ಜಿಯೋ, ಏರ್ಟೆಲ್, ವೋಡಾಫೋನ್ ಹೊಸ ವರ್ಷದ ಹೊಸ ಪ್ಲಾನ್ಗಳು - 2020

ಇವರಿಂದ Ravi Rao | ಅಪ್‌ಡೇಟ್ ಮಾಡಲಾಗಿದೆ Jan 06 2020
Slide 1 - ಜಿಯೋ, ಏರ್ಟೆಲ್, ವೋಡಾಫೋನ್ ಹೊಸ ವರ್ಷದ ಹೊಸ ಪ್ಲಾನ್ಗಳು - 2020

ದೇಶದ ಮೂರು ಪ್ರಮುಖ ಟೆಲಿಕಾಂ ಆಪರೇಟರ್‌ಗಳಾದ ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ರಿಲಯನ್ಸ್ ಜಿಯೋ ಇತ್ತೀಚೆಗೆ ತಮ್ಮ ಪ್ರಿಪೇಯ್ಡ್ ಗ್ರಾಹಕರಿಗೆ ರೇಟ್ ಹೆಚ್ಚಳವನ್ನು ಪ್ರಕಟಿಸಿವೆ. ಈ ಪ್ರಕಟಣೆಯ ಕಾರಣದಿಂದಾಗಿ ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಈಗಾಗಲೇ ರೀಚಾರ್ಜ್ ಯೋಜನೆಗಳನ್ನು ಪರಿಷ್ಕರಿಸಿದೆ. ಈ ಮೂರು ಟೆಲ್ಕೊಗಳು ಒದಗಿಸಿದ ಹೆಚ್ಚಿನ ಯೋಜನೆಗಳಲ್ಲಿನ ಉಲ್ಬಣವು ಸರಾಸರಿ 15% ರಿಂದ 47% ವ್ಯಾಪ್ತಿಯಲ್ಲಿರುತ್ತದೆ. ಈ ಎಲ್ಲಾ ಮೂರು ಟೆಲಿಕಾಂ ಆಪರೇಟರ್‌ಗಳು ಒದಗಿಸುವ ರೀಚಾರ್ಜ್ ಮತ್ತು ಟಾಪ್-ಅಪ್ ಪ್ಲಾನ್ಗಳು ಹೆಚ್ಚು ಕಡಿಮೆ ಒಂದೇ ಮಾನ್ಯತೆಯ ಅವಧಿಯಲ್ಲಿ ಬರುತ್ತವೆ. ಅಂದರೆ ಮಾಸಿಕ, ಮೂರು ತಿಂಗಳು ಮತ್ತು ವಾರ್ಷಿಕ ಪ್ಲಾನ್  ರೂಪದಲ್ಲಿ ಲಭ್ಯವಿವೆ. ಈ ಮೂರು ಟೆಲಿಕಾಂ ಆಪರೇಟರ್‌ಗಳು ಒದಗಿಸುತ್ತಿರುವ ಕೆಲವು ಪ್ರಮುಖ ಪ್ಲಾನ್ಗಳ ಪಟ್ಟಿ ಇಲ್ಲಿದೆ.

Slide 2 - ಜಿಯೋ, ಏರ್ಟೆಲ್, ವೋಡಾಫೋನ್ ಹೊಸ ವರ್ಷದ ಹೊಸ ಪ್ಲಾನ್ಗಳು - 2020

ರಿಲಯನ್ಸ್ ಜಿಯೋವಿನ ಈ 199 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ 200 ರೂಗಳ ಶ್ರೇಣಿಯಲ್ಲಿ ಅತ್ಯುತ್ತಮವಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 42GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 28 ದಿನಗಳಿವೆ. ಇದರಲ್ಲಿ ಜಿಯೋ ಟು ಜಿಯೋ ಅನ್ಲಿಮಿಟೆಡ್ ಉಚಿತ ಕರೆಯಾಗಿದ್ದು ಬೇರೆ ಆಪರೇಟರ್ಗಳಿಗೆ ಉಚಿತವಾಗಿ 1000 ನಿಮಿಷಗಳನ್ನು ಪಡೆಯಬವುದು.

