ಪ್ರಸ್ತುತ ದಿನಗಳಲ್ಲಿ AI ಇಮೇಜ್ ಕ್ರಿಯೇಷನ್ ಬಹಳ ಟ್ರೆಂಡ್ ಆಗಿದೆ. ಮುಖ್ಯವಾಗಿ ChatGPT AI ಟೂಲ್ ಬಳಸಿ ಯಾರಾದರೂ ಸುಲಭವಾಗಿ ಕ್ರಿಯೇಟಿವ್ ಮತ್ತು ಪ್ರೊಫೆಷನಲ್ ಮಾದರಿಯ ಫೋಟೋಗಳನ್ನು ಕ್ರಿಯೆಟ್ ಮಾಡಬಹುದಾಗಿದೆ. ಈ ವರ್ಷದಲ್ಲಿ ಸೋಷಿಯಲ್ ಮೀಡಿಯಾ, ಡಿಜಿಟಲ್ ಮಾರ್ಕೆಟಿಂಗ್ ಮತ್ತು ಕಂಟೆಂಟ್ ಕ್ರಿಯೇಷನ್ ಕ್ಷೇತ್ರಗಳಲ್ಲಿ ಚಾಟ್‌ಜಿಪಿಟಿ ಬಳಕೆ ಹೆಚ್ಚುತ್ತಿರುವುದು ಕಾಣಬಹುದಾಗಿದೆ. ಆದರೆ ಸರಿಯಾದ ಫೋಟೋ ಪ್ರಾಂಪ್ಟ್‌ಗಳನ್ನು ಬರೆಯುವುದು ಈಗ ಹೊಸ ಕೌಶಲ್ಯವಾಗಿದೆ. ಸರಿಯಾದ ವರ್ಣನೆ, ಲೈಟಿಂಗ್, ಸ್ಟೈಲ್ ಮತ್ತು ಕ್ವಾಲಿಟಿ ವಿವರಗಳನ್ನು ಸೇರಿಸಿದರೆ AI ನಿಮ್ಮ ನಿರೀಕ್ಷೆಗೂ ಮೀರಿದ ಅತ್ಯುತ್ತಮ ಫೋಟೋ/ಇಮೇಜ್ ರಚಿಸುತ್ತದೆ. ಈ ಲೇಖನದಲ್ಲಿ ಟ್ರೆಂಡಿಂಗ್ ChatGPT ಪ್ರಾಂಪ್ಟ್‌ಗಳು ಮತ್ತು ಅವುಗಳನ್ನು ಹೇಗೆ ಬಳಸಬೇಕು ಎಂಬುದರ ಕುರಿತು ಮಾಹಿತಿ ನೀಡಲಾಗಿದೆ.
Also Read : Thomson ಕಂಪನಿಯ 50 ಇಂಚಿನ ಈ ಸ್ಮಾರ್ಟ್‌ಟಿವಿ ಈಗ ಕಡಿಮೆ ಬೆಲೆಗೆ ಲಭ್ಯ!
ChatGPT ಟೂಲ್‌ನಲ್ಲಿ ನಿಮಗೆ ಬೇಕಾದ ಇಮೇಜ್ ಪಡೆಯಬಹುದು. ಆದರೆ ಸರಿಯಾದ ಪ್ರಾಂಪ್ಟ್‌ಗಳ ಅತ್ಯಂತ ಮುಖ್ಯ. ಏಕೆಂದರೆ ನೀವು ಯಾವ ಸೂಚನೆಗಳ ನೀಡುತ್ತಿರೋ ಅದರ ಮೇಲೆ ಫೋಟೋಗಳ ಗುಣಮಟ್ಟ/ಫಲಿತಾಂಶ ನಿರ್ಧರಿಸುತ್ತದೆ. ಸರಿಯಾದ ಮತ್ತು ಸ್ಪಷ್ಟ ಪ್ರಾಂಪ್ಟ್‌ಗಳು ಉತ್ತಮ, ಕ್ರಿಯೇಟಿವ್ ಐಡಿಯಾಗಳು ಮತ್ತು ನಿಖರವಾದ ಮಾಹಿತಿ ಪಡೆಯಲು ಸಹಾಯ ಮಾಡುತ್ತವೆ.
