ಈ ವರ್ಷದಲ್ಲಿ ಬಿಡುಗಡೆಯಾದ ಮತ್ತು ಮುಂಬರಲಿರುವ ಸ್ಮಾರ್ಟ್ಫೋನ್ಗಳು - 2020

ಇವರಿಂದ Ravi Rao | ಅಪ್‌ಡೇಟ್ ಮಾಡಲಾಗಿದೆ Jan 17 2020
Slide 1 - ಈ ವರ್ಷದಲ್ಲಿ ಬಿಡುಗಡೆಯಾದ ಮತ್ತು ಮುಂಬರಲಿರುವ ಸ್ಮಾರ್ಟ್ಫೋನ್ಗಳು - 2020

ಭಾರತದಲ್ಲಿ ಮುಂದಿನ ದಿನಗಳಲ್ಲಿ ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಿದ್ದರೆ ನಿಮಗೆ ಆಯ್ಕೆ ಮಾಡಲು ಸಾಕಷ್ಟು ಆಯ್ಕೆಗಳಿವೆ. ಆದರೆ ನೀವು ಯಾವುದನ್ನು ಆರಿಸಬೇಕು ಅನ್ನೋದು ಪ್ರಶ್ನೆಯಾಗಿದೆ. ಇದನ್ನು ಮತ್ತಷ್ಟು ಸುಲಭಗೊಳಿಸಲು ನಾವು ಹೊಸದಾಗಿ ಈ ವರ್ಷದಲ್ಲಿ ಬಿಡುಗಡೆಯಾದ ಮತ್ತು ಮುಂಬರುವ ಫೋನ್‌ಗಳ ಪಟ್ಟಿಯನ್ನು ಒಟ್ಟುಗೂಡಿಸಿದ್ದೇವೆ. ಇದರಲ್ಲಿ ನಿಮಗೆ ಆಯ್ಕೆ ಮಾಡಲು ಸಾಕಷ್ಟು ಸ್ಮಾರ್ಟ್‌ಫೋನ್‌ಗಳು ಇದ್ದರೂ ನಾವು ಈಗಾಗಲೇ ಲಭ್ಯವಿರುವ ಕೆಲವು ಅತ್ಯುತ್ತಮ ಫೋನ್ಗಳಿಗೆ ನಮ್ಮ ಪಟ್ಟಿಯೊಂದಿಗೆ ನೀಡಿದ್ದೇವೆ. ಅದ್ರಲ್ಲಿನ ಕುತೂಹಲಕರಿ ವಿಷೇಯವೆಂದರೆ ಈ ಪಟ್ಟಿಯಲ್ಲಿ ನಾವು ಕೆಲವು ವದಂತಿಯ ಮೇರೆಗೆ ಸೋರಿಕೆಯಾಗಿರುವ ಫೋನ್ಗಳನ್ನು ಸಹ ಇಲ್ಲಿದೆ ಸೇರಿಸಿದ್ದೇವೆ. ಇವು ಶೀಘ್ರದಲ್ಲೇ ಮುಂದಿನ ಕೆಲವು ದಿನಗಳಲ್ಲಿ ಮಾರುಕಟ್ಟೆಗೆ ಕಾಲಿಡಲಿವೆ.

Slide 2 - ಈ ವರ್ಷದಲ್ಲಿ ಬಿಡುಗಡೆಯಾದ ಮತ್ತು ಮುಂಬರಲಿರುವ ಸ್ಮಾರ್ಟ್ಫೋನ್ಗಳು - 2020

Oppo F15 
ಬೆಲೆ: 19,990 

ಈ ಫೋನಿನ ಹೈಲೈಟ್ ಸ್ಪೆಸಿಫಿಕೇಷನ್ಗಳು  
ಡಿಸ್ಪ್ಲೇ : 6.4 Inch 1080x2400p
ಚಿಪ್ಸೆಟ್ : MediaTek Helio P70
RAM :  8GB
ಸ್ಟೋರೇಜ್ : 128GB
ಬ್ಯಾಟರಿ :  4025mAh
ಬ್ಯಾಕ್ ಕ್ಯಾಮರಾ : 48MP+ 8MP + 2MP + 2MP
ಫ್ರಂಟ್ ಕ್ಯಾಮರಾ : 16MP
ಆಪರೇಟಿಂಗ್ ಸಿಸ್ಟಮ್ : Android 9.0 ColorOS 6.1.2

