ಕೇವಲ 10,000 ರೂಗಳಲ್ಲಿ 5 ಅತ್ಯುತ್ತಮವಾದ ಕ್ಯಾಮರಾ ಸ್ಮಾರ್ಟ್ ಫೋನ್ಗಳು!

ಇವರಿಂದ Team Digit | ಅಪ್‌ಡೇಟ್ ಮಾಡಲಾಗಿದೆ Mar 13 2018
Slide 1 - ಕೇವಲ 10,000 ರೂಗಳಲ್ಲಿ 5 ಅತ್ಯುತ್ತಮವಾದ ಕ್ಯಾಮರಾ ಸ್ಮಾರ್ಟ್ ಫೋನ್ಗಳು!

ಕಳೆದ ವರ್ಷದಲ್ಲಿನ ನಮ್ಮ ಬಜೆಟ್ ವಿಭಾಗವು ಕೆಲವು ಉತ್ತಮವಾದ ಸ್ಮಾರ್ಟ್ಫೋನ್ಗಳನ್ನು ಉಲ್ಲೇಖಿಸಿದೆ. ಅವುಗಳಲ್ಲಿ ಕೆಲವು ಕಳೆದ ವರ್ಷದ ಫ್ಲ್ಯಾಗ್ಶಿಪ್ಗಳೊಂದಿಗೆ ಟೋ-ಟು-ಕಾಲ್ಗೆ ಸಹ ಹೋಗಬಹುದು. ಡಿಸ್ಪ್ಲೇಯ ಜೋತೆಗೆ ಅತ್ಯುತ್ತಮವಾದ ಕ್ಯಾಮೆರಾವನ್ನು ನೀಡುವ ನಿಮ್ಮ ಬಜೆಟ್ ಸ್ಮಾರ್ಟ್ಫೋನ್ ಗಳ ಒಂದು ಲುಕ್ ತೆಗೆದುಕೊಳ್ಳುವ. ಕೇವಲ 10,000 ರೂಗಳಲ್ಲಿ 5 ಅತ್ಯುತ್ತಮವಾದ ಕ್ಯಾಮರಾ ಸ್ಮಾರ್ಟ್ ಫೋನ್ಗಳು ಇಲ್ಲಿವೆ. 

ಗಮನಿಸಿ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Facebook / Digit Kannada ಲೈಕ್ ಮತ್ತು ಫಾಲೋ ಮಾಡಿ.

Slide 2 - ಕೇವಲ 10,000 ರೂಗಳಲ್ಲಿ 5 ಅತ್ಯುತ್ತಮವಾದ ಕ್ಯಾಮರಾ ಸ್ಮಾರ್ಟ್ ಫೋನ್ಗಳು!

Xiaomi Redmi ನೋಟ್ 4

ಇದರ ಬೆಲೆ: 9,999 ರೂಗಳು.  

ಪ್ರೈಮರಿ ಕ್ಯಾಮೆರಾ: 13MP f/2.0 ಅಪರ್ಚರ್, ಫೇಸ್ ಡಿಟೆಕ್ಷನ್ ಆಟೋಫೋಕಸ್, ಡ್ಯುಯಲ್ ಟೋನ್ ಫ್ಲಾಶ್, HDR
ಸೆಕೆಂಡರಿ ಕ್ಯಾಮೆರಾ: 5MP
ಡಿಸ್ಪ್ಲೇ: 5.5 ಇಂಚ್, 1080p
SoC: ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 625
RAM: 2GB
ಸ್ಟೋರೇಜ್: 16GB
ಬ್ಯಾಟರಿ: 4100mAh
OS: ಆಂಡ್ರಾಯ್ಡ್ 6.0

Slide 3 - ಕೇವಲ 10,000 ರೂಗಳಲ್ಲಿ 5 ಅತ್ಯುತ್ತಮವಾದ ಕ್ಯಾಮರಾ ಸ್ಮಾರ್ಟ್ ಫೋನ್ಗಳು!

Lenovo K6 Power

ಇದರ ಬೆಲೆ: 9,999 ರೂಗಳು.

ಪ್ರೈಮರಿ ಕ್ಯಾಮೆರಾ: 13MP f/2.0 ಅಪರ್ಚರ್, ಫೇಸ್ ಡಿಟೆಕ್ಷನ್ಸ್, ಡ್ಯುಯಲ್ ಟೋನ್ ಫ್ಲಾಶ್,HDR
ಸೆಕೆಂಡರಿ ಕ್ಯಾಮೆರಾ: 8MP
ಡಿಸ್ಪ್ಲೇ: 5 ಇಂಚ್, 1080p
SoC: ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 430
RAM: 3GB
ಸ್ಟೋರೇಜ್: 32GB
ಬ್ಯಾಟರಿ: 4000mAh
OS: ಆಂಡ್ರಾಯ್ಡ್ 6.0

Slide 4 - ಕೇವಲ 10,000 ರೂಗಳಲ್ಲಿ 5 ಅತ್ಯುತ್ತಮವಾದ ಕ್ಯಾಮರಾ ಸ್ಮಾರ್ಟ್ ಫೋನ್ಗಳು!

Honor 5C

ಇದರ ಬೆಲೆ: 10,999 ರೂಗಳು.

