ಪ್ರಸ್ತುತ ಇಂದಿನ ದಿನಗಳಲ್ಲಿ ಎಲ್ಲವೂ ಡಿಜಿಟಲ್ ರೂಪ ಪಡೆದಿವೆ. ಹಾಗೆಯೇ ಇದೀಗ ಎಐ ಮೂಲಕ ಕಾರ್ ಫೋಟೋಗಳನ್ನು ಆಕರ್ಷಕವಾಗಿ ಎಡಿಟ್ ಮಾಡುವುದು ಬಹಳ ಸುಲಭವಾಗಿದೆ. ಅದರಲ್ಲಿಯೂ ಮುಖ್ಯವಾಗಿ ChatGPT ಹಾಗೂ ಇತರ AI ಟೂಲ್‌ಗಳ ನೆರವಿನಿಂದ ಸಾಮಾನ್ಯ ಕಾರ್ ಫೋಟೋವನ್ನೇ ಪ್ರೊಫೆಷನಲ್ ಲೆವೆಲ್‌ಗೆ ತರುವುದು ಸಾಧ್ಯ. ಸೋಷಿಯಲ್ ಮೀಡಿಯಾ ಪೋಸ್ಟ್, ಯೂಟ್ಯೂಬ್ ಥಂಬ್ನೇಲ್ ಅಥವಾ ಟೆಕ್ ಬ್ಲಾಗ್‌ಗಾಗಿ ಗಮನ ಸೆಳೆಯುವ ಕಾರ್ ಇಮೇಜ್ ಬೇಕಾದರೆ, ಸರಿಯಾದ ಪ್ರಾಂಪ್ಟ್ ಬಳಸುವುದು ಮುಖ್ಯ. ಲೈಟಿಂಗ್, ಬ್ಯಾಕ್‌ಗ್ರೌಂಡ್ ಮತ್ತು ಸ್ಟೈಲ್ ಸರಿಯಾಗಿ ಆಯ್ಕೆ ಮಾಡಿದರೆ, ನಿಮ್ಮ ಫೋಟೋ ಇನ್ನಷ್ಟು ರಿಯಲಿಸ್ಟಿಕ್ ಮತ್ತು ಸ್ಟೈಲಿಷ್ ಆಗುತ್ತದೆ. ಹಾಗಾದರೆ Chatgpt ಟೂಲ್ ಮೂಲಕ ಕಾರ್ ಫೋಟೋ ಎಡಿಟಿಂಗ್ ಪ್ರಾಂಪ್ಟ್‌ಗಳ ಬಳಕೆ ಹೇಗೆ ಎಂಬುದನ್ನು ಮುಂದೆ ತಿಳಿಯೋಣ.
Also Read : ನಾಳೆ Realme Narzo 100 Lite 5G ಮೊಬೈಲ್ ಲಾಂಚ್! 7,000mAh ಬ್ಯಾಟರಿ ಖಚಿತ
ನಿಮ್ಮ ಕಲ್ಪನೆಗೆ ಸರಿಹೊಂದುವ ಫಲಿತಾಂಶ ಬರಬೇಕಿದ್ದರೆ ಸೂಕ್ತ/ಸರಿಯಾದ ಪ್ರಾಂಪ್ಟ್ ಅಗತ್ಯ. ಪ್ರಾಂಪ್ಟ್ ಎನ್ನುವುದು ChatGPTಗೆ ನೀಡುವ ಸೂಚನೆಯಾಗಿರುತ್ತದೆ. ಹೀಗಾಗಿ ಸರಿಯಾದ ಪ್ರಾಂಪ್ಟ್ ನೀಡಿದರೆ, ಅದು ನಿಮಗೆ ಬೇಕಾದ ರೀತಿಯ ಮಾಹಿತಿ ನೀಡುತ್ತದೆ. ಇನ್ನು ಚಾಟ್‌ಜಿಪಿಟಿ ಟೂಲ್ ಮೂಲಕ ನಿಮಗೆ ಬೇಕೆನಿಸಿದ ಮಾದರಿಯಲ್ಲಿ ಕಾರ್‌ನ ಎಡಿಟಿಂಗ್ ಫೋಟೋ ಪಡೆಯಲು ಸರಿಯಾದ ಪ್ರಾಂಪ್ಟ್ ನೀಡುವುದು ಅಗತ್ಯ. ಈ ಲೇಖನದಲ್ಲಿ ಕಾರ್ ಫೋಟೋ ಎಡಿಟಿಂಗ್ ಗೆ ಸಂಬಂಧಿಸಿದ ಕೆಲವು ಅತ್ಯುತ್ತಮ ಪ್ರಾಂಪ್ಟ್ ನೀಡಲಾಗಿದೆ ಗಮನಿಸಿ.
