Amazon Great Indian Sale 2020: ಈಗ ಸ್ಮಾರ್ಟ್ ಟಿವಿ ಮತ್ತು ಲ್ಯಾಪ್ಟಾಪ್ಗಳಲ್ಲಿ ಭಾರಿ ಡಿಸ್ಕೌಂಟ್

ಇವರಿಂದ Ravi Rao | ಅಪ್‌ಡೇಟ್ ಮಾಡಲಾಗಿದೆ Jan 21 2020
Slide 1 - Amazon Great Indian Sale 2020: ಈಗ ಸ್ಮಾರ್ಟ್ ಟಿವಿ ಮತ್ತು ಲ್ಯಾಪ್ಟಾಪ್ಗಳಲ್ಲಿ ಭಾರಿ ಡಿಸ್ಕೌಂಟ್

ಭಾರತದಲ್ಲಿ ಇಂದು ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ಎರಡನೇ ದಿನವಾಗಿದೆ. ಈ ಮಾರಾಟವು ದೊಡ್ಡ ಶ್ರೇಣಿಯ ಉತ್ಪನ್ನಗಳಿಗೆ ಉತ್ತಮ ರಿಯಾಯಿತಿಯನ್ನು ನೀಡುತ್ತಿದೆ. ಈ ದಿನಗಳಲ್ಲಿ ಸ್ಮಾರ್ಟ್ ಪ್ರಾಡಕ್ಟ್ಗಳ ಪ್ರವೃತ್ತಿ ಬಹಳ ವೇಗವಾಗಿ ಹೆಚ್ಚಾಗಿದೆ. ನೀವೂ ಸಹ ಸ್ಮಾರ್ಟ್ ಪ್ರಾಡಕ್ಟ್ಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ ಇದು ನಿಮಗೆ ಉತ್ತಮ ಅವಕಾಶವಾಗಲಿದೆ. ಈ ಸೆಲ್ ಸ್ಮಾರ್ಟ್ ಟಿವಿ, ಬೆಸ್ಟ್ ಲ್ಯಾಪ್ಟಾಪ್ ವಲಯದಲ್ಲಿ ಭಾರಿ ಮಾತ್ರದ ರಿಯಾಯಿತಿಯನ್ನು ನೀಡುತ್ತಿದೆ. ಆದ್ದರಿಂದ ಯಾವ ಯಾವ ಸ್ಮಾರ್ಟ್ ಎಲೆಕ್ಟ್ರಿಕ್ ಪ್ರಾಡಕ್ಟ್ಗಳ ಮೇಲಿನ ಎಷ್ಟು  ರಿಯಾಯಿತಿ ಲಭ್ಯವಿರುವ ಬಗೆ ನಿಮಗೆ ಸಲಹೆ ನೀಡಲಿದ್ದೇವೆ. ಒಮ್ಮೆ ಪೂರ್ತಿಯಾಗಿ ನೋಡಿ ಇಷ್ಟವಾದರೆ ಅವಕಾಶ ಕೈ ಜಾರುವ ಮುನ್ನವೇ ಖರೀದಿಸಿಕೊಳ್ಳಿ.

Slide 2 - Amazon Great Indian Sale 2020: ಈಗ ಸ್ಮಾರ್ಟ್ ಟಿವಿ ಮತ್ತು ಲ್ಯಾಪ್ಟಾಪ್ಗಳಲ್ಲಿ ಭಾರಿ ಡಿಸ್ಕೌಂಟ್

Vu 108 cm (43 inches) Full HD UltraAndroid LED TV
MRP Price: 31,000
Deal Price: 19,999