Slide 3 - ಜಿಯೋ, ಏರ್ಟೆಲ್, ವೋಡಾಫೋನ್ ಹೊಸ ವರ್ಷದ ಹೊಸ ಪ್ಲಾನ್ಗಳು - 2020

ರಿಲಯನ್ಸ್ ಜಿಯೋವಿನ ಈ 399 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ 400 ರೂಗಳ ಶ್ರೇಣಿಯಲ್ಲಿ ಅತ್ಯುತ್ತಮವಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 84GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 56 ದಿನಗಳಿವೆ. ಇದರಲ್ಲಿ ಜಿಯೋ ಟು ಜಿಯೋ ಅನ್ಲಿಮಿಟೆಡ್ ಉಚಿತ ಕರೆಯಾಗಿದ್ದು ಬೇರೆ ಆಪರೇಟರ್ಗಳಿಗೆ ಉಚಿತವಾಗಿ 2000 ನಿಮಿಷಗಳನ್ನು ಪಡೆಯಬವುದು.

Slide 4 - ಜಿಯೋ, ಏರ್ಟೆಲ್, ವೋಡಾಫೋನ್ ಹೊಸ ವರ್ಷದ ಹೊಸ ಪ್ಲಾನ್ಗಳು - 2020

ರಿಲಯನ್ಸ್ ಜಿಯೋವಿನ ಈ 555 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ 600 ರೂಗಳ ಶ್ರೇಣಿಯಲ್ಲಿ ಅತ್ಯುತ್ತಮವಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 126GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 84 ದಿನಗಳಿವೆ. ಇದರಲ್ಲಿ ಜಿಯೋ ಟು ಜಿಯೋ ಅನ್ಲಿಮಿಟೆಡ್ ಉಚಿತ ಕರೆಯಾಗಿದ್ದು ಬೇರೆ ಆಪರೇಟರ್ಗಳಿಗೆ ಉಚಿತವಾಗಿ 3000 ನಿಮಿಷಗಳನ್ನು ಪಡೆಯಬವುದು.

Slide 5 - ಜಿಯೋ, ಏರ್ಟೆಲ್, ವೋಡಾಫೋನ್ ಹೊಸ ವರ್ಷದ ಹೊಸ ಪ್ಲಾನ್ಗಳು - 2020

ರಿಲಯನ್ಸ್ ಜಿಯೋವಿನ ಈ 2020 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ ಈ ಶ್ರೇಣಿಯಲ್ಲಿ ಅತ್ಯುತ್ತಮವಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 547.5GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 365 ದಿನಗಳಿವೆ. ಇದರಲ್ಲಿ ಜಿಯೋ ಟು ಜಿಯೋ ಅನ್ಲಿಮಿಟೆಡ್ ಉಚಿತ ಕರೆಯಾಗಿದ್ದು ಬೇರೆ ಆಪರೇಟರ್ಗಳಿಗೆ ಉಚಿತವಾಗಿ 12,000 ನಿಮಿಷಗಳನ್ನು ಪಡೆಯಬವುದು.

Slide 6 - ಜಿಯೋ, ಏರ್ಟೆಲ್, ವೋಡಾಫೋನ್ ಹೊಸ ವರ್ಷದ ಹೊಸ ಪ್ಲಾನ್ಗಳು - 2020

ಭಾರ್ತಿ ಏರ್ಟೆಲ್ ಈ 249 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ ಈ ಶ್ರೇಣಿಯಲ್ಲಿ ಉತ್ತಮವಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 42GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 28 ದಿನಗಳಿವೆ. ಇದರಲ್ಲಿ ಏರ್ಟೆಲ್ ಟು ಎಲ್ಲಾ ಆಪರೇಟರ್ಗಳಿಗೆ  ಅನ್ಲಿಮಿಟೆಡ್ ಉಚಿತ ಕರೆಗಳನ್ನೂ ಪಡೆಯಬವುದು.

