2019 ರಲ್ಲಿ ಬಿಡುಗಡೆಯಾದ Samsung'ನ ಅತ್ಯುತ್ತಮ ಸ್ಮಾರ್ಟ್ಫೋನ್ಗಳು

ಇವರಿಂದ Ravi Rao | ಅಪ್‌ಡೇಟ್ ಮಾಡಲಾಗಿದೆ Dec 30 2019
Slide 1 - 2019 ರಲ್ಲಿ ಬಿಡುಗಡೆಯಾದ Samsung'ನ ಅತ್ಯುತ್ತಮ ಸ್ಮಾರ್ಟ್ಫೋನ್ಗಳು

ಭಾರತದಲ್ಲಿ ಹೊಸ ರೀತಿಯ ಬೆಲೆಯೊಂದಿಗೆ ಇತ್ತೀಚಿನ Samsung ಮೊಬೈಲ್ ಫೋನ್‌ಗಳು ಪ್ರಸ್ತುತ ಮಾರಾಟದಲ್ಲಿರುವ Samsung ಮೊಬೈಲ್ ಫೋನ್‌ಗಳ ಉತ್ತಮ ಲೋಕಲ್ ಮತ್ತು ಆನ್‌ಲೈನ್ ಬೆಲೆಗಳನ್ನು ಕಂಡುಹಿಡಿಯಲು ನಾವು ನಿಮಗೆ ಸಹಾಯ ಮಾಡುತ್ತೇವೆ. ನೀವು Samsung ಫೋನ್‌ಗಳನ್ನು HD ಫೋಟೋಗಳು, ಪೂರ್ಣ ಸ್ಪೆಸಿಫಿಕೇಷನ್ಗಳು, ಬೆಲೆ ಇತಿಹಾಸದೊಂದಿಗೆ ಸ್ಮಾರ್ಟ್‌ಫೋನ್‌ಗಳೊಂದಿಗೆ ಹೋಲಿಸಬಹುದು. ಸುಮಾರು 30,000 ರೂಗಳಲ್ಲಿ ಖರೀದಿಸಬವುದಾದ ಅತ್ಯುತ್ತಮ ಸ್ಯಾಮ್‌ಸಂಗ್ ಫೋನ್ಗಳು ಕೊನೆಯದಾಗಿ 15 ಅಕ್ಟೋಬರ್ 2019 ರಂದು ನವೀಕರಿಸಲಾಗಿದೆ. ಎಲ್ಲಾ ಬೆಲೆ ವಿಭಾಗಗಳಲ್ಲಿ Samsung ತನ್ನ ವ್ಯಾಪಕ ಶ್ರೇಣಿಯ ಆಯ್ಕೆಗಳೊಂದಿಗೆ ಆಂಡ್ರಾಯ್ಡ್ ಪ್ರಾಬಲ್ಯ ಹೊಂದಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ ಮತ್ತು ಗ್ಯಾಲಕ್ಸಿ ನೋಟ್ ಶ್ರೇಣಿಯ ಫೋನ್‌ಗಳು ಬಲವಾದ ಬ್ರಾಂಡ್ ಮೌಲ್ಯವನ್ನು ಸೃಷ್ಟಿಸಿವೆ. Samsung ಫೋನ್ಗಳ ಅಂಚುಗಳಲ್ಲಿ ವಕ್ರವಾಗಿರುವ ಸ್ಕ್ರೀನ್ಗಳಂತಹ ಹೊಸ ಉತ್ಪನ್ನಗಳೊಂದಿಗೆ ಪ್ರಯೋಗವನ್ನು ಮಾಡುತ್ತದೆ.

