ಫೋಟೋಗ್ರಾಫಿಗಾಗಿ ಬಳಸಬವುದಾದ ಅತ್ಯುತ್ತಮವಾದ ಕ್ಯಾಮೆರಾ ಫೋನ್ಗಳು - 2019

ಇವರಿಂದ Ravi Rao | ಅಪ್‌ಡೇಟ್ ಮಾಡಲಾಗಿದೆ Sep 27 2019
Slide 1 - ಫೋಟೋಗ್ರಾಫಿಗಾಗಿ ಬಳಸಬವುದಾದ ಅತ್ಯುತ್ತಮವಾದ ಕ್ಯಾಮೆರಾ ಫೋನ್ಗಳು - 2019

ಈ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಉತ್ತಮ ಕ್ಯಾಮೆರಾಗಳನ್ನು ಹೊಂದಿದ್ದು ಖರೀದಿಸಲು ಉತ್ತಮವಾದ ಕ್ಯಾಮೆರಾ ಫೋನ್ ಯಾವುದು ಎನ್ನುವುದಕ್ಕೆ ಗೊಂದಲಗೊಳಿಸಿವೆ. ನೀವು ಭಾರತದಲ್ಲಿ ಖರೀದಿಸಬಹುದಾದ ಅತ್ಯುತ್ತಮ ಕ್ಯಾಮೆರಾ ಫೋನ್‌ಗಳನ್ನು ಇಲ್ಲಿ ನೋಡಬವುದು. ಈ ಫೋನ್‌ಗಳು ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳಾಗಿವೆ. ಇದು ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಚಿತ್ರ ಗುಣಮಟ್ಟವನ್ನು ನೀಡುತ್ತದೆ. ಭಾರತದ ಟಾಪ್ 10 ಕ್ಯಾಮೆರಾ ಫೋನ್ಗಳು ಇಲ್ಲಿವೆ ಅಲ್ಲದೆ ವಿವರವಾದ ವಿಮರ್ಶೆಗಳನ್ನು ಓದಲು ಮತ್ತು ಭಾರತದ ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಕ್ಲಿಕ್ ಮಾಡಿ.

Slide 2 - ಫೋಟೋಗ್ರಾಫಿಗಾಗಿ ಬಳಸಬವುದಾದ ಅತ್ಯುತ್ತಮವಾದ ಕ್ಯಾಮೆರಾ ಫೋನ್ಗಳು - 2019

Huawei P30 Pro

ಸ್ಕ್ರೀನ್ ಸೈಜ್:           :6.47 ಇಂಚ್ ಡಿಸ್ಪ್ಲೇ 
ಬ್ಯಾಕ್ ಕ್ಯಾಮೆರಾ        :40MP + 20MP + 8MP + TOF
ಫ್ರಂಟ್ ಕ್ಯಾಮೆರಾ       :32MP
ಬ್ಯಾಟರಿ ಕ್ಯಾಪಾಸಿಟಿ    :4200 mAh
ಆಪರೇಟಿಂಗ್ ಸಿಸ್ಟಮ್ :ಆಂಡ್ರಾಯ್ಡ್ 
RAM                   :8GB
Soc                           :ಹೈ ಸಿಲಿಕನ್ ಕಿರಿನ್ 980

ಬೆಲೆ: 8GB + 256GB ₹67,990
 

Slide 3 - ಫೋಟೋಗ್ರಾಫಿಗಾಗಿ ಬಳಸಬವುದಾದ ಅತ್ಯುತ್ತಮವಾದ ಕ್ಯಾಮೆರಾ ಫೋನ್ಗಳು - 2019

Google Pixel 3 XL

ಸ್ಕ್ರೀನ್ ಸೈಜ್:           :6.3 ಇಂಚ್ ಡಿಸ್ಪ್ಲೇ 
ಬ್ಯಾಕ್ ಕ್ಯಾಮೆರಾ        :12.2MP 
ಫ್ರಂಟ್ ಕ್ಯಾಮೆರಾ       :8MP + 8MP
ಬ್ಯಾಟರಿ ಕ್ಯಾಪಾಸಿಟಿ    :3430 mAh
ಆಪರೇಟಿಂಗ್ ಸಿಸ್ಟಮ್ :ಆಂಡ್ರಾಯ್ಡ್ ಪೈ 9.0 
RAM                   :4GB
Soc                           :SD 845

