JBL Dolby Digital Soundbar
ನಿಮ್ಮ ಮನೆಗೊಂದು ಅತ್ಯುತ್ತಮವಾದ ಸೌಂಡ್ ಸಿಸ್ಟಂ ಖರೀದಿಸಲು ಯೋಚಿಸುತ್ತಿದ್ದರೆ ಜನಪ್ರಿಯ ಅತಿ ಹೆಚ್ಚು ಹೆಸರುವಾಸಿಯಾಗಿರುವ ಪ್ರೀಮಿಯಂ ಬ್ರಾಂಡ್ JBL ಹೊಸದಾಗಿ ತನ್ನ JBL Cinema SB271 Dolby Digital with Wireless Subwoofer ಎಂಬ ಈ ಸೌಂಡ್‌ಬಾರ್ ಅನ್ನು ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಇದು ನಿಮಗೆ ಪ್ರೀಮಿಯಂ ಫೀಚರ್ ಮತ್ತು ಬಿಲ್ಡ್ ಜೊತೆಗೆ ಬರುತ್ತದೆ. ಅಲ್ಲದೆ ಇದೊಂದು ಅತ್ಯುತ್ತಮ ಹೋಮ್ ಥಿಯೇಟರ್ ಸಿಸ್ಟಮ್ (Home Theatre) ಆಗಿದೆ. ಇದು ಹೆಚ್ಚು ದುಬಾರಿಯಿಲ್ಲದೆ ಉತ್ತಮ ಮತ್ತು ಸ್ಪಷ್ಟವಾದ ಸೌಂಡ್ ನೀಡುತ್ತದೆ. ಇದರಲ್ಲಿ 220W ಪವರ್ ನೀಡುವುದರೊಂದಿಗೆ ನಿಮ್ಮ ಸಿನಿಮಾ, ಹಾಡುಗಳು ಮತ್ತು ಆಟಗಳಿಗೆ ಜೀವ ತುಂಬುತ್ತದೆ. ಸಾಮಾನ್ಯ ಟಿವಿ ಸ್ಪೀಕರ್ ಇದು ಉತ್ತಮ ಸೌಂಡ್ ಅನುಭವವನ್ನು ನೀಡಿದೆ. ಇದು ಪವರ್ಫುಲ್ ಆಡಿಯೋ ಮತ್ತು ವೈರ್ಲೆಸ್ ಸಬ್ವೂಫರ್ ಅನ್ನು ಹೊಂದಿದೆ.
Also Read: Nothing Phone (3a) Lite Launched: ಭಾರತದಲ್ಲಿ ಇಂಟ್ರೆಸ್ಟಿಂಗ್ ಫೀಚರ್‌ಗಳೊಂದಿಗೆ ಕೈಗೆಟಕುವ ಬೆಲೆಗೆ ಬಿಡುಗಡೆ
ಪ್ರಸ್ತುತ JBL ಸಿನಿಮಾ SB271 ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಸೌಂಡ್ ನೀಡುವುದೇ ಇದರ ಮುಖ್ಯ ಆಕರ್ಷಣೆ ಹೊಂದಿದೆ. ಇದರ 220W ಪವರ್ ನಿಮ್ಮ ರೂಮನ್ನು ಉತ್ತಮ ಮತ್ತು ಜೋರಾದ ಧ್ವನಿಯಿಂದ ತುಂಬಿಸುತ್ತದೆ. ಇದರಲ್ಲಿರುವ ವೈರ್ಲೆಸ್ ಸಬ್ ವೂಫರ್ ತುಂಬಾ ಮುಖ್ಯ. ಇದು ವೈರ್‌ಗಳ ಗೊಂದಲವಿಲ್ಲದೆ ಸಿನಿಮಾಗಳಿಗಾಗಿ ಬೇಕಾದ ತೀವ್ರವಾದ ಮತ್ತು ಆಳವಾದ ಬಾಸ್ (Bass) ಅನ್ನು ನೀಡಲಾಗಿದೆ. ಇದರಲ್ಲಿ ಡಾಲ್ಬಿ ಡಿಜಿಟಲ್ (Dolby Digital) ತಂತ್ರಜ್ಞಾನದ ಸಿನಿಮಾಗಳ ಸೌಂಡ್ ಗುಣಮಟ್ಟ ಹೆಚ್ಚುತ್ತದೆ. ಇದರಲ್ಲಿರುವ ವಾಯ್ಸ್ ಕ್ಲಾರಿಟಿ ಬಟನ್ ಒತ್ತಿದರೆ ಹೆಚ್ಚು ಗದ್ದಲವಿದ್ದಾಗಲೂ ಸಂಭಾಷಣೆಗಳು ಸ್ಪಷ್ಟವಾಗಿ ಕೇಳಿಸುತ್ತವೆ. ಇದು ಕಡಿಮೆ ಎತ್ತರದಲ್ಲಿ (67mm) ಟಿವಿ ಪರದೆಗೆ ಅಡ್ಡಿಯಾಗುವುದಿಲ್ಲ.
