ಇವು ನಿಮ್ಮೆಲ್ಲಾ ಬಜೆಟ್ಗಳಿಗೆ ಬೆಲೆ ಕಟ್ಟುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳು - 2020

ಇವರಿಂದ Ravi Rao | ಅಪ್‌ಡೇಟ್ ಮಾಡಲಾಗಿದೆ Jan 27 2020
Slide 1 - ಇವು ನಿಮ್ಮೆಲ್ಲಾ ಬಜೆಟ್ಗಳಿಗೆ ಬೆಲೆ ಕಟ್ಟುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳು - 2020

ಈ ದಿನಗಳಲ್ಲಿ ಸ್ಮಾರ್ಟ್ಫೋನ್ಗಳು ಒಂದು ರೀತಿಯ ಮಿನಿ ಕಂಪ್ಯೂಟರ್ಗಳಾಗಿವೆ. ನಮ್ಮಲ್ಲಿ ಅನೇಕರು ಈ ಗ್ಯಾಜೆಟ್‌ನಲ್ಲಿ ತಮ್ಮ ತಮ್ಮ ದಿನನಿತ್ಯದ ಪ್ರತಿಯೊಂದು ಕೆಲಸವನ್ನು ಇದರೊಂದಿಗೆ ಶುರು ಮಾಡುತ್ತಾರೆ. ಈ ಸ್ಮಾರ್ಟ್ಫೋನ್ಗಳ ಬೆಳೆಯುತ್ತಿರುವ  ವಿಧಾನ ಕೆಲವೊಮ್ಮೆ ನಮ್ಮನ್ನು ಹೆದರಿಸುತ್ತವೆ. ಈ ಫೋನ್ಗಳು ಸುಮಾರು 6GB ಯ RAM ಯಿಂದ ಹಿಡಿದು 2TB (+ವಿಸ್ತರಿಸಬಹುದಾದ) ಸ್ಟೋರೇಜ್ ಹೊಂದಿವೆ. ಆಕ್ಟ್, ಓಕ್ಟಾ ಮತ್ತು  ಹೆಕ್ಟಾ ಕೋರ್ ಪ್ರೊಸೆಸರ್ಗಳೊಂದಿಗೆ ಹೆಚ್ಚಿನವುಗಳು ಅವುಗಳನ್ನು ವರ್ಚುವಲ್ ಪವರ್ಹೌಸ್ಗಳಾಗಿ ಪರಿವರ್ತಿಸುತ್ತಿವೆ. ಇದೀಗ ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು ಯಾವುವು ಎಂದು ನೋಡಬೇಕೆಂದರೆ ಈ ಕೆಳಗಿನ ನಮ್ಮ ಪಟ್ಟಿಯು ದೇಶದಲ್ಲಿ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ತಮ್ಮ ತಮ್ಮ ಬೆಲೆ ವಿಭಾಗಗಳಲ್ಲಿ ಸ್ಥಾನ ಪಡೆದಿದೆ. ಇವುಗಳ ಬೆಲೆ ವಿಭಾಗದಲ್ಲಿ ಉನ್ನತ ದರ್ಜೆಯ ಸ್ಪೆಸಿಫಿಕೇಷನ್ಗಳನ್ನು ಅದರ ಹೆಗ್ಗಳಿಕೆಗೆ ಒಳಪಡಿಸುತ್ತವೆ. ಆದರೆ ಅವುಗಳ ಕಾರ್ಯಕ್ಷಮತೆ ಅದರ ಪ್ರಭಾವಶಾಲಿಯ ಫೀಚರ್ಗಳಲ್ಲಿ ಈ ಸ್ಮಾರ್ಟ್ಫೋನ್ಗಳು ವಿಭಿನ್ನವಾಗಿರುತ್ತದೆ.

Slide 2 - ಇವು ನಿಮ್ಮೆಲ್ಲಾ ಬಜೆಟ್ಗಳಿಗೆ ಬೆಲೆ ಕಟ್ಟುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳು - 2020

 

