GOVO Dolby Audio Soundbar
ನಿಮ್ಮ ಮನೆಯ ಲಿವಿಂಗ್ ರೂಮ್ ಅನ್ನು ಅದ್ಭುತ ಸಿನಿಮಾ ಥಿಯೇಟರ್ ಆಗಿ ಬದಲಾಯಿಸಬೇಕೆ? ನಿಮ್ಮ ಮನೆಯ ಸಾಧಾರಣ ಟಿವಿ ಸೌಂಡ್‌ನಿಂದ ನೀವು ಬೇಸತ್ತಿದ್ದರೆ ಈ GOVO ಕಂಪನಿಯ ಸಿಸ್ಟಮ್ ನಿಮಗೆ ಹೊಸ ಲೋಕವನ್ನೇ ಪರಿಚಯಿಸುತ್ತದೆ. ಆದ್ದರಿಂದ ಈಗ ನಿಮ್ಮ ಸೌಂಡ್ ಸಿಸ್ಟಮ್ ಅಪ್ಗ್ರೇಡ್ ಮಾಡಲು ಸರಿಯಾದ ಸಮಯವಾಗಿದ್ದು ಅಮೆಜಾನ್ ಮೂಲಕ ಈ GOVO GOSURROUND 970 ಸೌಂಡ್‌ಬಾರ್ ಮೇಲೆ ಈಗ ಭರ್ಜರಿ ಡಿಸ್ಕೌಂಟ್ ಸಿಗುತ್ತಿದೆ. ಈ 525W ಸಾಮರ್ಥ್ಯದ 5.1 ಚಾನೆಲ್ ಹೋಮ್ ಥಿಯೇಟರ್ ಅಸಲಿ ಬೆಲೆ ₹29,999 ಆಗಿದ್ದರೂ ಇಂದಿನ ಸೇಲ್‌ನಲ್ಲಿ ಕೇವಲ ₹7,999 ಕ್ಕೆ ಸಿಗುತ್ತಿದೆ. ಅಂದರೆ ನಿಮಗೆ ಸುಮಾರು 73% ರಿಯಾಯಿತಿ ದೊರೆಯುತ್ತಿದೆ. ಕಡಿಮೆ ಬೆಲೆಯಲ್ಲಿ ಡಾಲ್ಬಿ ಆಡಿಯೋ (Dolby Audio) ಅನುಭವ ಪಡೆಯಲು ಇದೊಂದು ಸುವರ್ಣ ಅವಕಾಶ ಇಲ್ಲಿದೆ.
Also Read: BSNL ಬಳಕೆದಾರರಿಗೆ ಗುಡ್ ನ್ಯೂಸ್! ಕೈಗೆಟಕುವ ಬೆಲೆಗೆ ಹೊಸ ವಾರ್ಷಿಕ ಯೋಜನೆ ಜಬರದಸ್ತ್ ಆಫರ್ಗಳೊಂದಿಗೆ ಪರಿಚಯ!
ಇದರ ಬೆಲೆ ಬಗ್ಗೆ ಮಾತನಾಡುವುದದರೆ ಇದು ಬ್ಯಾಂಕ್ ಕೊಡುಗೆಗಳ ವಿವರ ಪ್ರಸ್ತುತ ಅಮೆಜಾನ್‌ನಲ್ಲಿ GOVO GOSURROUND 970 ಸೌಂಡ್‌ಬಾರ್ ಅತ್ಯಂತ ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ. ಇದರ ಮೂಲ ಬೆಲೆ (MRP) ₹29,999 ಆಗಿದ್ದರೂ ಸೇಲ್‌ನಲ್ಲಿ ಸುಮಾರು ₹7,999 ಕ್ಕೆ ಮಾರಾಟವಾಗುತ್ತಿದೆ. ಬಳಕೆದಾರರು Yes ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು 1500 ರೂಗಳ ಡಿಸ್ಕೌಂಟ್ ಸಹ ಪಡೆಯಬಹುದು. ಯೆಸ್ ಬ್ಯಾಂಕ್ ಕಾರ್ಡ್‌ಗಳ ಮೇಲೆ ಸಾಮಾನ್ಯವಾಗಿ 10% ಇನ್‌ಸ್ಟಂಟ್ ಡಿಸ್ಕೌಂಟ್ ಅಥವಾ ಆಯ್ದ ಕಾರ್ಡ್‌ಗಳ ಮೇಲೆ ಆಕರ್ಷಕ ಕ್ಯಾಶ್‌ಬ್ಯಾಕ್ ಆಫರ್ ಇರುತ್ತದೆ. ಈ ಸೌಂಡ್ಬಾರ್ನ ಪರಿಣಾಮಕಾರಿ ಬೆಲೆ ಇನ್ನೂ ಕಡಿಮೆಯಾಗಲಿದೆ.
