Nothing Phone 3a Lite ನಥಿಂಗ್ ಫೋನ್ 3a ಲೈಟ್ ಕೂಡ ನವೆಂಬರ್‌ನಲ್ಲಿ ಬಿಡುಗಡೆಯಾಗಲಿದ್ದು ರೂ.20,000 ರಿಂದ ರೂ.22,200 ರವರೆಗಿನ ಬೆಲೆಯ ಫೋನ್‌ಗಳಲ್ಲಿ ಇದು ಉತ್ತಮ ಆಯ್ಕೆಯಾಗಿದೆ.

Realme GT8 Pro ಇದು 50MP ಟೆಲಿಫೋಟೋ ಶೂಟರ್ ಸೇರಿದಂತೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಕ್ಯಾಮೆರಾದೊಂದಿಗೆ ಬರುತ್ತದೆ.

Vivo X300 Pro ವಿವೋದ ಮುಂಬರಲಿರುವ ಸ್ಮಾರ್ಟ್ಫೋನ್ 50MP ಪ್ರೈಮರಿಯೊಂದಿಗೆ 6.78 ಇಂಚಿನ ಡಿಸ್ಪ್ಲೇ ಮತ್ತು 120Hz ರಿಫ್ರೆಶ್ ದರದೊಂದಿಗೆ ಬರುತ್ತದೆ.

iQOO 15 ಭಾರತದಲ್ಲಿ ಮುಂಬರಲಿರುವ ಪ್ರಮುಖ iQOO 15 ಭಾರತದಲ್ಲಿ 26 ನವೆಂಬರ್ 2025 ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ.

Lava Agni 4 ಭಾರತದ ಪ್ರಮುಖ ಸ್ಮಾರ್ಟ್‌ಫೋನ್ ಕಂಪನಿ ಲಾವಾ ತನ್ನ ಮುಂಬರುವ ಸ್ಮಾರ್ಟ್‌ಫೋನ್‌ನ ಬಿಡುಗಡೆಯ ಕುರಿತು ಟೀಸಿಂಗ್ ಪ್ರಾರಂಭಿಸಿದೆ

Moto G67 Power 5G ಫೋನ್ ಹೊಸ Sony ಕ್ಯಾಮೆರಾ ಮತ್ತು 7000mAh ಬ್ಯಾಟರಿಯೊಂದಿಗೆ ಸ್ಮಾರ್ಟ್ಫೋನ್ ಇದೆ 5ನೇ ನವೆಂಬರ್ 2025 ರಂದು ಬಿಡುಗಡೆಗೊಳಿಸಿದೆ.