ಈ Infinix Smart 9 HD ಫೋನ್ HD+ ಡಿಸ್ಪ್ಲೇ ಮತ್ತು ಡ್ಯುಯಲ್ ರಿಯರ್ ಕ್ಯಾಮೆರಾಗಳೊಂದಿಗೆ ಕೇವಲ 6,699 ರೂಗಳಿಗೆ ಬಿಡುಗಡೆಯಾಗಿದೆ.

Infinix Smart 9 HD ಸ್ಮಾರ್ಟ್‌ಫೋನ್ ಬಿಡುಗಡೆಯ ಆಫರ್ ಅಡಿಯಲ್ಲಿ 3GB RAM ಮತ್ತು 64GB ಸ್ಟೋರೇಜ್ ರೂಪಾಂತರಕ್ಕೆ 6,199 ರೂಗಳಾಗಿವೆ. 

Infinix Smart 9 HD ಸ್ಮಾರ್ಟ್‌ಫೋನ್ ಮಿಂಟ್ ಗ್ರೀನ್, ಕೋರಲ್ ಗೋಲ್ಡ್ ಮತ್ತು ಮೆಟಾಲಿಕ್ ಬ್ಲ್ಯಾಕ್ ಮೂರು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. 

ಈ Infinix Smart 9 HD ಫೋನ್‌ನ ಮಾರಾಟವು 4ನೇ ಫೆಬ್ರವರಿ 2025 ರಂದು ಮಧ್ಯಾಹ್ನ 12 ರಿಂದ ಪ್ರಾರಂಭವಾಗಲಿದ್ದು ಫ್ಲಿಪ್‌ಕಾರ್ಟ್‌ನಿಂದ ಖರೀದಿಸಬಹುದು.

ವಿಶೇಷಣಗಳ ವಿಷಯದಲ್ಲಿ Infinix Smart 9 HD ದೊಡ್ಡ 6.7 ಇಂಚಿನ HD+ ಡಿಸ್ಪ್ಲೇಯನ್ನು 90Hz ರಿಫ್ರೆಶ್ ರೇಟ್ನೊಂದಿಗೆ ಬರುತ್ತದೆ.

Infinix Smart 9 HD ಹಿಂಭಾಗದಲ್ಲಿ 13MP ಡ್ಯುಯಲ್ ಕ್ಯಾಮೆರಾ ಸೆಟಪ್ ಡ್ಯುಯಲ್ LED ಫ್ಲ್ಯಾಷ್‌ನೊಂದಿಗೆ ಬರುತ್ತದೆ. 

 Infinix Smart 9 HD ಸ್ಮಾರ್ಟ್‌ಫೋನ್ ಮುಂಭಾಗದಲ್ಲಿ ಸೆಲ್ಫಿಗಳಿಗಾಗಿ ಫೋನ್ 8MP ಕ್ಯಾಮೆರಾವನ್ನು ಹೊಂದಿದೆ. 

Infinix Smart 9 HD ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ Helio G50 ಪ್ರೊಸೆಸರ್‌ನಿಂದ ಚಾಲಿತವಾಗಿದೆ.

Infinix Smart 9 HD ಸ್ಮಾರ್ಟ್‌ಫೋನ್ 5000mAh ಬ್ಯಾಟರಿಯೊಂದಿಗೆ USB ಟೈಪ್-C ಪೋರ್ಟ್‌ನೊಂದಿಗೆ ಬರುತ್ತದೆ.