Slide 2 - 2019 ರಲ್ಲಿ ಬಿಡುಗಡೆಯಾದ Samsung'ನ ಅತ್ಯುತ್ತಮ ಸ್ಮಾರ್ಟ್ಫೋನ್ಗಳು

Samsung Galaxy A70s

ಇದು ಸ್ಯಾಮ್‌ಸಂಗ್ ಕಂಪನಿಯ Samsung Galaxy A70s ಸ್ಮಾರ್ಟ್ಫೋನ್. ಈ ಸ್ಮಾರ್ಟ್ಫೋನ್ ಒಟ್ಟು ಎರಡು ರೂಪಾಂತರ 8GB+128GB ಮತ್ತು 6GB+128GB ವೇರಿಯಂಟ್ಗಳಲ್ಲಿ ಲಭ್ಯ ಇದರ ಬೆಲೆ ನೋಡಬೇಕೆಂದರೆ ಕ್ರಮವಾಗಿ 28,999 ರೂಗಳು ಮತ್ತು 30,999 ರೂಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ 6.7 FHD+ ಇಂಚಿನ ಡಿಸ್ಪ್ಲೇಯನ್ನು ಒಳಗೊಂಡಿದೆ. ಇದರಲ್ಲಿ 4500mAH ಟೈಪ್ ಸಿ ಪೋರ್ಟ್ ಜೊತೆಗೆ ಫಾಸ್ಟ್ ಚಾರ್ಜ್ ಸಪೋರ್ಟ್ ಮಾಡುವುದರೊಂದಿಗೆ ಬಾಕ್ಸ್ ಒಳಗೆ 25W ಚಾರ್ಜರ್ ಲಭ್ಯವಾಗುತ್ತದೆ.

Slide 3 - 2019 ರಲ್ಲಿ ಬಿಡುಗಡೆಯಾದ Samsung'ನ ಅತ್ಯುತ್ತಮ ಸ್ಮಾರ್ಟ್ಫೋನ್ಗಳು

Samsung Galaxy S9

ಇದು ಸ್ಯಾಮ್‌ಸಂಗ್ ಕಂಪನಿಯ Samsung Galaxy S9 ಸ್ಮಾರ್ಟ್ಫೋನ್. ಈ ಸ್ಮಾರ್ಟ್ಫೋನ್ ಒಟ್ಟು ಮೂರು ರೂಪಾಂತರ 4GB+64GB ಮತ್ತು 4GB+128GB ಮತ್ತು 4GB+256GB ವೇರಿಯಂಟ್ಗಳಲ್ಲಿ ಲಭ್ಯ ಇದರ ಬೆಲೆ ನೋಡಬೇಕೆಂದರೆ ಕ್ರಮವಾಗಿ 29,999 ರೂಗಳು 30,999 ರೂಗಳು ಮತ್ತೊಂದು 62,999 ರೂಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ 5.8 ಇಂಚಿನ ಕ್ವಾಡ್ HD+ ಸೂಪರ್ ಅಮೋಲೆಡ್  ಡಿಸ್ಪ್ಲೇಯನ್ನು ಒಳಗೊಂಡಿದೆ. ಇದರಲ್ಲಿ 3000mAH ಟೈಪ್ ಸಿ ಪೋರ್ಟ್ ಜೊತೆಗೆ ಫಾಸ್ಟ್ ಚಾರ್ಜ್ ಮತ್ತು ವಯರ್ಲೆಸ್ ಚಾರ್ಜಿಂಗ್ ಪೋರ್ಟ್ ಮಾಡುತ್ತದೆ.

