ಭಾರತದಲ್ಲಿ Realme Narzo 80x ಮತ್ತು Realme Narzo 80 Pro ಸ್ಮಾರ್ಟ್ಫೋನ್ ಕೇವಲ ಕೈಗೆಟಕುವ ಬೆಲೆಗೆ ಫ್ಲಿಪ್ಕಾರ್ಟ್ನಲ್ಲಿ ಮಾರಾಟಕ್ಕೆ ಲಭ್ಯವಿದೆ.
ಭಾರತದಲ್ಲಿ Realme Narzo 80x 5G ಸ್ಮಾರ್ಟ್ಫೋನ್ ಕೈಗೆಟಕುವ ಬೆಲೆಗೆ ಬಿಡುಗಡೆಯಾಗಿದೆ
Realme Narzo 80x 5G ಸ್ಮಾರ್ಟ್ಫೋನ್ Dimensity 6400 ಪ್ರೊಸೆಸರ್ನೊಂದಿಗೆ ಬರುತ್ತದೆ.
Realme Narzo 80x 5G ಬರೋಬ್ಬರಿ 6000mAh ಬ್ಯಾಟರಿ ಮತ್ತು 45W ಫಾಸ್ಟ್ ಚಾರ್ಜಿಂಗ್ ಹೊಂದಿದೆ.
Realme Narzo 80 Pro 5G
ಸ್ಮಾರ್ಟ್ಫೋನ್ 17,999 ರೂಗಳಿಗೆ ಕೈಗೆಟಕುವ ಬೆಲೆಗೆ ಪರಿಚಯವಾಗಿದೆ.
Realme Narzo 80 Pro 5G ಸ್ಮಾರ್ಟ್ಫೋನ್ 50MP Sony IMX882 ಕ್ಯಾಮೆರಾದೊಂದಿಗೆ ಬರುತ್ತದೆ.
Realme Narzo 80 Pro 5G ಬರೋಬ್ಬರಿ 6000mAh ಬ್ಯಾಟರಿ ಮತ್ತು 80W ಫಾಸ್ಟ್ ಚಾರ್ಜಿಂಗ್ ಹೊಂದಿದೆ.