ಹೊಸ Vivo T4 Lite 5G ಸ್ಮಾರ್ಟ್ಫೋನ್ ಟಾಪ್ 5 ಫೀಚರ್‌ಗಳೊಂದಿಗೆ ಕೇವಲ 10,000 ರೂಗಳೊಳಗೆ ಬಿಡುಗಡೆಯಾಗಿದೆ!

Vivo T4 Lite 5G ಸ್ಮಾರ್ಟ್ಫೋನ್ 90Hz ರಿಫ್ರೆಶ್ ದರದೊಂದಿಗೆ ದೊಡ್ಡ 6.74 ಇಂಚಿನ HD+ LCD ಡಿಸ್ಪ್ಲೇಯನ್ನು ಹೊಂದಿದೆ

Vivo T4 Lite 5G ಸ್ಮಾರ್ಟ್ಫೋನ್ ಆರಂಭಿಕ 4GB RAM ಕೇವಲ 9499 ರೂಗಳಿಗೆ ಮಾರಾಟವಾಗುತ್ತಿದೆ.

Vivo T4 Lite 5G ಸ್ಮಾರ್ಟ್ಫೋನ್ 50MP ಪ್ರೈಮರಿ ಕ್ಯಾಮೆರಾ ಮತ್ತು 2MP ಬೊಖೆ ಸೆನ್ಸರ್ ಹೊಂದಿದೆ.

Vivo T4 Lite 5G ಸೇಲ್ಫಿ ಮತ್ತು ವಿಡಿಯೋ ಕರೆಗಾಗಿ 5MP ಕ್ಯಾಮೆರಾ ಸೆನ್ಸರ್ ಹೊಂದಿದೆ.

Vivo T4 Lite 5G ಸ್ಮಾರ್ಟ್ಫೋನ್ MediaTek Dimensity 6300 5G ಪ್ರಾಸೆಸರ್ನೊಂದಿಗೆ ಬರುತ್ತದೆ.

Vivo T4 Lite 5G ಸ್ಮಾರ್ಟ್ಫೋನ್ IP64, Funtouch OS 15 ಮತ್ತು Android 15 ಸಪೋರ್ಟ್ ಮಾಡುತ್ತದೆ.

Vivo T4 Lite 5G ಸ್ಮಾರ್ಟ್ಫೋನ್ ಬರೋಬ್ಬರಿ 6000mAh ಬ್ಯಾಟರಿ ಮತ್ತು 15W ಫಾಸ್ಟ್ ಚಾರ್ಜ್ ಹೊಂದಿದೆ.