amazon great summer sale 2026 first day deals on latest 5.2.4 True Dolby Atmos soundbar
ಇಂದಿನಿಂದ ಅಮೆಜಾನ್ ಗ್ರೇಟ್ ಸಮರ್ ಸೇಲ್ 2026 ಆರಂಭವಾಗಿದೆ. 2026ರ ಸಮರ್ ಸೀಸನ್‌ಗಾಗಿ ಅಮೆಜಾನ್ ತಂದಿರುವ ಈ ಮೆಗಾ ಸೇಲ್‌ನಲ್ಲಿ ಲೇಟೆಸ್ಟ್ 5.2.4 True Dolby Atmos Soundbar ಮೇಲೆ ಭರ್ಜರಿ ಡೀಲ್‌ಗಳನ್ನು ಘೋಷಿಸಿದೆ. ಈ ಸೌಂಡ್‌ಬಾರ್ ಕಳೆದ ತಿಂಗಳಷ್ಟೇ ಹೊಸದಾಗಿ ಲಾಂಚ್ ಆಗಿತ್ತು. ಆದರೆ ಇದೀಗ ಅಮೆಜಾನ್ ಸೇಲ್‌ನಲ್ಲಿ ದೊಡ್ಡ ಮಟ್ಟದ ರಿಯಾಯಿತಿ ದರದಲ್ಲಿ ಲಭ್ಯವಾಗಿದೆ.
ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಗೊಂಡಿರುವ GoVo ಕಂಪನಿಯ GoSurround 1000 Pro 5.2.4 ಡಾಲ್ಬಿ ಅಟ್ಮಾಸ್ ಸೌಂಡ್‌ಬಾರ್ ಮೇಲೆ ಅಮೆಜಾನ್ ಈ ವಿಶೇಷ ಡೀಲ್ ನೀಡುತ್ತಿದೆ. ಈ ಸೌಂಡ್‌ಬಾರ್ ಭಾರತದಲ್ಲಿ ₹23,999 ಬೆಲೆಗೆ ಲಾಂಚ್ ಆಗಿತ್ತು. ಆದರೆ ಅಮೆಜಾನ್ ಗ್ರೇಟ್ ಸಮರ್ ಸೇಲ್ 2026 ನಲ್ಲಿ ₹5,000 ರ ಭರ್ಜರಿ ರಿಯಾಯಿತಿಯೊಂದಿಗೆ ಈಗ ಕೇವಲ ₹18,999 ಕ್ಕೆ ಲಭ್ಯವಾಗಿದೆ.
ಇದರ ಜೊತೆಗೆ ಬ್ಯಾಂಕ್ ಆಫರ್ ಕೂಡ ಲಭ್ಯವಿದೆ. HDFC ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸುವ ಗ್ರಾಹಕರಿಗೆ ಹೆಚ್ಚುವರಿ ₹1,250 ಡಿಸ್ಕೌಂಟ್ ನೀಡಲಾಗುತ್ತಿದೆ. ಈ ಎಲ್ಲಾ ಆಫರ್‌ಗಳ ನಂತರ ಈ ಪ್ರೀಮಿಯಂ ಸೌಂಡ್‌ಬಾರ್ ಅನ್ನು ಕೇವಲ ₹17,749 ರ ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು. Buy From Here
GoVo ಈ ಸೌಂಡ್‌ಬಾರ್ ಅನ್ನು ಆಕರ್ಷಕ ಹಾಗೂ ಪ್ರೀಮಿಯಂ ಡಿಸೈನ್‌ನೊಂದಿಗೆ ಪರಿಚಯಿಸಿದೆ. ಮೊದಲ ನೋಟದಲ್ಲೇ ಇದು ಗಮನ ಸೆಳೆಯುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ GoVo Soundbar ನಲ್ಲಿ 5.2.4 ಚಾನೆಲ್ ಸೆಟಪ್ ನೀಡಲಾಗಿದೆ ಮತ್ತು ಒಟ್ಟು 800W ಸೌಂಡ್ ಔಟ್‌ಪುಟ್ ಒದಗಿಸುತ್ತದೆ.
Also Read: ಇಂದು ಭಾರತದಲ್ಲಿ OnePlus Nord CE6 ಮೊಬೈಲ್ ಲಾಂಚ್! ನಿರೀಕ್ಷಿತ ಫೀಚರ್ಸ್
ಇವುಗಳ ಸಂಯೋಜನೆ ಅತ್ಯುತ್ತಮ ಸೌಂಡ್ ಅನುಭವವನ್ನು ನೀಡುತ್ತದೆ.
ಈ ಲೇಟೆಸ್ಟ್ ಸೌಂಡ್‌ಬಾರ್ ಕೇವಲ ಪ್ರೀಮಿಯಂ ಡಿಸೈನ್ ಮಾತ್ರವಲ್ಲ, ಅತ್ಯಾಧುನಿಕ ಸೌಂಡ್ ಟೆಕ್ನಾಲಜಿ ಸಪೋರ್ಟ್‌ನೊಂದಿಗೆ ಬರುತ್ತದೆ. ಇದು 5.2.4 ಟ್ರೂ ಡಾಲ್ಬಿ ಅಟ್ಮಾಸ್ ಸೌಂಡ್ ಟೆಕ್ನಾಲಜಿ ಬೆಂಬಲ ಹೊಂದಿದ್ದು, ಸಿನಿಮಾಟಿಕ್ ಹಾಗೂ 3D ಆಡಿಯೋ ಅನುಭವವನ್ನು ನೀಡುತ್ತದೆ ಎಂದು GoVo ತಿಳಿಸಿದೆ.
ಈ ಸೌಂಡ್‌ಬಾರ್‌ನಲ್ಲಿ ಹಲವು ಸಂಪರ್ಕ ಆಯ್ಕೆಗಳು ಲಭ್ಯವಿವೆ. HDMI Arc, USB, AUX, ಆರ್ಟಿಕಲ್ ಅಂಡ್ ಬ್ಲೂಟೂತ್ ಸಪೋರ್ಟ್. ಇವುಗಳ ಮೂಲಕ ಟಿವಿ, ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಸೇರಿದಂತೆ ಹಲವು ಸಾಧನಗಳಿಗೆ ಸುಲಭವಾಗಿ ಕನೆಕ್ಟ್ ಮಾಡಬಹುದು.
ಲಾಂಚ್ ಬೆಲೆಯೊಂದಿಗೆ ಹೋಲಿಸಿದರೆ, Amazon Great Summer Sale 2026 ನಲ್ಲಿ GoVo GoSurround 1000 Pro ಅತ್ಯುತ್ತಮ ಬೆಲೆಗೆ ಲಭ್ಯವಾಗಿದೆ. ಪ್ರೀಮಿಯಂ Dolby Atmos ಅನುಭವ, 800W ಪವರ್‌ಫುಲ್ ಸೌಂಡ್ ಔಟ್‌ಪುಟ್ ಮತ್ತು ಭರ್ಜರಿ ಬ್ಯಾಂಕ್ ಆಫರ್‌ಗಳೊಂದಿಗೆ ಇದು ಈಗ ಹೋಮ್ ಥಿಯೇಟರ್ ಪ್ರಿಯರಿಗೆ ಅತ್ಯುತ್ತಮ ಆಯ್ಕೆಯಾಗಿದೆ.