ಈ ಸ್ಮಾರ್ಟ್ಫೋನ್ 6.9 ಇಂಚಿನ HD+ (1600× 720 ಪಿಕ್ಸೆಲ್‌ಗಳು) ಡಿಸ್ಪ್ಲೇ ಪೂರ್ತಿ 120Hz ರಿಫ್ರೆಶ್ ರೇಟ್ ಹೊಂದಿದೆ.
POCO C85 5G ಫೋನ್ ಕಾಮೆರದಲ್ಲಿ 50MP ಪ್ರೈಮರಿ ಕ್ಯಾಮೆರಾ ಸೆನ್ಸರ್ ಹೊಂದಿದ್ದು AI- ಬೆಂಬಲಿತ ಡ್ಯುಯಲ್ ಸೆಟಪ್ ಹೊಂದಿದೆ.
POCO C85 5G ಸ್ಮಾರ್ಟ್ಫೋನ್ 6000mAh ಬ್ಯಾಟರಿ ಮತ್ತು 33W ಫಾಸ್ಟ್ ಚಾರ್ಜ್ ಜೊತೆಗೆ ಬಿಡುಗಡೆ.
POCO C85 5G ಸ್ಮಾರ್ಟ್ಫೋನ್ MediaTek Dimensity 6300 ಪ್ರೊಸೆಸರ್ ಹೊಂದಿದೆ.
POCO C85 5G ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಮೂರು ರೂಪಾಂತದರಲ್ಲಿ ಫ್ಲಿಪ್ಕಾರ್ಟ್ ಮೂಲಕ ಲಭ್ಯವಾಗಲಿದೆ.
POCO C85 5G ಸ್ಮಾರ್ಟ್ಫೋನ್ ಆರಂಭಿಕ ಬ್ಯಾಂಕ್ ಆಫರ್ ಜೊತೆ ₹10,999 ರೂಗಳಿಗೆ ಲಭ್ಯ.
POCO C85 5G ಸ್ಮಾರ್ಟ್ಫೋನ್ 16ನೇ ಡಿಸೆಂಬರ್ 2025 ರಿಂದ ಫ್ಲಿಪ್ಕಾರ್ಟ್ ಮೂಲಕ ಖರೀದಿಗೆ ಲಭ್ಯವಾಗಲಿದೆ.