Slide 4 - 2019 ರಲ್ಲಿ ಬಿಡುಗಡೆಯಾದ Samsung'ನ ಅತ್ಯುತ್ತಮ ಸ್ಮಾರ್ಟ್ಫೋನ್ಗಳು

Samsung Galaxy A70 

ಇದು ಸ್ಯಾಮ್‌ಸಂಗ್ ಕಂಪನಿಯ Samsung Galaxy A70 ಸ್ಮಾರ್ಟ್ಫೋನ್. ಈ ಸ್ಮಾರ್ಟ್ಫೋನ್  ಒಂದು ರೂಪಾಂತರ 6GB+128GB ವೇರಿಯಂಟ್ಗಳಲ್ಲಿ ಲಭ್ಯ ಇದರ ಬೆಲೆ ನೋಡಬೇಕೆಂದರೆ ಕ್ರಮವಾಗಿ 27,900 ರೂಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ 6.7 ಇಂಚಿನ ಕ್ವಾಡ್ FHD+  ಅಮೋಲೆಡ್ ಡಿಸ್ಪ್ಲೇಯನ್ನು ಒಳಗೊಂಡಿದೆ. ಇದರಲ್ಲಿ 4500mAH ಟೈಪ್ ಸಿ ಪೋರ್ಟ್ ಜೊತೆಗೆ ಫಾಸ್ಟ್ ಚಾರ್ಜ್ ಸಪೋರ್ಟ್ ಮಾಡುವುದರೊಂದಿಗೆ ಬಾಕ್ಸ್ ಒಳಗೆ 25W ಚಾರ್ಜರ್ ಲಭ್ಯವಾಗುತ್ತದೆ.

Slide 5 - 2019 ರಲ್ಲಿ ಬಿಡುಗಡೆಯಾದ Samsung'ನ ಅತ್ಯುತ್ತಮ ಸ್ಮಾರ್ಟ್ಫೋನ್ಗಳು

Samsung Galaxy A8+

ಇದು ಸ್ಯಾಮ್‌ಸಂಗ್ ಕಂಪನಿಯ Samsung Galaxy A8+ ಸ್ಮಾರ್ಟ್ಫೋನ್. ಈ ಸ್ಮಾರ್ಟ್ಫೋನ್  ಒಂದು ರೂಪಾಂತರ 6GB+64GB ವೇರಿಯಂಟ್ಗಳಲ್ಲಿ ಲಭ್ಯ ಇದರ ಬೆಲೆ ನೋಡಬೇಕೆಂದರೆ ಕ್ರಮವಾಗಿ 19,990 ರೂಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ 6 ಇಂಚಿನ FHD+ ಅಮೋಲೆಡ್ ಡಿಸ್ಪ್ಲೇಯನ್ನು ಒಳಗೊಂಡಿದೆ. ಇದರಲ್ಲಿ 3500mAH USB ಪೋರ್ಟ್ ಜೊತೆಗೆ ಫಾಸ್ಟ್ ಚಾರ್ಜ್ ಸಪೋರ್ಟ್ ಮಾಡುತ್ತದೆ.

Slide 6 - 2019 ರಲ್ಲಿ ಬಿಡುಗಡೆಯಾದ Samsung'ನ ಅತ್ಯುತ್ತಮ ಸ್ಮಾರ್ಟ್ಫೋನ್ಗಳು

Samsung Galaxy M40

ಇದು ಸ್ಯಾಮ್‌ಸಂಗ್ ಕಂಪನಿಯ Samsung Galaxy M40 ಸ್ಮಾರ್ಟ್ಫೋನ್. ಈ ಸ್ಮಾರ್ಟ್ಫೋನ್ ಒಂದು ರೂಪಾಂತರ 6GB+128GB ವೇರಿಯಂಟ್ಗಳಲ್ಲಿ ಲಭ್ಯ ಇದರ ಬೆಲೆ ನೋಡಬೇಕೆಂದರೆ ಕ್ರಮವಾಗಿ 17,999 ರೂಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ 6.3 ಇಂಚಿನ FHD+ ಅಮೋಲೆಡ್ ಡಿಸ್ಪ್ಲೇಯನ್ನು ಒಳಗೊಂಡಿದೆ. ಇದರಲ್ಲಿ 3500mAH ಟೈಪ್ ಸಿ ಪೋರ್ಟ್ ಜೊತೆಗೆ ಫಾಸ್ಟ್ ಚಾರ್ಜ್ ಸಪೋರ್ಟ್ ಮಾಡುತ್ತದೆ.

