ಭಾರತೀಯ ಟೆಲಿಕಾಂ ಜಿಯೋ, ಏರ್ಟೆಲ್, ವೋಡಾಫೋನ್, BSNL ಮತ್ತು ಐಡಿಯಾದ ಹೊಸ ಪ್ಲಾನ್ಗಳಲ್ಲಿ ನಿಮಗೆಷ್ಟು ಲಾಭ ಮತ್ತು ನಷ್ಟವೆಂದು ಗೋತ್ತಾ

ಇವರಿಂದ Digit Kannada | ಅಪ್‌ಡೇಟ್ ಮಾಡಲಾಗಿದೆ Sep 11 2018
Slide 1 - ಭಾರತೀಯ ಟೆಲಿಕಾಂ ಜಿಯೋ, ಏರ್ಟೆಲ್, ವೋಡಾಫೋನ್, BSNL ಮತ್ತು ಐಡಿಯಾದ ಹೊಸ ಪ್ಲಾನ್ಗಳಲ್ಲಿ ನಿಮಗೆಷ್ಟು ಲಾಭ ಮತ್ತು ನಷ್ಟವೆಂದು ಗೋತ್ತಾ 1/16

ಈ ಸ್ಪರ್ಧೆ ಜಿಯೋ, ಏರ್ಟೆಲ್, ವೊಡಾಫೋನ್ ಮತ್ತು ಐಡಿಯಾ ಸೆಲ್ಯುಲರ್ ಬೆಲೆಗಳನ್ನು ತಗ್ಗಿಸಿದೆ. ಕಳೆದ ಆರು ತಿಂಗಳುಗಳಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ಸ್ಪರ್ಧಾತ್ಮಕತೆ ಮತ್ತು ಆಕರ್ಷಕವನ್ನು ಮಾಡಲು ತಮ್ಮ ಯೋಜನೆಯಲ್ಲಿ ಗಣನೀಯ ಬದಲಾವಣೆಗಳನ್ನು ಮಾಡಿದೆ. ಕೆಲವೇ ತಿಂಗಳ ಹಿಂದೆ ಏರ್ಟೆಲ್ ಮತ್ತು ವೊಡಾಫೋನ್ ಗ್ರಾಹಕರು ಉಚಿತ SMS  ಸೌಲಭ್ಯವನ್ನು ಒದಗಿಸುತ್ತಿಲ್ಲವಾದ್ದರಿಂದ ಇದು ಒಂದು ದೊಡ್ಡ ಬದಲಾವಣೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಎಲ್ಲಾ ಟೆಲಿಕಾಂಗಳು ಭಾರತದಲ್ಲಿ ಹೊಸ ಮತ್ತು ಅತ್ಯುತ್ತಮವಾದ ಪ್ಲಾನ್ಗಳನ್ನು ಬಿಡುಗಡೆಗೊಳಿಸಿದೆ ಅದರಲ್ಲಿ ನಿಮಗೆ ಯಾವುದು ಲಾಭ ಎಷ್ಟು ನಷ್ಟವೆಂದು ಇಲ್ಲಿ ನೋಡುವುದು.

ನೀವು ಯಾವ ಟೆಲಿಕಾಂನ ಯಾವ ಪ್ಲಾನ್ ಬಳಸುತ್ತಿದ್ದೀರೆಂದು ಕಾಮೆಂಟ್ ಮಾಡಿ ತಿಳಿಸಿ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ ಡಿಜಿಟ್ ಕನ್ನಡ ಮತ್ತು ಯೌಟ್ಯೂಬ್ ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Slide 2 - ಭಾರತೀಯ ಟೆಲಿಕಾಂ ಜಿಯೋ, ಏರ್ಟೆಲ್, ವೋಡಾಫೋನ್, BSNL ಮತ್ತು ಐಡಿಯಾದ ಹೊಸ ಪ್ಲಾನ್ಗಳಲ್ಲಿ ನಿಮಗೆಷ್ಟು ಲಾಭ ಮತ್ತು ನಷ್ಟವೆಂದು ಗೋತ್ತಾ 2/16