Redmi Note 8 Pro

ಇದರಲ್ಲಿ 6.53 ಇಂಚಿನ HDR ಡಾಟ್ ನಾಚ್ ಡಿಸ್ಪ್ಲೇಯೊಂದಿಗೆ 2340 x 1080p ರೆಸುಲ್ಯೂಷನ್ ನೀಡುತ್ತದೆ. ಈ ಫೋನ್ MediaTek Helio G90T ಪ್ರೊಸೆಸರ್ ಜೊತೆಗೆ ಆಂಡ್ರಾಯ್ಡ್ 9.0 ಆಧಾರಿತ ನಡೆಯುತ್ತದೆ. ಇದು ಕ್ವಾಡ್ ಕ್ಯಾಮೆರಾ ಸೆಟಪ್ 64MP + 8MP + 2MP + 2MP ಹೊಂದಿದೆ. ಇದರಲ್ಲಿ ಮ್ಯಾಕ್ರೋ ಮತ್ತು ಡೆಪ್ತ್ ಸೆನ್ಸರ್ ಲೆನ್ಸ್ ಸಹ ನೀಡಲಾಗಿದೆ. ಇದರಲ್ಲಿ ದೊಡ್ಡದಾದ 4500mAh ಬ್ಯಾಟರಿಯನ್ನು ನೀಡಲಾಗಿದೆ.

Slide 3 - ಇವು ನಿಮ್ಮೆಲ್ಲಾ ಬಜೆಟ್ಗಳಿಗೆ ಬೆಲೆ ಕಟ್ಟುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳು - 2020

Redmi 8

ಸ್ಮಾರ್ಟ್‌ಫೋನ್ Xiaomi ಕಂಪನಿಯ ಇತ್ತೀಚಿನ ಕೊಡುಗೆಯಾಗಿದ್ದು ಕೆಲವು ದಿನಗಳ ಹಿಂದೆ ಭಾರತದಲ್ಲಿ 4GB + 64GB ಸ್ಟೋರೇಜ್ ರೂಪಾಂತರಕ್ಕೆ 8,999 ರೂಗಳು ಇನ್ನೂ ಒಂದು ರೂಪಾಂತರವಿದೆ 3GB+32GB ಸ್ಟೋರೇಜ್ ಬೆಲೆ 7,999 ರೂಗಳು. ಈ ಫೋನ್ 5000mAh ಬ್ಯಾಟರಿಯೊಂದಿಗೆ 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಮತ್ತು MIUI 10.0.1.3 ಆಧಾರಿತ ಆಂಡ್ರಾಯ್ಡ್ 9 ಪೈನಲ್ಲಿ ಕಾರ್ಯನಿರ್ವಹಿಸುತ್ತದೆ.

Slide 4 - ಇವು ನಿಮ್ಮೆಲ್ಲಾ ಬಜೆಟ್ಗಳಿಗೆ ಬೆಲೆ ಕಟ್ಟುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳು - 2020

Vivo Z1 Pro

ಈ ಫೋನ್ 4GB+64GB ವೇರಿಯಂಟ್ ರೂಪದಲ್ಲಿ ಲಭ್ಯ. ಇದು 18W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಶಕ್ತಿಯುತ 5000mAh ಬ್ಯಾಟರಿಯೊಂದಿಗೆ ತುಂಬಿದೆ. ಸ್ಮಾರ್ಟ್ಫೋನ್ ಅಡ್ರಿನೊ 616 ಜಿಪಿಯು ಹೊಂದಿರುವ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 712 ಪ್ರೊಸೆಸರ್ ಹೊಂದಿದ್ದು ಫನ್ ಟಚ್ ಓಎಸ್ 9.0 ಆಧಾರಿತ ಆಂಡ್ರಾಯ್ಡ್ 9.0 ಪೈನಲ್ಲಿ ಕಾರ್ಯನಿರ್ವಹಿಸುತ್ತದೆ.

Slide 5 - ಇವು ನಿಮ್ಮೆಲ್ಲಾ ಬಜೆಟ್ಗಳಿಗೆ ಬೆಲೆ ಕಟ್ಟುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳು - 2020

Redmi Note 8

ಇದರ ಡಿಸ್ಪ್ಲೇ: 6.39 IPS LCD 1080x2280p
ಫ್ರಂಟ್ ಕ್ಯಾಮೆರಾ: 13MP
ಬ್ಯಾಕ್ ಕ್ಯಾಮೆರಾ: 48MP + 8MP + 2MP + 2MP
ಪರ್ಫಾರ್ಮೆನ್ಸ್: Snapdragon 665
ಇದರ ಬ್ಯಾಟರಿ: 4000mAh

Slide 6 - ಇವು ನಿಮ್ಮೆಲ್ಲಾ ಬಜೆಟ್ಗಳಿಗೆ ಬೆಲೆ ಕಟ್ಟುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳು - 2020