Slide 7 - 2019 ರಲ್ಲಿ ಬಿಡುಗಡೆಯಾದ Samsung'ನ ಅತ್ಯುತ್ತಮ ಸ್ಮಾರ್ಟ್ಫೋನ್ಗಳು

Samsung Galaxy A50s

ಇದು ಸ್ಯಾಮ್‌ಸಂಗ್ ಕಂಪನಿಯ Samsung Galaxy A50s ಸ್ಮಾರ್ಟ್ಫೋನ್. ಈ ಸ್ಮಾರ್ಟ್ಫೋನ್ ಒಟ್ಟು ಎರಡು ರೂಪಾಂತರ 4GB+128GB ಮತ್ತು 6GB+128GB ವೇರಿಯಂಟ್ಗಳಲ್ಲಿ ಲಭ್ಯ ಇದರ ಬೆಲೆ ನೋಡಬೇಕೆಂದರೆ ಕ್ರಮವಾಗಿ 20,999 ರೂಗಳು ಮತ್ತೊಂದು 22,999 ರೂಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ 6.4 ಇಂಚಿನ ಸೂಪರ್ ಅಮೋಲೆಡ್ ಡಿಸ್ಪ್ಲೇಯನ್ನು ಒಳಗೊಂಡಿದೆ. ಇದರಲ್ಲಿ 4000mAH ಟೈಪ್ ಸಿ ಪೋರ್ಟ್ ಜೊತೆಗೆ ಫಾಸ್ಟ್ ಚಾರ್ಜ್ ಪೋರ್ಟ್ ಮಾಡುತ್ತದೆ.

Slide 8 - 2019 ರಲ್ಲಿ ಬಿಡುಗಡೆಯಾದ Samsung'ನ ಅತ್ಯುತ್ತಮ ಸ್ಮಾರ್ಟ್ಫೋನ್ಗಳು

Samsung Galaxy A50

ಇದು ಸ್ಯಾಮ್‌ಸಂಗ್ ಕಂಪನಿಯ Samsung Galaxy A50 ಸ್ಮಾರ್ಟ್ಫೋನ್. ಈ ಸ್ಮಾರ್ಟ್ಫೋನ್ ಒಟ್ಟು ಎರಡು ರೂಪಾಂತರ 4GB+64GB ಮತ್ತು 6GB+64GB ವೇರಿಯಂಟ್ಗಳಲ್ಲಿ ಲಭ್ಯ ಇದರ ಬೆಲೆ ನೋಡಬೇಕೆಂದರೆ ಕ್ರಮವಾಗಿ 17,890 ರೂಗಳು ಮತ್ತೊಂದು 18,900 ರೂಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ 6.4 ಇಂಚಿನ FHD+ ಅಮೋಲೆಡ್ ಡಿಸ್ಪ್ಲೇಯನ್ನು ಒಳಗೊಂಡಿದೆ. ಇದರಲ್ಲಿ 4000mAH ಟೈಪ್ ಸಿ ಪೋರ್ಟ್ ಜೊತೆಗೆ ಫಾಸ್ಟ್ ಚಾರ್ಜ್ ಪೋರ್ಟ್ ಮಾಡುತ್ತದೆ.