ಪ್ರೈಮರಿ ಕ್ಯಾಮೆರಾ: 13MP f/2.0,HDR
ಸೆಕೆಂಡರಿ ಕ್ಯಾಮೆರಾ: 8MP
ಡಿಸ್ಪ್ಲೇ: 5.2 ಇಂಚ್, 1080p
SoC: ಹಿಸಿಲಿಕನ್ ಕಿರಿನ್ 650
RAM: 2GB
ಸ್ಟೋರೇಜ್: 16GB
ಬ್ಯಾಟರಿ: 3000mAh
OS: ಆಂಡ್ರಾಯ್ಡ್ 6.0

Slide 5 - ಕೇವಲ 10,000 ರೂಗಳಲ್ಲಿ 5 ಅತ್ಯುತ್ತಮವಾದ ಕ್ಯಾಮರಾ ಸ್ಮಾರ್ಟ್ ಫೋನ್ಗಳು!

Xiaomi Redmi 3S Prime

ಇದರ ಬೆಲೆ: 8,999 ರೂಗಳು.

ಪ್ರೈಮರಿ ಕ್ಯಾಮೆರಾ: 13MP f/2.0 ಅಪರ್ಚರ್,HDR
ಸೆಕೆಂಡರಿ ಕ್ಯಾಮೆರಾ: 5MP
ಡಿಸ್ಪ್ಲೇ: 5 ಇಂಚ್, 1080p
SoC: ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 430
RAM: 2GB
ಸ್ಟೋರೇಜ್: 16GB
ಬ್ಯಾಟರಿ: 3000mAh
OS: ಆಂಡ್ರಾಯ್ಡ್ 6.0

Slide 6 - ಕೇವಲ 10,000 ರೂಗಳಲ್ಲಿ 5 ಅತ್ಯುತ್ತಮವಾದ ಕ್ಯಾಮರಾ ಸ್ಮಾರ್ಟ್ ಫೋನ್ಗಳು!

Lenovo Vibe K5

ಇದರ ಬೆಲೆ: 8,999 (ಅಂದಾಜು) ರೂಗಳು.

ಪ್ರೈಮರಿ ಕ್ಯಾಮೆರಾ: 13MP f/2.0 ಅಪರ್ಚರ್,ಡಿಜಿಟಲ್ ಇಮೇಜ್ ಸ್ಟಬಿಲೈಝಷನ್ HDR
ಸೆಕೆಂಡರಿ ಕ್ಯಾಮೆರಾ: 5MP
ಡಿಸ್ಪ್ಲೇ: 5 ಇಂಚ್, 720p
SoC: ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 415
RAM: 2GB
ಸ್ಟೋರೇಜ್: 16GB
ಬ್ಯಾಟರಿ: 2750mAh
OS: ಆಂಡ್ರಾಯ್ಡ್ 5.1

Slide 7 - ಕೇವಲ 10,000 ರೂಗಳಲ್ಲಿ 5 ಅತ್ಯುತ್ತಮವಾದ ಕ್ಯಾಮರಾ ಸ್ಮಾರ್ಟ್ ಫೋನ್ಗಳು!

Nubia Z11 Mini

ಇದರ ಬೆಲೆ: 12,999 ರೂಗಳು.

ಪ್ರೈಮರಿ ಕ್ಯಾಮೆರಾ: 16MP f/2.0 ಅಪರ್ಚರ್,ಡೀಪ್ ಟ್ರೆಂಚ್ ಐಸೊಲೇಷನ್, ಫೇಸ್ ಡಿಟೆಕ್ಷನ್, ಡಿಜಿಟಲ್ ಇಮೇಜ್ ಸ್ಟೆಬಿಲೈಸೇಶನ್, ಮ್ಯಾಕ್ರೊ-ಮೋಡ್, HDR
ಸೆಕೆಂಡರಿ ಕ್ಯಾಮೆರಾ: 8MP
ಡಿಸ್ಪ್ಲೇ: 5 ಇಂಚ್, 1080p
SoC: ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 617
RAM: 3GB
ಸ್ಟೋರೇಜ್: 32GB
ಬ್ಯಾಟರಿ: 2800mAh
OS: ಆಂಡ್ರಾಯ್ಡ್ 5.1.1

ಸಂಬಂಧಿತ / ಇತ್ತೀಚಿನ ಫೋಟೋ ಸ್ಟೋರಿಗಳು

ಎಲ್ಲವನ್ನು ವೀಕ್ಷಿಸಿ
Advertisements

ಜನಪ್ರಿಯ ಫೋಟೋ ಸ್ಟೋರಿಗಳು

ಎಲ್ಲವನ್ನು ವೀಕ್ಷಿಸಿ
Advertisements

ಹಾಟ್ ಡೀಲ್ಗಳು

ಎಲ್ಲವನ್ನು ವೀಕ್ಷಿಸಿ
Advertisements

Digit caters to the largest community of tech buyers, users and enthusiasts in India. The all new Digit in continues the legacy of Thinkdigit.com as one of the largest portals in India committed to technology users and buyers. Digit is also one of the most trusted names when it comes to technology reviews and buying advice and is home to the Digit Test Lab, India's most proficient center for testing and reviewing technology products.

We are about leadership-the 9.9 kind! Building a leading media company out of India.And,grooming new leaders for this promising industry.(Kannada)

DMCA.com Protection Status