Samsung Galaxy M30s

ಇದರ ಡಿಸ್ಪ್ಲೇ: 6.4 Super AMOLED 1080x2340p
ಫ್ರಂಟ್ ಕ್ಯಾಮೆರಾ: 16MP
ಬ್ಯಾಕ್ ಕ್ಯಾಮೆರಾ: 48MP + 8MP + 5MP
ಪರ್ಫಾರ್ಮೆನ್ಸ್: Exynos 9611
ಇದರ ಬ್ಯಾಟರಿ: 6000mAh
ಈ ಸ್ಮಾರ್ಟ್ಫೋನಿನ ಬೆಲೆ ಮತ್ತು ಹೆಚ್ಚಿನ ಮಾಹಿತಿಗಾಗಿ ಫೋನಿನ ಹೆಸರಿನ ಮೇಲೆ ಕ್ಲಿಕ್ ಮಾಡಿ.

Slide 7 - ಇವು ನಿಮ್ಮೆಲ್ಲಾ ಬಜೆಟ್ಗಳಿಗೆ ಬೆಲೆ ಕಟ್ಟುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳು - 2020

Realme 3 Pro

ಇದು Qualcomm Snapdragon 710 AIE ಪ್ರೊಸೆಸರ್ ಜೊತೆಗೆ ಟ್ರಿಪಲ್ ರೇರ್ ಅಂದ್ರೆ 25MP Sony IMX519 ಸೆನ್ಸರ್ + 5MP ಮತ್ತು ಫ್ರಂಟಲ್ಲಿ 25MP ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 1.22 ಮೈಕ್ರೋಮೀಟರ್ ಲಾರ್ಜ್ ಪಿಕ್ಸೆಲ್ ಸಹ ನೀಡಲಾಗಿದ್ದು ಅದ್ದೂರಿಯ ಶಾಟ್ಗಳನ್ನು ತೆಗೆಯಬವುದು. ಇದರಲ್ಲಿ ದೊಡ್ಡದಾದ 4045mAh ಬ್ಯಾಟರಿಯನ್ನು VOOC Flash Charge 3.0 ಫಾಸ್ಟ್ ಚಾರ್ಜ್ ಸಪೋರ್ಟ್ ಫೀಚರ್ ಜೊತೆಗೆ ಹೊರ ತರಲಾಗಿದೆ.

Slide 8 - ಇವು ನಿಮ್ಮೆಲ್ಲಾ ಬಜೆಟ್ಗಳಿಗೆ ಬೆಲೆ ಕಟ್ಟುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳು - 2020

Vivo U20  

ಇದು Qualcomm Snapdragon 675 AIE ಪ್ರೊಸೆಸರ್ ಜೊತೆಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅಂದ್ರೆ 16MP Sony IMX 499 ಸೆನ್ಸರ್ ಜೊತೆಗೆ + 8MP + 2MP ಹೊಂದಿದೆ. ಇದರಲ್ಲಿ ಮ್ಯಾಕ್ರೋ ಲೆನ್ಸ್ ಸಹ ನೀಡಲಾಗಿದ್ದು ಸುಮಾರು 4cm ದೂರದಿಂದ ಅದ್ದೂರಿಯ ಮ್ಯಾಕ್ರೋ ಶಾಟ್ಗಳನ್ನು ತೆಗೆಯಬವುದು. ಇದರಲ್ಲಿ ದೊಡ್ಡದಾದ 5000mAh ಬ್ಯಾಟರಿಯನ್ನು 18W ಫಾಸ್ಟ್ ಚಾರ್ಜ್ ಸಪೋರ್ಟ್ ಫೀಚರ್ ಜೊತೆಗೆ ಹೊರ ತರಲಾಗಿದೆ.          

6.53-inch HD+ Display  
Qualcomm Snapdragon 675 AIE
16MP Front Camera
16MP + 8MP + 2MP Rear Camera
RAM: 4/6GB - Storage: 64GB
Battery: 5000mAh
OS: Android 9 Pie - Funtouch 9.2 OS

Slide 9 - ಇವು ನಿಮ್ಮೆಲ್ಲಾ ಬಜೆಟ್ಗಳಿಗೆ ಬೆಲೆ ಕಟ್ಟುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳು - 2020