Slide 3 - ಈ ವರ್ಷದಲ್ಲಿ ಬಿಡುಗಡೆಯಾದ ಮತ್ತು ಮುಂಬರಲಿರುವ ಸ್ಮಾರ್ಟ್ಫೋನ್ಗಳು - 2020

Honor 9x 
ಬೆಲೆ: 13,999

ಡಿಸ್ಪ್ಲೇ : 6.59 Inch 1080x2400p
ಚಿಪ್ಸೆಟ್ : HiSilicon Kirin 710F
RAM :  4/6GB
ಸ್ಟೋರೇಜ್ : 128GB
ಬ್ಯಾಟರಿ :  4000mAh
ಬ್ಯಾಕ್ ಕ್ಯಾಮರಾ : 48MP+ 8MP + 2MP
ಫ್ರಂಟ್ ಕ್ಯಾಮರಾ : 16MP
ಆಪರೇಟಿಂಗ್ ಸಿಸ್ಟಮ್ : Android 9.0 EMUI 11

Slide 4 - ಈ ವರ್ಷದಲ್ಲಿ ಬಿಡುಗಡೆಯಾದ ಮತ್ತು ಮುಂಬರಲಿರುವ ಸ್ಮಾರ್ಟ್ಫೋನ್ಗಳು - 2020

Vivo S1 Pro
ಬೆಲೆ: 19,990

ಡಿಸ್ಪ್ಲೇ : 6.38 Inch 1080x2340p
ಚಿಪ್ಸೆಟ್ : Qualcomm Snapdragon 665
RAM :  8GB
ಸ್ಟೋರೇಜ್ : 128GB
ಬ್ಯಾಟರಿ :  4500mAh
ಬ್ಯಾಕ್ ಕ್ಯಾಮರಾ : 48MP+ 8MP + 2MP + 2MP
ಫ್ರಂಟ್ ಕ್ಯಾಮರಾ : 32MP
ಆಪರೇಟಿಂಗ್ ಸಿಸ್ಟಮ್ : Android 9.0

Slide 5 - ಈ ವರ್ಷದಲ್ಲಿ ಬಿಡುಗಡೆಯಾದ ಮತ್ತು ಮುಂಬರಲಿರುವ ಸ್ಮಾರ್ಟ್ಫೋನ್ಗಳು - 2020

Realme 5i
ಬೆಲೆ: 8,999

ಡಿಸ್ಪ್ಲೇ : 6.52 Inch 720x1600p
ಚಿಪ್ಸೆಟ್ : Qualcomm Snapdragon 665
RAM :  4GB
ಸ್ಟೋರೇಜ್ : 32/64GB
ಬ್ಯಾಟರಿ :  5000mAh
ಬ್ಯಾಕ್ ಕ್ಯಾಮರಾ : 12MP+ 8MP + 2MP + 2MP
ಫ್ರಂಟ್ ಕ್ಯಾಮರಾ : 8MP
ಆಪರೇಟಿಂಗ್ ಸಿಸ್ಟಮ್ : Android 9.0

Slide 6 - ಈ ವರ್ಷದಲ್ಲಿ ಬಿಡುಗಡೆಯಾದ ಮತ್ತು ಮುಂಬರಲಿರುವ ಸ್ಮಾರ್ಟ್ಫೋನ್ಗಳು - 2020

Realme X2
ಬೆಲೆ: 16,999

ಡಿಸ್ಪ್ಲೇ : 6.42 Inch 1080x2340p
ಚಿಪ್ಸೆಟ್ : Qualcomm Snapdragon 730G
RAM : 6/8GB
ಸ್ಟೋರೇಜ್ : 32/64/128GB
ಬ್ಯಾಟರಿ :  4000mAh
ಬ್ಯಾಕ್ ಕ್ಯಾಮರಾ : 64MP+ 8MP + 2MP + 2MP
ಫ್ರಂಟ್ ಕ್ಯಾಮರಾ : 32MP
ಆಪರೇಟಿಂಗ್ ಸಿಸ್ಟಮ್ : Android 9.0