Slide 7 - ಜಿಯೋ, ಏರ್ಟೆಲ್, ವೋಡಾಫೋನ್ ಹೊಸ ವರ್ಷದ ಹೊಸ ಪ್ಲಾನ್ಗಳು - 2020

ಭಾರ್ತಿ ಏರ್ಟೆಲ್ ಈ 399 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ ಈ ಶ್ರೇಣಿಯಲ್ಲಿ ಉತ್ತಮವಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 84GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 56 ದಿನಗಳಿವೆ. ಇದರಲ್ಲಿ ಏರ್ಟೆಲ್ ಟು ಎಲ್ಲಾ ಆಪರೇಟರ್ಗಳಿಗೆ  ಅನ್ಲಿಮಿಟೆಡ್ ಉಚಿತ ಕರೆಗಳನ್ನೂ ಪಡೆಯಬವುದು.

Slide 8 - ಜಿಯೋ, ಏರ್ಟೆಲ್, ವೋಡಾಫೋನ್ ಹೊಸ ವರ್ಷದ ಹೊಸ ಪ್ಲಾನ್ಗಳು - 2020

ಭಾರ್ತಿ ಏರ್ಟೆಲ್ ಈ 598 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ ಈ ಶ್ರೇಣಿಯಲ್ಲಿ ಉತ್ತಮವಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 126GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 84 ದಿನಗಳಿವೆ. ಇದರಲ್ಲಿ ಏರ್ಟೆಲ್ ಟು ಎಲ್ಲಾ ಆಪರೇಟರ್ಗಳಿಗೆ  ಅನ್ಲಿಮಿಟೆಡ್ ಉಚಿತ ಕರೆಗಳನ್ನೂ ಪಡೆಯಬವುದು.

Slide 9 - ಜಿಯೋ, ಏರ್ಟೆಲ್, ವೋಡಾಫೋನ್ ಹೊಸ ವರ್ಷದ ಹೊಸ ಪ್ಲಾನ್ಗಳು - 2020

ಭಾರ್ತಿ ಏರ್ಟೆಲ್ ಈ 2398 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ ಈ ಶ್ರೇಣಿಯಲ್ಲಿ ಉತ್ತಮವಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 547.5GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 365 ದಿನಗಳಿವೆ. ಇದರಲ್ಲಿ ಏರ್ಟೆಲ್ ಟು ಎಲ್ಲಾ ಆಪರೇಟರ್ಗಳಿಗೆ  ಅನ್ಲಿಮಿಟೆಡ್ ಉಚಿತ ಕರೆಗಳನ್ನೂ ಪಡೆಯಬವುದು.

Slide 10 - ಜಿಯೋ, ಏರ್ಟೆಲ್, ವೋಡಾಫೋನ್ ಹೊಸ ವರ್ಷದ ಹೊಸ ಪ್ಲಾನ್ಗಳು - 2020

ಈ ವರ್ಷದ ವೊಡಾಫೋನ್ 249 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ ಈ ಶ್ರೇಣಿಯಲ್ಲಿ ಉತ್ತಮ ವೊಡಾಫೋನ್ ಪ್ಲಾನಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 42GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 28 ದಿನಗಳಿವೆ. ಇದರಲ್ಲಿ ವೊಡಾಫೋನಿಂದ ಬೇರೆಲ್ಲಾ ಆಪರೇಟರ್ಗಳಿಗೆ ಅನ್ಲಿಮಿಟೆಡ್ ಉಚಿತ ಕರೆಗಳು ಲಭ್ಯ. 
ಇದರೊಂದಿಗೆ ಹೆಚ್ಚುವರಿಯಾಗಿ ಉಚಿತ 
Vodafone Play subscription worth ₹499
ZEE5 subscription worth ₹999