ರಿಲಯನ್ಸ್ ಜಿಯೋ 149 ಪ್ಲಾನ್ 

ನಿಮಗೆ ಕೇವಲ 149 ರೂಪಾಯಿಯಲ್ಲಿ ದಿನಕ್ಕೆ 1.5GB ಯಂತೆ ಒಟ್ಟು 42GB ಡೇಟಾವನ್ನು ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 28 ದಿನಗಳಿಗೆ ನೀಡುತ್ತಿದೆ. ಅಲ್ಲದೆ ಇದರಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyJio ಅಪ್ಲಿಕೇಶನಿಂದ ಪಡೆಯಬವುದು. ಇದು ಸದ್ಯಕ್ಕೆ ಪ್ರಿಪೇಯ್ಡ್ ಬಳಕೆದಾರರಿಗೆ ಹೆಚ್ಚು ಆಕರ್ಷಣೀಯವಾಗಿದೆ.

Slide 3 - ಭಾರತೀಯ ಟೆಲಿಕಾಂ ಜಿಯೋ, ಏರ್ಟೆಲ್, ವೋಡಾಫೋನ್, BSNL ಮತ್ತು ಐಡಿಯಾದ ಹೊಸ ಪ್ಲಾನ್ಗಳಲ್ಲಿ ನಿಮಗೆಷ್ಟು ಲಾಭ ಮತ್ತು ನಷ್ಟವೆಂದು ಗೋತ್ತಾ 3/16

ರಿಲಯನ್ಸ್ ಜಿಯೋ 299 ಪ್ಲಾನ್ 

ರಿಲಯನ್ಸ್ ಜಿಯೋ ನಿಮಗೆ ಕೇವಲ 299 ರೂಪಾಯಿಯಲ್ಲಿ ದಿನಕ್ಕೆ 3GB ಯಂತೆ ಒಟ್ಟು 84GB ಡೇಟಾವನ್ನು ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 28 ದಿನಗಳಿಗೆ ನೀಡುತ್ತಿದೆ. ಅಲ್ಲದೆ ಇದರಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyJio ಅಪ್ಲಿಕೇಶನಿಂದ ಪಡೆಯಬವುದು. ಇದು ಸದ್ಯಕ್ಕೆ ಪ್ರಿಪೇಯ್ಡ್ ಬಳಕೆದಾರರಿಗೆ ಹೆಚ್ಚು ಆಕರ್ಷಣೀಯವಾಗಿದೆ.

Slide 4 - ಭಾರತೀಯ ಟೆಲಿಕಾಂ ಜಿಯೋ, ಏರ್ಟೆಲ್, ವೋಡಾಫೋನ್, BSNL ಮತ್ತು ಐಡಿಯಾದ ಹೊಸ ಪ್ಲಾನ್ಗಳಲ್ಲಿ ನಿಮಗೆಷ್ಟು ಲಾಭ ಮತ್ತು ನಷ್ಟವೆಂದು ಗೋತ್ತಾ 4/16

ರಿಲಯನ್ಸ್ ಜಿಯೋ 509 ಪ್ಲಾನ್ 

ರಿಲಯನ್ಸ್ ಜಿಯೋ ನಿಮಗೆ ಕೇವಲ 509 ರೂಪಾಯಿಯಲ್ಲಿ ದಿನಕ್ಕೆ 4GB ಯಂತೆ ಒಟ್ಟು 112GB ಡೇಟಾವನ್ನು ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 28 ದಿನಗಳಿಗೆ ನೀಡುತ್ತಿದೆ. ಅಲ್ಲದೆ ಇದರಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyJio ಅಪ್ಲಿಕೇಶನಿಂದ ಪಡೆಯಬವುದು. ಇದು ಸದ್ಯಕ್ಕೆ ಪ್ರಿಪೇಯ್ಡ್ ಬಳಕೆದಾರರಿಗೆ ಹೆಚ್ಚು ಆಕರ್ಷಣೀಯವಾಗಿದೆ.

