ಜಿಯೋ ಅನ್ಲಿಮಿಟೆಡ್ ಕರೆ ಮತ್ತು ಡೇಟಾ ನೀಡುವ ಜಬರ್ದಸ್ತ್ ಕಾಂಬೋ ಪ್ಲಾನ್ ಬಗ್ಗೆ ತಿಳಿಯಿರಿ.

ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಹೊಸದಾಗಿ ಹಲವು ವಿಶೇಷ ಕೊಡುಗೆಗಳನ್ನು ಪ್ರಕಟಿಸಲಾಗಿದೆ.

ಪೂರ್ತಿ 90 ದಿನಗಳಿಗೆ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಯನ್ನು 3 ತಿಂಗಳವರೆಗೆ ಉಚಿತವಾಗಿ ನೀಡಲಾಗುತ್ತದೆ.

ಜಿಯೋದ ಈ 899 ರೂಗಳ ರಿಚಾರ್ಜ್ ಯೋಜನೆಯ ಸಂಪೂರ್ಣ ಮಾಹಿತಿಗಳೇನು ಎನ್ನುವುದನ್ನು ಈ ಕೆಳಗೆ ತಿಳಿಯಿರಿ.

ಪ್ರತಿದಿನ 2GB ಹೈ-ಸ್ಪೀಡ್ ಡೇಟಾವನ್ನು ನೀಡುವುದರೊಂದಿಗೆ ಹೆಚ್ಚುವರಿಯಾಗಿ 20GB ಒಟ್ಟು ಡೇಟಾವನ್ನು ನೀಡುತ್ತದೆ.

ರಿಲಯನ್ಸ್ ಜಿಯೋ ಒಟ್ಟಾರೆಯಾಗಿ 90 ದಿನಗಳ ಅವಧಿಗೆ 200GB ಯಷ್ಟು ಡೇಟಾ ಲಭ್ಯವಾಗುತ್ತದೆ.

ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಯನ್ನು 3 ತಿಂಗಳವರೆಗೆ ಉಚಿತವಾಗಿ ನೀಡಲಾಗುತ್ತದೆ.