ಇದು VU ಕಂಪನಿಯ ಹೊಚ್ಚ ಹೊಸ Vu 108 cm (43 inches) Full HD UltraAndroid LED TV. ಇದು Full HD (1920x1080) ಜೊತೆಗೆ 60hertz ರಿಫ್ರೆಶ್ ರೇಟ್ ನೀಡುತ್ತದೆ ಅಂದ್ರೆ ಅದ್ದೂರಿಯಾದ ವೀಕ್ಷಣಾ ಅನುಭವವನ್ನು ಇದರಲ್ಲಿ ಪಡೆಯಬವುದು. ಅಲ್ಲದೆ ಈ ಟಿವಿಯಲ್ಲಿ ಹೆಚ್ಚುವರಿಯಾಗಿ YouTube, Netflix, Prime Video, Hotstar, Google Play Hotkeys on Remote Control | ARC and SPDIF port to connect external sound system ಎಲ್ಲವನ್ನು ಇದರಲ್ಲಿ ನೀಡಲಾಗಿದೆ. ಇದರ ಬೆಲೆ ನಿಜಕ್ಕೂ ಸೂಕ್ತವಾಗಿದ್ದು ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ 2020 ರಲ್ಲಿ ಕೇವಲ 19,999 ರೂಗಳಲ್ಲಿ ಲಭ್ಯವಿದೆ.

Slide 3 - Amazon Great Indian Sale 2020: ಈಗ ಸ್ಮಾರ್ಟ್ ಟಿವಿ ಮತ್ತು ಲ್ಯಾಪ್ಟಾಪ್ಗಳಲ್ಲಿ ಭಾರಿ ಡಿಸ್ಕೌಂಟ್

Onida 108 cm (43 Inches) Full HD Smart IPS LED TV
MRP ಬೆಲೆ: 29,990
Deal ಬೆಲೆ: 20,999

ಇದು ಜನಪ್ರಿಯ ಮತ್ತು ಭರವಸೆಯ Onida ಕಂಪನಿಯ ಹೊಚ್ಚ ಹೊಸ Onida 43 Inches Full HD Smart IPS LED TV. ಇದು ಸಹ Full HD ಸ್ಮಾರ್ಟ್ (1920x1080) ಜೊತೆಗೆ 60hertz ರಿಫ್ರೆಶ್ ರೇಟ್ ನೀಡುತ್ತದೆ ಅಂದ್ರೆ ಅದ್ದೂರಿಯಾದ ವೀಕ್ಷಣಾ ಅನುಭವವನ್ನು ಇದರಲ್ಲಿ ಪಡೆಯಬವುದು. ಅಲ್ಲದೆ ಈ ಟಿವಿಯಲ್ಲಿ ಹೆಚ್ಚುವರಿಯಾಗಿ ಸ್ಪೆಷಲ್ ಫೀಚರ್ಗಳನ್ನೂ ನೋಡುವುದಾದರೆ Dual band Wi-Fi | Built-in Fire TV OS | Alexa Voice Control | Apps: YouTube, Prime Video, Netflix, Hotstar, Zee5, SonyLiv and more | Display Mirroring for compatible devices | Voice Remote with Alexa ಎಲ್ಲವನ್ನು ಇದರಲ್ಲಿ ನೀಡಲಾಗಿದೆ. ಇದರ ಬೆಲೆ ನಿಜಕ್ಕೂ ಸೂಕ್ತವಾಗಿದ್ದು ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ 2020 ರಲ್ಲಿ ಕೇವಲ 20,999 ರೂಗಳಲ್ಲಿ ಲಭ್ಯವಿದೆ.

Slide 4 - Amazon Great Indian Sale 2020: ಈಗ ಸ್ಮಾರ್ಟ್ ಟಿವಿ ಮತ್ತು ಲ್ಯಾಪ್ಟಾಪ್ಗಳಲ್ಲಿ ಭಾರಿ ಡಿಸ್ಕೌಂಟ್

Dell Inspiron 3567 Intel Core i3 7th Gen 15.6-inch FHD Laptop
MRP ಬೆಲೆ: 38,500
Deal ಬೆಲೆ: 26,490

ಡಿಸ್ಪ್ಲೇ: 15.6-inch FHD (1920 x1080) Anti-Glare LED
ಪ್ರೊಸೆಸರ್:  Intel Core i3
ಗ್ರಾಫಿಕ್ ಕೋ-ಪ್ರೊಸೆಸರ್: Intel HD Graphics 620
ಸ್ಟೋರೇಜ್: 4GB DDR4 RAM । 1TB HDD
ಸಾಫ್ಟ್ವೇರ್: MS Office Home & Student 2016 । Windows 10 Home
ಇದರ ಬೆಲೆ ನಿಜಕ್ಕೂ ಸೂಕ್ತವಾಗಿದ್ದು ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ 2020 ರಲ್ಲಿ ಕೇವಲ 26,490 ರೂಗಳಲ್ಲಿ ಲಭ್ಯವಿದೆ.

Slide 5 - Amazon Great Indian Sale 2020: ಈಗ ಸ್ಮಾರ್ಟ್ ಟಿವಿ ಮತ್ತು ಲ್ಯಾಪ್ಟಾಪ್ಗಳಲ್ಲಿ ಭಾರಿ ಡಿಸ್ಕೌಂಟ್

Lenovo IdeaPad S145 AMD A9 -9425 15.6-inch HD Laptop
MRP ಬೆಲೆ: 35,590
Deal ಬೆಲೆ: 20,990

ಡಿಸ್ಪ್ಲೇ: 15.6-inch HD Ready (1366 x 768) 
ಪ್ರೊಸೆಸರ್:  AMD A Series
ಗ್ರಾಫಿಕ್ ಕೋ-ಪ್ರೊಸೆಸರ್: NTEGRATED GFX
ಸ್ಟೋರೇಜ್: 4GB DDR4 RAM । 1TB HDD
ಸಾಫ್ಟ್ವೇರ್: Windows 10/MS Office 2019
ಇದರ ಬೆಲೆ ನಿಜಕ್ಕೂ ಸೂಕ್ತವಾಗಿದ್ದು ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ 2020 ರಲ್ಲಿ ಕೇವಲ 20,990 ರೂಗಳಲ್ಲಿ ಲಭ್ಯವಿದೆ.

Slide 6 - Amazon Great Indian Sale 2020: ಈಗ ಸ್ಮಾರ್ಟ್ ಟಿವಿ ಮತ್ತು ಲ್ಯಾಪ್ಟಾಪ್ಗಳಲ್ಲಿ ಭಾರಿ ಡಿಸ್ಕೌಂಟ್

Mi LED TV 4X 50 Inches 4K Ultra HD Android TV
MRP ಬೆಲೆ: 34,999
Deal ಬೆಲೆ: 29,999

ಇದು ಜನಪ್ರಿಯ ಮತ್ತು ಭರವಸೆಯ Mi ಕಂಪನಿಯ ಹೊಚ್ಚ ಹೊಸ Mi LED TV 4X 50 Inches 4K Ultra HD Android TV. ಇದು 4K ಸಪೋರ್ ಮಾಡುವ ಟಿವಿಯಾಗಿದ್ದು (3840x2160) ಜೊತೆಗೆ 60hertz ರಿಫ್ರೆಶ್ ರೇಟ್ ನೀಡುತ್ತದೆ ಅಂದ್ರೆ ಅದ್ದೂರಿಯಾದ ವೀಕ್ಷಣಾ ಅನುಭವವನ್ನು ಇದರಲ್ಲಿ ಪಡೆಯಬವುದು. ಅಲ್ಲದೆ ಈ ಟಿವಿಯಲ್ಲಿ ಹೆಚ್ಚುವರಿಯಾಗಿ ಸ್ಪೆಷಲ್ ಫೀಚರ್ಗಳನ್ನೂ ನೋಡುವುದಾದರೆ uilt-In Wi-Fi | PatchWall | Netflix | Prime Video | Hotstar and moe | Android TV 9.0 + Google Assistant Data Saver ಎಲ್ಲವನ್ನು ಇದರಲ್ಲಿ ನೀಡಲಾಗಿದೆ. ಇದರ ಬೆಲೆ ನಿಜಕ್ಕೂ ಸೂಕ್ತವಾಗಿದ್ದು ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ 2020 ರಲ್ಲಿ ಕೇವಲ 29,999 ರೂಗಳಲ್ಲಿ ಲಭ್ಯವಿದೆ.