Slide 5 - ಭಾರತೀಯ ಟೆಲಿಕಾಂ ಜಿಯೋ, ಏರ್ಟೆಲ್, ವೋಡಾಫೋನ್, BSNL ಮತ್ತು ಐಡಿಯಾದ ಹೊಸ ಪ್ಲಾನ್ಗಳಲ್ಲಿ ನಿಮಗೆಷ್ಟು ಲಾಭ ಮತ್ತು ನಷ್ಟವೆಂದು ಗೋತ್ತಾ 5/16

ರಿಲಯನ್ಸ್ ಜಿಯೋ 799 ಪ್ಲಾನ್ 

ರಿಲಯನ್ಸ್ ಜಿಯೋ ನಿಮಗೆ ಕೇವಲ 799 ರೂಪಾಯಿಯಲ್ಲಿ ದಿನಕ್ಕೆ 5GB ಯಂತೆ ಒಟ್ಟು 140GB ಡೇಟಾವನ್ನು ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 28 ದಿನಗಳಿಗೆ ನೀಡುತ್ತಿದೆ. ಅಲ್ಲದೆ ಇದರಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyJio ಅಪ್ಲಿಕೇಶನಿಂದ ಪಡೆಯಬವುದು. ಇದು ಸದ್ಯಕ್ಕೆ ಪ್ರಿಪೇಯ್ಡ್ ಬಳಕೆದಾರರಿಗೆ ಹೆಚ್ಚು ಆಕರ್ಷಣೀಯವಾಗಿದೆ.

Slide 6 - ಭಾರತೀಯ ಟೆಲಿಕಾಂ ಜಿಯೋ, ಏರ್ಟೆಲ್, ವೋಡಾಫೋನ್, BSNL ಮತ್ತು ಐಡಿಯಾದ ಹೊಸ ಪ್ಲಾನ್ಗಳಲ್ಲಿ ನಿಮಗೆಷ್ಟು ಲಾಭ ಮತ್ತು ನಷ್ಟವೆಂದು ಗೋತ್ತಾ 6/16

ಭಾರ್ತಿ ಏರ್ಟೆಲ್ 249 ಪ್ಲಾನ್ 

ಭಾರ್ತಿ ಏರ್ಟೆಲ್ ನಿಮಗೆ ಕೇವಲ 249 ರೂಪಾಯಿಯಲ್ಲಿ ದಿನಕ್ಕೆ 2GB ಯಂತೆ ಒಟ್ಟು 56GB ಡೇಟಾವನ್ನು ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 28 ದಿನಗಳಿಗೆ ನೀಡುತ್ತಿದೆ. ಅಲ್ಲದೆ ಇದರಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyAirtel ಅಪ್ಲಿಕೇಶನಿಂದ ಮತ್ತು ನಾರ್ಮಲ್ ರಿಚಾರ್ಜ್ ಮೂಲಕ  ಪಡೆಯಬವುದು. ಇದು ಸದ್ಯಕ್ಕೆ ಪ್ರಿಪೇಯ್ಡ್ ಬಳಕೆದಾರರಿಗೆ ಹೆಚ್ಚು ಆಕರ್ಷಣೀಯವಾಗಿದೆ.

Slide 7 - ಭಾರತೀಯ ಟೆಲಿಕಾಂ ಜಿಯೋ, ಏರ್ಟೆಲ್, ವೋಡಾಫೋನ್, BSNL ಮತ್ತು ಐಡಿಯಾದ ಹೊಸ ಪ್ಲಾನ್ಗಳಲ್ಲಿ ನಿಮಗೆಷ್ಟು ಲಾಭ ಮತ್ತು ನಷ್ಟವೆಂದು ಗೋತ್ತಾ 7/16

ಭಾರ್ತಿ ಏರ್ಟೆಲ್ 448 ಪ್ಲಾನ್

ಭಾರ್ತಿ ಏರ್ಟೆಲ್ ನಿಮಗೆ ಕೇವಲ 448 ರೂಪಾಯಿಯಲ್ಲಿ ದಿನಕ್ಕೆ 1.4GB ಯಂತೆ ಒಟ್ಟು 114.8GB ಡೇಟಾವನ್ನು ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 82 ದಿನಗಳಿಗೆ ನೀಡುತ್ತಿದೆ. ಅಲ್ಲದೆ ಇದರಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyAirtel ಅಪ್ಲಿಕೇಶನಿಂದ ಮತ್ತು ನಾರ್ಮಲ್ ರಿಚಾರ್ಜ್ ಮೂಲಕ  ಪಡೆಯಬವುದು. ಇದು ಸದ್ಯಕ್ಕೆ ಪ್ರಿಪೇಯ್ಡ್ ಬಳಕೆದಾರರಿಗೆ ಹೆಚ್ಚು ಆಕರ್ಷಣೀಯವಾಗಿದೆ.

