Digit ಮತ್ತು AMD ಸೇರಿ AMD ಪವರ್ಡ್ ಹೊಸ ಲ್ಯಾಪ್ಟಾಪ್ಗಳನ್ನು ಗೆಲ್ಲುವ ಅವಕಾಶವನ್ನು ನೀಡುತ್ತಿವೆ

Updated on 05-Apr-2019
HIGHLIGHTS

AMD ಕಂಪನಿ ಒಟ್ಟು ನಾಲ್ಕು ಹೊಸ AMD ಪವರ್ಡ್ ಲ್ಯಾಪ್ಟಾಪ್ಗಳನ್ನು ನೀಡುತ್ತಿದ್ದು ನೀವು ಭಾಗವಹಿಸಿ ಹೀಗೆ ಗೆಲ್ಲಬಹುದು

ನೀವು ನಿಮ್ಮ ಹಳೆಯ ಲ್ಯಾಪ್ಟಾಪ್ ಬಳಸಿ ಸುಸ್ತಾಗಿದ್ದೀರೇ? ಈಗ ನೀವು ಕೊಂಚ ಹೆಚ್ಚುವರಿಯ ಪರ್ಫಾರ್ಮೆನ್ಸ್ ಕಡೆ ನೋಡುತ್ತಿದ್ದರೆ ಇಲ್ಲೊಂದು ಸುವರ್ಣವಕಾಶ ನಿಮ್ಮ ಎದುರಿದೆ. ಅಂದ್ರೆ ನಿಮ್ಮ ಅದೃಷ್ಟದ ದಿನ ನಿಮ್ಮ ಮುಂದೆ ಬಂದು ನಿಂತಿದೆ. AMD ಕಂಪನಿ ಒಟ್ಟು ನಾಲ್ಕು ಹೊಸ AMD ಪವರ್ಡ್ ಲ್ಯಾಪ್ಟಾಪ್ಗಳನ್ನು ನೀಡುತ್ತಿದ್ದು ನೀವು ಸಹ ಭಾಗವಹಿಸಿ ಇಲ್ಲಿಂದ ಗೆಲ್ಲಬಹುದು. ಈ ಹೊಸ AMD ಪವರ್ಡ್ ಹೊಸ ಲ್ಯಾಪ್ಟಾಪ್ ಗೆಲ್ಲಲು ಆಯ್ದ ಕೆಲವು ಅವಕಾಶವನ್ನು ನೀಡುವ ಸಲುವಾಗಿ Digit ಮತ್ತು AMD ಸೇರಿ ಸಹಭಾಗಿತ್ವವನ್ನು ಹೊಂದಿವೆ.

ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಅತಿ ಸರಳ ಮತ್ತು ಸುಲಭವಾಗಿರುತ್ತದೆ. ನೀವು ಮಾಡಬೇಕಾಗಿರುವುದು ಏನೆಂದರೆ ಈ ಹಂತಗಳನ್ನು ಅನುಸರಿಸುವುದು.

1) Pose and Post a picture to Instagram in a manner similar to the one below. Make the power fist pose with the right hand and make the victory sign with the left. The best-looking picture can bring you closer to the prize.
2) Register here http://www.amdconnect.in/giveaway
3) Add #AMD #Ryzen #Radeon #Vega #MOREPOWERMOREVICTORY #DigitSQUAD in all your post description when you upload the picture to Instagram with the pose.
4) Only posts from 30th March 2019 to 20th April 2019 will be considered.

ಹೌದು, ಅದು ಅತಿ ಸುಲಭ ಮತ್ತು ಸರಳವಾಗಿದೆ. ಹಾಗಾಗಿ ನೀವು ಸಮಯ ವ್ಯರ್ಥ ಮಾಡದೇ ಪೋಸ್ಟಿಂಗ್ ಮತ್ತು ಪೋಸ್ಟ್ ಮಾಡುವುದನ್ನು ಪ್ರಾರಂಭಿಸಿ ನಾಲ್ಕು ಹೊಸ AMD ಪವರ್ಡ್ ಲ್ಯಾಪ್ಟಾಪ್ಗಳಲ್ಲಿ ಒಂದನ್ನು ನಿಮ್ಮದಾಗಿಸಿಕೊಳ್ಳಿರಿ!

Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Sponsored

This is a sponsored post, written by Digit's custom content team.

Connect On :