Slide 9 - 2019 ರಲ್ಲಿ ಬಿಡುಗಡೆಯಾದ Samsung'ನ ಅತ್ಯುತ್ತಮ ಸ್ಮಾರ್ಟ್ಫೋನ್ಗಳು

Samsung Galaxy M30 

ಇದು ಸ್ಯಾಮ್‌ಸಂಗ್ ಕಂಪನಿಯ Samsung Galaxy M30 ಸ್ಮಾರ್ಟ್ಫೋನ್. ಈ ಸ್ಮಾರ್ಟ್ಫೋನ್ ಒಟ್ಟು ಮೂರು ರೂಪಾಂತರ 3GB+32GB ಮತ್ತು 4GB+64GB ಮತ್ತು 6GB+128GB ವೇರಿಯಂಟ್ಗಳಲ್ಲಿ ಲಭ್ಯ ಇದರ ಬೆಲೆ ನೋಡಬೇಕೆಂದರೆ ಕ್ರಮವಾಗಿ 11,000 ರೂಗಳು 15,590 ರೂಗಳು ಮತ್ತೊಂದು 18,779 ರೂಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ 6.4 ಇಂಚಿನ ಅಮೋಲೆಡ್ ಡಿಸ್ಪ್ಲೇಯನ್ನು ಒಳಗೊಂಡಿದೆ. ಇದರಲ್ಲಿ 5000mAH ಟೈಪ್ ಸಿ ಪೋರ್ಟ್ ಜೊತೆಗೆ ಫಾಸ್ಟ್ ಚಾರ್ಜಿಂಗ್ ಪೋರ್ಟ್ ಮಾಡುತ್ತದೆ.

Slide 10 - 2019 ರಲ್ಲಿ ಬಿಡುಗಡೆಯಾದ Samsung'ನ ಅತ್ಯುತ್ತಮ ಸ್ಮಾರ್ಟ್ಫೋನ್ಗಳು

Samsung Galaxy M30s

ಇದು ಸ್ಯಾಮ್‌ಸಂಗ್ ಕಂಪನಿಯ Samsung Galaxy M30s ಸ್ಮಾರ್ಟ್ಫೋನ್. ಈ ಸ್ಮಾರ್ಟ್ಫೋನ್ ಒಟ್ಟು ಎರಡು ರೂಪಾಂತರ 4GB+64GB ಮತ್ತು 6GB+128GB ವೇರಿಯಂಟ್ಗಳಲ್ಲಿ ಲಭ್ಯ ಇದರ ಬೆಲೆ ನೋಡಬೇಕೆಂದರೆ ಕ್ರಮವಾಗಿ 13,999 ರೂಗಳು ಮತ್ತು 16,999 ರೂಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ 6.4 FHD+ ಇಂಚಿನ ಡಿಸ್ಪ್ಲೇಯನ್ನು ಒಳಗೊಂಡಿದೆ. ಇದರಲ್ಲಿ 6000mAH ಟೈಪ್ ಸಿ ಪೋರ್ಟ್ ಜೊತೆಗೆ ಫಾಸ್ಟ್ ಚಾರ್ಜ್ ಸಪೋರ್ಟ್ ಮಾಡುವುದರೊಂದಿಗೆ ಬಾಕ್ಸ್ ಒಳಗೆ 25W ಚಾರ್ಜರ್ ಲಭ್ಯವಾಗುತ್ತದೆ.

ಸಂಬಂಧಿತ / ಇತ್ತೀಚಿನ ಫೋಟೋ ಸ್ಟೋರಿಗಳು

ಎಲ್ಲವನ್ನು ವೀಕ್ಷಿಸಿ
Advertisements

ಜನಪ್ರಿಯ ಫೋಟೋ ಸ್ಟೋರಿಗಳು

ಎಲ್ಲವನ್ನು ವೀಕ್ಷಿಸಿ
Advertisements

ಹಾಟ್ ಡೀಲ್ಗಳು

ಎಲ್ಲವನ್ನು ವೀಕ್ಷಿಸಿ
Advertisements

Digit caters to the largest community of tech buyers, users and enthusiasts in India. The all new Digit in continues the legacy of Thinkdigit.com as one of the largest portals in India committed to technology users and buyers. Digit is also one of the most trusted names when it comes to technology reviews and buying advice and is home to the Digit Test Lab, India's most proficient center for testing and reviewing technology products.

We are about leadership-the 9.9 kind! Building a leading media company out of India.And,grooming new leaders for this promising industry.(Kannada)

DMCA.com Protection Status