ಈ ಹೋಮ್ ಥಿಯೇಟರ್ ಒಟ್ಟು 525W ಪವರ್ ಹೊಂದಿದೆ. ಇದರಲ್ಲಿ ಮುಖ್ಯ ಸೌಂಡ್‌ಬಾರ್ ಜೊತೆಗೆ ಎರಡು ಸಣ್ಣ ‘ಸ್ಯಾಟಲೈಟ್’ ಸ್ಪೀಕರ್‌ಗಳು ಬರುತ್ತವೆ. ಇವುಗಳನ್ನು ನಿಮ್ಮ ಸೋಫಾದ ಹಿಂದೆ ಇಟ್ಟರೆ ಸಿನಿಮಾದಲ್ಲಿ ಬರುವ ಎಲ್ಲಾ ಸಣ್ಣ ಶಬ್ದ 3D ಅನುಭವವಾಗುತ್ತದೆ. ಇದರ ಜೊತೆಗಿರುವ 6.5 ಇಂಚಿನ ಸಬ್‌ವೂಫರ್ ಅತಿ ಹೆಚ್ಚಿನ ಬೇಸ್ ನೀಡಲಾಗಿದೆ. ಇದು ಡ್ರಮ್ಸ್ ಅಥವಾ ಆಕ್ಷನ್ ದೃಶ್ಯಗಳ ಸದ್ದು ಎದೆಯಲ್ಲಿ ಕಂಪನ ಉಂಟುಮಾಡುವಷ್ಟು ಸ್ಪಷ್ಟವಾಗಿದೆ. ಈ ಸಾಧನವನ್ನು ನೀವು ಹಲವು ವಿಧಗಳಲ್ಲಿ ಬಳಸಬಹುದು. ನಿಮ್ಮ ಟಿವಿಗೆ ಕನೆಕ್ಟ್ ಮಾಡಲು HDMI ARC) ಅತ್ಯುತ್ತಮ ಆಯ್ಕೆಯಾಗಿದೆ. ಏಕೆಂದರೆ ಇದು ಅತ್ಯಂತ ಕ್ಲಿಯರ್ ಸೌಂಡ್ ನೀಡಲು ಉತ್ತವಾಗಿದೆ. ಮೊಬೈಲ್ ಮೂಲಕ ಹಾಡು ಕೇಳಲು ಇದರಲ್ಲಿ ಬ್ಲೂಟ್ 5.3 ತಂತ್ರಜ್ಞಾನವಿದೆ.
ಇದು ಫೋನ್‌ನಿಂದ ದೂರವಿದ್ದರೂ ಕನೆಕ್ಷನ್ ಕಟ್ ಆಗದಂತೆ ನೋಡಿಕೊಳ್ಳುತ್ತದೆ. ಇದರಲ್ಲಿ 5 ಈಕ್ವಲೈಜರ್ ಮೋಡ್‌ಗಳು (ಚಲನಚಿತ್ರ, ಸುದ್ದಿ, ಸಂಗೀತ, 3D, ಆಟ) ನೀವು ಯಾವ ರೀತಿಯ ಕಾರ್ಯಕ್ರಮವನ್ನು ನೋಡುತ್ತಿದ್ದೀರೋ ಅದಕ್ಕೆ ತಕ್ಕಂತೆ ಸೌಂಡ್ ಅನ್ನು ಹೊಂದಿಸಿ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನೋಡಲು ಇದು ಅತ್ಯಂತ ಐಷಾರಾಮಿ ಅಥವಾ ರಿಚ್ ಆಗಿ ಕಾಣುವ ಪ್ಲಾಟಿನಂ ಬ್ಲ್ಯಾಕ್ ಫಿನಿಶ್ ಹೊಂದಿದೆ. ಸೌಂಡ್‌ಬಾರ್ನ ಮುಂಭಾಗದಲ್ಲಿ ಒಂದು ಸುಂದರವಾದ ಎಲ್ಇಡಿ ಡಿಸ್ಪ್ಲೇ ಇದ್ದು ಸೌಂಡ್ ವಾಲ್ಯೂಮ್ ಮತ್ತು ಮೋಡ್‌ಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಇದರ ರಿಮೋಟ್ ಕೂಡ ತುಂಬಾ ಸ್ಟೈಲಿಶ್ ಆಗಿದ್ದು ಬೆರಳ ತುದಿಯಲ್ಲಿ ಇಡೀ ಸಿಸ್ಟಮ್ ಅನ್ನು ನಿಯಂತ್ರಿಸಬಹುದು. ಸೌಂಡ್‌ಬಾರ್ ಅನ್ನು ಟೇಬಲ್ ಮೇಲೆ ಇಡಬಹುದು ಅಥವಾ ಗೋಡೆಗೆ ನೇತುಹಾಕಬಹುದು. ಇಷ್ಟು ಕಡಿಮೆ ಬೆಲೆಯಲ್ಲಿ ಇಷ್ಟೊಂದು ಫೀಚರ್‌ಗಳು ಸಿಗುವುದು ನಿಜಕ್ಕೂ ದೊಡ್ಡ ಡೀಲ್ ಆಗಿದೆ.