Flipkart big billion day sale: ಈಗ TV ಮತ್ತು ಗೃಹೋಪಯೋಗಿ ವಸ್ತುಗಳ ಡೀಲ್!!

HIGHLIGHTS

ಇಂದು ಫ್ಲಿಪ್ಕಾರ್ಟ್ LG, Kodak, Onida, IFB, Whirlpool ಮತ್ತು Panasonic ಕಂಪನಿಯ ಬ್ರಾಂಡ್ಗಳ ಮೇಲೆ ಭರ್ಜರಿಯಾದ ಡಿಸ್ಕೌಂಟನ್ನು ನೀಡುತ್ತಿದೆ!

ನೀವು ಹೊಸ ಟಿವಿ, ವಾಷಿಂಗ್ ಮೆಷಿನ್ಗಳು, ರೆಫ್ರಿಜರೇಟರ್ಗಳನ್ನು ಖರೀದಿಸುತ್ತಿದ್ದರೆ ಅನೇಕ ದಿನಗಳವರೆಗೆ ಖರೀದಿಸಸಬಹುದು. ಅಲ್ಲದೆ ಇದು ಶಾಪಿಂಗ್ಗೆ ಪರಿಪೂರ್ಣವಾದ ಅವಕಾಶವಾಗಿದೆ. ಫ್ಲಿಪ್ಕಾರ್ಟ್ ಇಂದು ಬಿಗ್ ಬಿಲಿಯನ್ಸ್ ಡೇಸ್ ಸೆಲ್ನ ಅಡಿಯಲ್ಲಿ ಅನೇಕ ಗೃಹೋಪಯೋಗಿ ವಸ್ತುಗಳಲ್ಲಿ ದೊಡ್ಡ ರಿಯಾಯಿತಿಗಳನ್ನು ನೀಡುತ್ತಿದೆ. ಅದಕ್ಕಾಗಿ ಒಮ್ಮೆ ಈ ಪಟ್ಟಿಯನ್ನು ನೋಡಿ.

ಗಮನಿಸಿ: ಇಲ್ಲಿನ ವಸ್ತುಗಳ ಬೆಲೆಗೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬಹುದು ಏಕೆಂದರೆ ಮಾರಾಟಗಾರರು ತಮ್ಮನ್ನು ತಾವೇ ನಿಯಂತ್ರಿಸುತ್ತಾರೆ.

You May Also Like
Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :