ನವ್ಯ ಭಾರತದಲ್ಲಿ ಕೇವಲ 5,000 ರೂನಲ್ಲಿ ಲಭ್ಯವಿರುವ ಅದ್ದೂರಿ ಸ್ಮಾರ್ಟ್ಫೋನ್ಗಳು!!

ಇವರಿಂದ Ravi Rao | ಅಪ್‌ಡೇಟ್ ಮಾಡಲಾಗಿದೆ Sep 19 2017
Slide 1 - ನವ್ಯ ಭಾರತದಲ್ಲಿ ಕೇವಲ 5,000 ರೂನಲ್ಲಿ ಲಭ್ಯವಿರುವ ಅದ್ದೂರಿ ಸ್ಮಾರ್ಟ್ಫೋನ್ಗಳು!!

ನಮ್ಮ ಡಿಜಿಟಿನಲ್ಲಿ 5K ರ ಬಜೆಟ್ನಲ್ಲಿ ಯಾವ ಫೋನನ್ನು ಖರೀದಿಸಬೇಕು ಎಂಬುದರ ಕುರಿತು ಹಲವಾರು ಪ್ರಶ್ನೆಗಳನ್ನು ಕೇಳಲಾಗಿತ್ತು. ಆದ್ದರಿಂದ ನಿಮ್ಮ ಕೊಳ್ಳುವ ವಿಧಾನವನ್ನು ಸುಲಭಗೊಳಿಸಲು ನೀವು ನಿಮಗಾಗಿ ಖರೀದಿಸುವ ಪ್ರಕ್ರಿಯೆಯನ್ನು ಸರಾಗಗೊಳಿಸುವ ಸಲುವಾಗಿ ನಾವು ಕ್ಯಾಮೆರಾ, ಕಾರ್ಯಕ್ಷಮತೆ, ಬ್ಯಾಟರಿಗಳ ಆಧಾರದ ಮೇಲೆ ಸಾಧನಗಳನ್ನು ವಿಭಜಿಸಿದ್ದೇವೆ ಕೇವಲ 5,000 ರೂಗಳಲ್ಲಿ ಹಾಗಾಗಿ ಮಾರುಕಟ್ಟೆಯಲ್ಲಿನ ಯಾವ ಫೋನ್ಗಳು ಒಳ್ಳೆ RAM ಅನ್ನು ನೀಡುತ್ತವೆ ಎಂದು ನೀವು ಯೋಚನೆ ಪಡುತ್ತಿದ್ದರೆ ಇಲ್ಲಿರುವ ಕೆಲ ಪ್ರಮುಖ ಫೋನ್ಗಳ ತ್ವರಿತ ಪಟ್ಟಿಯನ್ನು ನಾವು ನಿಮ್ಮ ಮುಂದಿಟ್ಟಿದ್ದೇವೆ

 

Slide 2 - ನವ್ಯ ಭಾರತದಲ್ಲಿ ಕೇವಲ 5,000 ರೂನಲ್ಲಿ ಲಭ್ಯವಿರುವ ಅದ್ದೂರಿ ಸ್ಮಾರ್ಟ್ಫೋನ್ಗಳು!!

 

Intex Aqua Star 4G.

ಇದರ ಬೆಲೆ: 4994 ರೂಗಳು.

ಇಂಟೆಕ್ಸ್ ಆಕ್ವಾ ಸ್ಟಾರ್ 4G ನ ಡಿಸ್ಪ್ಲೇ 5 ಇಂಚ್ ಆಗಿದ್ದು ಇದರ SoC ಮೀಡಿಯಾ ಟೆಕ್ MT6735P ಪ್ರೊಸೆಸರ್ ಆಗಿದೆ. RAM ನಲ್ಲಿ ಇದು 1GB ಯನ್ನು ಲಭ್ಯವಿದ್ದು 8GB ಯ ಸ್ಟೋರೇಜ್ ಹೊಂದಿರುತ್ತದೆ. ಬ್ಯಾಕ್ ಕ್ಯಾಮೆರಾ 8MP ಮತ್ತು ಫ್ರಂಟ್ 2MP ಯನ್ನು ಒಳಗೊಂಡಿದೆ. 2000mAh ಕಾಲದ ಬ್ಯಾಟರಿಯ ಜೋತೆ ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ 5.1 ನ್ನು ಹೊಂದಿ ತನ್ನಲ್ಲೇ ವಿಶಿಷ್ಟತೆಯನ್ನು ತೋರುತ್ತದೆ.

Slide 3 - ನವ್ಯ ಭಾರತದಲ್ಲಿ ಕೇವಲ 5,000 ರೂನಲ್ಲಿ ಲಭ್ಯವಿರುವ ಅದ್ದೂರಿ ಸ್ಮಾರ್ಟ್ಫೋನ್ಗಳು!!

 

Xolo Era 4G.

ಇದರ ಬೆಲೆ: 4777 ರೂಗಳು.

ಕ್ಸೋಲೊ ಎರಾ 4G ಯಾ ಡಿಸ್ಪ್ಲೇ 5 ಇಂಚ್ ಆಗಿದ್ದು ಇದರ SoC ಸ್ಪ್ರಿಂಟ್ ಡಾಟೂಮ್ ಎಸ್ಸಿ 9830A ಪ್ರೊಸೆಸರ್ಆಗಿದೆ. RAM ನಲ್ಲಿ ಇದು 1GB ಯನ್ನು ಲಭ್ಯವಿದ್ದು 8GB ಯ ಸ್ಟೋರೇಜ್ ಹೊಂದಿರುತ್ತದೆ. ಬ್ಯಾಕ್ ಕ್ಯಾಮೆರಾ 5MP ಮತ್ತು ಫ್ರಂಟ್ 2MP ಯನ್ನು ಒಳಗೊಂಡಿದೆ. 2500mAh ಕಾಲದ ಬ್ಯಾಟರಿಯ ಜೋತೆ ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ 6.0 ನ್ನು ಹೊಂದಿ ತನ್ನಲ್ಲೇ ವಿಶಿಷ್ಟತೆಯನ್ನು ತೋರುತ್ತದೆ.

 

Slide 4 - ನವ್ಯ ಭಾರತದಲ್ಲಿ ಕೇವಲ 5,000 ರೂನಲ್ಲಿ ಲಭ್ಯವಿರುವ ಅದ್ದೂರಿ ಸ್ಮಾರ್ಟ್ಫೋನ್ಗಳು!!

 

Lenovo A2010.

ಇದರ ಬೆಲೆ: 4777 ರೂಗಳು. 

ಲೆನೊವೊ A2010 ನ ಡಿಸ್ಪ್ಲೇ 4.5 ಇಂಚ್ ಆಗಿದ್ದು ಇದರ SoC ಮೀಡಿಯಾ ಟೆಕ್ MT673m ಪ್ರೊಸೆಸರ್ ಆಗಿದೆ. RAM ನಲ್ಲಿ ಇದು 1GB ಯನ್ನು ಲಭ್ಯವಿದ್ದು 8GB ಯ ಸ್ಟೋರೇಜ್ ಹೊಂದಿರುತ್ತದೆ. ಬ್ಯಾಕ್ ಕ್ಯಾಮೆರಾ 5MP ಮತ್ತು ಫ್ರಂಟ್ 2MP ಯನ್ನು ಒಳಗೊಂಡಿದೆ. 2000mAh ಕಾಲದ ಬ್ಯಾಟರಿಯ ಜೋತೆ ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ 5.1 ನ್ನು ಹೊಂದಿ ತನ್ನಲ್ಲೇ ವಿಶಿಷ್ಟತೆಯನ್ನು ತೋರುತ್ತದೆ.

 

Slide 5 - ನವ್ಯ ಭಾರತದಲ್ಲಿ ಕೇವಲ 5,000 ರೂನಲ್ಲಿ ಲಭ್ಯವಿರುವ ಅದ್ದೂರಿ ಸ್ಮಾರ್ಟ್ಫೋನ್ಗಳು!!

 

Xolo Era HD.

ಇದರ ಬೆಲೆ: 4777 ರೂಗಳು. 

ಕ್ಸೋಲೊ ಎರಾ HD ನ ಡಿಸ್ಪ್ಲೇ 5 ಇಂಚ್ ಆಗಿದ್ದು ಇದರ SoC ಸ್ಪ್ರೈಟ್ ಟ್ರಮ್ SC7731G ಪ್ರೊಸೆಸರ್ಆಗಿದೆ. RAM ನಲ್ಲಿ ಇದು 1GB ಯನ್ನು ಲಭ್ಯವಿದ್ದು 8GB ಯ ಸ್ಟೋರೇಜ್ ಹೊಂದಿರುತ್ತದೆ. ಬ್ಯಾಕ್ ಕ್ಯಾಮೆರಾ 8MP ಮತ್ತು ಫ್ರಂಟ್ 5MP ಯನ್ನು ಒಳಗೊಂಡಿದೆ. 2500mAh ಕಾಲದ ಬ್ಯಾಟರಿಯ ಜೋತೆ ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ 5.1 ನ್ನು ಹೊಂದಿ ತನ್ನಲ್ಲೇ ವಿಶಿಷ್ಟತೆಯನ್ನು ತೋರುತ್ತದೆ.

 

Slide 6 - ನವ್ಯ ಭಾರತದಲ್ಲಿ ಕೇವಲ 5,000 ರೂನಲ್ಲಿ ಲಭ್ಯವಿರುವ ಅದ್ದೂರಿ ಸ್ಮಾರ್ಟ್ಫೋನ್ಗಳು!!

 

Micromax Canvas Spark 3. 

ಇದರ ಬೆಲೆ: 4349 ರೂಗಳು. 

ಮೈಕ್ರೋಮ್ಯಾಕ್ಸ್ ಕ್ಯಾನ್ವಾಸ್ ಸ್ಪಾರ್ಕ್ 3 ನ ಡಿಸ್ಪ್ಲೇ 5.5 ಇಂಚ್ ಆಗಿದ್ದು ಇದರ SoC ಸ್ಪ್ರಿಂಟ್ ಡಾಟ್ರೂಮ್ SC7731 ಪ್ರೊಸೆಸರ್ ಆಗಿದೆ. RAM ನಲ್ಲಿ ಇದು 1GB ಯನ್ನು ಲಭ್ಯವಿದ್ದು 8GB ಯ ಸ್ಟೋರೇಜ್ ಹೊಂದಿರುತ್ತದೆ. ಬ್ಯಾಕ್ ಕ್ಯಾಮೆರಾ 8MP ಮತ್ತು ಫ್ರಂಟ್  5MP ಯನ್ನು ಒಳಗೊಂಡಿದೆ. 2500mAh ಕಾಲದ ಬ್ಯಾಟರಿಯ ಜೋತೆ ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ 5.1 ನ್ನು ಹೊಂದಿ ತನ್ನಲ್ಲೇ ವಿಶಿಷ್ಟತೆಯನ್ನು ತೋರುತ್ತದೆ.

 

Slide 7 - ನವ್ಯ ಭಾರತದಲ್ಲಿ ಕೇವಲ 5,000 ರೂನಲ್ಲಿ ಲಭ್ಯವಿರುವ ಅದ್ದೂರಿ ಸ್ಮಾರ್ಟ್ಫೋನ್ಗಳು!!

 

Lava P7.

ಇದರ ಬೆಲೆ: 4499 ರೂಗಳು. 

ಲಾವಾ P7 ನ ಡಿಸ್ಪ್ಲೇ 5 ಇಂಚ್ ಆಗಿದ್ದು ಇದರ SoC 1.2 GHz ಕ್ವಾಡ್ ಕೋರ್ ಮೀಡಿಯಾ ಟೆಕ್ ಪ್ರೊಸೆಸರ್ ಆಗಿದೆ. RAM ನಲ್ಲಿ ಇದು 1GB ಯನ್ನು ಲಭ್ಯವಿದ್ದು 8GB ಯ ಸ್ಟೋರೇಜ್ ಹೊಂದಿರುತ್ತದೆ. ಬ್ಯಾಕ್ ಕ್ಯಾಮೆರಾ 5MP ಮತ್ತು ಫ್ರಂಟ್  2MP ಯನ್ನು ಒಳಗೊಂಡಿದೆ. 2000mAh ಕಾಲದ ಬ್ಯಾಟರಿಯ ಜೋತೆ ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ 5.1 ನ್ನು ಹೊಂದಿ ತನ್ನಲ್ಲೇ ವಿಶಿಷ್ಟತೆಯನ್ನು ತೋರುತ್ತದೆ.

 

Slide 8 - ನವ್ಯ ಭಾರತದಲ್ಲಿ ಕೇವಲ 5,000 ರೂನಲ್ಲಿ ಲಭ್ಯವಿರುವ ಅದ್ದೂರಿ ಸ್ಮಾರ್ಟ್ಫೋನ್ಗಳು!!

 

InFocus Bingo 10.

ಇದರ ಬೆಲೆ: 5190 ರೂಗಳು. 

ಇನ್ಫೋಕಸ್ ಬಿಂಗೊ 10 ನ ಡಿಸ್ಪ್ಲೇ 4.5 ಇಂಚ್ ಆಗಿದ್ದು ಇದರ SoC ಮೀಡಿಯಾ ಟೆಕ್ MT6580A ಪ್ರೊಸೆಸರ್ ಆಗಿದೆ. RAM ನಲ್ಲಿ ಇದು 1GB ಯನ್ನು ಲಭ್ಯವಿದ್ದು 8GB ಯ ಸ್ಟೋರೇಜ್ ಹೊಂದಿರುತ್ತದೆ. ಬ್ಯಾಕ್ ಕ್ಯಾಮೆರಾ 5MP ಮತ್ತು ಫ್ರಂಟ್  5MP ಯನ್ನು ಒಳಗೊಂಡಿದೆ. 2000mAh ಕಾಲದ ಬ್ಯಾಟರಿಯ ಜೋತೆ ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ 6.0 ನ್ನು ಹೊಂದಿ ತನ್ನಲ್ಲೇ ವಿಶಿಷ್ಟತೆಯನ್ನು ತೋರುತ್ತದೆ.

 

ಸಂಬಂಧಿತ / ಇತ್ತೀಚಿನ ಫೋಟೋ ಸ್ಟೋರಿಗಳು

ಎಲ್ಲವನ್ನು ವೀಕ್ಷಿಸಿ
Advertisements

ಜನಪ್ರಿಯ ಫೋಟೋ ಸ್ಟೋರಿಗಳು

ಎಲ್ಲವನ್ನು ವೀಕ್ಷಿಸಿ
Advertisements
hot deals amazon
Advertisements

Digit caters to the largest community of tech buyers, users and enthusiasts in India. The all new Digit in continues the legacy of Thinkdigit.com as one of the largest portals in India committed to technology users and buyers. Digit is also one of the most trusted names when it comes to technology reviews and buying advice and is home to the Digit Test Lab, India's most proficient center for testing and reviewing technology products.

We are about leadership-the 9.9 kind! Building a leading media company out of India.And,grooming new leaders for this promising industry.(Kannada)

DMCA.com Protection Status