Slide 8 - ಭಾರತೀಯ ಟೆಲಿಕಾಂ ಜಿಯೋ, ಏರ್ಟೆಲ್, ವೋಡಾಫೋನ್, BSNL ಮತ್ತು ಐಡಿಯಾದ ಹೊಸ ಪ್ಲಾನ್ಗಳಲ್ಲಿ ನಿಮಗೆಷ್ಟು ಲಾಭ ಮತ್ತು ನಷ್ಟವೆಂದು ಗೋತ್ತಾ 8/16

ಭಾರ್ತಿ ಏರ್ಟೆಲ್ 499 ಪ್ಲಾನ್

ಭಾರ್ತಿ ಏರ್ಟೆಲ್ ನಿಮಗೆ ಕೇವಲ 499 ರೂಪಾಯಿಯಲ್ಲಿ ದಿನಕ್ಕೆ 2GB ಯಂತೆ ಒಟ್ಟು 164GB ಡೇಟಾವನ್ನು ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 82 ದಿನಗಳಿಗೆ ನೀಡುತ್ತಿದೆ. ಅಲ್ಲದೆ ಇದರಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyAirtel ಅಪ್ಲಿಕೇಶನಿಂದ ಮತ್ತು ನಾರ್ಮಲ್ ರಿಚಾರ್ಜ್ ಮೂಲಕ  ಪಡೆಯಬವುದು. ಇದು ಸದ್ಯಕ್ಕೆ ಪ್ರಿಪೇಯ್ಡ್ ಬಳಕೆದಾರರಿಗೆ ಹೆಚ್ಚು ಆಕರ್ಷಣೀಯವಾಗಿದೆ.

Slide 9 - ಭಾರತೀಯ ಟೆಲಿಕಾಂ ಜಿಯೋ, ಏರ್ಟೆಲ್, ವೋಡಾಫೋನ್, BSNL ಮತ್ತು ಐಡಿಯಾದ ಹೊಸ ಪ್ಲಾನ್ಗಳಲ್ಲಿ ನಿಮಗೆಷ್ಟು ಲಾಭ ಮತ್ತು ನಷ್ಟವೆಂದು ಗೋತ್ತಾ 9/16

ಭಾರ್ತಿ ಏರ್ಟೆಲ್ 509 ಪ್ಲಾನ್

ಭಾರ್ತಿ ಏರ್ಟೆಲ್ ನಿಮಗೆ ಕೇವಲ 509 ರೂಪಾಯಿಯಲ್ಲಿ ದಿನಕ್ಕೆ 1.4GB ಯಂತೆ ಒಟ್ಟು 126GB ಡೇಟಾವನ್ನು ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 90 ದಿನಗಳಿಗೆ ನೀಡುತ್ತಿದೆ. ಅಲ್ಲದೆ ಇದರಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyAirtel ಅಪ್ಲಿಕೇಶನಿಂದ ಮತ್ತು ನಾರ್ಮಲ್ ರಿಚಾರ್ಜ್ ಮೂಲಕ  ಪಡೆಯಬವುದು. ಇದು ಸದ್ಯಕ್ಕೆ ಪ್ರಿಪೇಯ್ಡ್ ಬಳಕೆದಾರರಿಗೆ ಹೆಚ್ಚು ಆಕರ್ಷಣೀಯವಾಗಿದೆ.