Slide 7 - Amazon Great Indian Sale 2020: ಈಗ ಸ್ಮಾರ್ಟ್ ಟಿವಿ ಮತ್ತು ಲ್ಯಾಪ್ಟಾಪ್ಗಳಲ್ಲಿ ಭಾರಿ ಡಿಸ್ಕೌಂಟ್

Samsung 80 cm (32 Inches) Series 4 HD Ready LED TV
MRP ಬೆಲೆ: 25,900
Deal ಬೆಲೆ: 13,498

ಭಾರತ ಮತ್ತು ವಿಶ್ವದ ಜನಪ್ರಿಯ ಮತ್ತು ಭರವಸೆಯ Samsung ಕಂಪನಿಯ ಹೊಚ್ಚ ಹೊಸ 32 Inches Series 4 HD Ready LED TV. ಇದು  HD Ready ಸಪೋರ್ ಮಾಡುವ ಟಿವಿಯಾಗಿದ್ದು (1366x768) ಜೊತೆಗೆ 60hertz ರಿಫ್ರೆಶ್ ರೇಟ್ ನೀಡುತ್ತದೆ ಅಂದ್ರೆ ಅದ್ದೂರಿಯಾದ ವೀಕ್ಷಣಾ ಅನುಭವವನ್ನು ಇದರಲ್ಲಿ ಪಡೆಯಬವುದು. ಅಲ್ಲದೆ ಈ ಟಿವಿಯಲ್ಲಿ ಹೆಚ್ಚುವರಿಯಾಗಿ ಸ್ಪೆಷಲ್ ಫೀಚರ್ಗಳನ್ನೂ ನೋಡುವುದಾದರೆ ಇದು ನಿಮಗೆ Wide Colour Enhancer | HD Picture Quality ಎಲ್ಲವನ್ನು ಇದರಲ್ಲಿ ನೀಡಲಾಗಿದೆ. ಇದರ ಬೆಲೆ ನಿಜಕ್ಕೂ ಸೂಕ್ತವಾಗಿದ್ದು ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ 2020 ರಲ್ಲಿ ಕೇವಲ 13,498 ರೂಗಳಲ್ಲಿ ಲಭ್ಯವಿದೆ.

Slide 8 - Amazon Great Indian Sale 2020: ಈಗ ಸ್ಮಾರ್ಟ್ ಟಿವಿ ಮತ್ತು ಲ್ಯಾಪ್ಟಾಪ್ಗಳಲ್ಲಿ ಭಾರಿ ಡಿಸ್ಕೌಂಟ್

LG 80 cms (32 Inches) HD Ready LED Smart TV
MRP ಬೆಲೆ: 26,990
Deal ಬೆಲೆ: 13,999

ಇದು ವಿಶ್ವದ ಜನಪ್ರಿಯ ಮತ್ತು ಭರವಸೆಯ LG ಕಂಪನಿಯ ಹೊಚ್ಚ ಹೊಸ 32 Inches) HD Ready LED Smart TV. ಇದು ಸಹ HD Ready ಸಪೋರ್ ಮಾಡುವ ಟಿವಿಯಾಗಿದ್ದು (1366x768) ಜೊತೆಗೆ 50hertz ರಿಫ್ರೆಶ್ ರೇಟ್ ನೀಡುತ್ತದೆ ಅಂದ್ರೆ ಅದ್ದೂರಿಯಾದ ವೀಕ್ಷಣಾ ಅನುಭವವನ್ನು ಇದರಲ್ಲಿ ಪಡೆಯಬವುದು. ಅಲ್ಲದೆ ಈ ಟಿವಿಯಲ್ಲಿ ಹೆಚ್ಚುವರಿಯಾಗಿ ಸ್ಪೆಷಲ್ ಫೀಚರ್ಗಳನ್ನೂ ನೋಡುವುದಾದರೆ ಇದು ನಿಮಗೆ Web OS smart TV | Quick access | Quad core processor | Screen share | Web browser | Cloud photo and video ಎಲ್ಲವನ್ನು ಇದರಲ್ಲಿ ನೀಡಲಾಗಿದೆ. ಇದರ ಬೆಲೆ ನಿಜಕ್ಕೂ ಸೂಕ್ತವಾಗಿದ್ದು ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ 2020 ರಲ್ಲಿ ಕೇವಲ 13,999 ರೂಗಳಲ್ಲಿ ಲಭ್ಯವಿದೆ.

