ಅನಾರೋಗ್ಯದ ನಂತರ ರಶ್ಮಿಕಾ ಆರೋಗ್ಯ ಗಂಭೀರ ಸ್ಥಿತಿಯಲ್ಲಿರಬಹುದೆಂದು ಬಳಕೆದಾರರು ಫೋಟೋವನ್ನು ಹಂಚಿಕೊಳ್ಳುತ್ತಿದ್ದಾರೆ.

ಈ ಅಸಲಿ ಫೋಟೋ 7ನೇ ಜೂಲೈ 2019 ಡೈಲಿ ಮೇಲ್‌ನ ಲೇಖನದಲ್ಲಿದ್ದ ಫೋಟೋ ಆಗಿದೆ.

ಮೂಲ ಚಿತ್ರದಲ್ಲಿ ಇರುವುದು ರಶ್ಮಿಕಾ ಮಂದಣ್ಣ ಅಲ್ಲ ಬದಲಾಗಿ ಬ್ರಿಟಿಷ್ ಟಿವಿ ನಿರೂಪಕಿ ನಿಕ್ಕಿ ಚಾಪ್ಮನ್ ಆಗಿದ್ದಾರೆ.

ಎರಡೂ ಚಿತ್ರಗಳ ಹೋಲಿಕೆ ಮಾಡಿದಾಗ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಚಾಪ್‌ಮನ್ ದೇಹದ ಮೇಲೆ ಡಿಜಿಟಲ್ ರೂಪದಲ್ಲಿ ಅಳವಡಿಸಲಾಗಿದೆ

ರಶ್ಮಿಕಾ ಮಂದಣ್ಣ (Rashmika Mmandanna) ಜಿಮ್‌ ವರ್ಕೌಟ್ ಮಾಡುವಾಗ ಸಣ್ಣ ಉಳುಕಾಗಿರುವ ಮಾಹಿತಿಗಳಿವೆ ಅಷ್ಟೇ.