“Create a cinematic portrait of a man standing in rain, neon lights, ultra realistic, 4K”
ವಿವರಣೆ: ಈ ಪ್ರಾಂಪ್ಟ್ ಬಳಸಿ ನೀವು ಹೈ ಕ್ವಾಲಿಟಿ ಸಿನಿಮಾ ಸ್ಟೈಲ್ ಫೋಟೋಗಳನ್ನು ಪಡೆಯಬಹುದು.
“Create a futuristic AI avatar with glowing eyes, cyberpunk style, high detail”
ವಿವರಣೆ: ಈ ಪ್ರಾಂಪ್ಟ ಮೂಲಕ ಸೋಷಿಯಲ್ ಮೀಡಿಯಾ ಪ್ರೊಫೈಲ್‌ಗಳಿಗೆ ಯೂನಿಕ್ ಅವತಾರ್ ಸೃಷ್ಟಿಸಬಹುದು.
“Generate a fantasy landscape with dragons, mountains, sunset, ultra HD”
ವಿವರಣೆ: ಈ ಪ್ರಾಂಪ್ಟ ಮೂಲಕ ಗೇಮಿಂಗ್ ಮತ್ತು ಆರ್ಟ್ ಪ್ರಾಜೆಕ್ಟ್‌ಗಳಿಗೆ ಉಪಯುಕ್ತ.
“Create a professional product photo of a smartphone with studio lighting, white background”
ವಿವರಣೆ: ಈ ಪ್ರಾಂಪ್ಟ ಇ-ಕಾಮರ್ಸ್ ಮತ್ತು ಮಾರ್ಕೆಟಿಂಗ್‌ಗೆ ಸೂಕ್ತವಾದ ಫೋಟೋ ರಚಿಸಲು ಸಹಾಯ ಮಾಡುತ್ತದೆ.
“Convert a normal photo into anime style, colorful, high quality, studio ghibli style”
ವಿವರಣೆ: ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಸ್ಟೈಲ್.
“Generate a scenic travel photo of mountains, lake, sunrise, ultra realistic, cinematic view”
ವಿವರಣೆ: ಈ ಪ್ರಾಂಪ್ಟ ಟ್ರಾವೆಲ್ ಬ್ಲಾಗ್ ಮತ್ತು Instagram ಪೋಸ್ಟ್‌ಗಳಿಗೆ ಸೂಕ್ತ.
“Generate a professional food photo of pizza, top view, studio lighting, high resolution”
ವಿವರಣೆ: ಈ ಪ್ರಾಂಪ್ಟ ಹೋಟೆಲ್ ಮತ್ತು ಫುಡ್ ಬ್ಲಾಗ್‌ಗಳಿಗೆ ಉಪಯುಕ್ತ.
“Create a fitness model in gym, muscular body, dramatic lighting, ultra HD”
ವಿವರಣೆ: ಫಿಟ್ನೆಸ್ ಬ್ರಾಂಡ್ ಮತ್ತು ಪೋಸ್ಟ್‌ಗಳಿಗೆ ಸೂಕ್ತ.
“Create a YouTube thumbnail with bold text, expressive face, bright colors, high contrast”
ವಿವರಣೆ: ಹೆಚ್ಚು ಕ್ಲಿಕ್ ಪಡೆಯಲು ಸಹಾಯ ಮಾಡುತ್ತದೆ.
“Create a 3D render of a modern room interior, realistic lighting, high detail”
ವಿವರಣೆ: ಇಂಟೀರಿಯರ್ ಡಿಸೈನ್ ಮತ್ತು ರಿಯಲ್ ಎಸ್ಟೇಟ್‌ಗಾಗಿ.
“Create a surreal dreamlike scene with floating islands, soft clouds, fantasy lighting”
ವಿವರಣೆ: ಕ್ರಿಯೇಟಿವ್ ಮತ್ತು ಆರ್ಟ್ ಪ್ರಾಜೆಕ್ಟ್‌ಗಳಿಗೆ ಉತ್ತಮ.
disclaimer: images used here are made by AI