Slide 7 - ಈ ವರ್ಷದಲ್ಲಿ ಬಿಡುಗಡೆಯಾದ ಮತ್ತು ಮುಂಬರಲಿರುವ ಸ್ಮಾರ್ಟ್ಫೋನ್ಗಳು - 2020

LG G8X
ಬೆಲೆ: 49,990

ಡಿಸ್ಪ್ಲೇ : 6.4 Inch 1080x2340p
ಚಿಪ್ಸೆಟ್ : Qualcomm Snapdragon 855
RAM : 6GB
ಸ್ಟೋರೇಜ್ : 128GB
ಬ್ಯಾಟರಿ :  4000mAh
ಬ್ಯಾಕ್ ಕ್ಯಾಮರಾ :  12MP+ 13MP
ಫ್ರಂಟ್ ಕ್ಯಾಮರಾ : 32MP
ಆಪರೇಟಿಂಗ್ ಸಿಸ್ಟಮ್ : Android 9.0

Slide 8 - ಈ ವರ್ಷದಲ್ಲಿ ಬಿಡುಗಡೆಯಾದ ಮತ್ತು ಮುಂಬರಲಿರುವ ಸ್ಮಾರ್ಟ್ಫೋನ್ಗಳು - 2020

Vivo V17
ಬೆಲೆ: 22,990

ಡಿಸ್ಪ್ಲೇ : 6.44 Inch 1080x2400p
ಚಿಪ್ಸೆಟ್ : Qualcomm Snapdragon 675
RAM : 8GB
ಸ್ಟೋರೇಜ್ : 128GB
ಬ್ಯಾಟರಿ :  4500mAh
ಬ್ಯಾಕ್ ಕ್ಯಾಮರಾ :  48MP+8MP+2MP+2MP
ಫ್ರಂಟ್ ಕ್ಯಾಮರಾ : 32MP
ಆಪರೇಟಿಂಗ್ ಸಿಸ್ಟಮ್ : Android 9.0

Slide 9 - ಈ ವರ್ಷದಲ್ಲಿ ಬಿಡುಗಡೆಯಾದ ಮತ್ತು ಮುಂಬರಲಿರುವ ಸ್ಮಾರ್ಟ್ಫೋನ್ಗಳು - 2020

Realme X2 Pro
ಬೆಲೆ: 27,999 

ಡಿಸ್ಪ್ಲೇ : 6.5 Inch 1080x2400p
ಚಿಪ್ಸೆಟ್ : Qualcomm Snapdragon 855+
RAM : 6/8GB
ಸ್ಟೋರೇಜ್ : 32/64/128GB
ಬ್ಯಾಟರಿ :  4000mAh
ಬ್ಯಾಕ್ ಕ್ಯಾಮರಾ :  64MP+13MP+8MP+2MP
ಫ್ರಂಟ್ ಕ್ಯಾಮರಾ : 16MP
ಆಪರೇಟಿಂಗ್ ಸಿಸ್ಟಮ್ : Android 9.0

Slide 10 - ಈ ವರ್ಷದಲ್ಲಿ ಬಿಡುಗಡೆಯಾದ ಮತ್ತು ಮುಂಬರಲಿರುವ ಸ್ಮಾರ್ಟ್ಫೋನ್ಗಳು - 2020

Oppo Reno 2
ಬೆಲೆ: 36,990 

ಡಿಸ್ಪ್ಲೇ : 6.5 Inch 1080x2400p
ಚಿಪ್ಸೆಟ್ : Qualcomm Snapdragon 730G
RAM : 8GB
ಸ್ಟೋರೇಜ್ : 256GB
ಬ್ಯಾಟರಿ :  4000mAh
ಬ್ಯಾಕ್ ಕ್ಯಾಮರಾ :  48MP+13MP+8MP+2MP
ಫ್ರಂಟ್ ಕ್ಯಾಮರಾ : 16MP
ಆಪರೇಟಿಂಗ್ ಸಿಸ್ಟಮ್ : Android 9.0

Slide 11 - ಈ ವರ್ಷದಲ್ಲಿ ಬಿಡುಗಡೆಯಾದ ಮತ್ತು ಮುಂಬರಲಿರುವ ಸ್ಮಾರ್ಟ್ಫೋನ್ಗಳು - 2020

Samsung Galaxy Note 10 Lite

ಡಿಸ್ಪ್ಲೇ : 6.7 Inch 1080x2400p
ಚಿಪ್ಸೆಟ್ : Exynos 9810
RAM : 6/8GB
ಸ್ಟೋರೇಜ್ : 128GB
ಬ್ಯಾಟರಿ :  4000mAh
ಬ್ಯಾಕ್ ಕ್ಯಾಮರಾ :  12MP+12MP+12MP
ಫ್ರಂಟ್ ಕ್ಯಾಮರಾ : 32MP
ಆಪರೇಟಿಂಗ್ ಸಿಸ್ಟಮ್ : Android 9.0

Slide 12 - ಈ ವರ್ಷದಲ್ಲಿ ಬಿಡುಗಡೆಯಾದ ಮತ್ತು ಮುಂಬರಲಿರುವ ಸ್ಮಾರ್ಟ್ಫೋನ್ಗಳು - 2020

Xiaomi Mi Note 10

Rumoured Specs:
ಡಿಸ್ಪ್ಲೇ : 6.47 Inch 1080x2340p
ಚಿಪ್ಸೆಟ್ : Qualcomm Snapdragon  730G
RAM : 6GB
ಸ್ಟೋರೇಜ್ : 128GB
ಬ್ಯಾಟರಿ :  5260mAh
ಬ್ಯಾಕ್ ಕ್ಯಾಮರಾ :  108MP+12MP+5MP+20MP+2MP
ಫ್ರಂಟ್ ಕ್ಯಾಮರಾ : 32MP
ಆಪರೇಟಿಂಗ್ ಸಿಸ್ಟಮ್ : Android 9.0

Slide 13 - ಈ ವರ್ಷದಲ್ಲಿ ಬಿಡುಗಡೆಯಾದ ಮತ್ತು ಮುಂಬರಲಿರುವ ಸ್ಮಾರ್ಟ್ಫೋನ್ಗಳು - 2020

Redmi K30 series

Rumored Specs:
ಡಿಸ್ಪ್ಲೇ : 6.67 Inch 1080x2400p
ಚಿಪ್ಸೆಟ್ : Qualcomm Snapdragon 730G
RAM : 6/8GB
ಸ್ಟೋರೇಜ್ : 64/128/256GB
ಬ್ಯಾಟರಿ :  4500mAh
ಬ್ಯಾಕ್ ಕ್ಯಾಮರಾ :  64MP+8MP+2MP+2MP
ಫ್ರಂಟ್ ಕ್ಯಾಮರಾ : 20MP+2MP
ಆಪರೇಟಿಂಗ್ ಸಿಸ್ಟಮ್ : Android 10

ಸಂಬಂಧಿತ / ಇತ್ತೀಚಿನ ಫೋಟೋ ಸ್ಟೋರಿಗಳು

ಎಲ್ಲವನ್ನು ವೀಕ್ಷಿಸಿ
Advertisements

ಜನಪ್ರಿಯ ಫೋಟೋ ಸ್ಟೋರಿಗಳು

ಎಲ್ಲವನ್ನು ವೀಕ್ಷಿಸಿ
Advertisements

ಹಾಟ್ ಡೀಲ್ಗಳು

ಎಲ್ಲವನ್ನು ವೀಕ್ಷಿಸಿ
Advertisements

Digit caters to the largest community of tech buyers, users and enthusiasts in India. The all new Digit in continues the legacy of Thinkdigit.com as one of the largest portals in India committed to technology users and buyers. Digit is also one of the most trusted names when it comes to technology reviews and buying advice and is home to the Digit Test Lab, India's most proficient center for testing and reviewing technology products.

We are about leadership-the 9.9 kind! Building a leading media company out of India.And,grooming new leaders for this promising industry.(Kannada)

DMCA.com Protection Status