Samsung Galaxy A50s

ಇದು ಸ್ಯಾಮ್‌ಸಂಗ್ ಕಂಪನಿಯ Samsung Galaxy A50s ಸ್ಮಾರ್ಟ್ಫೋನ್. ಈ ಸ್ಮಾರ್ಟ್ಫೋನ್ ಒಟ್ಟು ಎರಡು ರೂಪಾಂತರ 4GB+128GB ಮತ್ತು 6GB+128GB ವೇರಿಯಂಟ್ಗಳಲ್ಲಿ ಲಭ್ಯ ಇದರ ಬೆಲೆ ನೋಡಬೇಕೆಂದರೆ ಕ್ರಮವಾಗಿ 20,999 ರೂಗಳು ಮತ್ತೊಂದು 22,999 ರೂಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ 6.4 ಇಂಚಿನ ಸೂಪರ್ ಅಮೋಲೆಡ್ ಡಿಸ್ಪ್ಲೇಯನ್ನು ಒಳಗೊಂಡಿದೆ. ಇದರಲ್ಲಿ 4000mAH ಟೈಪ್ ಸಿ ಪೋರ್ಟ್ ಜೊತೆಗೆ ಫಾಸ್ಟ್ ಚಾರ್ಜ್ ಪೋರ್ಟ್ ಮಾಡುತ್ತದೆ.

Slide 10 - ಇವು ನಿಮ್ಮೆಲ್ಲಾ ಬಜೆಟ್ಗಳಿಗೆ ಬೆಲೆ ಕಟ್ಟುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳು - 2020

Samsung Galaxy S9

ಇದು ಸ್ಯಾಮ್‌ಸಂಗ್ ಕಂಪನಿಯ Samsung Galaxy S9 ಸ್ಮಾರ್ಟ್ಫೋನ್. ಈ ಸ್ಮಾರ್ಟ್ಫೋನ್ ಒಟ್ಟು ಮೂರು ರೂಪಾಂತರ 4GB+64GB ಮತ್ತು 4GB+128GB ಮತ್ತು 4GB+256GB ವೇರಿಯಂಟ್ಗಳಲ್ಲಿ ಲಭ್ಯ ಇದರ ಬೆಲೆ ನೋಡಬೇಕೆಂದರೆ ಕ್ರಮವಾಗಿ 29,999 ರೂಗಳು 30,999 ರೂಗಳು ಮತ್ತೊಂದು 62,999 ರೂಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ 5.8 ಇಂಚಿನ ಕ್ವಾಡ್ HD+ ಸೂಪರ್ ಅಮೋಲೆಡ್  ಡಿಸ್ಪ್ಲೇಯನ್ನು ಒಳಗೊಂಡಿದೆ. ಇದರಲ್ಲಿ 3000mAH ಟೈಪ್ ಸಿ ಪೋರ್ಟ್ ಜೊತೆಗೆ ಫಾಸ್ಟ್ ಚಾರ್ಜ್ ಮತ್ತು ವಯರ್ಲೆಸ್ ಚಾರ್ಜಿಂಗ್ ಪೋರ್ಟ್ ಮಾಡುತ್ತದೆ.

Slide 11 - ಇವು ನಿಮ್ಮೆಲ್ಲಾ ಬಜೆಟ್ಗಳಿಗೆ ಬೆಲೆ ಕಟ್ಟುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳು - 2020

Realme XT 

ಇದು ಮಿಡ್ ರೇಂಜ್ ಸ್ಮಾರ್ಟ್‌ಫೋನ್ ಆಗಿದ್ದು ಡಿಸ್ಪ್ಲೇಯಿಂದ ಹಿಡಿದು ಅದರ ಕಾರ್ಯಕ್ಷಮತೆಗೆ ಅದ್ಭುತ ವೈಶಿಷ್ಟ್ಯಗಳನ್ನು ನೀಡುತ್ತದೆ. ಇದು ಯಾವುದೇ ರೀತಿಯ ಉನ್ನತ ಮಟ್ಟದ ಪವರ್ ಬಳಕೆಯನ್ನು ನಿಭಾಯಿಸಬಲ್ಲದು ಅದು ದೊಡ್ಡ ಬ್ಯಾಟರಿ ಲೈಫ್ ವೇಗವಾಗಿ ಚಾರ್ಜಿಂಗ್ ತಂತ್ರಜ್ಞಾನವನ್ನು ಪಡೆಯುತ್ತದೆ. ಇದರ 64MP ಕ್ಯಾಮೆರಾಗಳು ಸಹ ಅದ್ಭುತವಾಗಿವೆ. ಒಟ್ಟಾರೆಯಾಗಿ ಇದು ಯಾವುದೇ ನ್ಯೂನತೆಗಳಿಲ್ಲದೆ ಯೋಗ್ಯವಾದ ಖರೀದಿಯಾಗಿದೆ.

