boAt Dolby Audio Soundbar in Flipkart
boAt Dolby Audio Soundbar: ನಿಮ್ಮ ಮನೆ ಅಥವಾ ಆಫೀಸ್ ಅಲ್ಲಿ ಎಂಟರ್ಟೈನ್ಮೆಂಟ್ ಅನ್ನು ಇದೀಗ ಅಪ್‌ಗ್ರೇಡ್ ಮಾಡಲು ಯೋಚಿಸುತ್ತಿದ್ದರೆ. ಅದ್ದೂರಿಯ ಡಾಲ್ಬಿ ಆಡಿಯೊದೊಂದಿಗೆ ಅದ್ಭುತವಾದ ಆಡಿಯೊವನ್ನು ನೀಡುವ ಈ boAt Aavante Bar 1150D ಸೌಂಡ್‌ಬಾರ್ ಈಗ ಫ್ಲಿಪ್‌ಕಾರ್ಟ್ ಫ್ರೀಡಂ ಸೇಲ್‌ನಲ್ಲಿ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಲಭ್ಯವಿದೆ. ಇದು ನಂಬಲಾಗದ ಮೌಲ್ಯದಲ್ಲಿ ನೀವು ನಿಮ್ಮ ಸ್ಮಾರ್ಟ್ ಟಿವಿ ಸೌಂಡ್ ಕ್ವಾಲಿಟಿಯನ್ನು ಸೂಪರ್ ಮಾಡಬಹುದು. ಇದಕ್ಕಾಗಿ ನೀವು ಹೆಚ್ಚು ಹಣವನ್ನು ಖರ್ಚು ಮಾಡದೆಯೇ ಬಯಸಿದರೆ ಈ ಜನಪ್ರಿಯ ಡೀಲ್ ನಿಮ್ಮ ಕಿ ಜಾರುವ ಮೊದಲು ಇಂದೇ ಖರೀದಿಸಿಕೊಳ್ಳಲು ಇದು ಸೂಕ್ತ ಸಮಯವಾಗಿದೆ.
ಬೋಟ್ ಆವಂತೆ ಬಾರ್ 1150D ಸ್ಟ್ಯಾಂಡರ್ಡ್ ಟಿವಿ ಸ್ಪೀಕರ್‌ಗಳಿಂದ ಗಮನಾರ್ಹವಾದ ಆಡಿಯೊ ಅಪ್‌ಗ್ರೇಡ್ ಅನ್ನು ನೀಡುತ್ತದೆ. ಇದರ 80W ಔಟ್‌ಪುಟ್ ಕ್ಲಿಯರ್, ಸ್ಪಷ್ಟ ಸೌಂಡ್ ಒದಗಿಸುತ್ತದೆ. ಇದರ ಡಾಲ್ಬಿ ಆಡಿಯೊ ಅನುಭವವನ್ನು ಹೆಚ್ಚಿಸುವುದರೊಂದಿಗೆ ಸಿನಿಮಾ ಮತ್ತು ಯಾವುದೇ ಕಂಟೆಂಟ್ ಹೆಚ್ಚು ಆಕರ್ಷಕವಾಗಿ ಮಾಡುತ್ತದೆ. ಒಳಗೊಂಡಿರುವ ಸಬ್ ವೂಫರ್ ಆಳವಾದ ಬಾಸ್ ಹೊಂದಿದ್ದು ಮನರಂಜನೆಗೆ ಡೀಪ್ ಮತ್ತು ಪ್ರಭಾವವನ್ನು ನೀಡುತ್ತದೆ. ಇದನ್ನು ಹೊಂದಿಸುವುದು ತುಂಬ ಸುಲಭ ಮತ್ತು ಸರಳವಾಗಿದೆ. ಇದನ್ನು ನೀವು ಆರಾಮಾಗಿ ಎಲ್ಲಿ ಬೇಕಾದರೂ ಕಾರ್, ಬೈಕ್, ಯಾವುದೇ ಅಂಗಡಿ, ನೀವು ಕೆಲಸ ಮಾಡುವ ಸ್ಥಳ ಅಥವಾ ಸ್ನೇಹಿತರೊಂದಿಗೆ ಹೊರಗಡೆ ಪಾರ್ಟಿಯಂತಹ ಪ್ರತಿ ಕಡಿಗೆ ಇದನ್ನೂ ಕೊಂಡಯ್ಯಬಹುದು.