ಇತ್ತೀಚಿನ ಬೆಲೆ ಮತ್ತು ಆಫರ್‌ಗಳಿಗಾಗಿ ಆನ್‌ಲೈನ್ ಅಂಗಡಿಗಳನ್ನು ಪರಿಶೀಲಿಸುವುದು ಒಳ್ಳೆಯದು. ಅಮೆಜಾನ್‌ನಲ್ಲಿ ಪ್ರಸ್ತುತ ಈ JBL Cinema SB271 Soundbar ತುಂಬ ಕಡಿಮೆ ಬೆಲೆಗೆ ಸಿಗುವ ಉತ್ತಮ ಆಯ್ಕೆಯಾಗಿದೆ. ಇದರ ಅಧಿಕೃತ ಬೆಲೆ ಹೆಚ್ಚಿದ್ದರೂ ಆನ್‌ಲೈನ್‌ನಲ್ಲಿ ಇದರ ಬೆಲೆ ಸಾಮಾನ್ಯವಾಗಿ ₹8,998 ರೂಗಳ ಆಸುಪಾಸಿನಲ್ಲಿ ಇರುತ್ತದೆ. ಕೆಲವೊಮ್ಮೆ ದೊಡ್ಡ ಮಾರಾಟಗಳ ಸಮಯದಲ್ಲಿ ಇದರ ಬೆಲೆ ₹8,549 ವರೆಗೆ ಕಡಿಮೆಯಾಗಬಹುದು. ಇದರ ಆಫೀಶಿಯಲ್ ಬೆಲೆ ನೋಡುವುದಾದರೆ ಅಮೆಜಾನ್‌ನಲ್ಲಿ ಸುಮಾರು ₹18,999 ರೂಗಳಾಗಿವೆ. ಆದರೆ ಈ ಬೆಲೆಗೆ ಇದು ದೊಡ್ಡ ರಿಯಾಯಿತಿಯಾಗಿದೆ.
ನಿಮ್ಮ ಮನೆಯ ಧ್ವನಿಯನ್ನು ಉತ್ತಮಗೊಳಿಸಲು ಈ JBL ಸಿನಿಮಾ SB271 ಸೌಂಡ್‌ಬಾರ್ ಸಿಸ್ಟಮ್ ಸೂಕ್ತ ಆಯ್ಕೆಯಾಗಿದೆ ಯಾಕೆಂದರೆ ಸಾಮಾನ್ಯ ಟಿವಿ ಸ್ಪೀಕರ್ ಇದು ಉತ್ತಮ ಧ್ವನಿ ಅನುಭವದೊಂದಿಗೆ ಪವರ್ಫುಲ್ ಆಡಿಯೋ ಮತ್ತು ವೈರ್ಲೆಸ್ ಸಬ್ವೂಫರ್ ಅನ್ನು ಹೊಂದಿದೆ. ಇದರಲ್ಲಿ ಬ್ಲೂಟೂತ್ v4.2 ಇದೆ. ಇದರಿಂದ ನೀವು ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಿಂದ ಹಾಡುಗಳನ್ನು ಸುಲಭವಾಗಿ ವೈರ್‌ಲೆಸ್ ಆಗಿ ಪ್ಲೇ ಮಾಡಬಹುದು. ಅಲ್ಲದೆ ಕೇವಲ ಒಂದು ಕೇಬಲ್ (HDMI ARC) ಮೂಲಕ ಟಿವಿಗೆ ಸಂಪರ್ಕಿಸಬಹುದು. ಇದು ಕೇಬಲ್‌ಗಳ ಗೊಂದಲವನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಟಿವಿ ರಿಮೋಟ್‌ನಿಂದಲೇ ಸೌಂಡ್‌ಬಾರ್‌ನ ಸೌಂಡ್ ನಿಯಂತ್ರಿಸಬಹುದು.
ಇದು ವೈರ್‌ಗಳ ಗೊಂದಲವಿಲ್ಲದೆ ಸಿನಿಮಾಗಳಿಗಾಗಿ ಬೇಕಾದ ತೀವ್ರವಾದ ಮತ್ತು ಆಳವಾದ ಬಾಸ್ (Bass) ಅನ್ನು ನೀಡಲಾಗಿದೆ. ಇದರಲ್ಲಿ ಡಾಲ್ಬಿ ಡಿಜಿಟಲ್ (Dolby Digital) ತಂತ್ರಜ್ಞಾನದ ಸಿನಿಮಾಗಳ ಧ್ವನಿ ಗುಣಮಟ್ಟ ಹೆಚ್ಚುತ್ತದೆ. ಇದರ ರಿಮೋಟ್‌ನಲ್ಲಿ ಸಿನಿಮಾ, ಮ್ಯೂಜಿಕ್ ಮತ್ತು ನ್ಯೂಸ್ ಎಂಬ ಮೂರು ವಿಭಿನ್ನ ಬಟನ್‌ಗಳಿವೆ. ನೀವು ನೋಡುವ ಕಂಟೆಂಟ್ ಧ್ವನಿಯನ್ನು ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಇದರ ಸಂಭಾಷಣೆಗಳನ್ನು ಹೆಚ್ಚು ಸ್ಪಷ್ಟವಾಗಿ ಕೇಳಲು ಸಹಾಯ ಮಾಡುವ ವಿಶೇಷ ವೈಶಿಷ್ಟ್ಯವಿದೆ. ಸ್ವಲ್ಪ ಸಮಯದವರೆಗೆ ಬಳಸದಿದ್ದರೆ ವಿದ್ಯುತ್ ಉಳಿಸಲು ಅದು ತಾನಾಗಿಯೇ ಆಗುತ್ತದೆ ಧ್ವನಿ ಬಂದಾಗ ತಾನಾಗಿಯೇ ಆನ್ ಆಗುತ್ತದೆ. ನಿಮ್ಮ ಸಾಮಾನ್ಯ ಟಿವಿ ರಿಮೋಟ್‌ನಿಂದಲೇ ಇದರ ಪವರ್ ಮತ್ತು ವಾಲ್ಯೂಮ್ ನಿಯಂತ್ರಿಸಲು ಸಾಧ್ಯ.