Slide 10 - ಭಾರತೀಯ ಟೆಲಿಕಾಂ ಜಿಯೋ, ಏರ್ಟೆಲ್, ವೋಡಾಫೋನ್, BSNL ಮತ್ತು ಐಡಿಯಾದ ಹೊಸ ಪ್ಲಾನ್ಗಳಲ್ಲಿ ನಿಮಗೆಷ್ಟು ಲಾಭ ಮತ್ತು ನಷ್ಟವೆಂದು ಗೋತ್ತಾ 10/16

ವೋಡಾಫೋನ್ ಇಂಡಿಯಾ 199 ಪ್ಲಾನ್

ವೋಡಾಫೋನ್ ಇಂಡಿಯಾ ನಿಮಗೆ ಕೇವಲ 199 ರೂಪಾಯಿಯಲ್ಲಿ ದಿನಕ್ಕೆ 1.4GB ಯಂತೆ ಒಟ್ಟು 39.2GB ಡೇಟಾವನ್ನು ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 28 ದಿನಗಳಿಗೆ ನೀಡುತ್ತಿದೆ. ಅಲ್ಲದೆ ಇದರಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyVodafone ಅಪ್ಲಿಕೇಶನಿಂದ ಮತ್ತು ನಾರ್ಮಲ್ ರಿಚಾರ್ಜ್ ಮೂಲಕ ಪಡೆಯಬವುದು. ಇದು ಸದ್ಯಕ್ಕೆ ಪ್ರಿಪೇಯ್ಡ್ ಬಳಕೆದಾರರಿಗೆ ಹೆಚ್ಚು ಆಕರ್ಷಣೀಯವಾಗಿದೆ.

Slide 11 - ಭಾರತೀಯ ಟೆಲಿಕಾಂ ಜಿಯೋ, ಏರ್ಟೆಲ್, ವೋಡಾಫೋನ್, BSNL ಮತ್ತು ಐಡಿಯಾದ ಹೊಸ ಪ್ಲಾನ್ಗಳಲ್ಲಿ ನಿಮಗೆಷ್ಟು ಲಾಭ ಮತ್ತು ನಷ್ಟವೆಂದು ಗೋತ್ತಾ 11/16

ವೋಡಾಫೋನ್ ಇಂಡಿಯಾ 399 ಪ್ಲಾನ್

ವೋಡಾಫೋನ್ ಇಂಡಿಯಾ ನಿಮಗೆ ಕೇವಲ 399 ರೂಪಾಯಿಯಲ್ಲಿ ದಿನಕ್ಕೆ 1GB ಯಂತೆ ಒಟ್ಟು 70GB ಡೇಟಾವನ್ನು ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 70 ದಿನಗಳಿಗೆ ನೀಡುತ್ತಿದೆ. ಅಲ್ಲದೆ ಇದರಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyVodafone ಅಪ್ಲಿಕೇಶನಿಂದ ಮತ್ತು ನಾರ್ಮಲ್ ರಿಚಾರ್ಜ್ ಮೂಲಕ ಪಡೆಯಬವುದು. ಇದು ಸದ್ಯಕ್ಕೆ ಪ್ರಿಪೇಯ್ಡ್ ಬಳಕೆದಾರರಿಗೆ ಹೆಚ್ಚು ಆಕರ್ಷಣೀಯವಾಗಿದೆ.

Slide 12 - ಭಾರತೀಯ ಟೆಲಿಕಾಂ ಜಿಯೋ, ಏರ್ಟೆಲ್, ವೋಡಾಫೋನ್, BSNL ಮತ್ತು ಐಡಿಯಾದ ಹೊಸ ಪ್ಲಾನ್ಗಳಲ್ಲಿ ನಿಮಗೆಷ್ಟು ಲಾಭ ಮತ್ತು ನಷ್ಟವೆಂದು ಗೋತ್ತಾ 12/16

ವೋಡಾಫೋನ್ ಇಂಡಿಯಾ 458 ಪ್ಲಾನ್

ವೋಡಾಫೋನ್ ಇಂಡಿಯಾ ನಿಮಗೆ ಕೇವಲ 458 ರೂಪಾಯಿಯಲ್ಲಿ ದಿನಕ್ಕೆ 1.4GB ಯಂತೆ ಒಟ್ಟು 117.6GB ಡೇಟಾವನ್ನು ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 84 ದಿನಗಳಿಗೆ ನೀಡುತ್ತಿದೆ. ಅಲ್ಲದೆ ಇದರಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyVodafone ಅಪ್ಲಿಕೇಶನಿಂದ ಮತ್ತು ನಾರ್ಮಲ್ ರಿಚಾರ್ಜ್ ಮೂಲಕ ಪಡೆಯಬವುದು. ಇದು ಸದ್ಯಕ್ಕೆ ಪ್ರಿಪೇಯ್ಡ್ ಬಳಕೆದಾರರಿಗೆ ಹೆಚ್ಚು ಆಕರ್ಷಣೀಯವಾಗಿದೆ.