Slide 9 - Amazon Great Indian Sale 2020: ಈಗ ಸ್ಮಾರ್ಟ್ ಟಿವಿ ಮತ್ತು ಲ್ಯಾಪ್ಟಾಪ್ಗಳಲ್ಲಿ ಭಾರಿ ಡಿಸ್ಕೌಂಟ್

ASUS VivoBook 15 X509UA-EJ382T Intel Core i3 7th Gen Laptop
MRP ಬೆಲೆ: 49,990
Deal ಬೆಲೆ: 31,890

ಡಿಸ್ಪ್ಲೇ: 15.6 Inches 1920 x 1080 (Full HD) Resolution
ಪ್ರೊಸೆಸರ್:  Intel Core i3
ಗ್ರಾಫಿಕ್ ಕೋ-ಪ್ರೊಸೆಸರ್: Intel HD Graphics 620
ಸ್ಟೋರೇಜ್: 8GB DDR4 RAM । 1TB HDD
ಸಾಫ್ಟ್ವೇರ್: Windows 10/Integrated Graphics
ಇದರ ಬೆಲೆ ನಿಜಕ್ಕೂ ಸೂಕ್ತವಾಗಿದ್ದು ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ 2020 ರಲ್ಲಿ ಕೇವಲ 31,890 ರೂಗಳಲ್ಲಿ ಲಭ್ಯವಿದೆ.

Slide 10 - Amazon Great Indian Sale 2020: ಈಗ ಸ್ಮಾರ್ಟ್ ಟಿವಿ ಮತ್ತು ಲ್ಯಾಪ್ಟಾಪ್ಗಳಲ್ಲಿ ಭಾರಿ ಡಿಸ್ಕೌಂಟ್

HP 14 Core i5 8th Gen 14-inch Laptop
MRP ಬೆಲೆ: 53,554
Deal ಬೆಲೆ: 40,990

ಡಿಸ್ಪ್ಲೇ: 14-inch HD (1366x768) Resolution
ಪ್ರೊಸೆಸರ್: 8th Generation Intel Core i5-8265U
ಗ್ರಾಫಿಕ್ ಕೋ-ಪ್ರೊಸೆಸರ್: Intel UHD 620
ಸ್ಟೋರೇಜ್: 8GB DDR4 RAM । 1TB HDD
ಸಾಫ್ಟ್ವೇರ್: Windows 10 Home/MS Office
ಇದರ ಬೆಲೆ ನಿಜಕ್ಕೂ ಸೂಕ್ತವಾಗಿದ್ದು ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ 2020 ರಲ್ಲಿ ಕೇವಲ 40,990 ರೂಗಳಲ್ಲಿ ಲಭ್ಯವಿದೆ.

ಸಂಬಂಧಿತ / ಇತ್ತೀಚಿನ ಫೋಟೋ ಸ್ಟೋರಿಗಳು

ಎಲ್ಲವನ್ನು ವೀಕ್ಷಿಸಿ
Advertisements

ಜನಪ್ರಿಯ ಫೋಟೋ ಸ್ಟೋರಿಗಳು

ಎಲ್ಲವನ್ನು ವೀಕ್ಷಿಸಿ
Advertisements

Digit caters to the largest community of tech buyers, users and enthusiasts in India. The all new Digit in continues the legacy of Thinkdigit.com as one of the largest portals in India committed to technology users and buyers. Digit is also one of the most trusted names when it comes to technology reviews and buying advice and is home to the Digit Test Lab, India's most proficient center for testing and reviewing technology products.

We are about leadership-the 9.9 kind! Building a leading media company out of India.And,grooming new leaders for this promising industry.(Kannada)

DMCA.com Protection Status