jio 189 recharge plan offer 28 days unlimited calling and Data benefits
ರಿಲಯನ್ಸ್ Jio ಟೆಲಿಕಾಂ ದೇಶದ ಟೆಲಿಕಾಂ ವಲಯದಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ. ಈ ಸಂಸ್ಥೆಯು ಅತ್ಯುತ್ತಮ ರೀಚಾರ್ಜ್ ಪ್ಲಾನ್‌ಗಳ ಮೂಲಕ ಹೆಚ್ಚಿನ ಚಂದಾದಾರರನ್ನು ತನ್ನತ್ತ ಸೆಳೆದಿದೆ. ಮುಖ್ಯವಾಗಿ ಜಿಯೋ ಟೆಲಿಕಾಂ ತನ್ನ ಬಳಕೆದಾರರಿಗೆ ಅಲ್ಪಾವಧಿ ವ್ಯಾಲಿಡಿಟಿಯ ಪ್ಲಾನ್‌ಗಳ ಜೊತೆಗೆ ದೀರ್ಘಾವಧಿ ವ್ಯಾಲಿಡಿಟಿಯ ಯೋಜನೆಗಳ ಆಯ್ಕೆ ಸಹ ನೀಡಿದೆ. ಇನ್ನು ಬಹುತೇಕ ಪ್ರೀಪೇಯ್ಡ್ ಬಳಕೆದಾರರು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿರುವ ಯೋಜನೆಗಳತ್ತ ಮುಖ ಮಾಡುತ್ತಾರೆ. ಈ ನಿಟ್ಟಿನಲ್ಲಿ Jio ಟೆಲಿಕಾಂನ ಕೂಡಾ 84 ದಿನಗಳ ವ್ಯಾಲಿಡಿಟಿ ಪ್ಲಾನ್‌ಗಳನ್ನು ಹೊಂದಿದ್ದು ಅವುಗಳು ಪ್ರತಿದಿನ ಡೇಟಾ ಪ್ರಯೋಜನ ಸೇರಿದಂತೆ ಇತರೆ ಆಕರ್ಷಕ ಸೌಲಭ್ಯಗಳನ್ನು ಒಳಗೊಂಡಿವೆ. ಹಾಗಾದರೆ Jio ಟೆಲಿಕಾಂನ 84 ದಿನಗಳ ವ್ಯಾಲಿಡಿಟಿ ಸೌಲಭ್ಯದ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ.
Also Read : ನಾಳೆ Motorola Signature ಫೋನ್ ಮಾರಾಟ ಆರಂಭಿಸಲಿದೆ; ಈ ರೀತಿ ಖರೀದಿಸಿದರೆ ಆಫರ್ ಸಿಗುತ್ತೆ!
ಜಿಯೋ ಟೆಲಿಕಾಂನ ಈ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ವ್ಯಾಲಿಡಿಟಿ ಅವಧಿಯಲ್ಲಿ ಪ್ರತಿದಿನ 2GB Data ಸೌಲಭ್ಯ ದೊರೆಯಲಿದ್ದು ಜೊತೆಗೆ ಪೂರ್ಣವಧಿ ವ್ಯಾಲಿಡಿಟಿಗೆ 168GB ಡೇಟಾ ಲಭ್ಯವಾಗಲಿದೆ. ಹಾಗೆಯೇ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಪ್ರಯೋಜನ ಸಿಗಲಿದೆ. ಇದರ ಜೊತೆಗೆ ಬಳಕೆದಾರರಿಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಅಲ್ಲದೇ JioHotstar, JioTV ಹಾಗೂ JioAICloud ಚಂದಾದಾರಿಕೆಯು ಲಭ್ಯ.
Jio ಟೆಲಿಕಾಂನ 1028ರೂಗಳ ರೀಚಾರ್ಜ್ ಪ್ಲಾನ್ ಸಹ 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಹೊಂದಿದೆ. ಈ ಪ್ಲಾನಿನಲ್ಲಿ ಬಳಕೆದಾರರಿಗೆ ಪ್ರತಿದಿನ 2GB Data ಸೌಲಭ್ಯ ಸಿಗಲಿದ್ದು ಇದರ ಜೊತೆಗೆ ಒಟ್ಟಾರೆ ಪೂರ್ಣವಧಿ ವ್ಯಾಲಿಡಿಟಿಗೆ 168GB ಡೇಟಾ ಸಿಗಲಿದೆ. ಹಾಗೆಯೇ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಪ್ರಯೋಜನ ಸಿಗಲಿದೆ. ಇದರ ಜೊತೆಗೆ ಬಳಕೆದಾರರಿಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಆಗುತ್ತದೆ. ಹಾಗೆಯೇ ಇದರಲ್ಲಿ Swiggy, JioTV ಹಾಗೂ JioAICloud ಚಂದಾದಾರಿಕೆಯು ಲಭ್ಯ.
Jio ಟೆಲಿಕಾಂನ ಈ ರೀಚಾರ್ಜ್ ಯೋಜನೆ ಒಟ್ಟು 84 ದಿನಗಳ ವ್ಯಾಲಿಡಿಟಿ ಪ್ರಯೋಜನವನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಬಳಕೆದಾರರಿಗೆ ಪ್ರತಿದಿನ 2GB Data ಸೌಲಭ್ಯ ಸಿಗಲಿದ್ದು ಇದರ ಜೊತೆಗೆ ಒಟ್ಟಾರೆ ಪೂರ್ಣವಧಿ ವ್ಯಾಲಿಡಿಟಿಗೆ 168GB ಡೇಟಾ ಪ್ರಯೋಜನ ಸಿಗಲಿದೆ. ಅಲ್ಲದೇ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಪ್ರಯೋಜನದ ಜೊತೆಗೆ ಬಳಕೆದಾರರಿಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ದೊರೆಯುತ್ತದೆ. ಹಾಗೆಯೇ ಈ ಯೋಜನೆಯಲ್ಲಿ Netflix ಮೊಬೈಲ್, JioTV ಹಾಗೂ JioAICloud ಚಂದಾದಾರಿಕೆಯು ಲಭ್ಯ.
Jio ಟೆಲಿಕಾಂನ ಈ ಪ್ರೀಪೇಯ್ಡ್ ರೀಚಾರ್ಜ್ ಯೋಜನೆ ಒಟ್ಟು 84 ದಿನಗಳ ವ್ಯಾಲಿಡಿಟಿ ಪ್ರಯೋಜನವನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಪ್ರತಿದಿನ 2GB Data ಸೌಲಭ್ಯ ಸಿಗಲಿದ್ದು ಇದರ ಜೊತೆಗೆ ಒಟ್ಟಾರೆ ಪೂರ್ಣವಧಿ ವ್ಯಾಲಿಡಿಟಿಗೆ 168GB ಡೇಟಾ ಪ್ರಯೋಜನ ಸಿಗಲಿದೆ. ಅಲ್ಲದೇ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಪ್ರಯೋಜನದ ಜೊತೆಗೆ ಬಳಕೆದಾರರಿಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ದೊರೆಯುತ್ತದೆ. ಹಾಗೆಯೇ ಈ ಪ್ಲಾನಿನಲ್ಲಿ Sony LIV, ZEE5, JioTV ಹಾಗೂ JioAICloud ಚಂದಾದಾರಿಕೆಯು ಲಭ್ಯ.