ಬೆಲೆ: 4GB + 64GB ₹54,999
 

Slide 4 - ಫೋಟೋಗ್ರಾಫಿಗಾಗಿ ಬಳಸಬವುದಾದ ಅತ್ಯುತ್ತಮವಾದ ಕ್ಯಾಮೆರಾ ಫೋನ್ಗಳು - 2019

Apple iPhone Xs Max 

ಸ್ಕ್ರೀನ್ ಸೈಜ್:           :6.5 ಇಂಚ್ ಡಿಸ್ಪ್ಲೇ 
ಬ್ಯಾಕ್ ಕ್ಯಾಮೆರಾ        :12MP + 12MP 
ಫ್ರಂಟ್ ಕ್ಯಾಮೆರಾ       :7MP
ಬ್ಯಾಟರಿ ಕ್ಯಾಪಾಸಿಟಿ    :3174 mAh
ಆಪರೇಟಿಂಗ್ ಸಿಸ್ಟಮ್ :iOS 
RAM                   :4GB
Soc                           :A12 ಬಯೋನಿಕ್ ಚಿಪ್

ಬೆಲೆ: 64GB ₹99,900
 

Slide 5 - ಫೋಟೋಗ್ರಾಫಿಗಾಗಿ ಬಳಸಬವುದಾದ ಅತ್ಯುತ್ತಮವಾದ ಕ್ಯಾಮೆರಾ ಫೋನ್ಗಳು - 2019

Samsung Galaxy Note 10+

ಸ್ಕ್ರೀನ್ ಸೈಜ್:           :6.8 ಇಂಚ್ ಡಿಸ್ಪ್ಲೇ 
ಬ್ಯಾಕ್ ಕ್ಯಾಮೆರಾ        :12MP + 16MP + 12MP + TOF 
ಫ್ರಂಟ್ ಕ್ಯಾಮೆರಾ       :10MP
ಬ್ಯಾಟರಿ ಕ್ಯಾಪಾಸಿಟಿ    :4300 mAh
ಆಪರೇಟಿಂಗ್ ಸಿಸ್ಟಮ್ :ಆಂಡ್ರಾಯ್ಡ್ 
RAM                   :12GB
Soc                           :ಎಕ್ಸಿನೋಸ್ 9825

ಬೆಲೆ: 12GB + 256GB ₹79,999

Slide 6 - ಫೋಟೋಗ್ರಾಫಿಗಾಗಿ ಬಳಸಬವುದಾದ ಅತ್ಯುತ್ತಮವಾದ ಕ್ಯಾಮೆರಾ ಫೋನ್ಗಳು - 2019

OnePlus 7 Pro

ಸ್ಕ್ರೀನ್ ಸೈಜ್:           :6.7 ಇಂಚ್ ಡಿಸ್ಪ್ಲೇ 
ಬ್ಯಾಕ್ ಕ್ಯಾಮೆರಾ        :48MP + 16MP + 8MP
ಫ್ರಂಟ್ ಕ್ಯಾಮೆರಾ       :16MP 
ಬ್ಯಾಟರಿ ಕ್ಯಾಪಾಸಿಟಿ    :4000 mAh
ಆಪರೇಟಿಂಗ್ ಸಿಸ್ಟಮ್ :ಆಂಡ್ರಾಯ್ಡ್ 
RAM                   :6GB
Soc                           :QSD 855 

ಬೆಲೆ: 6GB + 128GB ₹48,999
 

Slide 7 - ಫೋಟೋಗ್ರಾಫಿಗಾಗಿ ಬಳಸಬವುದಾದ ಅತ್ಯುತ್ತಮವಾದ ಕ್ಯಾಮೆರಾ ಫೋನ್ಗಳು - 2019

Xiaomi Redmi K20 Pro

ಸ್ಕ್ರೀನ್ ಸೈಜ್:           :6.6 ಇಂಚ್ ಡಿಸ್ಪ್ಲೇ 
ಬ್ಯಾಕ್ ಕ್ಯಾಮೆರಾ        :48MP + 13MP + 8MP
ಫ್ರಂಟ್ ಕ್ಯಾಮೆರಾ       :20MP 
ಬ್ಯಾಟರಿ ಕ್ಯಾಪಾಸಿಟಿ    :4000 mAh
ಆಪರೇಟಿಂಗ್ ಸಿಸ್ಟಮ್ :ಆಂಡ್ರಾಯ್ಡ್ 
RAM                   :6GB
Soc                           :QSD 855 