Slide 13 - ಭಾರತೀಯ ಟೆಲಿಕಾಂ ಜಿಯೋ, ಏರ್ಟೆಲ್, ವೋಡಾಫೋನ್, BSNL ಮತ್ತು ಐಡಿಯಾದ ಹೊಸ ಪ್ಲಾನ್ಗಳಲ್ಲಿ ನಿಮಗೆಷ್ಟು ಲಾಭ ಮತ್ತು ನಷ್ಟವೆಂದು ಗೋತ್ತಾ 13/16

ವೋಡಾಫೋನ್ ಇಂಡಿಯಾ 509 ಪ್ಲಾನ್

ವೋಡಾಫೋನ್ ಇಂಡಿಯಾ ನಿಮಗೆ ಕೇವಲ 509 ರೂಪಾಯಿಯಲ್ಲಿ ದಿನಕ್ಕೆ 1.4GB ಯಂತೆ ಒಟ್ಟು 126GB ಡೇಟಾವನ್ನು ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 90 ದಿನಗಳಿಗೆ ನೀಡುತ್ತಿದೆ. ಅಲ್ಲದೆ ಇದರಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyVodafone ಅಪ್ಲಿಕೇಶನಿಂದ ಮತ್ತು ನಾರ್ಮಲ್ ರಿಚಾರ್ಜ್ ಮೂಲಕ ಪಡೆಯಬವುದು. ಇದು ಸದ್ಯಕ್ಕೆ ಪ್ರಿಪೇಯ್ಡ್ ಬಳಕೆದಾರರಿಗೆ ಹೆಚ್ಚು ಆಕರ್ಷಣೀಯವಾಗಿದೆ.

Slide 14 - ಭಾರತೀಯ ಟೆಲಿಕಾಂ ಜಿಯೋ, ಏರ್ಟೆಲ್, ವೋಡಾಫೋನ್, BSNL ಮತ್ತು ಐಡಿಯಾದ ಹೊಸ ಪ್ಲಾನ್ಗಳಲ್ಲಿ ನಿಮಗೆಷ್ಟು ಲಾಭ ಮತ್ತು ನಷ್ಟವೆಂದು ಗೋತ್ತಾ 14/16

ಐಡಿಯಾ ಸೆಲ್ಯುಲರ್ 199 ಪ್ಲಾನ್ 

ಐಡಿಯಾ ಸೆಲ್ಯುಲರ್ ನಿಮಗೆ ಕೇವಲ 199 ರೂಪಾಯಿಯಲ್ಲಿ ದಿನಕ್ಕೆ 1.4GB ಯಂತೆ ಒಟ್ಟು 39.2GB ಡೇಟಾವನ್ನು ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 28 ದಿನಗಳಿಗೆ ನೀಡುತ್ತಿದೆ. ಅಲ್ಲದೆ ಇದರಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು ಐಡಿಯಾ ಸೆಲ್ಯುಲರ್ ಅಪ್ಲಿಕೇಶನಿಂದ ಮತ್ತು ನಾರ್ಮಲ್ ರಿಚಾರ್ಜ್ ಮೂಲಕ ಪಡೆಯಬವುದು. ಇದು ಸದ್ಯಕ್ಕೆ ಪ್ರಿಪೇಯ್ಡ್ ಬಳಕೆದಾರರಿಗೆ ಹೆಚ್ಚು ಆಕರ್ಷಣೀಯವಾಗಿದೆ.