ಇದು 2.1 ಚಾನೆಲ್ ಸೌಂಡ್‌ಬಾರ್ ವ್ಯವಸ್ಥೆಯು ಪವರ್ಫುಲ್ ಬಾಸ್‌ಗಾಗಿ ವೈರ್ಡ್ ಸಬ್ ವೂಫರ್ ಅನ್ನು ಒಳಗೊಂಡಿದೆ. ಇದು 80W ಒಟ್ಟು ಔಟ್‌ಪುಟ್ ಅನ್ನು ಹೊಂದಿದೆ ಮತ್ತು ತಲ್ಲೀನಗೊಳಿಸುವ ಆಡಿಯೊ ಅನುಭವಕ್ಕಾಗಿ ಡಾಲ್ಬಿ ಡಿಜಿಟಲ್ ಅನ್ನು ಬೆಂಬಲಿಸುತ್ತದೆ. ಸಂಪರ್ಕ ಆಯ್ಕೆಗಳಲ್ಲಿ ಬ್ಲೂಟೂತ್ v5.0, AUX, USB ಮತ್ತು HDMI (ARC) ಸೇರಿವೆ. ಸೌಂಡ್‌ಬಾರ್ ಸುಲಭ ಕಾರ್ಯಾಚರಣೆಗಾಗಿ ರಿಮೋಟ್ ಕಂಟ್ರೋಲ್‌ನೊಂದಿಗೆ ಬರುತ್ತದೆ.
ನಿಮ್ಮ ಸೌಂಡ್ ಕಸ್ಟಮೈಸ್ ಮಾಡಲು ಮಲ್ಟಿ ಈಕ್ವಲೈಜರ್ ಅನ್ನು ನೀಡುತ್ತದೆ. ಇದರ ಸೊಗಸಾದ ವಿನ್ಯಾಸವು ಹೆಚ್ಚಿನ ಸ್ಮಾರ್ಟ್ ಟಿವಿ ಮತ್ತು ಸ್ಮಾರ್ಟ್ ಫೋನ್ ಸೆಟಪ್‌ಗಳಿಗೆ ಪೂರಕವಾಗಿದೆ. ಇದು ವಿಭಿನ್ನ ವಿಷಯಗಳಿಗೆ ಹೊಂದುವಂತೆ ಬಹು ಸೌಂಡ್ ವಿಧಾನಗಳನ್ನು ಮ್ಯೂಸಿಕ್, ಸಿನಿಮಾ, ನ್ಯೂಸ್ ಮತ್ತು 3D ಸೌಂಡ್ ಒಳಗೊಂಡಿದೆ. ಬ್ಲೂಟೂತ್ ಸಂಪರ್ಕವು ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್‌ನಿಂದ ತಡೆರಹಿತ ವೈರ್‌ಲೆಸ್ ಸ್ಟ್ರೀಮಿಂಗ್ ಅನ್ನು ಅನುಮತಿಸುತ್ತದೆ.
ಬೋಟ್ ಆವಂತೆ ಸೌಂಡ್ ಬಾರ್ ಪ್ರಸ್ತುತ ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ. ಆಗಾಗ್ಗೆ ಭಾರತದ ಪ್ರಮುಖ ಇ-ಕಾಮರ್ಸ್ Flipkart Freedom Sale ಅಡಿಯಲ್ಲಿ ವಿಶೇಷ ರಿಯಾಯಿತಿಗಳು ಮತ್ತು ಕೊಡುಗೆಗಳೊಂದಿಗೆ ಸೀಮಿತ ಅವಧಿಗೆ ಲಭ್ಯವಿದೆ. ಭಾರತದಾದ್ಯಂತ ಕೈಗೆಟುಕುವ ಸೌಂಡ್‌ಬಾರ್ ಅಪ್‌ಗ್ರೇಡ್ ಬಯಸುವ ಯಾರಿಗಾದರೂ ಅತ್ಯುತ್ತಮ ಮೌಲ್ಯದ ಪ್ರತಿಪಾದನೆಯಾಗಿದೆ. ಪ್ರಸ್ತುತ ಫ್ಲಿಪ್ಕಾರ್ಟ್ ಮಾರಾಟದಲ್ಲಿ ₹3,799 ರೂಗಳಿಗೆ ಪಟ್ಟಿಯಾಗಿ ಮಾರಾಟವಾಗುತ್ತಿದೆ. ಇದರ ವಿಶೇಷ ಅಂದರೆ ನೀವು Bajaj Finserv EMI Card ಬಳಸಿಕೊಂಡು ನೋ ಕಾಸ್ಟ್ ಇಎಂಐ ಮೂಲಕ ಖರೀದಿಸಬಹುದು.