅನ್ನು ಆನಂದಿಸಬಹುದು.
ಈ ಮೀವಿ ಕಂಪನಿಯ ಸೌಂಡ್ ಬಾರ್ ಭಾರತದ ಪ್ರಮುಖ ಇ-ಕಾಮರ್ಸ್ Flipkart Sale ಅಡಿಯಲ್ಲಿ ವಿಶೇಷ ರಿಯಾಯಿತಿಗಳು ಮತ್ತು ಕೊಡುಗೆಗಳೊಂದಿಗೆ ಸೀಮಿತ ಅವಧಿಗೆ ಲಭ್ಯವಿದೆ. ಪ್ರಸ್ತುತ ಫ್ಲಿಪ್ಕಾರ್ಟ್ ಮೂಲಕ ಭಾರತದಾದ್ಯಂತ ಕೈಗೆಟುಕುವ ಸೌಂಡ್‌ಬಾರ್ ಅಪ್‌ಗ್ರೇಡ್ ಬಯಸುವ ಯಾರಿಗಾದರೂ ಅತ್ಯುತ್ತಮ ಮೌಲ್ಯದ ಪ್ರತಿಪಾದನೆಯಾಗಿದೆ. ಪ್ರಸ್ತುತ ಫ್ಲಿಪ್ಕಾರ್ಟ್ ಮಾರಾಟದಲ್ಲಿ ₹7,999 ರೂಗಳಿಗೆ ಪಟ್ಟಿಯಾಗಿ ಮಾರಾಟವಾಗುತ್ತಿದೆ. ಮೋಟೊರೋಲದ ಈ ಸೌಂಡ್ ಬಾರ್ ವಿಶೇಷ ಅಂದರೆ ಆಸಕ್ತರು HSBC ಮತ್ತು BOBCARD ಕಾರ್ಡ್ ಬಳಸಿ ₹1500 ರೂಗಳವರೆಗೆ ಡಿಸ್ಕೌಂಟ್ಗಳೊಂದಿಗೆ ಇನ್ನೂ ಕಡಿಮೆ ಅಂದರೆ ಸುಮಾರು ₹6,499 ರೂಗಳಿಗೆ ಖರೀದಿಸಲು ಪ್ರಯತ್ನಿಸಬಹುದು.