Slide 15 - ಭಾರತೀಯ ಟೆಲಿಕಾಂ ಜಿಯೋ, ಏರ್ಟೆಲ್, ವೋಡಾಫೋನ್, BSNL ಮತ್ತು ಐಡಿಯಾದ ಹೊಸ ಪ್ಲಾನ್ಗಳಲ್ಲಿ ನಿಮಗೆಷ್ಟು ಲಾಭ ಮತ್ತು ನಷ್ಟವೆಂದು ಗೋತ್ತಾ 15/16

ಐಡಿಯಾ ಸೆಲ್ಯುಲರ್ 249 ಪ್ಲಾನ್

ಐಡಿಯಾ ಸೆಲ್ಯುಲರ್ ನಿಮಗೆ ಕೇವಲ 249 ರೂಪಾಯಿಯಲ್ಲಿ ದಿನಕ್ಕೆ 2GB ಯಂತೆ ಒಟ್ಟು 56GB ಡೇಟಾವನ್ನು ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 28 ದಿನಗಳಿಗೆ ನೀಡುತ್ತಿದೆ. ಅಲ್ಲದೆ ಇದರಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು ಐಡಿಯಾ ಸೆಲ್ಯುಲರ್ ಅಪ್ಲಿಕೇಶನಿಂದ ಮತ್ತು ನಾರ್ಮಲ್ ರಿಚಾರ್ಜ್ ಮೂಲಕ ಪಡೆಯಬವುದು. ಇದು ಸದ್ಯಕ್ಕೆ ಪ್ರಿಪೇಯ್ಡ್ ಬಳಕೆದಾರರಿಗೆ ಹೆಚ್ಚು ಆಕರ್ಷಣೀಯವಾಗಿದೆ.

Slide 16 - ಭಾರತೀಯ ಟೆಲಿಕಾಂ ಜಿಯೋ, ಏರ್ಟೆಲ್, ವೋಡಾಫೋನ್, BSNL ಮತ್ತು ಐಡಿಯಾದ ಹೊಸ ಪ್ಲಾನ್ಗಳಲ್ಲಿ ನಿಮಗೆಷ್ಟು ಲಾಭ ಮತ್ತು ನಷ್ಟವೆಂದು ಗೋತ್ತಾ 16/16

ಐಡಿಯಾ ಸೆಲ್ಯುಲರ್ 349 ಪ್ಲಾನ್

ಐಡಿಯಾ ಸೆಲ್ಯುಲರ್ ನಿಮಗೆ ಕೇವಲ 349 ರೂಪಾಯಿಯಲ್ಲಿ ದಿನಕ್ಕೆ 3GB ಯಂತೆ ಒಟ್ಟು 84GB ಡೇಟಾವನ್ನು ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 28 ದಿನಗಳಿಗೆ ನೀಡುತ್ತಿದೆ. ಅಲ್ಲದೆ ಇದರಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು ಐಡಿಯಾ ಸೆಲ್ಯುಲರ್ ಅಪ್ಲಿಕೇಶನಿಂದ ಮತ್ತು ನಾರ್ಮಲ್ ರಿಚಾರ್ಜ್ ಮೂಲಕ ಪಡೆಯಬವುದು. ಇದು ಸದ್ಯಕ್ಕೆ ಪ್ರಿಪೇಯ್ಡ್ ಬಳಕೆದಾರರಿಗೆ ಹೆಚ್ಚು ಆಕರ್ಷಣೀಯವಾಗಿದೆ.

ಸಂಬಂಧಿತ / ಇತ್ತೀಚಿನ ಫೋಟೋ ಸ್ಟೋರಿಗಳು

ಎಲ್ಲವನ್ನು ವೀಕ್ಷಿಸಿ
Advertisements

ಜನಪ್ರಿಯ ಫೋಟೋ ಸ್ಟೋರಿಗಳು

ಎಲ್ಲವನ್ನು ವೀಕ್ಷಿಸಿ
Advertisements

Digit caters to the largest community of tech buyers, users and enthusiasts in India. The all new Digit in continues the legacy of Thinkdigit.com as one of the largest portals in India committed to technology users and buyers. Digit is also one of the most trusted names when it comes to technology reviews and buying advice and is home to the Digit Test Lab, India's most proficient center for testing and reviewing technology products.

We are about leadership-the 9.9 kind! Building a leading media company out of India.And,grooming new leaders for this promising industry.(Kannada)