Luxury car on a highway during sunset, cinematic lighting, ultra realistic, 4K
ಸೂರ್ಯಾಸ್ತ ಸಮಯದಲ್ಲಿ ಹೆದ್ದಾರಿಯಲ್ಲಿ ನಿಂತಿರುವ ಲಕ್ಸುರಿ ಕಾರ್, ಸಿನೆಮಾಟಿಕ್ ಲೈಟಿಂಗ್, ಅಲ್ಟ್ರಾ ರಿಯಲಿಸ್ಟಿಕ್, 4K
Sports car under neon lights in city, wet road reflections, cyberpunk style
ನಗರದಲ್ಲಿ ನಿಯಾನ್ ಲೈಟ್ಸ್ ಕೆಳಗೆ ಸ್ಪೋರ್ಟ್ಸ್ ಕಾರ್, ಒದ್ದೆಯಾದ ರಸ್ತೆ ಪ್ರತಿಬಿಂಬ, ಸೈಬರ್‌ಪಂಕ್ ಸ್ಟೈಲ್
Supercar drifting on race track, motion blur, smoke effect, high speed
ರೇಸ್ ಟ್ರ್ಯಾಕ್‌ನಲ್ಲಿ ಡ್ರಿಫ್ಟ್ ಆಗುತ್ತಿರುವ ಸೂಪರ್ ಕಾರ್, ಮೋಶನ್ ಬ್ಲರ್, ಸ್ಮೋಕ್ ಎಫೆಕ್ಟ್, ವೇಗದ ದೃಶ್ಯ
Premium car in modern showroom, glossy floor, soft lighting
ಆಧುನಿಕ ಶೋರೂಮ್‌ನಲ್ಲಿ ಪ್ರೀಮಿಯಂ ಕಾರ್, ಹೊಳೆಯುವ ನೆಲ, ಸಾಫ್ಟ್ ಲೈಟಿಂಗ್
SUV on mountain road with fog, sunrise lighting, natural background
ಮಂಜಿನ ನಡುವೆ ಪರ್ವತ ರಸ್ತೆಯಲ್ಲಿ SUV, ಸೂರ್ಯೋದಯ ಲೈಟಿಂಗ್, ನೈಸರ್ಗಿಕ ಬ್ಯಾಕ್‌ಗ್ರೌಂಡ್
Car in rain with water droplets, reflections, moody cinematic lighting
ಮಳೆಯಲ್ಲಿರುವ ಕಾರ್, ನೀರಿನ ಹನಿಗಳು, ಪ್ರತಿಬಿಂಬಗಳು, ಮೂಡಿ ಸಿನೆಮಾಟಿಕ್ ಲೈಟಿಂಗ್
Car in white background, soft shadows, studio lighting, clean look
ಬಿಳಿ ಬ್ಯಾಕ್‌ಗ್ರೌಂಡ್‌ನಲ್ಲಿ ಕಾರ್, ಸಾಫ್ಟ್ ಶ್ಯಾಡೋಸ್, ಸ್ಟುಡಿಯೋ ಲೈಟಿಂಗ್, ಕ್ಲೀನ್ ಲುಕ್
Electric car in sci-fi city, glowing lights, ultra modern design
ಸೈ-ಫೈ ನಗರದಲ್ಲಿ ಎಲೆಕ್ಟ್ರಿಕ್ ಕಾರ್, ಹೊಳೆಯುವ ಲೈಟ್ಸ್, ಅಲ್ಟ್ರಾ ಮಾಡರ್ನ್ ಡಿಸೈನ್
Classic car on countryside road, retro film tone, warm sunlight
ಗ್ರಾಮೀಣ ರಸ್ತೆಯಲ್ಲಿ ಕ್ಲಾಸಿಕ್ ಕಾರ್, ರೆಟ್ರೋ ಫಿಲ್ಮ್ ಟೋನ್, ಸೂರ್ಯನ ಬಿಸಿಲು
Car on city street with graffiti walls, dramatic shadows, street photography
ನಗರ ರಸ್ತೆಯಲ್ಲಿ ಗ್ರಾಫಿಟಿ ಗೋಡೆಗಳ ಬಳಿ ಕಾರ್, ಡ್ರಾಮಾಟಿಕ್ ಶ್ಯಾಡೋಸ್, ಸ್ಟ್ರೀಟ್ ಫೋಟೋಗ್ರಫಿ
Disclosure: Images In this article are generated using AI