GOVO Dolby Audio Soundbar: ಈ ದೀಪಾವಳಿಗೆ ನಿಮ್ಮ ಮನೆ, ಏರಿಯಾ ಅಥವಾ ಆಫೀಸ್‌ನಲ್ಲಿ ಅದ್ದೂರಿಯ ಎಂಟರ್ಟೈನ್ಮೆಂಟ್ ನೀಡಲು ಯೋಚಿಸುತ್ತಿದ್ದರೆ ಅಮೆಜಾನ್ ಮಾರಾಟದ ಈ ಅದ್ದೂರಿಯ ಡಾಲ್ಬಿ ಆಡಿಯೊ ಸೌಂಡ್‌ಬಾರ್ ಆಫರ್ ಡೀಲ್ ನಿಮ್ಮ ಕೈ ಜಾರುವ ಮುಂಚೆ ಖರೀದಿಸಿಕೊಳ್ಳಿ. ಯಾಕೆಂದರೆ ಈ ಬೆಲೆಗೆ ಇದಕ್ಕಿಂದ ಒಳ್ಳೆ ಸೌಂಡ್‌ಬಾರ್ ಮತ್ತೊಂದಿಲ್ಲ ನಿಮಗೆ ಹೆಚ್ಚು ಜೋರು ಮತ್ತು ಅದ್ಭುತವಾದ ಆಡಿಯೊವನ್ನು ನೀಡುವ ಈ GOVO GoSurround 800 Dolby Audio ಸೌಂಡ್‌ಬಾರ್ ಈಗ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಲಭ್ಯವಿದೆ. ಇದರ ಡಾಲ್ಬಿ ಆಡಿಯೋ 180W ಸೌಂಡ್ ಜೊತೆಗೆ ಸ್ಮಾರ್ಟ್ಫೋನ್ ಮತ್ತು ಸ್ಮಾರ್ಟ್ ಟಿವಿಯೊಂದಿಗೆ ಕನೆಕ್ಟ್ ಮಾಡಿ ಉತ್ತಮ ಸೌಂಡ್ ಕ್ವಾಲಿಟಿಯನ್ನು ಮತ್ತಷ್ಟು ಸೂಪರ್ ಮಾಡುತ್ತದೆ. ನೀವು ಹೆಚ್ಚು ಹಣವನ್ನು ಖರ್ಚು ಮಾಡದೆಯೇ ಬ್ಯಾಂಕ್ ಆಫರ್ ಜೊತೆಗೆ ಕೇವಲ ₹3,999 ರೂಗಳಿಗೆ ಇದನ್ನು ಖರೀದಿಸಬಹುದು.
ಈ GOVO GoSurround 800 ಸೌಂಡ್‌ಬಾರ್ ಅನ್ನು ಈಗಲೇ ಅಮೆಜಾನ್ನಲ್ಲಿ ಕೊಳ್ಳಲು ಇದು ಉತ್ತಮ ಸಮಯವಾಗಿದೆ. ಏಕೆಂದರೆ ಇದು ಉತ್ತಮ ಸೌಂಡ್ ಗುಣಮಟ್ಟ ಮತ್ತು ಒಳ್ಳೆ ಬೆಲೆಗೆ ಸಿಗುತ್ತಿದೆ. ಇದು Dolby Audio ಪ್ರಮಾಣೀಕರಣದೊಂದಿಗೆ 180W ಪವರ್ ಮತ್ತು ಡೀಪ್ ಬಾಸ್ಗಾಗಿ 5.25 ಇಂಚಿನ ಸಬ್ ವೂಪರ್ ಅನ್ನು ಹೊಂದಿದೆ. ಇದರಿಂದ ನಿಮ್ಮ ಸಿನಿಮಾ ಮತ್ತು ಗೇಮಿಂಗ್ ನೋಡುವ ಅನುಭವವು ಮನೆಯಲ್ಲೇ 3D Surround Sound ನೊಂದಿಗೆ ಚೆನ್ನಾಗಿ ಆಗುತ್ತದೆ. ಬೇರೆ ದುಬಾರಿ ಸೌಂಡ್‌ಬಾರ್‌ಗಳಿಗೆ ಹೋಲಿಸಿದರೆ ಇದು ಕಡಿಮೆ ಬೆಲೆಗೆ ಉತ್ತಮ ಆಯ್ಕೆಯಾಗಿದ್ದು ಮಾರಾಟದಲ್ಲಿ ಸಿಗುವ ವಿಶೇಷ ವಿನಾಯಿತಿ ಮತ್ತು ಬ್ಯಾಂಕ್ ಆಫರ್‌ಗಳು ಇದನ್ನು ಇನ್ನಷ್ಟು ಅನುಕೂಲಕರವಾಗಿ ಮಾಡುತ್ತದೆ.