Slide 11 - ಜಿಯೋ, ಏರ್ಟೆಲ್, ವೋಡಾಫೋನ್ ಹೊಸ ವರ್ಷದ ಹೊಸ ಪ್ಲಾನ್ಗಳು - 2020

ಈ ವರ್ಷದ ವೊಡಾಫೋನ್ 399 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ ಈ ಶ್ರೇಣಿಯಲ್ಲಿ ಉತ್ತಮ ವೊಡಾಫೋನ್ ಪ್ಲಾನಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 84GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 56 ದಿನಗಳಿವೆ. ಇದರಲ್ಲಿ ವೊಡಾಫೋನಿಂದ ಬೇರೆಲ್ಲಾ ಆಪರೇಟರ್ಗಳಿಗೆ ಅನ್ಲಿಮಿಟೆಡ್ ಉಚಿತ ಕರೆಗಳು ಲಭ್ಯ. 
ಇದರೊಂದಿಗೆ ಹೆಚ್ಚುವರಿಯಾಗಿ ಉಚಿತ 
Vodafone Play subscription worth ₹499
ZEE5 subscription worth ₹999

Slide 12 - ಜಿಯೋ, ಏರ್ಟೆಲ್, ವೋಡಾಫೋನ್ ಹೊಸ ವರ್ಷದ ಹೊಸ ಪ್ಲಾನ್ಗಳು - 2020

ಈ ವರ್ಷದ ವೊಡಾಫೋನ್ 599 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ ಈ ಶ್ರೇಣಿಯಲ್ಲಿ ಉತ್ತಮ ವೊಡಾಫೋನ್ ಪ್ಲಾನಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 126GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 84 ದಿನಗಳಿವೆ. ಇದರಲ್ಲಿ ವೊಡಾಫೋನಿಂದ ಬೇರೆಲ್ಲಾ ಆಪರೇಟರ್ಗಳಿಗೆ ಅನ್ಲಿಮಿಟೆಡ್ ಉಚಿತ ಕರೆಗಳು ಲಭ್ಯ. 
ಇದರೊಂದಿಗೆ ಹೆಚ್ಚುವರಿಯಾಗಿ ಉಚಿತ 
Vodafone Play subscription worth ₹499
ZEE5 subscription worth ₹999

Slide 13 - ಜಿಯೋ, ಏರ್ಟೆಲ್, ವೋಡಾಫೋನ್ ಹೊಸ ವರ್ಷದ ಹೊಸ ಪ್ಲಾನ್ಗಳು - 2020

ಈ ವರ್ಷದ ವೊಡಾಫೋನ್ 2399 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ ಈ ಶ್ರೇಣಿಯಲ್ಲಿ ಉತ್ತಮ ವೊಡಾಫೋನ್ ಪ್ಲಾನಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 547.5GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 365 ದಿನಗಳಿವೆ. ಇದರಲ್ಲಿ ವೊಡಾಫೋನಿಂದ ಬೇರೆಲ್ಲಾ ಆಪರೇಟರ್ಗಳಿಗೆ ಅನ್ಲಿಮಿಟೆಡ್ ಉಚಿತ ಕರೆಗಳು ಲಭ್ಯ. 
ಇದರೊಂದಿಗೆ ಹೆಚ್ಚುವರಿಯಾಗಿ ಉಚಿತ 
Vodafone Play subscription worth ₹499
ZEE5 subscription worth ₹999

ಸಂಬಂಧಿತ / ಇತ್ತೀಚಿನ ಫೋಟೋ ಸ್ಟೋರಿಗಳು

ಎಲ್ಲವನ್ನು ವೀಕ್ಷಿಸಿ
Advertisements

ಜನಪ್ರಿಯ ಫೋಟೋ ಸ್ಟೋರಿಗಳು

ಎಲ್ಲವನ್ನು ವೀಕ್ಷಿಸಿ
Advertisements

Digit caters to the largest community of tech buyers, users and enthusiasts in India. The all new Digit in continues the legacy of Thinkdigit.com as one of the largest portals in India committed to technology users and buyers. Digit is also one of the most trusted names when it comes to technology reviews and buying advice and is home to the Digit Test Lab, India's most proficient center for testing and reviewing technology products.

We are about leadership-the 9.9 kind! Building a leading media company out of India.And,grooming new leaders for this promising industry.(Kannada)

DMCA.com Protection Status