Slide 12 - ಇವು ನಿಮ್ಮೆಲ್ಲಾ ಬಜೆಟ್ಗಳಿಗೆ ಬೆಲೆ ಕಟ್ಟುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳು - 2020

Mi Redmi K20

ಇದರಲ್ಲಿ 6.39 ಇಂಚಿನ Full HD+ ಡಿಸ್ಪ್ಲೇಯೊಂದಿಗೆ 2340 x 1080p ರೆಸುಲ್ಯೂಷನ್ ನೀಡುತ್ತದೆ. ಈ ಫೋನ್ Qualcomm Snapdragon 730 ಪ್ರೊಸೆಸರ್ ಜೊತೆಗೆ ಆಂಡ್ರಾಯ್ಡ್ 9.0 ಆಧಾರಿತ ನಡೆಯುತ್ತದೆ. ಇದು ಕ್ವಾಡ್ ಕ್ಯಾಮೆರಾ ಸೆಟಪ್ 48MP + 13MP + 8MP ಹೊಂದಿದೆ. ಇದರಲ್ಲಿ ಮ್ಯಾಕ್ರೋ ಮತ್ತು ಡೆಪ್ತ್ ಸೆನ್ಸರ್ ಲೆನ್ಸ್ ಸಹ ನೀಡಲಾಗಿದೆ. ಇದರಲ್ಲಿ ದೊಡ್ಡದಾದ 4000mAh ಬ್ಯಾಟರಿಯನ್ನು ನೀಡಲಾಗಿದೆ.

Slide 13 - ಇವು ನಿಮ್ಮೆಲ್ಲಾ ಬಜೆಟ್ಗಳಿಗೆ ಬೆಲೆ ಕಟ್ಟುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳು - 2020

Realme X2

ಇದರಲ್ಲಿ 6.4 ಇಂಚಿನ Full HD+ ಡಿಸ್ಪ್ಲೇಯೊಂದಿಗೆ 2340 x 1080p ರೆಸುಲ್ಯೂಷನ್ ನೀಡುತ್ತದೆ. ಈ ಫೋನ್ Qualcomm Snapdragon 730G  ಪ್ರೊಸೆಸರ್ ಜೊತೆಗೆ ಆಂಡ್ರಾಯ್ಡ್ 9.0 ಆಧಾರಿತ ನಡೆಯುತ್ತದೆ. ಇದು ಕ್ವಾಡ್ ಕ್ಯಾಮೆರಾ ಸೆಟಪ್ 64MP + 8MP + 2MP + 2MP ಹೊಂದಿದೆ. ಇದರಲ್ಲಿ ಮ್ಯಾಕ್ರೋ ಮತ್ತು ಡೆಪ್ತ್ ಸೆನ್ಸರ್ ಲೆನ್ಸ್ ಸಹ ನೀಡಲಾಗಿದೆ. ಇದರಲ್ಲಿ ದೊಡ್ಡದಾದ 4000mAh ಬ್ಯಾಟರಿಯನ್ನು ನೀಡಲಾಗಿದೆ.

ಸಂಬಂಧಿತ / ಇತ್ತೀಚಿನ ಫೋಟೋ ಸ್ಟೋರಿಗಳು

ಎಲ್ಲವನ್ನು ವೀಕ್ಷಿಸಿ
Advertisements

ಜನಪ್ರಿಯ ಫೋಟೋ ಸ್ಟೋರಿಗಳು

ಎಲ್ಲವನ್ನು ವೀಕ್ಷಿಸಿ
Advertisements

ಹಾಟ್ ಡೀಲ್ಗಳು

ಎಲ್ಲವನ್ನು ವೀಕ್ಷಿಸಿ
Advertisements

Digit caters to the largest community of tech buyers, users and enthusiasts in India. The all new Digit in continues the legacy of Thinkdigit.com as one of the largest portals in India committed to technology users and buyers. Digit is also one of the most trusted names when it comes to technology reviews and buying advice and is home to the Digit Test Lab, India's most proficient center for testing and reviewing technology products.

We are about leadership-the 9.9 kind! Building a leading media company out of India.And,grooming new leaders for this promising industry.(Kannada)

DMCA.com Protection Status