ಅಮೆಜಾನ್ ಕೈಗೆಟುವ ಬೆಲೆಗೆ ಅತ್ಯುತ್ತಮ ಬ್ರಾಂಡೆಡ್ ಸೌಂಡ್ ಬಾರ್‌ಗಳನ್ನು ಪಡೆಯುವ ಅವಕಾಶ!

Updated on 08-Jun-2022
HIGHLIGHTS

ಉತ್ತಮ ಹೋಮ್ ಥಿಯೇಟರ್ ಅಥವಾ ಸೌಂಡ್ ಬಾರ್ (Soundbard) ವ್ಯವಸ್ಥೆಯನ್ನು ಹೊಂದಿರುವುದು ಅತ್ಯಗತ್ಯ.

ಯಾವುದೇ ಹೊಸ ಹೋಮ್ ಥಿಯೇಟರ್ ಸೆಟಪ್ ಸೌಂಡ್ ಬಾರ್ (Soundbard) ಇಲ್ಲದೆ ಪೂರ್ಣಗೊಳ್ಳೋದಿಲ್ಲ.

ಸೌಂಡ್ ಬಾರ್ (Soundbard) ಸಸ್ಪೆನ್ಸ್‌ಫುಲ್ ಆಕ್ಷನ್ ಸೀಕ್ವೆನ್ಸ್‌ನಲ್ಲಿ ಅತ್ಯುತ್ತಮವಾದ ಅನುಭವವನ್ನು ಪಡೆಯಬಹುದು.

ಈಗಾಗಲೇ ನಿಮಗೆ ತಿಳಿದಿರುವಂತೆ ಹೊಸ ಚಲನಚಿತ್ರಗಳು, ವೆಬ್ ಸರಣಿಗಳು ಮತ್ತು ಟಿವಿ ಕಾರ್ಯಕ್ರಮಗಳ ನಿರಂತರ ಬಿಡುಗಡೆಯಾಗುತ್ತಿವೆ. ಆದರೆ ಸಿನಿಮಾ ಹಾಲ್ ಅಥವಾ ಮುಲ್ಟಿಫ್ಲೆಸ್ ಚಲನಚಿತ್ರದಂತಹ ಸೌಂಡ್ ಅನ್ನು ಅದರ ಅನುಭವನ್ನು ಮರುಸೃಷ್ಟಿಸಲು ಉತ್ತಮ ಹೋಮ್ ಥಿಯೇಟರ್ ಅಥವಾ ಸೌಂಡ್ ಬಾರ್ ವ್ಯವಸ್ಥೆಯನ್ನು ಹೊಂದಿರುವುದು ಅತ್ಯಗತ್ಯ. ಇದರ ಉಪಾಯಕ್ಕಾಗಿ ನಮ್ಮಲ್ಲಿ ಹಲವರು ಹೊಸ ಟಿವಿಗಳನ್ನೇ ಪಡೆಯುವುದು ತ್ವರಿತ ಪರಿಹಾರ ಎಂದು ಭಾವಿಸುವುದು ಹಲವರ ಯೋಚನೆ.

ಅಂಥವರಲ್ಲಿ ನೀವು ಒಬ್ಬರಾಗಿದ್ದಾರೆ ಹೊಸ ಟಿವಿಗಳ ಬದಲಿಗೆ  ಉತ್ತಮ ಸೌಂಡ್‌ಬಾರ್ ಪಡೆಯುವುದು ಉತ್ತಮ. ಏಕೆಂದರೆ ಯಾವುದೇ ಸೌಂಡ್‌ಬಾರ್ ಇಲ್ಲದೆ ಯಾವುದೇ ಹೊಸ ಹೋಮ್ ಥಿಯೇಟರ್ ಸೆಟಪ್ ಪೂರ್ಣಗೊಳ್ಳೋದಿಲ್ಲ. ಸರಿಯಾದ ಸೌಂಡ್‌ಬಾರ್ ನಿಮಗೆ ಹಲವಾರು ಇಂಟ್ರೆಸ್ಟಿಂಗ್ ಫೀಚರ್ಗಳನ್ನು ನೀಡುತ್ತದೆ. ಅಂದ್ರೆ ನಿಶ್ಯಬ್ದ ದೃಶ್ಯಗಳಲ್ಲಿ ಸಂಭಾಷಣೆಯನ್ನು ಹೆಚ್ಚಿಸಬಹುದು. ಮತ್ತು ಸಸ್ಪೆನ್ಸ್‌ಫುಲ್ ಆಕ್ಷನ್ ಸೀಕ್ವೆನ್ಸ್‌ನಲ್ಲಿ ಅತ್ಯುತ್ತಮವಾದ ಅನುಭವವನ್ನು ಪಡೆಯಬಹುದು.