ಅಮೆಜಾನ್ ಮಾರಾಟದಲ್ಲಿ ಅತ್ಯುತ್ತಮ ಬೆಲೆಗೆ ಲಭ್ಯವಿದ್ದು ಪ್ರಸ್ತುತ ₹5,499 ರೂಗಳಿಗೆ ಪಟ್ಟಿ ಮಾಡಲಾಗಿದೆ ಆದರೆ ಈ GIF ಮಾರಾಟದ ಸಮಯದಲ್ಲಿ ಇದರ ಬೆಲೆ ಬದಲಾಗಿದ್ದು ಅದರ ಮೂಲ ಬೆಲೆಗಿಂತ ತುಂಬಾ ಕಡಿಮೆಗೆ ಪಟ್ಟಿ ಮಾಡಲಾಗಿದೆ. ಹೆಚ್ಚಾಗಿ ಆಸಕ್ತ ಬಳಕೆದಾರರು SBI ಬ್ಯಾಂಕಿನ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿದರೆ ಸುಮಾರು ₹1500 ರೂಗಳವರೆಗೆ ತಕ್ಷಣದ ರಿಯಾಯಿತಿಯನ್ನು ಪಡೆಯುವ ಮೂಲಕ ಸುಮಾರು ₹3,999 ರೂಗಳಿಗೆ ಖರೀದಿಸಲು ನಿರೀಕ್ಷಿಸಬಹುದು. ಅಲ್ಲದೆ ಈ ವಿಶೇಷ ಆಫರ್‌ಗಳು ಲಿಮಿಟೆಡ್ ಸಮಯಕ್ಕೆ ಲಭ್ಯವಿದ್ದು ಈ ಆಫರ್‌ಗಳು ನಿರಂತರವಾಗಿ ಬದಲಾಗುತ್ತಿರುತ್ತವೆ ಎನ್ನುವುದನ್ನು ಗಮನಿಸಬೇಕಿದೆ. ಆದ್ದರಿಂದ ಈ ಆಫರ್ ಡೀಲ್ ನಿಮ್ಮ ಕೈ ಜಾರುವ ಮುಂಚೆ ಇಂದೇ BUY Now ಮೇಲೆ ಕ್ಲಿಕ್ ಮಾಡಿ ಖರೀದಿಸಿಕೊಳ್ಳಿ.
ಈ ಸೌಂಡ್‌ಬಾರ್ 2.1 ಚಾನೆಲ್ ಹೋಮ್ ಥಿಯೇಟರ್ ವ್ಯವಸ್ಥೆಯಾಗಿದ್ದು ಒಟ್ಟು 180W ಪವರ್ಫುಲ್ ಔಟ್‌ಪುಟ್ ನೀಡುತ್ತದೆ. ಇದು 4 ಪವರ್‌ಫುಲ್ 2 ಇಂಚಿನ ಸ್ಪೀಕರ್‌ಗಳನ್ನು ಮತ್ತು ಆಳವಾದ ಬಾಸ್‌ಗಾಗಿ 5.25 ಇಂಚಿನ DSP-ಚಾಲಿತ ಸಬ್ ವೂಫರ್ ಅನ್ನು ಹೊಂದಿದೆ. ಕನೆಕ್ಟಿವಿಟಿಗಾಗಿ ಇದು Bluetooth v5.3, HDMI (ARC), Optical, AUX, ಮತ್ತು USB ನಂತಹ ಹಲವು ಆಯ್ಕೆಗಳನ್ನು ನೀಡುತ್ತದೆ.ಈ Dolby Audio Soundbar ನಿಮ್ಮ ಅನುಕೂಲಕ್ಕೆ ತಕ್ಕಂತೆ ಸೌಂಡ್ ಹೊಂದಿಸಲು ಇದರಲ್ಲಿ Movie, News ಮತ್ತು Music ಎಂಬ ಮೂರು Equalizer Modes ನೀಡಲಾಗಿದೆ. ಅಲ್ಲದೆ ಹೆಚ್ಚು ಬಾಸ್ ಹಾಗೂ ಟ್ರೆಬಲ್ ಅನ್ನು ಹೊಂದಿಸಲು ರಿಮೋಟ್ ಕಂಟ್ರೋಲ್ ಕೂಡ ಇದೆ. ಇದರ ವಿನ್ಯಾಸವು ಹೆಚ್ಚು ಆಕರ್ಷಕವಾಗಿದ್ದು LED ಡಿಸ್ಪ್ಲೇಯೊಂದಿಗೆ ನೋಡುಗರ ಗಮನ ಸೆಳೆಯುತ್ತದೆ.
Disclosure: This Article Contains Affiliate Links