ಬೆಲೆ: 6GB + 128GB ₹27,999
 

Slide 8 - ಫೋಟೋಗ್ರಾಫಿಗಾಗಿ ಬಳಸಬವುದಾದ ಅತ್ಯುತ್ತಮವಾದ ಕ್ಯಾಮೆರಾ ಫೋನ್ಗಳು - 2019

Realme X

ಸ್ಕ್ರೀನ್ ಸೈಜ್:           :6.53 ಇಂಚ್ ಡಿಸ್ಪ್ಲೇ 
ಬ್ಯಾಕ್ ಕ್ಯಾಮೆರಾ        :48MP + 5MP
ಫ್ರಂಟ್ ಕ್ಯಾಮೆರಾ       :16MP 
ಬ್ಯಾಟರಿ ಕ್ಯಾಪಾಸಿಟಿ    :3765 mAh
ಆಪರೇಟಿಂಗ್ ಸಿಸ್ಟಮ್ :ಆಂಡ್ರಾಯ್ಡ್ 
RAM                   :4GB
Soc                           :QSD 710  

ಬೆಲೆ: 4GB + 128GB ₹16,999

Slide 9 - ಫೋಟೋಗ್ರಾಫಿಗಾಗಿ ಬಳಸಬವುದಾದ ಅತ್ಯುತ್ತಮವಾದ ಕ್ಯಾಮೆರಾ ಫೋನ್ಗಳು - 2019

OPPO Reno 10x Zoom

ಸ್ಕ್ರೀನ್ ಸೈಜ್:           :6.6 ಇಂಚ್ ಡಿಸ್ಪ್ಲೇ 
ಬ್ಯಾಕ್ ಕ್ಯಾಮೆರಾ        :48MP + 13MP + 8MP
ಫ್ರಂಟ್ ಕ್ಯಾಮೆರಾ       :16MP 
ಬ್ಯಾಟರಿ ಕ್ಯಾಪಾಸಿಟಿ    :4065 mAh
ಆಪರೇಟಿಂಗ್ ಸಿಸ್ಟಮ್ :ಆಂಡ್ರಾಯ್ಡ್ 
RAM                   :6GB
Soc                           :QSD 855 

ಬೆಲೆ: 6GB + 128GB ₹39,990

Slide 10 - ಫೋಟೋಗ್ರಾಫಿಗಾಗಿ ಬಳಸಬವುದಾದ ಅತ್ಯುತ್ತಮವಾದ ಕ್ಯಾಮೆರಾ ಫೋನ್ಗಳು - 2019

Redmi Note 7 Pro

ಸ್ಕ್ರೀನ್ ಸೈಜ್:           :6.3 ಇಂಚ್ ಡಿಸ್ಪ್ಲೇ 
ಬ್ಯಾಕ್ ಕ್ಯಾಮೆರಾ        :48MP + 5MP
ಫ್ರಂಟ್ ಕ್ಯಾಮೆರಾ       :13MP 
ಬ್ಯಾಟರಿ ಕ್ಯಾಪಾಸಿಟಿ    :4000 mAh
ಆಪರೇಟಿಂಗ್ ಸಿಸ್ಟಮ್ :ಆಂಡ್ರಾಯ್ಡ್ 
RAM                   :4GB
Soc                           :QSD 675 

ಬೆಲೆ: 4GB + 64GB ₹13,999
 

ಸಂಬಂಧಿತ / ಇತ್ತೀಚಿನ ಫೋಟೋ ಸ್ಟೋರಿಗಳು

ಎಲ್ಲವನ್ನು ವೀಕ್ಷಿಸಿ
Advertisements

ಜನಪ್ರಿಯ ಫೋಟೋ ಸ್ಟೋರಿಗಳು

ಎಲ್ಲವನ್ನು ವೀಕ್ಷಿಸಿ
Advertisements

Digit caters to the largest community of tech buyers, users and enthusiasts in India. The all new Digit in continues the legacy of Thinkdigit.com as one of the largest portals in India committed to technology users and buyers. Digit is also one of the most trusted names when it comes to technology reviews and buying advice and is home to the Digit Test Lab, India's most proficient center for testing and reviewing technology products.

We are about leadership-the 9.9 kind! Building a leading media company out of India.And,grooming new leaders for this promising industry.(Kannada)

DMCA.com Protection Status