Zebronics Zeb-JUKEBAR 3900, 80W Multimedia soundbar

ಅಮೆಜಾನ್ ಸದ್ಯಕ್ಕೆ ತನ್ನ ಮಾನ್ಸೂನ್ ಕಾರ್ನಿವೇಲ್ ಸೇಲ್ ಅನ್ನು ನಡೆಸುತ್ತಿದೆ. ಇದರ ಹಿನ್ನೆಯಲ್ಲಿ ಅಮೆಜಾನ್ ಅತ್ಯುತ್ತಮವಾದ ಸೌಂಡ್ ಬಾರ್ ಮೇಲೆ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್ ನೀಡುತ್ತಿದೆ. Zebronics ಕಂಪನಿಯ ಈ ಮಲ್ಟಿಮೀಡಿಯಾ ಸೌಂಡ್ ಬಾರ್ ಕೈಗೆಟುಕುವ ಬೆಲೆಗೆ ಖರೀದಿಸಬವುದು. ಈ ಸೌಂಡ್ ಬಾರ್ ಅನ್ನು ಟಿವಿ, ಸ್ಮಾರ್ಟ್ಫೋನ್ ಮತ್ತು ಟ್ಯಾಬ್ಲೆಟ್ಗಳಿಗೆ ಕನೆಕ್ಟ್ ಮಾಡಬವುದು. ಇದರಲ್ಲಿ ನಿಮಗೆ 80w ಸೌಂಡ್ ಔಟ್ಪುಟ್ ಸಿಗುತ್ತದೆ. ಇದರಲ್ಲಿ 3.5mm, HDMI ಮತ್ತು USB ಪೋರ್ಟ್, SD ಕಾರ್ಡ್ ಸ್ಲಾಟ್ ಲಭ್ಯವಿರುತ್ತದೆ. ಇದರ ಇಂದಿನ ಬೆಲೆ ₹4,699 ರೂಗಳು. ಇದನ್ನು Buy From Here ಮೇಲೆ ಕ್ಲಿಕ್ ಮಾಡಿ ಖರೀದಿಸಿ.

Zebronics ZEB-Jukebar 3820A PRO soundbar

ಅಮೆಜಾನ್ ಮಾನ್ಸೂನ್ ಕಾರ್ನಿವೇಲ್ ಸೇಲ್ ಅನ್ನು ನಡೆಸುತ್ತಿದೆ. ಅಮೆಜಾನ್ ಅತ್ಯುತ್ತಮವಾದ ಸೌಂಡ್ ಬಾರ್ ಮೇಲೆ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್ ನೀಡುತ್ತಿದೆ. Zebronics ಕಂಪನಿಯ ಈ ಮಲ್ಟಿಮೀಡಿಯಾ ಸೌಂಡ್ ಬಾರ್ ಕೈಗೆಟುಕುವ ಬೆಲೆಗೆ ಖರೀದಿಸಬವುದು. ಈ ಸೌಂಡ್ ಬಾರ್ ಅನ್ನು ಟಿವಿಗಳಿಗೆ ಕನೆಕ್ಟ್ ಮಾಡಬವುದು. ಇದರಲ್ಲಿ ನಿಮಗೆ 80w ಸೌಂಡ್ ಔಟ್ಪುಟ್ ಸಿಗುತ್ತದೆ. ಇದರಲ್ಲಿ AUX, HDMI ಮತ್ತು USB ಪೋರ್ಟ್, SD ಕಾರ್ಡ್ ಸ್ಲಾಟ್ ಲಭ್ಯವಿರುತ್ತದೆ. ಇದರ ಇಂದಿನ ಬೆಲೆ ₹6,999 ರೂಗಳು. ಇದನ್ನು Buy From Here ಮೇಲೆ ಕ್ಲಿಕ್ ಮಾಡಿ ಖರೀದಿಸಿ.

Blaupunkt SBA01 100W Soundbar

ಅಮೆಜಾನ್ ಸದ್ಯಕ್ಕೆ ತನ್ನ ಮಾನ್ಸೂನ್ ಕಾರ್ನಿವೇಲ್ ಸೇಲ್ ಅನ್ನು ನಡೆಸುತ್ತಿದೆ. ಇದರ ಹಿನ್ನೆಯಲ್ಲಿ ಅಮೆಜಾನ್ ಅತ್ಯುತ್ತಮವಾದ ಸೌಂಡ್ ಬಾರ್ ಮೇಲೆ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್ ನೀಡುತ್ತಿದೆ. Blaupunkt ಕಂಪನಿಯ ಈ ಮಲ್ಟಿಮೀಡಿಯಾ ಸೌಂಡ್ ಬಾರ್ ಕೈಗೆಟುಕುವ ಬೆಲೆಗೆ ಖರೀದಿಸಬವುದು. ಈ ಸೌಂಡ್ ಬಾರ್ ಅನ್ನು ಟಿವಿ, ಸ್ಮಾರ್ಟ್ಫೋನ್ ಮತ್ತು ಟ್ಯಾಬ್ಲೆಟ್ಗಳಿಗೆ ಕನೆಕ್ಟ್ ಮಾಡಬವುದು. ಇದರಲ್ಲಿ ನಿಮಗೆ 80w ಸೌಂಡ್ ಔಟ್ಪುಟ್ ಸಿಗುತ್ತದೆ. ಇದರಲ್ಲಿ 3.5mm, HDMI ಮತ್ತು USB ಪೋರ್ಟ್, SD ಕಾರ್ಡ್ ಸ್ಲಾಟ್ ಲಭ್ಯವಿರುತ್ತದೆ. ಇದರ ಇಂದಿನ ಬೆಲೆ ₹5,999 ರೂಗಳು. ಇದನ್ನು Buy From Here  ಮೇಲೆ ಕ್ಲಿಕ್ ಮಾಡಿ ಖರೀದಿಸಿ.

boAt AAVANTE Bar 1190 90W 2.2 Channel Bluetooth Soundbar

ಅಮೆಜಾನ್ ಮಾನ್ಸೂನ್ ಕಾರ್ನಿವೇಲ್ ಸೇಲ್ ಅನ್ನು ನಡೆಸುತ್ತಿದೆ. ಅಮೆಜಾನ್ ಅತ್ಯುತ್ತಮವಾದ ಸೌಂಡ್ ಬಾರ್ ಮೇಲೆ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್ ನೀಡುತ್ತಿದೆ. boAt ಕಂಪನಿಯ ಈ ಮಲ್ಟಿಮೀಡಿಯಾ ಸೌಂಡ್ ಬಾರ್ ಕೈಗೆಟುಕುವ ಬೆಲೆಗೆ ಖರೀದಿಸಬವುದು. ಈ ಸೌಂಡ್ ಬಾರ್ ಅನ್ನು ಟಿವಿಗಳಿಗೆ ಕನೆಕ್ಟ್ ಮಾಡಬವುದು. ಇದರಲ್ಲಿ ನಿಮಗೆ 90w ಸೌಂಡ್ ಔಟ್ಪುಟ್ ಸಿಗುತ್ತದೆ. ಇದರಲ್ಲಿ AUX, HDMI ಮತ್ತು USB ಪೋರ್ಟ್, SD ಕಾರ್ಡ್ ಸ್ಲಾಟ್ ಲಭ್ಯವಿರುತ್ತದೆ. ಇದರ ಇಂದಿನ ಬೆಲೆ ₹5,499 ರೂಗಳು. ಇದನ್ನು Buy From Here ಮೇಲೆ ಕ್ಲಿಕ್ ಮಾಡಿ ಖರೀದಿಸಿ.

iBall Cinebar 200DD – 120 Watts Dolby Digital Soundbar

ಅಮೆಜಾನ್ ಸದ್ಯಕ್ಕೆ ತನ್ನ ಮಾನ್ಸೂನ್ ಕಾರ್ನಿವೇಲ್ ಸೇಲ್ ಅನ್ನು ನಡೆಸುತ್ತಿದೆ. ಇದರ ಹಿನ್ನೆಯಲ್ಲಿ ಅಮೆಜಾನ್ ಅತ್ಯುತ್ತಮವಾದ ಸೌಂಡ್ ಬಾರ್ ಮೇಲೆ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್ ನೀಡುತ್ತಿದೆ. iBall ಕಂಪನಿಯ ಈ ಮಲ್ಟಿಮೀಡಿಯಾ ಸೌಂಡ್ ಬಾರ್ ಕೈಗೆಟುಕುವ ಬೆಲೆಗೆ ಖರೀದಿಸಬವುದು. ಈ ಸೌಂಡ್ ಬಾರ್ ಅನ್ನು ಟಿವಿ, ಸ್ಮಾರ್ಟ್ಫೋನ್ ಮತ್ತು ಟ್ಯಾಬ್ಲೆಟ್ಗಳಿಗೆ ಕನೆಕ್ಟ್ ಮಾಡಬವುದು. ಇದರಲ್ಲಿ ನಿಮಗೆ 120w ಸೌಂಡ್ ಔಟ್ಪುಟ್ ಸಿಗುತ್ತದೆ. ಇದರಲ್ಲಿ 3.5mm, HDMI ಮತ್ತು USB ಪೋರ್ಟ್, SD ಕಾರ್ಡ್ ಸ್ಲಾಟ್ ಲಭ್ಯವಿರುತ್ತದೆ. ಇದರ ಇಂದಿನ ಬೆಲೆ ₹7,999 ರೂಗಳು. ಇದನ್ನು Buy From Here ಮೇಲೆ ಕ್ಲಿಕ್ ಮಾಡಿ ಖರೀದಿಸಿ.

Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :